ಇತ್ತೀಚಿನ ಲೇಖನಗಳು

ಕಥೆ

ವಶವಾಗದ ವಂಶಿ – 4

ವಶವಾಗದ ವಂಶಿ – 3 (ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಹಾಗೆ ನನ್ನ ಕಾಲ್ಪನಿಕ ಕತೆ) (ಮುಂದುವರಿದ ಭಾಗ..) ಇಷ್ಟು ಹೇಳಿ ಜೋಯಿಸರು ಮುಂದಿನ ನಿರ್ಧಾರವನ್ನು ನನ್ನ ಮೇಲೆ ಹಾಕಿದರು. ಇನ್ನೂ ಆ ಸನ್ನಿವೇಶ ಕಣ್ಣಲ್ಲಿ ಕಟ್ಟಿದ ಹಾಗಿದೆ. ಅವರ ಮಾತಿನಲ್ಲಿ ಸ್ಪಷ್ಟತೆ ಹಾಗು ಭಯವಿತ್ತು. ಅಂದರೆ ಅವರು ಹೇಳಿದ ಅರ್ಥ ಮೂರ್ತಿಯ ಸ್ಥಳಾಂತರ ಮಾಡಲೇಬೇಕು ಆದರೆ ಅದು...

ಅಂಕಣ ಸ್ಪ್ಯಾನಿಷ್ ಗಾದೆಗಳು

ಬೀದೀ ಕೂಸು ಬೆಳೀತು, ಕೋಣೇ ಕೂಸು ಕೊಳೀತು!

ಇಂದಿನ ಗಾದೆ ವಿವರಿಸಲು ಒಂದು ಸಣ್ಣ ಕಥೆ ನಿಮಗೆ ಹೇಳಬೇಕಿದೆ. ಒಂದೂರು ಆ ಊರಿಗೊಬ್ಬ ರಾಜ. ಅವನಿಗೊಬ್ಬ ಮಂತ್ರಿ. ಒಂದು ದಿನ ರಾಜ ತನ್ನ ಮಂತ್ರಿಯ ಜೊತೆ ಬೇಟೆಗೆ ಹೊರಡುತ್ತಾನೆ. ಬೇಟೆಯೆಲ್ಲ ಮುಗಿದು ಅರಣ್ಯದಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತ ತನ್ನ ಮಂತ್ರಿಯ ಕುರಿತು ಹೇಳುತ್ತಾನೆ: “ಮಂತ್ರಿಗಳೇ ನಮ್ಮ ಅರಮನೆಯ ಹಿಂದಿನ ತೋಟದಲ್ಲಿ ಎಷ್ಟೊಂದು ಜನ ಮಾಲಿಗಳು...

ಕಥೆ

ಪುತ್ತೂರಿನ ಹುಡುಗನೂ.. ಗುಜರಾತಿ ಹುಡುಗಿಯೂ..!

೧೨.೩೦ರ ಮಟ ಮಟ ಮಧ್ಯಾಹ್ನ ಮಂಗಳೂರು ಜಂಕ್ಷನ್’ನಲ್ಲಿ ನಿಜಾಮುದ್ದೀನ್ ಎಕ್ಸ್’ಪ್ರೆಸ್ ರೈಲು ಹತ್ತಿದ್ದ ನನಗೆ ಹಸಿವೋ ಹಸಿವು.. ಗೆಳೆಯ ಶ್ರೀನಿಧಿ ಮನೆಯಿಂದ ಬಾಳೆಲೆಯಲ್ಲಿ ಕಟ್ಟಿ ತಂದಿದ್ದ ಸೇಮಿಗೆ-ಸಾಂಬಾರನ್ನು ಬಿಚ್ಚಿಟ್ಟಾಗಲಂತೂ ನನ್ನ ಮೇಲೆ ನನಗೇ ಕಂಟ್ರೋಲ್ ಇರಲಿಲ್ಲ. ಗಬಗಬ ತಿನ್ನುವುದು, ಮುಕ್ಕುವುದು ಅಂತೆಲ್ಲಾ ಹೇಳುತ್ತಾರಲ್ಲಾ ನಮ್ಮ ಕಡೆ, ಹಾಗೆಯೇ ಗರಿಗರಿ...

ಕಥೆ

ವಶವಾಗದ ವಂಶಿ – 3

ವಶವಾಗದ ವಂಶಿ – 2 (ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವ ಹಾಗೆ ನನ್ನ ಕಾಲ್ಪನಿಕ ಕತೆ.) ಏನು? ವೇಣುಗೋಪಾಲನ ವಿಗ್ರಹವೇ? ಅರ್ಥಾತ್ ನೀವು ಹೇಳುತ್ತಿರುವುದೂ…… ಹೌದು ರಾಜಾ.. ಅದೇ ವೇಣುಗೋಪಾಲನ ವಿಗ್ರಹ. ಶಿವಳ್ಳಿಯ ಯತಿಗಳು ಪೂಜಿಸುವ ವೇಣುಗೋಪಾಲ.. ಅವರ ಆರಾಧ್ಯ ಮೂರ್ತಿ. ಅದಕ್ಕೇ ನಾನು ಹೇಳಲು ಇಷ್ಟೊಂದು ಚಡಪಡಿಸುತ್ತಿದ್ದದ್ದು ರಾಜಾ...

ಅಂಕಣ

ಸಂಸ್ಕೃತದಲ್ಲಿ ಬರುತ್ತಿದೆ ಅನಿಮೇಷನ್ ಸಿನೆಮಾ – ‘ಪುಣ್ಯಕೋಟಿ’

‘ಪುಣ್ಯಕೋಟಿ’ ಹಸುವಿನ ಜಾನಪದ ಹಾಡು ಮತ್ತು ಕಥೆಯನ್ನು ಕರ್ನಾಟಕದ ಹಲವು ಪೀಳಿಗೆಯ ಮಕ್ಕಳು ಕೇಳುತ್ತಲೇ ಬೆಳೆದಿದ್ದಾರೆ. ಸಮಗ್ರತೆ, ಸಹಾನುಭೂತಿ, ನೈತಿಕತೆಯನ್ನು ಸಾರುವ ಪುಣ್ಯಕೋಟಿ ಕಥೆಯು ಮನುಷ್ಯರಲ್ಲಿ ಈ ಗುಣಗಳನ್ನು ಬಿತ್ತುವಲ್ಲಿ ಸಹಕಾರಿಯಾಗುತ್ತವೆ. ಹಲವು ರೂಪಾಂತರ, ವ್ಯಾಖ್ಯಾನಗಳ ಮೂಲಕ ಈ ಕಥೆಯು ಮತ್ತೆ ಮತ್ತೆ ಜನರನ್ನು ತಲಪುತ್ತಿದೆ. ಪ್ರಸಿದ್ಧ ಜಾನಪದ ಕಥೆಯಾದ...

ಕಥೆ

ವಶವಾಗದ ವಂಶಿ – 2

ವಶವಾಗದ ವಂಶಿ – 1 (ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವ ಹಾಗೆ ನನ್ನ ಕಾಲ್ಪನಿಕ ಕತೆ.) ದೇವಸ್ಥಾನದ ಮೂರ್ತಿಯೊಂದರ ಸ್ಥಾನಪಲ್ಲಟವೇ? ಅಷ್ಟೇ ತಾನೆ. ಹೇಳಿ ಯಾವ ದೇವಸ್ಥಾನದ ಮೂರ್ತಿಯನ್ನು ಎಲ್ಲಿಗೆ ತಂದು ಸ್ಥಾಪಿಸಬೇಕು? ಇದೆಂತಹ ಗಹನವಾದ ವಿಷಯ ಜೋಯಿಸರೇ. ನಮ್ಮ ರಾಜ್ಯದಲ್ಲಿ ಇರುವ ಯಾವುದೇ ದೇವಸ್ಥಾನ ಆಗಲಿ ನಮ್ಮ ಆಜ್ಞೆಯ ಮೇರೆಗೆ...

ಪ್ರಚಲಿತ

ಅಂಕಣಗಳು

ಸಿನಿಮಾ- ಕ್ರೀಡೆ

ವೈವಿದ್ಯ