ಪ್ರವಾಸಿ ಸ್ಥಳ: ಈಸ್ಟ್ರೇನ್ ಫ್ರಾನ್ಸ್ , ಲೋದ್ಸ್ (lods ) ಎನ್ನುವ ಪುಟಾಣಿ ಹಳ್ಳಿ. ಎಲ್ಲಿಂದ: ಬೆಂಗಳೂರು, ಕರ್ನಾಟಕ. ಹೋಗಲು ಸೂಕ್ತ ಸಮಯ: ಜುಲೈ, ಆಗಸ್ಟ್, ಸೆಪ್ಟೆಂಬರ್. ವಾತಾವರಣ: ಬೇಸಿಗೆ. ಬಜೆಟ್: ಒಂದು ಲಕ್ಷ ಐವತ್ತರಿಂದ ಎರಡು ಲಕ್ಷ ರೂಪಾಯಿ ಒಬ್ಬ ವ್ಯಕ್ತಿಗೆ ಒಂದು ವಾರಕ್ಕೆ. ವೀಸಾ: ಭಾರತೀಯರಿಗೆ ಬೇಕು , ಶೆಂಗನ್ ವೀಸಾ ಪಡೆಯಬಹುದು. ಕರೆನ್ಸಿ: ಯುರೋ...
ಇತ್ತೀಚಿನ ಲೇಖನಗಳು
ಕರ್ನಾಟಕಕ್ಕೆ ಹಿಂದಿವಾಲಾ ಮೋದಿಯ ಕೊಡುಗೆಯೇನು?
1.ಬೀದರ್-ಗುಲ್ಬರ್ಗಾ, ಹಾಸನ್-ಬೆಂಗಳೂರು ರೈಲು ಪೂರ್ಣ. ರೇಲ್ವೇ ಟಿಕೇಟ್ ಕನ್ನಡದಲ್ಲಿ ಮುದ್ರಣ, ರೇಲ್ವೇ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅನುಮತಿ. 2. ಹಿಂದಿನ ಸರ್ಕಾರದಲ್ಲಿ ಹರಿದು ಬಂದ ಹಣದ ಮೊತ್ತ 74375 ಕೋಟಿ, ಮೋದಿ ಸರ್ಕಾರ ಬಂದ ಮೇಲೆ ಹಣಕಾಸು ಆಯೋಗದಿಂದ ಹರಿದು ಬಂದ ಹಣದ ಮೊತ್ತ 242617.59ಕೋಟಿ ಅಂದರೆ 3 ಪಟ್ಟು ಜಾಸ್ತಿ 3.ನಮ್ಮ ಮೆಟ್ರೋಗೆ 5260 ಕೋಟಿ...
ಮೋದಿಯವರ ಆಡಳಿತದಲ್ಲಿ ಸ್ತ್ರೀ ಸಶಕ್ತೀಕರಣ
೧. ಭ್ರೂಣ ಹತ್ಯೆ ತಡೆದು ಲಿಂಗಾನುಪಾತದ ಏರುಪೇರನ್ನು ತಪ್ಪಿಸಲು ಸುಕನ್ಯಾ ಸಮೃದ್ಧಿ ಯೋಜನೆ ಜಾರಿ ಅದರಡಿಯಲ್ಲಿ 1.52ಕೋಟಿ ಅಕೌಂಟುಗಳು ತೆರೆಯಲ್ಪಟ್ಟಿವೆ ಮತ್ತು 25 ಸಾವಿರ ಕೋಟಿ ಹಣ ಜಮೆಯಾಗಿದೆ. 104 ಜಿಲ್ಲೆಗಳಲ್ಲಿ ಲಿಂಗಾನುಪಾತದಲ್ಲಿ ಸಮತೋಲನ. ೨. ಉಜ್ವಲಾ ಯೋಜನೆಯ ಮೂಲಕ 7.1 ಕೋಟಿ ಗ್ಯಾಸ್ ವಿತರಣೆ ೩.ಬಯಲು ಕಡೆಗೆ ಶೌಚಾಲಯಕ್ಕೆ ಹೋಗುತ್ತಿದ್ದವರ ಸಂಕಷ್ಟ...
ಮೋದಿಯವರ ಆರ್ಥಿಕ ಸುಧಾರಣೆಗಳು
೧. ದೇಶದ 34.84 ಕೋಟಿ ಜನರಿಗೆ ಬ್ಯಾಂಕ್ ಖಾತೆ. ೨. ಅಕೌಂಟಿಗೆ ಆಧಾರ್ ಕಾರ್ಡ್ ಜೋಡಣೆಯ ಮೂಲಕ ನಕಲಿ ಅಕೌಂಟುಗಳಿಗೆ ತಡೆ ೩.ರೂಪೆ ಎಂಬ ಸ್ವದೇಶಿ ಕಾರ್ಡು ಮೋದಿ ಬರುವ ಮುಂಚೆ ಬಿಡುಗಡೆಯಾದರೂ ಜನ್‌ಧನ್ ಅಕೌಂಟ್‌ನವರೆಲ್ಲರಿಗೆ ವಿತರಣೆಯಾಯಿತು. 494 ಮಿಲಿಯನ್ ರೂಪೆ ಕಾರ್ಡುಗಳು ಸದ್ಯ ಜನರ ಹತ್ತಿರವಿದ್ದು ದೇಶದಲ್ಲಿ ಬಳಕೆಯಾಗುತ್ತಿರುವ ಕಾರ್ಡುಗಳ ಪೈಕಿ 50% ಕಾರ್ಡುಗಳ ರೂಪೆ...
ಮೋದಿ ಸರ್ಕಾರದ ಹಲವು ಯೋಜನೆಗಳ ಫಲ
ಮೋದಿ ಅಂಬಾನಿ ಆದಾನಿಗಳಿಗೆ ಲಾಭ ಮಾಡಿದ್ದಾರೆ ಎನ್ನುವವರು ಕೆಳಗಿನ ಯೋಜನೆ ಮತ್ತು ಫಲಾನುಭವಿಗಳ ಲೆಕ್ಕಗಳನ್ನು ಗಮನಿಸಿ. ಇದರಲ್ಲೂ ಅಂಬಾನಿ ಆದಾನಿ ಕಂಡರೆ ನಿಮಗೆ ದೃಷ್ಟಿದೋಷವಿರಬಹುದು ಒಮ್ಮೆ ಪರೀಕ್ಷಿಸಿ. ೧. ಅಟಲ್ ಪಿಂಚಣಿ ಯೋಜನೆಯಲ್ಲಿ 1.37 ಕೋಟಿ ಜನ ಖಾತೆ ತೆರೆದಿದ್ದು 60 ವರ್ಷದ ನಂತರ ಪಿಂಚಣಿ ಪಡೆಯಲಿದ್ದಾರೆ. ೨. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 1.53 ಕೋಟಿ...
ಅಮೆರಿಕಾದ ದೊಡ್ಡ ಕಮರಿ – ಗ್ರಾಂಡ್ ಕ್ಯಾನಿಯನ್
ಕತೆ ಎಂದ ತಕ್ಷಣ ಕಿವಿ ನೆಟ್ಟಗಾಗುವುದು ಮಕ್ಕಳಿಗೂ ಮುದಿಯರಿಗೂ. ಕತೆಯ ಸಂಗತಿ ಅಡುಗೂಲಜ್ಜಿಯದ್ದಿರಬಹುದು, ವರ್ತಮಾನದ್ದಿರಬಹುದು. ಅವರವರ ರುಚಿಗೆ ಹೊಂದಿಕೊಳ್ಳುವ ಕತೆ ಕೇಳುವುದು, ಓದುವುದು ಇಷ್ಟವೇ. ನಾನೀಗ ಸೂಚಿಸುವುದು ಭೂಮಿಯ ಕತೆ. ಹೇಳಲು ಎಷ್ಟು ಸಮಯ ಬೇಕು, ಓದಲು ಎಷ್ಟು ದಿನಗಳು ಬೇಕು! ಆದರೂ ಒಂದು ಗಳಿಗೆಯ ಕಣ್ಣೋಟದಿಂದ ಕತೆಯ ಗಂಭೀರತೆಯನ್ನು ಗ್ರಹಿಸಬಹುದೋ ಏನೋ...