ಇತ್ತೀಚಿನ ಲೇಖನಗಳು

ಅಂಕಣ

ಪುಲ್ವಾಮೋತ್ತರ ಘಟನೆಗಳು ಮತ್ತು ಮೋದಿಯವರ ರಾಜತಾಂತ್ರಿಕ ನಡೆಗಳು.

1.1996ರಲ್ಲಿ ಪಾಕಿಸ್ತಾನಕ್ಕೆ ನೀಡಲಾದ MFN(MOST FAVOURED NATION) ಪಟ್ಟಿಯಿಂದ ಹೊರದಬ್ಬಲಾಯ್ತು 2. ಪಾಕಿಸ್ತಾನದಿಂದ ಆಮದಾಗುತ್ತಿದ್ದ ಸರಕುಗಳ ಮೇಲೆ 200% ತೆರಿಗೆ ಹೇರಲಾಯಿತು. 3.25 ರಾಷ್ಟ್ರಗಳೊಂದಿಗೆ ಈ ದಾಳಿಯ ಕುರಿತು ಚರ್ಚೆ ಮಾಡಿದರು. ಆ ಮೂಲಕ ಭಯೋತ್ಪಾದನೆಗೆ ಪಾಕಿಸ್ತಾನವೇ ಮೂಲ ಎಂಬುದನ್ನು ಮನದಟ್ಟು ಮಾಡಿಕೊಟ್ಟರು. 4.ಕಾಶ್ಮೀರದ...

ಕವಿತೆ

ನಡೆ ನೀನು‌ ನಡೆ!

  ಭಾವ ಬಂಧನದ ಮೇರೆ ಮೀರಿ, ನೂರಾರು ಕನಸುಗಳ ಕೋಟೆ ದಾಟಿ, ಹೊರಟಿದೆ‌‌ ಪಯಣ, ಗಮ್ಯದ ಕಡೆ ಗಮನ! ಅಂತ್ಯವ ಯಾರು ಬಲ್ಲರು? ಶುರುವ ಯಾರು ಮರೆಯಕೂಡದು! ನಡೆದು ಬಂದ ದಾರಿ ತಿರುಗಿ ನೋಡಿದಾಗ, ನೀನು ಯಾರೆಂದು ನಿನಗೆ ನೆನಪಾಗುವುದು! ಇಲ್ಲಸಲ್ಲದ ಅಹಮಿಕೆಗೆ ಸಿಲುಕಿ, ಕಳೆದುಕೊಳ್ಳದಿರು ನಿನ್ನ ಅಸ್ತಿತ್ವ, ಹೆಜ್ಜೆ ಹೆಜ್ಜೆಗೂ ಇದೆ ಇಲ್ಲಿ ಪರೀಕ್ಷೆ ನೀ ಉತ್ತರವ ತುಂಬಿ...

ಅಂಕಣ

ಭ್ರಷ್ಟಾಚಾರ ನಿರ್ಮೂಲನೆಗೆ ಮೋದಿ ಸರ್ಕಾರದ ಪ್ರಯತ್ನ.

1.Income disclosure scheme 2015ರಲ್ಲಿ 3770 ಕೋಟಿ ರೂಪಾಯಿಯನ್ನು ಭ್ರಷ್ಟರ ಘೋಷಿಸಿಕೊಂಡರು. 2.Income disclosure scheme 2016ರಲ್ಲಿ ಭ್ರಷ್ಟರು ಘೋಷಿಸಿಕೊಂಡು ಸರ್ಕಾರದ ಖಜಾನೆ ಸೇರಿದ ಹಣದ ಮೊತ್ತ 65250 ಕೋಟಿ 3.ನೋಟು ರದ್ದತಿಯ ಸಮಯದಲ್ಲಿ ಬ್ಯಾಂಕಿಗೆ ವಾಪಾಸು ಬಂದ ಹಣ 99.3%. 4.ನೋಟು ರದ್ಧತಿಯ ಸಮಯದಲ್ಲಿ ಭ್ರಷ್ಟರಿಗೆ ಆಸ್ತಿ ಘೋಷಣೆಗೆ ಕೊಟ್ಟ ಅವಕಾಶ...

ಅಂಕಣ

ಶಿರಡಿಯನ್ನು ಆಧ್ಯಾತ್ಮಿಕ ಶಿಖರವಾಗಿಸಿದ ಸಾಯಿಬಾಬಾ

ಮಹಾರಾಷ್ಟ್ರದ ಅಹಮದ್ ನಗರದ ಗೋದಾವರಿ ತೀರವು ಅನೇಕ ಮಹಾತ್ಮರು ಆಗಿಹೋದ ಪುಣ್ಯಸ್ಥಳ. ಇಲ್ಲಿನ ಕೋಪರ್ಗಾಂುವ್ ಜಿಲ್ಲೆಯ ಶಿರಡಿಯು ಸಾಯಿನಾಥರಿಂದಾಗಿ ಅಧ್ಯಾತ್ಮಕೇಂದ್ರವಾಗಿ ಬೆಳೆಯಿತು. ದತ್ತಾತ್ರೇಯರ ಮೊದಲ ಅವತಾರವಾದ ಶ್ರೀಪಾದ ವಲ್ಲಭರ ಚರಿತ್ರೆಯಲ್ಲಿ 45 ಅಧ್ಯಾಯದಲ್ಲಿ ಸಾಯಿನಾಥರ ಅವತಾರದ ಬಗ್ಗೆ ಉಲ್ಲೇಖವಿದೆ. ಆ ಪ್ರಕಾರ ಹನುಮಂತನು ಅಗ್ನಿಬೀಜವಾದ ‘ರಾಂ’ಅನ್ನು...

ಅಂಕಣ

ಮೋದಿ ಸರ್ಕಾರದಲ್ಲೇ ಮೊದಲು….

1.ಮೊದಲ ಬಾರಿಗೆ ಮೇಘಾಲಯಕ್ಕೆ ರೈಲು 2.ಮೊದಲ ಬಾರಿಗೆ 5 ಟ್ರಿಲಿಯನ್ ಎಕಾನಾಮಿಯಾಗಿದ್ದು. 3.EASE OF DOING BUSINESSನಲ್ಲಿ 142ನೇ ಸ್ಥಾನದಿಂದ 77ನೇ ಸ್ಥಾನಕ್ಕೆ ಜಿಗಿದ ಭಾರತ. 4.ಉಡಾನ್ ಯೋಜನೆಯ ಮೂಲಕ ಬಡವನ ಕೈಗೆಟುಕಿದ ವಿಮಾನಯಾನ. 5.ಭಾರತ ನಿರ್ಮಿತ ಇಂಜಿನ್ ರಹಿತ 180km/hr ವೇಗದಲ್ಲಿ ಓಡುವ ಎಸಿ ರೈಲಿನ ಪರೀಕ್ಷೆಯಾಯಿತು. 6.ಭಾರತ ಒಂದೇ ಬಾರಿಗೆ 100...

ಅಂಕಣ

ಬಲಿಷ್ಠವಾದ ಸೇನೆ ಮತ್ತು ಮೇಕ್ ಇನ್ ಇಂಡಿಯಾ

ಸೈನ್ಯ ಮತ್ತು MAKE IN INDIA ಎರಡೂ ಕ್ಷೇತ್ರಕ್ಕೆ ಮೋದಿಯವರ ಕೊಡುಗೆ. MAKE IN INDIA ಮೂಲಕ ಉದ್ಯೋಗ ಸೃಷ್ಟಿಯಾಗುವುದಲ್ಲದೇ ಭಾರತಕ್ಕೆ ದೊಡ್ಡ ಮೊತ್ತದ ಹಣದ ಉಳಿತಾಯವಾಗುತ್ತಿದೆ. MAKE IN INDIA ಮೂಲಕ ತಯಾರಾದ ಶಸ್ತ್ರಾಸ್ತ್ರಗಳು ಭಾರತದ ಸೈನ್ಯಕ್ಕೆ ಆನೆಬಲ ಕೊಟ್ಟಿದೆ. ಅದಲ್ಲದೇ DRDO ಕೂಡಾ ಸಶಕ್ತವಾಗಿದೆ. ಬಹುದಿನದ ಬೇಡಿಕೆಯಾದ OROPಗೆ ಸಮ್ಮತಿ ಬುಲೆಟ್ ಫ್ರೂಪ್...

ಪ್ರಚಲಿತ

ಪ್ರಚಲಿತ

ಅದು ವಿಷಯಾಧಾರಿತ ಟೀಕೆಯೇ ಹೊರತು ವೈಯಕ್ತಿಕ ನಿಂದನೆ ಅಲ್ಲ!

‘ವೈಯಕ್ತಿಕ ನಿಂದನೆ’ ಎಂಬ ಯಶಸ್ಸಿನ ಶಾರ್ಟ್’ಕರ್ಟ್ ದಾರಿ. ರಾಘವ್ ಹೆಗಡೆಯವರು ಮಾಡಿರುವ ಟೀಕೆಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಪ್ರತಾಪ್ ಸಿಂಹರು ಇತ್ತೀಚೆಗಿನ ದಿನಗಳಲ್ಲಿ ಶತ್ರುಗಳನ್ನು ಸಂಪಾದಿಸಿಕೊಂಡಿದ್ದು ಅವರ ಯಶಸ್ಸಿನಿಂದ ಅನ್ನೋದಕ್ಕಿಂತಲೂ ಅವರ ಇಬ್ಬಂದಿತನದ ನಡವಳಿಕೆಗಳಿಂದ ಎಂಬುದು ಗಮನದಲ್ಲಿರಲಿ. ಲೇಖನದಲ್ಲಿ ನಾನು ನೇರವಾಗಿ...

ಪ್ರಚಲಿತ

ಎಲ್ಲಾ ಸಮಸ್ಯೆಗಳಿಗೂ ಮೋದಿಯವರನ್ನು ಎಳೆದು ತರುವುದು ಸರಿಯೇ??

                 ಮೋದಿಯವರು ಇಡೀ ದೇಶದ ಪ್ರಧಾನಿ..  ಕೇವಲ ಕರ್ನಾಟಕ ಅಥವಾ ತಮಿಳುನಾಡಿಗಷ್ಷೇ ಸೀಮಿತರಲ್ಲ..  ದೇಶದ ಗಡಿ ಭಾಗದಲ್ಲಿ ಪಾಪಿ ಪಾಕಿಸ್ಥಾನ ನಮ್ಮ ಭಾರತವನ್ನು ನುಂಗಲು ಉಗ್ರರನ್ನು ಕಳುಹಿಸಿ ಪರೋಕ್ಷ ಯುದ್ಧವನ್ನು ಸಾರಿದ ಈ ಸಂದರ್ಭದಲ್ಲಿ ದೇಶದ ಪ್ರಧಾನಿಯವರನ್ನು ಕಾವೇರಿ ವಿಷಯದಲ್ಲಿ ಎಳೆದು ತರುವುದು ಸಮಂಜಸವಲ್ಲ…  ಮೋದಿಯವರೇ ನಿಮಗೆ ವಿದೇಶ ಪ್ರವಾಸ...

ಪ್ರಚಲಿತ

‘ವೈಯಕ್ತಿಕ ನಿಂದನೆ’ ಎಂಬ ಯಶಸ್ಸಿನ ಶಾರ್ಟ್’ಕರ್ಟ್...

ಕೆಲವರ ಅತಿಯಾದ ಯಶಸ್ಸು ಅವರಿಗೆ ಅಭಿಮಾನಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶತ್ರುಗಳ ಸಮೂಹವನ್ನೇ ನಿರ್ಮಾಣ ಮಾಡಿ ಬಿಡುತ್ತದೆ. ಅವರ ಸ್ಥಾನವನ್ನು ಈ ಜನುಮದಲ್ಲಿ ತಿಪ್ಪರಲಾಗ ಹಾಕಿದರೂ ಮುಟ್ಟಲು ಸಾಧ್ಯವಿಲ್ಲ ಎಂಬುದು ಆ ಗುಂಪಿನವರ ಮನಸ್ಸಿನ ಕೊರಗು. ಈ ಕೊರಗು ಬೆಳೆಯುತ್ತಾ ಹೋದಂತೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಆ ಖಿನ್ನತೆ ಹೆಚ್ಚಾದ ವ್ಯಕ್ತಿಗಳು, ಯಶಸ್ವೀ...

ಪ್ರಚಲಿತ

ಪಾಕ್ ಎಂಬ ಉಪದ್ಯಾಪಿ ರಾಷ್ಟ್ರದ ಕುಚೋದ್ಯ

ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಷರೀಫ್ ಸಂಯುಕ್ತ ರಾಷ್ಟ್ರದ ಸಾಮಾನ್ಯ ಸಭೆಯಲ್ಲಿ ಮಾತಾಡುತ್ತಾ ವಿಶ್ವ ನಾಯಕರು ನಂಬುವರು ಎಂಬ ಭ್ರಮೆಯಲ್ಲಿ ಭಾರತದ ಕುರಿತು ಮತ್ತು ಭಾರತಕ್ಕೆ ಮುಕುಟಪ್ರಾಯವಾಗಿರುವ ಕಾಶ್ಮೀರ ಕುರಿತು ಸರಣಿ  ಸುಳ್ಳುಗಳನ್ನು ಹೇಳುತ್ತಾ ಹೋದರು. ತಾವೊ೦ದು  ದೇಶದ ಮುಖ್ಯಸ್ಥ ಎಂಬುದನ್ನೂ ಮರೆತು ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಹೀದೀನ್’ನ...

ಪ್ರಚಲಿತ

ಕರ್ನಾಟಕದ ಪಕ್ಷ ರಾಜಕಾರಣಕ್ಕೆ ಕಾವೇರಿ ನಲುಗುತ್ತಿದ್ದಾಳೆ!

ಕಾವೇರಿ ನೀರಿಗಾಗಿ ಯುದ್ಧವೊಂದು ಬಾಕಿಯಿದೆ ನೋಡಿ, ಅದನ್ನು ಬಿಟ್ಟರೆ ಕಾವೇರಿಯನ್ನು ಹಿಡಿದೆಳೆದು ಎಷ್ಟೆಲ್ಲಾ ಬೇಳೆ ಬೇಯಿಸಿಕೊಳ್ಳಬಹುದೋ ಅದನ್ನೆಲ್ಲಾ ಎರಡೂ ರಾಜ್ಯಗಳೂ ಈಗಾಗಲೇ ಮಾಡಿಬಿಟ್ಟಿವೆ. ಅದರಲ್ಲೂ ನಮ್ಮ ಕರ್ನಾಟಕದ್ದು ಸಿಂಹಪಾಲು. ರೈತರ ಪರವಾಗಿ ನಿಲ್ಲಬೇಕಿದ್ದ ಸೋ ಕಾಲ್ಡ್ ಪ್ರಜಾಪ್ರತಿನಿಧಿಗಳು ಅದ್ಯಾವಾಗ ತಮ್ಮ ಪ್ರಾತಿನಿಧ್ಯವನ್ನು ಗಟ್ಟಿಮಾಡಿಕೊಳ್ಳ ಹೊರಟರೋ...

Featured ಪ್ರಚಲಿತ

ಕೇರಳಕ್ಕಿಂದು ತುರ್ತಾಗಿ ಬೇಕಿರುವುದು ಕಮ್ಯೂನಿಷ್ಟರಿಂದ ಮುಕ್ತಿ..

ಘಟನೆ ಒಂದು:           ಅಂದು ಶ್ರೀಕೃಷ್ಣ ಜನ್ಮಾಷ್ಟಮಿ. ಅಲ್ಲಿ ರಾಧಾಕೃಷ್ಣ, ಯಶೋದೆಯರ ವೇಷ ಧರಿಸಿದ ಮಕ್ಕಳ ಮೆರವಣಿಗೆ ಸಾಗುತ್ತಿತ್ತು. ಜೊತೆಗೆ ಮಾತೆಯರ ಸಂಖ್ಯೆಯೂ ಸಾಕಷ್ಟಿತ್ತು. ಹಿನ್ನಲೆಯಲ್ಲಿ ಭಕ್ತಿಗೀತೆಗಳು ಮೆಲುದನಿಯಲ್ಲಿ ಕೇಳಿ ಬರುತ್ತಿತ್ತು. ಎಲ್ಲದಕ್ಕೂ ಪೋಲಿಸರ ಅನುಮತಿಯಂತು ಉತ್ಸವ ಸಮತಿ ತೆಗೆದುಕೊಂಡಿತ್ತು. ಮಕ್ಕಳೂ, ಹೆಂಗಸರೇ ಜಾಸ್ತಿ ಇದ್ದ...

ಸಿನಿಮಾ- ಕ್ರೀಡೆ

ವೈವಿದ್ಯ

ಪ್ರವಾಸ ಕಥನ

ಧನುರ್ಮಾಸದಲ್ಲಿ ತೀರ್ಥ ಕ್ಷೇತ್ರ ದರ್ಶನ

ಅಂದು ಡಿಸೆಂಬರ್ 23.  ಬೆಳಗಿನ ಚುಮು ಚುಮು ಚಳಿಯಲ್ಲಿ ಹೊರಟಿತ್ತು ನಮ್ಮ ಪ್ರಯಾಣ ಶ್ರೀ ಕ್ಷೇತ್ರ ರಾಮೇಶ್ವರದತ್ತ.  ಇದು ನಮ್ಮ ಮನೆಯ ಹಿರಿಯರೆಲ್ಲ ಸೇರಿ ಕೈಗೊಂಡ ಯಾತ್ರೆ.         ಶಾಸ್ತ್ರದಲ್ಲಿ ಹೇಳುತ್ತಾರೆ ಮೊದಲು ಶ್ರೀ ಕ್ಷೇತ್ರ ರಾಮೇಶ್ವರ ದರ್ಶನ ಮಾಡಿ ಅಲ್ಲಿಯ ಮರಳನ್ನು ತೆಗೆದುಕೊಂಡು ಬಂದು ಶ್ರೀ ಕ್ಷೇತ್ರ ಕಾಶಿಯ ಗಂಗಾ ತಟದಲ್ಲಿ ಹಾಕಿ ಕಾಶಿ ವಿಶ್ವನಾಥನ...

ಪ್ರವಾಸ ಕಥನ

ಆಯಸ್ಕಾಂತೀಯ ರಾವಣ

“ಪೆರುವಿನ ಪವಿತ್ರ ಕಣಿವೆಯಲ್ಲಿ” ನೇಮಿಚಂದ್ರರವರ ಪ್ರವಾಸ ಕಥನ ನನಗೆ ತುಂಬಾ ಇಷ್ಟವಾದ ಪುಸ್ತಕಗಳಲ್ಲೊಂದು. ಮಹಿಳೆಯರಿಬ್ಬರೇ ಗುರುತು ಪರಿಚಯದವರಿಲ್ಲದ, ಎಷ್ಟೋ ಜನರು ಹೆಸರೂ ಸಹ ಕೇಳಿಲ್ಲದ ದೇಶಗಳಿಗೆ ಹೋಗಿ ಬಂದ ಸಾಹಸಗಾಥೆಯನ್ನು ಎಣಿಕೆಯಿಲ್ಲದಷ್ಟು ಸಲ ಓದಿ ಮುಗಿಸಿದ್ದೇನೆ. ಪೆರು ಹಾಗೂ ಬ್ರೆಝಿಲ್ ದೇಶಗಳ ರೋಮಾಂಚಕ ವಿವರಣೆಗಳನೇಕವಿದ್ದರೂ, ನಾಸ್ಕಾ...

Featured ಪ್ರವಾಸ ಕಥನ

ಚಿನ್ನದೂರು- ಜೈಸಾಲ್ಮೇರು

ದೃಷ್ಟಿ ಹಾಯಿಸಿದಷ್ಟು ದೂರ ಮರಳಿನದೇ ಸಾಮ್ರಾಜ್ಯ. ಅಲ್ಲಲ್ಲಿ ಜಾಲಿಮರಗಳ ಹಸಿರು. ನಟ್ಟನಡುವೆ ಗವ್ವೆಂದು ಮೈಚಾಚಿ ಮಲಗಿರುವ ಕಪ್ಪು ರಸ್ತೆಯ ಮೇಲೆ ಶರವೇಗದಲ್ಲಿ ಧಾವಿಸುವ ವಾಹನಗಳು.ಆ ಬಿರುಬಿಸಿಲಿನಲ್ಲೂ ತನಗೂ ಇದಕ್ಕೂ ಏನೂ ಸಂಬಂಧವಿಲ್ಲವೆಂಬಂತೆ ಒಡೆಯನೊಡನೆ ನಡೆಯುತ್ತಿರುವ ಒಂಟೆಗಳು… ಹೌದು ಈ ದೃಶ್ಯವೈಭವ ಅನಾವರಣಗೊಂಡದ್ದು ಜೈಸಲ್ಮೇರ್ ಎಂಬ ಸುವರ್ಣನಗರಿಯಲ್ಲಿ...

ಪ್ರವಾಸ ಕಥನ

ಜೀವನದಲ್ಲಿ ನೋಡಲೇಬೇಕಾದ ಪುಣ್ಯ ಸ್ಥಳಗಳು

ಜೀವನದಲ್ಲಿ ಸಾಯುವುದರೊಳಗೆ ಒಮ್ಮೆಯಾದರೂ ಶ್ರೀ ಕಾಶೀ ವಿಶ್ವನಾಥನ ದರ್ಶನ ಮಾಡಬೇಕೆಂಬುದು ಹಿಂದೂಗಳ ಬಯಕೆ, ಇಂತಹ ಬಯಕೆ ನನ್ನಲ್ಲಿಯೂ ಇತ್ತು. ಆದರೇ ಇಷ್ಟು ಸಣ್ಣ ವಯಸ್ಸಿಗೇ ಆ ಭಾಗ್ಯ ದೊರಕುವುದೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಮಾವನ ಮಗ ಉತ್ತರಖಾಂಡದಲ್ಲಿಯೇ ವ್ಯಾಸಾಂಗ ಮಾಡುತ್ತಿರುವುದರಿಂದ ಅವನ ಸಹಾಯದಿಂದ ಕಾಶೀ, ಹರಿದ್ವಾರ, ಋಷಿಕೇಷ, ಡೆಹ್ರಾಡೂನ್, ಮಥುರಾ...