ಇತ್ತೀಚಿನ ಲೇಖನಗಳು

ಸ್ಪ್ಯಾನಿಷ್ ಗಾದೆಗಳು

‘ ಯಾವ ಹುಚ್ಚುತನ ನನ್ನ ಇನ್ನೊಬ್ಬರ ತಪ್ಪುಗಳ ಹುಡುಕುವಂತೆ...

 ಜಗತ್ತಿನ ತೊಂಬತ್ತು ಜನ ಬದುಕುವುದು ಹೀಗೆ ., ಅವರಿಗೆ ಅವರ ತಪ್ಪು ಎಂದೂ ಕಾಣುವುದಿಲ್ಲ ತಾವು ಮಾಡಿದ್ದು ಸರಿ ಬೇರೊಬ್ಬರು ಮಾಡಿದ್ದು ತಪ್ಪು ಎನ್ನುವುದ ಉಸಿರಾಡಿದಷ್ಟೇ ಸಹಜವೆನ್ನುವಂತೆ ಆಡುತ್ತಾರೆ . ಅದು ನಮಗೆ ಪರಿಚಯಸ್ಥರ ಬಗ್ಗೆ ಇರಬಹದು ಅಥವಾ ಗೊತ್ತೇ ಇಲ್ಲದ ಮೂರನೇ ವ್ಯಕ್ತಿಯ ಬಗ್ಗೆಯಿರಬಹದು ಒಟ್ಟಿನಲ್ಲಿ ಎಲುಬಿಲ್ಲದ ನಾಲಿಗೆಯನ್ನ ಇಚ್ಛೆ ಬಂದಂತೆ ಹರಿಯ ಬಿಟ್ಟರೆ...

ಅಂಕಣ

ಹರಿಯ ಭಕ್ತರಿಗೆ ಹರಿ – ಹರನ ಭಕ್ತರಿಗೆ ಹರ: ಖಿದ್ರಾಪುರ ಕೊಪೇಶ್ವರ...

“ದೇವರ ಅನಂತತೆಯು ನಿಗೂಢವಲ್ಲ, ಇದು ಕೇವಲ ಅಗಾಧವಾಗಿರುತ್ತದೆ; ರಹಸ್ಯವಾಗಿಲ್ಲ, ಆದರೆ ಅಗ್ರಾಹ್ಯವಲ್ಲ; ಇದು ಶುದ್ಧ ಅನಂತತೆ, ಶುದ್ಧ ಶೋಧಿಸಲಾಗದ ಸಮುದ್ರದ ಕತ್ತಲೆಯಾಗಿದೆ” – “ಮಾನವನ ಅನಂತ ಮುಖ ಭಾವನೆಗಳ ಪ್ರಬಲ ಪ್ರವಾಹವು ಕಲೆಯ ರೂಪದಲ್ಲಿ ಹೊರಬೀಳುವುದು” ಇವು ವಿಕ್ಟೋರಿಯನ್ ಯುಗದ ಪ್ರಮುಖ ಇಂಗ್ಲಿಷ್ ಕಲಾ ವಿಮರ್ಶಕ, ಕಲಾ ಪೋಷಕ, ಜಲವರ್ಣಕಾರ ಮತ್ತು ಸಾಮಾಜಿಕ...

ಅಂಕಣ

ಪ್ರಕೃತಿಯ ವರವಾದ ನದಿನೀರಿಗೆ ನ್ಯಾಯಾಲಯದ ಮೊರೆ ಹೋಗಬೇಕೆ?

ಕರ್ನಾಟಕ-ತಮಿಳುನಾಡು ಎಂದರೆ ಕಾವೇರಿ ನದಿ ಗಲಾಟೆ, ಕರ್ನಾಟಕ-ಗೋವಾ ಮಹದಾಯಿ ನದಿ ಗಲಾಟೆ, ಕರ್ನಾಟಕ-ಆಂಧ್ರಪ್ರದೇಶ ಕೃಷ್ಣ ನದಿಯ ಗಲಾಟೆ. ಇನ್ನೆಷ್ಟು ವರ್ಷ ಈ ಗಲಾಟೆಗಳು ಮುಂದುವರೆಯಬೇಕು? ಇವತ್ತಿನ ಕಾವೇರಿ ತೀರ್ಪು, ನಾಳೆಯ ಮಹದಾಯಿ ತೀರ್ಪು, ನಮ್ಮ ಎಲ್ಲಾ ನದಿನೀರಿನ ಸಮಸ್ಯೆಯನ್ನು ಬಗೆಹರಿಸುತ್ತದೆಯೇ? ಹಾಗಾದರೆ ನಾಳೆಯಿಂದ ನದಿನೀರಿನ ಹಂಚಿಕೆಗೆ ರಾಜ್ಯಗಳ ನಡುವೆ ಅಂದರೆ...

Featured ಅಂಕಣ

ಅಡಿಕೆಗೆ ಬೆಂಬಲವಾಗಿ ನಿಂತಿದ್ದ ನೀವೇ ಈಗ ಅಡಿಕೆ ನಿಷೇಧಕ್ಕೆ ಹೊರಟರೆ ಹೇಗೆ...

ಈಗ ಒಂದು ಸುದ್ದಿ ಓಡಾಡುತ್ತಿದೆ. ಅದೇ ಅಡಿಕೆ ನಿಷೇಧದ ಸುದ್ದಿ. ಇದಕ್ಕೆ ಇಂಬು ಕೊಡುವಂತಹ ಒಂದು ವಿದ್ಯಮಾನ ಡಿಸೆಂಬರ್ 22, 2017 ರಂದು ನಡೆದಿದೆ(ಅಂದು ನಡೆದ ಈ ಘಟನೆ ಈಗ ಹೇಗೆ ಮುನ್ನೆಲೆಗೆ ಬಂತು? ಇದೂ ಕೂಡ ವಿಚಿತ್ರವೇ ಹೌದು). ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾದ ಶ್ರೀಮತಿ ಅನುಪ್ರಿಯ ಪಟೇಲ್ ಡಿಸೆಂಬರ್ 22 ರಂದು ನಡೆದ ಲೋಕಸಭೆಯ ಪ್ರಶ್ನೋತ್ತರ...

ಕಥೆ

ಹೆಜ್ಜೆ ಮೂಡದ ಹಾದಿ

ಮನೆಯ ಅಂಗಳದ ತುದಿಯಲ್ಲಿನ ಒಲೆಗೆ ನಿನ್ನೆ ರಾತ್ರಿ ಹಚ್ಚಿದ್ದ ಬೆಂಕಿ ಇನ್ನೂ ಆರಿರಲಿಲ್ಲ. ಒಳಗೆ ಅಡುಗೆ ಮನೆಯಲ್ಲಿ ಪಾತ್ರೆಗಳ ಸದ್ದು ಬಡಬಡಾಯಿಸುತ್ತಲಿತ್ತು. ಕಂಬನಿಯ ಒರೆಸಿಕೊಂಡ ಕೈ ಒದ್ದೆಯಾಗಿಯೇ ಇತ್ತು. ಆದರೂ ಮುಖದ ಮೇಲೆ ನಗುವೊಂದು ಮೂಡಲೇಬೇಕಿತ್ತು. ಅವಳು ಸೋತಿದ್ದಳು. ಬಾಡಿದ ಮುಖದ ಮೇಲೆ ಮೂಡುತ್ತಿದ್ದ ನಗು ಮನದ ಭಾವನೆಯ ಪ್ರತಿಫಲನವಂತೂ ಅಲ್ಲವಾಗಿತ್ತು. ಆದರೂ...

ಸ್ಪ್ಯಾನಿಷ್ ಗಾದೆಗಳು

ಅವರವರ ಭಾವ .. ಅವರವರ ಭಕುತಿ !

ನಮ್ಮಲ್ಲಿ ಮಾತ್ರ ಹೀಗೆ ಅಂತ ಹೇಳ್ತಿದೀನಿ ಅಂದ್ಕೋಬೇಡಿ .., ಜಗತ್ತಿನ ಎಲ್ಲಾ ಕಡೆ ಸೇಮ್ . ವಿವಾದ ಹೆಚ್ಚು ಜನರನ್ನ ಸೆಳೆಯುತ್ತೆ . ಒಂದೊಳ್ಳೆ ಮೆಸೇಜ್,ಒಂದೊಳ್ಳೆ ಜೋಕ್ ಕೊಳ್ಳುವರಿಲ್ಲದೆ ಕೊಳೆತು ಹೋಗುತ್ತೆ . ಒಂದೊಳ್ಳೆ ಸಾಹಿತ್ಯದ ಪುಸ್ತಕ ನಲವತ್ತು ಪರ್ಸೆಂಟ್ ಡಿಸ್ಕೌಂಟ್’ನಲ್ಲಿ ಮಾರಬೇಕು (ಭೈರಪ್ಪ ಅವರ ಕೃತಿ ಹೊರತುಪಡಿಸಿ ) ಅಶ್ಲೀಲ ಸಾಹಿತ್ಯವನ್ನು ಹುಡುಕಿಕೊಂಡು...

ಪ್ರಚಲಿತ

ಸಿನಿಮಾ- ಕ್ರೀಡೆ

ವೈವಿದ್ಯ