Author - Chakravarthy Sulibele

ಅಂಕಣ

ಪ್ರೇಮ ಹೊಸತಲ್ಲ, ಆದರೆ  ಮತ ವಿಸ್ತಾರಕ್ಕೆ ಪ್ರೇಮದಸ್ತ್ರ ಭಾರತಕ್ಕೆ ಹೊಸತೇ!

ಪ್ರೇಮ ಎನ್ನುವುದು ಭಾರತೀಯ ಪರಂಪರೆಗೆ ಹೊಸದಾದ ಸಂಗತಿಯೇನಲ್ಲ. ಪ್ರೇಮ ಎನ್ನುವುದು ನಮ್ಮ ಪರಂಪರೆಯಲ್ಲಿ ಇರಲೇ ಇಲ್ಲ ಎನ್ನುವುದಕ್ಕೆ ಯಾವ ಮಾನ್ಯತೆಯ ಕಲ್ಪನೆಯೂ ಇಲ್ಲ. ಶಂಕರಾಚಾರ್ಯರ ಕಾಲದವರೆಗೂ ಸಂನ್ಯಾಸತ್ವವೂ ಕೂಡ ಭಾರತದಲ್ಲಿ ಕ್ರಮಸಂನ್ಯಾಸದ ರೂಪದಲ್ಲಿಯೇ ಇದ್ದದ್ದು. ಕ್ರಮಸಂನ್ಯಾಸ ಎಂದರೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಹೀಗೆ ನಾಲ್ಕೂ...

Featured ಅಂಕಣ

ಸತ್ಯ ಒಪ್ಪಿಕೊಳ್ಳಲು ಸೋಗಲಾಡಿತನವೇಕೆ?

“ರಾಘವೇಶ್ವರ ಭಾರತಿ ಸ್ವಾಮೀಜಿ-ಪ್ರೇಮಲತಾ ಪ್ರಕರಣ ಆರಂಭವಾದಾಗಿನಿಂದಲೂ ಶ್ರೀಗಳ ಜೊತೆಗೆ ಇದ್ದವರು ಶ್ರೀ ಚಕ್ರವರ್ತಿ ಸೂಲಿಬೆಲೆಯವರು. ಆ ಹೊತ್ತಿನಲ್ಲಿ ಸುತ್ತಲಿನ ಜನ ನೂರೆಂಟು ಮಾತನಾಡಿದವರೇ. ಅಂತಹಾ ಸಂದರ್ಭದಲ್ಲಿ ಬಲವಾದ ಗೋಡೆಯಂತೆ ನಿಂತ ಅನೇಕರಲ್ಲಿ ಅವರೂ ಒಬ್ಬರು. ಆ ಹೊತ್ತಿನ ತಮ್ಮ ಮನೋಗತವನ್ನು ರೀಡೂ ಕನ್ನಡ ಓದುಗರಿಗಾಗಿ ತೆರೆದಿಟ್ಟಿದ್ದಾರೆ. -ಸಂ”...

Featured ಅಂಕಣ

ಯಮುನೆಗಿಂತಲೂ ಕೊಳೆತು ನಾರುತ್ತಿರುವ ಮನಸ್ಸುಗಳನ್ನು ಶುಚಿಗೊಳಿಸಬೇಕಾಗಿದೆ!!

ಹದ್ದುಗಳನ್ನು ನೋಡಿದ್ದೀರಾ? ಅದು ಎತ್ತರದಲ್ಲಿ ಹಾರಾಡುತ್ತಿರುತ್ತದೆ. ಆದರೆ ನೆಲದ ಮೇಲಿರುವ ಹೆಣದ ಮೇಲೆ ದೃಷ್ಟಿ ನೆಟ್ಟಿರುತ್ತದೆ. ಅದು ಹಾರುತ್ತಿರುವ ಎತ್ತರದಿಂದ ಭುವಿಯ ದೃಶ್ಯ ಅದೆಷ್ಟು ಸುಂದರವಾಗಿ ಕಂಡೀತು. ಆದರೆ ಅದಕ್ಕೆ ಕೊಳೆತು ನಾರುತ್ತಿರುವ ಹೆಣವೇ ಬೇಕು. ಪಾಪ. ಅದರ ಆಹಾರವೇ ಅದು. ಏನು ಮಾಡುತ್ತೀರಾ ಹೇಳಿ. ಅಂದ ಹಾಗೆ ಇಷ್ಟೂ ಪೀಠಿಕೆ ಈ ದೇಶದ ಮಾಧ್ಯಮಗಳ...

Featured ಪ್ರಚಲಿತ

ಆಮ್ ಆದ್ಮಿಗಳು ಒಬ್ಬರೂ ಇರಲಿಲ್ಲ, ಎಲ್ಲರೂ ಖಾಸ್ ಆದ್ಮಿಗಳೇ..!

ಅನುಭವಗಳು ಪಾಠ ಕಲಿಸುತ್ತವೆ. ಕಲಿತಿಲ್ಲದವನು ಬದುಕಿನ ಆನಂದ ಸವಿಯೋದು ಸಾಧ್ಯವಿಲ್ಲ’. ಇದನ್ನು ಅರಿಯಲು ಆರ್ಟ್ ಆಫ್ ಲಿವಿಂಗ್ನ ಪಾಠವೇ ಬೇಕಿಲ್ಲ. ಬದುಕಿನ ಹಾದಿಯಲ್ಲಿ ನಡೆವ ಪ್ರತಿಯೊಬ್ಬನಿಗೂ ಇದರ ಅರಿವು ಇದ್ದೇ ಇರುತ್ತದೆ. ನಾನು ಹೇಳಬೇಕೆಂದಿದ್ದು ಆಧ್ಯಾತ್ಮದ ಯಾವುದೋ ಘನವಾದ ತತ್ತ್ವವಲ್ಲ; ವಿಶ್ವ ಸಾಂಸ್ಕೃತಿಕ ಮಹೋತ್ಸವದ ಎರಡನೆಯ ದಿನದ ಜನರ ಓಟ, ಧಾವಂತದ ಪರಿ...

Featured ಪ್ರಚಲಿತ

ಕೊನೆಗೂ ಗೆದ್ದಿದ್ದು ರಾಜಕೀಯವಲ್ಲ, ಸದ್ಗುರುವಿನ ಆಧ್ಯಾತ್ಮಿಕ ಶಕ್ತಿ ಮಾತ್ರ...

ಧೋ..ಧೋ ಎಂದು ಮಳೆ. ಮಿಸುಕಾಡಲು ಸಾದ್ಯವಾಗದಂತಹ ಟ್ರ್ಯಾಫಿಕ್ ಜ್ಯಾಮ್. ತಮ್ಮ ತಮ್ಮ ಗಾಡಿಗಳಿಂದ ಇಳಿದು ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ಕಾರ್ಯಕ್ರಮದ ಸ್ಥಳಕ್ಕೆ ನಡೆದೇ ಹೋಗುತ್ತಿರುವ ಜನ. ಎಲ್ಲರಿಗೂ ಒಂದೇ ಧಾವಂತ, ಕಾರ್ಯಕ್ರಮ ಶುರುವಾಗುವ ಮುನ್ನ ತಮ್ಮ ಸ್ಥಳಗಳಲ್ಲಿ ಕುಳಿತುಕೊಳ್ಳಬೇಕು. ನಾನೂ ಆಟೋದಿಂದ ಇಳಿದೆ. ಅದನ್ನೇ ನಂಬಿಕೊಂಡರೆ ಕಾರ್ಯಕ್ರಮ ಮುಗಿವ ಮುನ್ನ...