Author - Anoop Vittal

Featured ಪ್ರಚಲಿತ

ಮೋದಿಯ ಮುಗಿಸಲೆಂದೆ ಬೆನ್ನು ಹತ್ತಿದ ಇಶ್ರತ್ ಎಂಬ ಭೂತ

ಸಾಮಾನ್ಯವಾಗಿ ಸತ್ತ ಮೇಲೆ ಇನ್ನೊಬ್ಬರನ್ನು ಪೀಡಿಸುವ ಆತ್ಮಕ್ಕೆ/ಜೀವಕ್ಕೆ “ಭೂತ” ಅಥವ “ದೆವ್ವ” ಎಂದು ಕರೆಯುವುದು ಉಂಟು. ಈ ಥರಹದ ಭೂತಗಳು, ಜೀವಿತ ಕಾಲದಲ್ಲಿ ಹಗೆ ತೀರಿಸಿಕೊಳ್ಳಲಾಗದೆ, ಜೀವನದ ನಂತರವೂ ತೀರಿಸಿಕೊಳ್ಳುತ್ತದೆ ಎಂಬ ಕಥೆಗಳನ್ನು ಕೇಳಿದ್ದೇವೆ. ಅದೇ ರೀತಿ ಈ “ಇಶ್ರತ್ ಜಹಾನ್’ ಎಂಬಾಕೆಯ ಕುರಿತಾಗಿ ಇತ್ತೀಚೆಗೆ ಬಹಳಷ್ಟು ಚರ್ಚೆಗೆ ಬರುತ್ತಿದೆ. ಈ ಭೂತವು...

Featured ಅಂಕಣ

“ನನ್ನ ಹೆಸರು ಸ್ಮೃತಿ ಇರಾನಿ…”

“ನನ್ನ ಹೆಸರು ಸ್ಮೃತಿ ಇರಾನಿ, ನಿಮಗೆ ಧೈರ್ಯ ಇದ್ರೆ ನನ್ನ ಜಾತಿ ಯಾವುದೆಂದು ಹೇಳಿ; ನಾನು ನನ್ನ ಕರ್ತವ್ಯವನ್ನಷ್ಟೇ ಮಾಡಿದ್ದೇನೆ, ಯಾವತ್ತಿಗೂ ಕ್ಷಮೆ ಕೇಳಲ್ಲ; ಹಿಂದೆ ಆರು ನೂರು ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ ರಾಹುಲ್ ಗಾಂಧಿ ಸ್ಥಳಕ್ಕೆ ಎರಡೆರಡು ಬಾರಿ ಭೇಟಿ ಕೊಟ್ಟಿದ್ದನ್ನು ನೀವು ಯಾವತ್ತಾದ್ರೂ ನೋಡಿದ್ದೀರಾ?” ಹೀಗೆ ಸ್ಮೃತಿ ಇರಾನಿಯವರು...

ಅಂಕಣ

ಗ್ರಾಮ ವಿಕಾಸದೆಡೆಗೆ ಮೋದಿ ಸರ್ಕಾರ: “RURBAN Mission”ನ ಒಂದು ನೋಟ

ಇಂದಿಗೂ ನಮ್ಮ ದೇಶ “ವ್ಯವಸಾಯ” ಪ್ರಧಾನವಾದ ದೇಶ. ನಮ್ಮ ದೇಶದ ಪ್ರಾಥಮಿಕ ಆರ್ಥಿಕ ವಲಯದಲ್ಲಿ (Primary Sector), ಎಂದರೆ ವ್ಯವಸಾಯ ಮತ್ತು ಅದರ ಪೂರಕ ಸೇವೆಗಳಲ್ಲಿ, ಸುಮಾರು 50 ಶೇಕಡಷ್ಟು ಜನರು ಇದ್ದಾರೆ. ಈ ಮಾಹಿತಿ 2013 ರ ವಿಶ್ವಬ್ಯಾಂಕಿನ (World Bank) ವೆಬ್ಸೈಟ್ ನಲ್ಲಿ ಲಭ್ಯವಿದೆ. ಮೂಲತಃ ನಮ್ಮ ದೇಶವು ಗ್ರಾಮ್ಯ ಪ್ರಧಾನವಾದದ್ದು. ಅದಕ್ಕೆ ಗಾಂಧಿಜಿಯವರು...

ಅಂಕಣ

ಸೂರ್ಯ ಪುತ್ರ ರಾಷ್ಟ್ರಗಳ ಪಿತೃದೇವತೆಯಾಗಿ ನೇತೃತ್ವ ವಹಿಸುತ್ತಿರುವ ಭಾರತ

ಕಳೆದ ಒಂದು ವರ್ಷದಿಂದ, ಇಡೀ ವಿಶ್ವದಲ್ಲಿ “Global Warning”ನ ಕುರಿತಾಗಿ ಯಾವ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಚರ್ಚೆ ನಡೆಯುತ್ತಾಬಂದಿದೆ. ಅದರ ಕುರಿತಾಗಿಯೇ “COP21” ಎಂಬ ಶೃಂಗ ಸಭೆಯನ್ನು ಸಂಯುಕ್ತ ರಾಷ್ಟ್ರಗಳು ಪಾರಿಸ್’ನಲ್ಲಿ 2015ದರ 30 ನವೆಂಬರ್’ನಲ್ಲಿ ನಡೆಸಿತು. ಇದರ ಕುರಿತಾಗಿ ನಮಗೆ ಹೆಚ್ಚು ಮಾಹಿತಿ ಸಹಜವಾಗಿಯೇ ಲಭ್ಯವಾಯಿತು. ಆದರೆ ಇದರ...

ಸಿನಿಮಾ - ಕ್ರೀಡೆ

Airlift: ಐತಿಹಾಸಿಕ ಘಟನೆಯನ್ನು ಸ್ಮರಿಸುವ ರೋಚಕ ಚಿತ್ರ

ಶುಕ್ರವಾರ 22 ರಂದು “ಏರ್ ಲಿಫ್ಟ್” ಚತ್ರದ ಬಿಡುಗಡೆಯಾಯಿತು. ಈ ಚಿತ್ರ 2016 ರ ಇಲ್ಲೀವರೆಗಿನ ಬಹು ನಿರೀಕ್ಷಿತ ಚಿತ್ರವೆಂದೇ ಹೇಳಬಹುದು. ಇದಕ್ಕೆ ಕಾರಣ “ರಾಜಾ ಮೆನನ್”ರವರು ನಿರ್ದೇಶನ ಮಾಡಿದ್ದಾರೆ ಎಂದಲ್ಲ. ಅಥವಾ ಅಕ್ಷಯ್ ಕುಮಾರ್’ರವರು ನಟಿಸಿದ್ದಾರೆ ಎಂದೂ ಅಲ್ಲ. ಈ ಚಿತ್ರವು ಒಂದು ನೈಜ ಘಟನೆಯ ಕಥನ. ಭಾರತದ ಹೆಮ್ಮೆಯ ಮತ್ತು ಅತ್ಯಂತ ಸಫಲ ರಕ್ಷಣಾ ಮತ್ತು ನೆರವು...

ಅಂಕಣ

ॐ: ಎಣಿಕೆ ಮತ್ತು ಮಹತ್ವ

ॐ ಕಾರ ಎಲ್ಲರಿಗೂ ತಿಳಿದಿರುವ ಶಬ್ದ/ಸ್ವರ/ನಾದ ಎಂದು ಹೇಳಬಹುದು. ಇದು ಹೀಗೆ ಎಂದು ಹೇಳಲು ಆಗುವುದಿಲ್ಲ. ಇದು ಸ್ವರವೋ, ವ್ಯಂಜನವೋ, ನಾದವೋ, ಇಲ್ಲ ಬರಿ ಒಂದು ಶಬ್ದವೋ?! ಎಲ್ಲವೂ ಹೌದು ಆದರೆ ಯಾವುದೂ ಅಲ್ಲ! ಹೌದು ಸರಿಯಾಗೆ ಓದಿದ್ದೀರಿ, ಗೊಂದಲ ಪಡುವ ಅಗತ್ಯವಿಲ್ಲ. ನಿಜ ’ಎಲ್ಲವೂ ಹೌದು, ಆದರೆ ಯಾವುದೂ ಅಲ್ಲ!’ ಎಂದರೆ ಇದು ಯಾವುದೊ ಹುಚ್ಚು ವಾಕ್ಯವೇ ಸರಿ. ಇದನ್ನೆ...

ಅಂಕಣ

ಹಿಂದೂ ಅಧ್ಯಾತ್ಮ ಮತ್ತು ಸೇವಾ ಸಮ್ಮೇಳನ

Hindu Spiritual and Service Fair (HSSF) ಅಥವ ಹಿಂದೂ ಅಧ್ಯಾತ್ಮ ಮತ್ತು ಸೇವಾ ಸಮ್ಮೇಳನವೂ ಸತತ ಐದು ದಿನಗಳವರೆಗೂ 9th – 13th ಅಂದರೆ ಇದೇ ಮಾಸದಲ್ಲಿ ಬುಧವಾರದಿಂದ ಭಾನುವಾರದವರೆಗೆ ನಡೆಯಿತು. ಇದು ಬೆಂಗಳೂರಿನ ನಾಷನಲ್ ಕಾಲೇಜು ಮೈದಾನದಲ್ಲಿ ನಡೆದದ್ದು. ಭಾರಿ ಮಾತ್ರದಲ್ಲಿ ಜೋರಾಗಿಯೇ ಈ ಸಮ್ಮೇಳನ ನೆರೆವೇರಿತು, ಇದು ಕೇಲವ ಸಮ್ಮೇಳನವಾಗಿರಲಿಲ್ಲ. ದೇಶೀಯ...