ಇತ್ತೀಚಿನ ಲೇಖನಗಳು

ಅಂಕಣ

ಕಾಲಚಕ್ರದಲ್ಲಿ ಕ್ವಾಂಟಮ್ ಫಿಸಿಕ್ಸ್ ಮತ್ತು ವೇದಾಂತ

ಡ್ಯಾನ್ ಬ್ರೌನ್ ಎನ್ನುವ ಹೆಸರನ್ನು ನೀವು ಕೇಳಿರಬಹುದು. ‘ಡಿಸೆಪ್ಷನ್ ಪಾಯಿಂಟ್’, ‘ದ ಡಾವಿನ್ಸಿ ಕೋಡ್’, ‘ಇನ್’ಫೆರ್ನೋ’ ಎನ್ನುವಂತಹ ಥ್ರಿಲ್ಲರ್ ಕಾದಂಬರಿಗಳನ್ನು ಬರೆದಿರುವ ಈತ, ವಿಶ್ವದ ಬೆಸ್ಟ್ ಸೆಲ್ಲಿಂಗ್ ಲೇಖಕರುಗಳಲ್ಲಿ ಒಬ್ಬ. ಇಂತಹ ಡ್ಯಾನ್ ಬ್ರೌನ್’ಗೆ ಈಗ ಹೋಲಿಸುತ್ತಿರುವುದು ಅಶ್ವಿನ್ ಸಾಂಘಿಯವರನ್ನು. ಅಶ್ವಿನ್ ಅವರನ್ನು ‘ಭಾರತದ ಡ್ಯಾನ್ ಬ್ರೌನ್’ ಎಂದೇ...

ಕಥೆ

ವಶವಾಗದ ವಂಶಿ – 1

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವ ಹಾಗೆ ಕಾಲ್ಪನಿಕ ಕತೆ.) ಭಟರು: “ಯಾರು ನೀನು?” “ನಾನು ಕರಾವಳಿ ಸೀಮೆಯ ಗುಪ್ತಚರರ ಗುಂಪಿನ ನಾಯಕ ಅನಂತ. ತುರ್ತಾಗಿ ಒಡೆಯರನ್ನು ಕಾಣಬೇಕು.” ಭಟರು: “ಸರಿ ಇಲ್ಲೇ ಇರಿ. ಒಪ್ಪಿಗೆ ಪಡೆದು ಒಳಬಿಡುತ್ತೇವೆ.” ಭಟರು: “ಅಯ್ಯಾ ಯಾರೋ ಅನಂತ ಎಂಬುವ ಕರಾವಳಿಯ ಗುಪ್ತಚರರ ನಾಯಕ ಬಂದಿದ್ದಾರೆ. ತಮ್ಮನ್ನು ತುರ್ತಾಗಿ ಕಾಣಬೇಕಂತೆ...

ಅಂಕಣ ಎವರ್'ಗ್ರೀನ್

ಮರುಭೂಮಿಯ ಮಲೆನಾಡು

ರಣಬಿಸಿಲ ಹೊಡೆತಕ್ಕೆ ಇದ್ದೆನೋ ಬಿದ್ದೆನೋ ಎನುತ ಎಲುಬುಗಟ್ಟಿದ ಹಕ್ಕಿಯೊಂದು ಕಷ್ಟಪಟ್ಟು ಹಾರತೊಡಗಿತ್ತು. ಕಾದ ನೀಲಾಕಾಶದಲ್ಲಿ  ಜ್ವಲಿಸುತ್ತಿರುವ ಸೂರ್ಯದೇವನ ಶಕ್ತಿ ವಾತಾವರಣದ ತಾಪಮಾನವನ್ನು 50 ಡಿಗ್ರಿಗಳವರೆಗೂ ತಲುಪಿಸಿದೆ. ಕೆಳನೋಡಿದರೆ ಕಾದ ಮರಳ ದೊಡ್ಡದೊಡ್ಡ ರಾಶಿಗಳು  ಕಳ್ಳ ನೆಪವನ್ನು ಒಡ್ಡಿ ಶಿಕಾರಿಗೆ ಕದ್ದು ಅಣಿಯಾಗಿವೆಯೇನೋ ಎಂದನಿಸುತ್ತಿದೆ. ಬೀಸುವ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಹಾವಪ್ಪ ಅಲ್ಲ ನಾಗಪ್ಪ

ಬದುಕು ಎಷ್ಟು ಸುಂದರ. ನಮ್ಮ ಹಿರಿಯರು ಒಂದಲ್ಲ ಹಲವು ಹತ್ತು ಬವಣೆಗಳನ್ನ ಅನುಭವಿಸಿ, ನಮ್ಮ ಮುಂದಿನ ಪೀಳಿಗೆ ಮತ್ತೆ ಅದೇ ಕಷ್ಟದ ಹಾದಿ ತುಳಿಯದಿರಲಿ ಎನ್ನುವ ಭಾವನೆಯಿಂದ ತಮ್ಮ ಜೀವನದ ಸಾರವನ್ನ ಆಡು ಮಾತಿನಲ್ಲಿ ಮತ್ತು ಗಾದೆಯ ರೂಪದಲ್ಲಿ ನಮಗೆ ಕಟ್ಟಿಕೊಟ್ಟಿದ್ದಾರೆ. ಅವರು ನಮಗೆ ನೀಡಿರುವ ಇಂತಹ ಬೆಲೆ ಕಟ್ಟಲಾಗದ ಮಾತುಗಳನ್ನ ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಕೋರ್ಟು...

ಕಥೆ

ಮಜಲುಗಳು

ದಿನದ ಟಾರ್ಗೆಟ್ ಮುಗಿಸದೇ ಲಾಗ್ ಔಟ್ ಆಗುವಂತಿಲ್ಲವೆಂದ ಟೀಂ ಲೀಡರ್ ನ ಗಂಭೀರವಾದ ಮಾತನ್ನು ತುಸುವೂ ಗಂಭೀರವಾಗಿ ಪರಿಗಣಿಸದ ಎಂಪ್ಲೊಯೀಗಳು, 6 ಗಂಟೆಯ ಕ್ಯಾಬ್ ತಪ್ಪಿಸಿಕೊಂಡರೆ 8 ಗಂಟೆಯವರೆಗೆ ಮಾಡುವುದೇನೆಂದು, ಬೆಸ್ಮೆಂಟ್ ಏರಿಯಾಗೆ ಹೋಗುವ ಲಿಫ್ಟ್ ನ ಒಳಗೆ ಓಡಿ ಬಂದು ಸೇರಿಕೊಂಡರು. ಕಳೆದ ಮೂರು ದಿನಗಳಿಂದಲೂ ಇದೇ ನಡೆದಿತ್ತು. ಇತ್ತೀಚೆಗಷ್ಟೇ ದಿನದ ಟಾರ್ಗೆಟ್ ನ್ನು...

ಕಥೆ

ಅವನಿಲ್ಲದ ತಿರುವು

ಬದುಕಿನ ಹೊಸ ತಿರುವಿನಲ್ಲಿ ನಿಂತಿದ್ದೇನೆ. ಇದು ಅವನಿಲ್ಲದ ತಿರುವು. ಇಂತಹದ್ದೊಂದು ತಿರುವು ಇರಬಹುದೆಂಬ ಸೂಚನೆಯನ್ನೂ ಕೊಡದೆ ಎದುರಾದ ತಿರುವು. ತಿರುವಲಿ ದೇವರೇ ಎದುರಾದರೆ ಅದು ಪ್ರೇಮವಂತೆ. ಆದರೆ ದೇವರೆ ಕಳೆದು ಹೋಗುವ ತಿರುವು ಎದುರಾದರೆ? ಅದಕ್ಕೇನು ಹೆಸರಿಡಲಿ? ನಾನು ಮತ್ತು ದುಶ್ಯಂತ್ ದೂರದ ಸಂಬಂಧಿಗಳು. ಸಂಬಂಧ ದೂರದ್ದಾದರೂ ಮನೆಗಳು ಸಮೀಪದಲ್ಲಿದ್ದವು...

ಪ್ರಚಲಿತ

ಸಿನಿಮಾ- ಕ್ರೀಡೆ

ವೈವಿದ್ಯ