ಇತ್ತೀಚಿನ ಲೇಖನಗಳು

ಅಂಕಣ

ನೋಟು ರದ್ದಿನ ಪರಿಣಾಮಗಳು

1.ನಕಲಿ ನೋಟುಗಳು ನಾಮಾವಶೇಷವಾದವು 2. ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಸಂಗ್ರಹವಾದ ತೆರಿಗೆ ದುಪ್ಪಟ್ಟು. 3.ಕ್ಯಾಶ್‌ಲೆಸ್ ವ್ಯವಹಾರ ಜಾಸ್ತಿ 4.21000ಜನ 4900 ಕೋಟಿ PMGKY ಮುಖೇನ ಘೋಷಣೆ 5.2.24 ಲಕ್ಷ ನಕಲಿ‌ ಕಂಪನಿಗಳ ರಿಜಿಸ್ಟರೇಷನ್ ಕ್ಯಾನ್ಸಲ್ 6.ಕಾಶ್ಮೀರದ ಕಲ್ಲು ತೂರಾಟಗಳು ನಿಂತು ಹೋದವು. 7.99.3%ದಷ್ಟು ನೋಟುಗಳು ವಾಪಾಸಾದವು. 8. 23.22 ಲಕ್ಷ...

ಅಂಕಣ

ಪಾಪಿರಾಷ್ಟ್ರದ ಸರ್ವನಾಶಕ್ಕೆ ನಮೋ ಸೂತ್ರ

ಪಾಕಿಸ್ತಾನ ಮಿತಿ ಮೀರಿ ವರ್ತಿಸುತ್ತಿದೆ. ಕಾಶ್ಮೀರವೆಂಬ ಭಾರತದ ಅಮೂಲ್ಯ ಭಾಗವನ್ನು ತನ್ನದಾಗಿಸಿಕೊಳ್ಳಲು ವಿಪರೀತ ಹವಣಿಸುತ್ತಿರುವ ಪಾಪಿರಾಷ್ಟ್ರ ಇಲ್ಲಿಯವರೆಗೆ ಸಾವಿರಾರು ಸೈನಿಕರನ್ನು ಬಲಿ ತೆಗೆದುಕೊಂಡು ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಲೇ ಬಂದಿದೆ. ಪ್ರತೀ ಹೊಸ ಸರಕಾರ ಬಂದಾಗ ಪಾಕಿಸ್ತಾನದ ಜೊತೆ ಮಾತುಕತೆಯನ್ನೇ ದೊಡ್ಡ ವಿಷಯವನ್ನಾಗಿಸಿಕೊಂಡು...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಅಮೆರಿಕಾದಲ್ಲಿ ಹವ್ಯಕರ ಸಂತೋಷ ಕೂಟ

‘ಹುಟ್ಟೂರಿಂದ ಹೆತ್ತವರು ಬಂದಾಗ ಸಾಮಾನ್ಯವಾಗಿ ನಮ್ಮ ಕೂಟದವರನ್ನು ಮನೆಗೆ ಕರೆದು ಒಟ್ಟಿಗೆ ಉಣ್ಣುವುದು ಇಲ್ಲಿಯ ಕ್ರಮ’ ಎಂದಳು ನನ್ನ ಸೊಸೆ. ಕೂಟದವರೆಂದರೆ ಯಾರು? ಹಲವು ಸಮುದ್ರಗಳನ್ನು ದಾಟಿ ಇಲ್ಲಿ ಜೀವನವನ್ನು ಕಾಣುತ್ತಿರುವ ಹವ್ಯಕ ಬಂಧುಗಳು. ಸೊಸೆಯ ಮಟ್ಟಿಗೆ ಆ ಕುಟುಂಬಗಳ ಮಹಿಳಾ ಸದಸ್ಯರು ಶಾಂತಕ್ಕ, ಸವಿತಕ್ಕ.. ಹೀಗೆ. ಮಹಿಳಾ ಸದಸ್ಯರು ಬರುವಾಗ ಮಹನೀಯರು, ಮರಿಗಳು...

ಅಂಕಣ ಕಥೆ

ಮರಣದ ನಂತರವೂ ದೇಶವನ್ನು ಕಾಯ್ದ ಯೋಧ

(ಯಾವುದೇ ಉತ್ಪ್ರೇಕ್ಷೆ ಇಲ್ಲದ, ಮರಣದ ನಂತರವೂ ಪ್ರಕಟವಾದ ಯೋಧನೋರ್ವನ ಆತ್ಮದ ಕಥೆ.) “ಆತ್ಮ ಕಥೆ” ಎಂದಾಕ್ಷಣ ಸಾಹಿತಿಗಳು, ರಾಜಕಾರಣಿಗಳು ತಮ್ತಮ್ಮ ಜೀವನದ ಬಗ್ಗೆ ಬರೆದುಕೊಳ್ಳುವ ಕಥೆ ಎಂದು ಭಾವಿಸಬೇಡಿ. ಇದೀಗ ನಿಮ್ಮ ಮುಂದೆ ಪ್ರಸ್ತುತ ಪಡೆಸುತ್ತಿರುವ ಕಥೆ ನಂಬಲು ಅಸಾಧ್ಯವಾದ, ಯಾವುದೇ ಉತ್ಪ್ರೇಕ್ಷೆ ಇಲ್ಲದ, ಯೋಧನೋರ್ವನ ಮರಣಾನಂತರದ ಕಥೆ ನೈಜ...

ಅಂಕಣ

ಈಶಾನ್ಯ ರಾಜ್ಯಗಳಿಗೆ ಮೋದಿಯವರ ಕೊಡುಗೆ

೧.ಈ‌ ಮೊದಲು ಭಾರತದ ಇತರೆ ಪ್ರದೇಶಗಳಿಂದ ಮಣಿಪುರ ನಾಗಾಲ್ಯಾಂಡಿಗೆ ಹೋಗಬೇಕಾದರೆ ಸುತ್ತಿಬಳಸಿ ಹೋಗಬೇಕಿತ್ತು. ಮೋದಿಯವರ ಬಾಂಗ್ಲಾದೊಂದಿಗಿನ ಸೌಹಾರ್ದಯುತ ಸಂಬಂಧದಿಂದ ಬಾಂಗ್ಲಾದ ಮುಖೇನ ಹೊಸ ಮತ್ತು ಸುಲಭದ ದಾರಿ ನಿರ್ಮಾಣವಾಗಿದೆ. ಇದರಿಂದ ಅಲ್ಲಿನ ಊರುಗಳಿಗೆ ಸುಲಭದಲ್ಲಿ LPG, ನೈಸರ್ಗಿಕ ಅನಿಲ, ಪೆಟ್ರೋಲ್ ವಿದ್ಯುತ್ ಸಿಗುವಂತಾಗಿದೆ. ೨. ಈಶಾನ್ಯ ರಾಜ್ಯಗಳಿಗೆ...

Uncategorized

ಅಭಿವೃದ್ಧಿ ಕಂಡ ಗ್ರಾಮೀಣ ಭಾರತ

೧.2014ರ ತನಕ‌ 56% ಇದ್ದ ಗ್ರಾಮೀಣ ರಸ್ತೆಗಳು 2017ರ ಹೊತ್ತಿಗೆ 82%ಕ್ಕೆ ತಲುಪಿವೆ. ಒಟ್ಟಾರೆ ನಿರ್ಮಾಣವಾದ ರಸ್ತೆಯ ಉದ್ದ 2,03,484 ಕಿಮೀ ೨.ಈ ಮೊದಲು ಒಂದು ದಿನಕ್ಕೆ 69 ಕಿಮೀ ಸರಾಸರಿಯಲ್ಲಿ  ಆಗುತ್ತಿದ್ದ ರಸ್ತೆ ನಿರ್ಮಾಣ ಈಗ 134 ಕಿಮೀನಷ್ಟು ವೇಗ ಪಡೆದುಕೊಂಡಿದೆ. ೩.15-35ರ ವಯೋಮಾನದ ಯುವಕರಿಗೆ ಕೌಶಲ್ಯಾಭಿವೃದ್ಧಿಯನ್ನು ಮಾಡುವ ಸಲುವಾಗಿ ದೀನದಯಾಳ...

ಪ್ರಚಲಿತ

Featured ಪ್ರಚಲಿತ

ಬಂದ್ ಹೆಸರಲ್ಲಿ ಹಿಂಸೆ ನಡೆಸಿ ಸಾಧಿಸಿದ್ದೇನು?

ದಿನಾಂಕ 12-09-2016 ನೇ ಸೋಮವಾರ ರಾಜ್ಯದ ಸುದ್ದಿ ವಾಹಿನಿಗಳಲ್ಲಿ `ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ,ಕನ್ನಡದವರ ಮನೆ,ಅಂಗಡಿಗಳ ಮೇಲೆ ದಾಳಿ’ ಎಂಬ ಸುದ್ದಿ ಬಿತ್ತರವಾಗಲು ಶುರುವಾದ ಕೂಡಲೇ ಕಳೆದ ಶುಕ್ರವಾರ ಅಂದರೆ 8-9-2016ರಂದು ರಾಜ್ಯವ್ಯಾಪಿ ಬಂದ್ ಆಚರಿಸಿ ನಂತರ ತಕ್ಕಮಟ್ಟಿಗೆ ಶಾಂತವಾಗಿದ್ದ ರಾಜ್ಯ ರಾಜಧಾನಿ ಮತ್ತು ಮಂಡ್ಯ ಹೊತ್ತಿ ಉರಿಯತೊಡಗಿದವು...

ಪ್ರಚಲಿತ

ಬಂದ್ ಮಾಡಿ ಕಲ್ಲೆಸೆಯುವ ಮುನ್ನ….

“ಈ ಕರ್ನಾಟಕ ಬಂದ್ ಯಾಕೆ ಮಾಡಿದ್ದಾರೋ ಗೊತ್ತಿಲ್ಲ! ಕರ್ನಾಟಕ ಬಂದ್ ಮಾಡಿದರೆ ತಮಿಳುನಾಡಿಗೆ ಹೇಗೆ ನಷ್ಟ ಆಗುತ್ತೆ? ಕನ್ನಡಿಗರಿಗೆ ತಾನೇ ನಷ್ಟ ಆಗೋದು!? ತಮಿಳುನಾಡಿಗೆ ತೊಂದರೆ ಆಗಬೇಕಾದರೆ ನೀರಿನ ಸಮಸ್ಯೆ ಬಗೆಹರಿಯುವರೆಗೆ ಕರ್ನಾಟಕದಲ್ಲಿ ತಮಿಳುನಾಡಿಗೆ ಲಾಭ ಕೊಡುವುದನ್ನ ನಿಷೇಧ ಮಾಡಬೇಕು. ಉದಾಹರಣೆಗೆ ತಮಿಳು ಚಿತ್ರಗಳ ಬಿಡುಗಡೆಗೆ ನಿಷೇಧ, ತಮಿಳು ಚಾನಲ್‍ಗಳ...

ಪ್ರಚಲಿತ

ಬಡವರ ಅಡುಗೆ ಮನೆಯಲ್ಲಿ ನೀಲಿ ಹೂವು ಅರಳಿಸಿದವನದು ತಿರಪೆ ಸರ್ಕಾರವೇ?

ಅದು 1964 ನೇ ಇಸವಿ ಭಾರತದ ಪ್ರಥಮ ಪ್ರಧಾನಿ ಮರಣ ಹೊಂದಿದ್ದರು. ಪಟೇಲರನ್ನು ಹಿಂದೆ ತಳ್ಳಿ ಭರ್ತಿ ೧೭ ವರ್ಷ ಆಡಳಿತ ನಡೆಸಿ ಹೊರಟಿದ್ದರು. ಅವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಚೀನಾ ಯುದ್ಧದ ಸಂದರ್ಭದಲ್ಲಿ ಅವರು ಸ್ಪಂದಿಸಿದ್ದು ಉಲ್ಲೇಖನೀಯವೇ ಸರಿ. ಅದಕ್ಕೆ ಸಾಕ್ಷಿಯಾಗಿ ಭಾರತದ ಕೆಲವು ಪ್ರದೇಶಗಳು ಚೀನಾ ಭೂಪಟಕ್ಕೆ ಸೇರಿ ಹೋದವು. ಈಗ ಇರುವ ವಿಷಯ ಅದಲ್ಲ. ಒಮ್ಮೆ...

ಪ್ರಚಲಿತ

ದಾಯಾದಿ ಕಲಹಕ್ಕೆ ದೇಶಾಂತರ ತಿರುಗಿದರೆ ಪ್ರಯೋಜನವೇನು?

1996ರ ಮೇ ಹದಿನಾರನೆಯ ಗುರುವಾರ ದೆಹಲಿಯ ಪಾಲಿಗೆ ಸುಮ್ಮನೆ ಒಲಿದು ಬರಲಿಲ್ಲ ಎಂದು ಇಡೀ ದೇಶಕ್ಕೇ ಗೊತ್ತಿತ್ತು. ದಶಕಗಳ  ಕಾಲ ಹುದುಗಿಟ್ಟ ಸಂತಸ ಕಾರ್ಯಕರ್ತರಲ್ಲಿ ಆ ದಿನ ಗಂಗೋತ್ರಿಯಂತೆ  ಭೋರ್ಗರೆಯುತ್ತಿತ್ತು. ಅಂದು ಬರೇ ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿ ಪಟ್ಟವನ್ನೇರಲಿಲ್ಲ. ಬದಲಾಗಿ ಅನೇಕ ವರ್ಷಗಳಿಂದ ಕಾದು ಕುಳಿತು, ರಾತ್ರಿ ಹಗಲನ್ನು ಒಂದು ಮಾಡಿ...

Featured ಪ್ರಚಲಿತ

ಆಪ್, ಸೆಕ್ಸ್ ಆ್ಯಂಡ್ ಧೋಕಾ

ಇನ್ನೂ ನೆನಪಿದೆ, ನನ್ನ ಕೆಲವು ಗೆಳೆಯರು ಒಳ್ಳೊಳ್ಳೆ ಕೆಲಸ ಬಿಟ್ಟು ಆಂದೋಲನ ಸೇರಿದ್ದರು. ಅವರ ತ್ಯಾಗ, ಪರಿಶ್ರಮದ ಫಲ ಆ ಯಶಸ್ಸು‌. ಆದರೆ ಅದರ ಲಾಭ ಪಡೆದುಕೊಂಡವರು ಕೆಲವು ನಾಟಕೀಯ ಖಾಸ್ ಆದಮಿಗಳು. ಮೊದಲು ನರಿಗಳ ಬುದ್ಧಿ ಗೊತ್ತಾಗಲಿಲ್ಲ, ಹೀಗಾಗಿ ಆಪ್ ಪಕ್ಷ ಹುಟ್ಟುಕೊಂಡಾಗ,ಅವರು ದೆಹಲಿಯಲ್ಲಿ ಆಡಳಿತಕ್ಕೆ ಬಂದಾಗ ಅವರ ಮೇಲೆ ಜನರಿಗೆ ಮೋದಿಜಿಯವರಿಗಿಂತ ಹೆಚ್ಚು ನಂಬಿಕೆ...

ಪ್ರಚಲಿತ

ಈ ಪ್ರಕರಣವನ್ನು ಮೋದಿಗೆ ಹೇಗೆ ಕನೆಕ್ಟ್ ಮಾಡೋದು?

ಅರವಿಂದ್ ಕೇಜ್ರಿವಾಲ್ ಅವರು ‘ಒಂದು ಪಕ್ಷಕ್ಕೆ ಯಾರ್ಯಾರನ್ನ ಆಯ್ಕೆ ಮಾಡಬಾರದು’ ಎಂಬ ವಿಷಯದ ಮೇಲೆ ಪುಸ್ತಕವನ್ನೇ ಬರೆಯಬಹುದು. ಅವರ ಒಬ್ಬ ಎಮ್.ಎಲ್.ಎ ಪವಿತ್ರ ಖುರಾನ್’ ಅನ್ನು ಅಗೌರವಿಸಿದರು, ಒಬ್ಬರು ತಮ್ಮ ಹೆಂಡತಿಯ ಮೇಲೆ ಕೈಮಾಡಿದರು, ಇನ್ನೊಬ್ಬರು ನಕಲಿ ಪದವಿಯಿಂದಾಗಿ ಸಸ್ಪೆಂಡ್ ಆಗಿದ್ದಾರೆ. ಪವರ್’ಕಟ್ ಬಗ್ಗೆ ಕೇಳಿದ್ದಕ್ಕೆ ಮಹಿಳೆಯೊಬ್ಬರ ಮೇಲೆ ಯುವಕನಿಂದ...

ಸಿನಿಮಾ- ಕ್ರೀಡೆ

ವೈವಿದ್ಯ

Featured ಪ್ರವಾಸ ಕಥನ

ನನ್ನೊಳಗಿನ ಶಂಕರ

“ಗಿರಿ.. ಸುಮ್ಮನೆ ಬೈಕ್ ರೈಡ್ ಅಂತಾ ಬೇಡಪ್ಪಾ… ನೋಡೊಕೆ ಯಾವ್ದಾದ್ರೂ ಜಾಗ ಇರ್ಬೇಕು.. ವ್ಯೂ ಪಾಯಿಂಟ್ ರೀತಿದು.. ಬೈಕ್’ನಲ್ಲಿ ಹೋದ ಸುಸ್ತೆಲ್ಲ ಹೋಗ್ಬಿಡಬೇಕು.. ಅಂಥಾ ಜಾಗ ಹತ್ತಿರದಲ್ಲಿ ಯಾವ್ದಿದೆ ಅಂತಾ ವಿಚಾರ ಮಾಡು” ಎಂದ ಶಶಿಧರ. ಮೂರು ದಿನ ಸತತ ರಜೆಯಿದ್ದ ಕಾರಣ ಮೋಟಾರ್ ಸೈಕಲ್ ಪ್ರವಾಸದ ವಿಚಾರ ಮಾಡ್ತಾ ಇದ್ದರು… ಸ್ವಲ್ಪ...

ಪ್ರವಾಸ ಕಥನ

ಭೃಂಗದ ಬೆನ್ನೇರುವಾಗ ಕಂಡ ವಿಸ್ಮಯ

ಪ್ರತೀಬಾರಿ ಕುದುರೇ ಮುಖದ ತುತ್ತತುದಿ ತಲುಪಿ suicide pointನಂತಿರುವ ಬಂಡೆಯ ಮೇಲೆ ಕೂತು ಎದುರು ನೋಡಿದಾಗ ಮೋಡಗಳ ಮಧ್ಯದಲ್ಲೊಂದು  ಅಣಬೆಯ ಹಾಗೆ ಧಿಡೀರನೆ ಎದ್ದು ನಿಂತಿರುವ ಮುಸುಕು ಮುಸುಕಾದ ಆಕೃತಿಯೊಂದು ಕಾಣುತ್ತಲೇ ಇತ್ತು. ಅದೊಂದು ಬೆಟ್ಟ ಯಾವುದೋ ಏನೋ ಎಂದು ಯಾವಾಗಲೂ ಕುತೂಹಲದಿಂದ ನೋಡುತ್ತಿದ್ದೆ. ಇದೇ ಅನುಭವ ಮತ್ತೊಮ್ಮೆ ಬಲ್ಲಾಳರಾಯನ ದುರ್ಗದ ಮೂಲಕ ಬಂಡಾಜೆ...

ಪ್ರವಾಸ ಕಥನ

‘ಜಲಪಾತಗಳ ತೊಟ್ಟಿಲು’ ಉತ್ತರ ಕನ್ನಡ

‘ಜಲಪಾತಗಳ ತೊಟ್ಟಿಲು’ ಎಂದೇ ಹೆಸರುವಾಸಿಯಾದ ‘ಉತ್ತರ ಕನ್ನಡ’ ಜಿಲ್ಲೆ, ತನ್ನ ಮಡಿಲಿನೊಳಗೆ ಜಲಪಾತಗಳ ಸಮೂಹವನ್ನೆ ತನ್ನದಾಗಿಸಿಕೊಂಡಿದೆ. ಅದಮ್ಯ ಪ್ರಾಕೃತಿಕ ಸೌಂದರ್ಯದ ಜೊತೆ ಜೊತೆಗೆ ಹಾಲಿನ ಹೊಳೆಯಂತೆ ರಭಸವಾಗಿ ಧುಮ್ಮಿಕ್ಕುವ  ಜಲಪಾತದ ಸೌಂದರ್ಯ ರಮ್ಯ ರಮಣೀಯ. ‘ಉತ್ತರ ಕನ್ನಡ’ದಲ್ಲಿ ಅಪರೂಪ ಹಾಗೂ ಜನಸಾಮಾನ್ಯರಿಗೆ ವಿರಳವಾಗಿ ಪರಿಚಿತವಿರುವ ಜಲಪಾತಗಳ ಕುರಿತು ಮಾಹಿತಿ...

ಪ್ರವಾಸ ಕಥನ

ಸಹ್ಯಾದ್ರಿಯ ಮಡಿಲ ರಮ್ಯ ತಾಣ – ಅಂಬೋಲಿ

ಜಿಟಿ ಜಿಟಿ ಮಳೆ…. ಕಿಚಿ ಪಿಚಿ ಕೆಸರಿನೊಂದಿಗೆ ಮುಂಗಾರು ಹಚ್ಚ ಹಸಿರ ತೋರಣವನ್ನು ಕಟ್ಟಿಂತೆಂದರೆ, ಚಿಣ್ಣರಿಂದ ನುಣ್ಣರವರೆಗೂ ಸಂಭ್ರಮ ತರುವ ಕಾಲ.  ನದಿಗಳು ಮೈದುಂಬಿ ಜಲಪಾತಗಳಾಗಿ ಎತ್ತರದಿಂದ ಧುಮುಕಿ ಭೂತಾಯಿಯ ಚರಣ ಸ್ಪರ್ಶ ಮಾಡಿ ಪ್ರಶಾಂತವಾಗುವ  ದೃಶ್ಯಗಳು  ತನು ಮನ ತಣಿಸುತ್ತವೆ. ಪ್ರಕೃತಿ ಸೌಂದರ್ಯವನ್ನು ಮನಸಾರೆ  ಸವಿಯಲು, ಪರಿಸರ...