ಕಳೆದ ರಾತ್ರಿ ಮದದಲ್ಲಿ ಉನ್ಮತ್ತ ದೇವರು! ಬಾಯ್ತಪ್ಪಿ ದೊಡ್ಡ ಗುಟ್ಟೊಂದ ಅರುಹಿದ … ಭುವಿಯ ಮೇಲೆ ಒಬ್ಬನೇ ಒಬ್ಬನಿಲ್ಲ ನನ್ನ ದಯೆಯ ಅಗತ್ಯವಿರುವವ… ದಯೆಯಾದರೂ ಯಾಕೆ? ಪಾಪವೆಂಬುದೇ ಇಲ್ಲದಿರುವಾಗ! ಆ ಪ್ರಿಯದೇವ ಎಂತಹ ತಲ್ಲೀನನಾಗಿದ್ದ! ನನ್ನ ಮೇಲೆ ಅವನೇ ಧಾರೆಯಾದ… ಆನಂದದ ಅತಿರೇಕದಲ್ಲಿ ನಾನೂ ಆ ರಸವ ಕುಡಿದೆ ಕೊಚ್ಚಿ ಹರಿದೆ… ಓ ಪ್ರಿಯರೇ...
ಇತ್ತೀಚಿನ ಲೇಖನಗಳು
ಭಾರತೀಯ ರಾಜನ ವಿದೇಶೀ ಮಕ್ಕಳು – ಹುದುಗಿಹೋದ ಚರಿತ್ರೆ
ಅದು ಎರಡನೇ ಜಾಗತಿಕ ಯುದ್ಧದ ಸಮಯ. ಹಿಟ್ಲರ್’ನ ಸೈನ್ಯ ಸೋವಿಯತ್ ಒಕ್ಕೂಟದ ಮೇಲೆ ಯುದ್ಧ ಹೊರಟ ಮಾಹಿತಿ ದೊರೆತು ಸೋವಿಯತ್ ರಾಷ್ಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಪೋಲಿಂಡಿನ ಜನರನ್ನು ಬಲವಂತವಾಗಿ ಹೊರದಬ್ಬಲಾಯಿತು. ಸೋವಿಯತ್ ಒಕ್ಕೂಟದ ಸೈಬೀರಿಯಾ ಮುಂತಾದ ಶೀತಪ್ರದೇಶಗಳಿಂದ ದಕ್ಷಿಣಏಷ್ಯಾದ ಉಷ್ಣಪ್ರದೇಶಗಳ ಕಡೆ ಸೋವಿಯತ್ ರಾಷ್ಟ್ರಗಳಲ್ಲಿ ಡೇರೆ ಹೂಡಿದ್ದ ಆ...
ಮೆಟ್ಟಲಾಗದ ಚಪ್ಪಲಿಯನ್ನ ಬಿಡುವುದೇ ಲೇಸು
ಬದುಕಿನಲ್ಲಿ ಎಷ್ಟೊಂದು ಜನ ಬಂದು ಹೋಗುತ್ತಾರೆ ಅಲ್ಲವೇ? ಹಾಗೆ ನಮ್ಮ ಬದುಕಿನಲ್ಲಿ ಬಂದವರಲ್ಲಿ ಹಲವರು ಬಹಳ ಸರಳವಾಗಿ ಸುಲಭವಾಗಿ ಬೆರೆತು ಹೋಗುತ್ತಾರೆ. ಇನ್ನು ಕೆಲವರು ಮನಸ್ಸಿಗೆ ಕಿರಿಕಿರಿ ಮಾಡಲೆಂದೇ ಬರುತ್ತಾರೆ. ಹಾಗೆ ನೋಡಲು ಹೋದರೆ ಹಾಗೆ ನಮ್ಮ ಬದುಕಿಗೆ ಬಂದವರು ಯಾರು ಬೇಕಾದರೂ ಆಗಿರಬಹುದು. ಗೆಳೆಯ, ಸಹೋದ್ಯೋಗಿ, ಸಹೋದರ, ಸಹೋದರಿ ಕೊನೆಗೆ ಹೆತ್ತವರು ಯಾರಾದರೂ...
ತಾಯಿಗೆ ತಕ್ಕ ಮಗ – ವಿಂಗ್ ಕಮಾಂಡರ್ ಅಭಿನಂದನ್!
ಇಡೀ ದೇಶವೇ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮುಖದಲ್ಲಿರುವ ಶಾಂತತೆ, ಮಾತಿನಲ್ಲಿರುವ ಹಿಡಿತ, ಕಣ್ಣಿನಲ್ಲರುವ ಶೌರ್ಯವನ್ನು ಕೊಂಡಾಡುತ್ತಿದೆ. ಮಿಗ್-21ರ ವೇಗ ಎಷ್ಟು ಗೊತ್ತಾ? ಪ್ರತಿ ಗಂಟೆಗೆ 2,229 ಕಿಮೀ ದೂರ ತಲಪುವಷ್ಟು. ಅಂದರೆ ಅದು ಶಬ್ಧಕ್ಕಿಂತ ದುಪ್ಪಟ್ಟು ವೇಗದಲ್ಲಿ ಚಲಿಸುತ್ತದೆ. ಇಂತಹ ವಿಮಾನವನ್ನು ನಿಯಂತ್ರಿಸುವುದೇ ಕಷ್ಟ ಇನ್ನು ಅದರ ಜೊತೆ ವೈರಿಯ...
ಜೆಮ್ ಶೋ
ಊರಿಂದ ಹೊರಡುವ ಮುಂಚೆಯೇ ಸೊಸೆ `ನಿಮ್ಮನ್ನು ಜೆಮ್ ಶೋಗೆ ಕರೆದುಕೊಂಡು ಹೋಗುತ್ತೇನೆ. ಟಿಕೆಟ್ ಎಲ್ಲಾ ಕಾದಿರಿಸಿದ್ದೇನೆ’ ಎಂದಿದ್ದಳು. ಮುಂದಾಗಿ ದೊರೆತ ಮಾಹಿತಿಯಿಂದ ನನ್ನಾಕೆಗೆ ಖುಶಿಯೇ. ಅದಕ್ಕೇ ಮೊನ್ನೆ ಸಾಂತಾ ಮೋನಿಕಾಕ್ಕೆ ಮುತ್ತು ರತ್ನಗಳ ಮೇಳಕ್ಕೆ ಹೊರಡುವಾಗ ಯಾವ ತಕರಾರಿಲ್ಲದೆ ಹೊರಟುದು. ಇಲ್ಲಿಯ ಬಿಸಿಲು, ಚಳಿ ಎರಡೂ ಆಕೆಗೆ ಅತಿರೇಖವೇ ಆಗಿ ಹೊರಗೆ...
ಅಂದು ಪ್ರಣಯಕ್ಕೆ ಪ್ಯಾರಿಸ್! ಇಂದು ಪ್ರವಾಸಿಗರಿಗೆ ರಿಸ್ಕ್!
ಸ್ಥಳ ಯಾವುದೇ ಇರಲಿ, ಪ್ರವಾಸ ಹೊರಡುವುದೆಂದರೆ ಒಂಥರಾ ಖುಷಿ. ಅದಕ್ಕೆ ಕಾರಣ ಪ್ರತಿ ಟ್ರಿಪ್ ಒಂದು ಹೊಸ ಅನುಭವ ಕಟ್ಟಿ ಕೊಡುತ್ತೆ. ನೆನಪಿನ ಬುತ್ತಿಯ ಮತ್ತಷ್ಟು ಹಿಗ್ಗಿಸುತ್ತೆ. ಬದುಕಲ್ಲಿ ಕೊನೆ ತನಕ ನಮ್ಮ ಜೊತೆ ಬರುವುದು ನಮ್ಮ ನೆನಪುಗಳು ಮಾತ್ರ ಎಂದು ಅಚಲವಾಗಿ ನಂಬಿರುವ ನನಗೆ ಪ್ರತಿ ಪ್ರಯಾಣ/ಪ್ರವಾಸ ಒಂದು ಹೊಸ ಬದುಕು, ಆ ಬದುಕ ಬದುಕಲು ಒಂದು ಹೊಸ ಆಯಾಮ...