“ಪರ್ಯಟನೆ ಎನ್ನುವುದು ಎಲ್ಲದನ್ನು ಕಲಿಸಿಕೊಡುತ್ತದೆ. ಹಾಗೆಯೇ ಗಳಿಸಿಕೊಡುತ್ತದೆ ಕೂಡ, ಅದು ಜ್ಞಾನ ಆಗಿರಬಹುದು, ಹೊಸ ದೃಷ್ಟಿಕೋನ ಆಗಿರಬಹುದು, ಅನುಭವ ಆಗಿರಬಹುದು, ಇನ್ನು ಕೆಲವೊಮ್ಮೆ ಉತ್ಕಟ ಭಾವ ಆಗಿರಬಹುದು” ಎನ್ನುತ್ತಾನೆ ಶಾನ್. ಶಾನ್ ತಾನು ಏರಿದ ಏಳು ಪರ್ವತಗಳ ಕುರಿತು ಈ-ಬುಕ್ ಬರೆಯುವುದರ ಬಗ್ಗೆ ಹೇಳಿದಾಗ, ಪರ್ವತಗಳ ಬಗ್ಗೆ ಅಷ್ಟೊಂದು ಬರೆಯಬಹುದಾ...
ಇತ್ತೀಚಿನ ಲೇಖನಗಳು
ಆಧಾರ್ ಜೋಡಣೆಯಲ್ಲಿ ಹೋದ ಮಾನ ಅದ್ಯಾವ ಆಫರ್ ಕೊಟ್ಟರೂಬಾರದು!!
2017ರ ಸೆಪ್ಟೆಂಬರ್ ತಿಂಗಳು, ಹತ್ತಿರದ ಸಂಬಂಧಿಯೊಬ್ಬರು ಏರ್‘ಟೆಲ್ ಪೇಮೆಂಟ್ ಬ್ಯಾಂಕ್ ಎಂದರೇನು? ಅದರಿಂದ ಹಣವನ್ನು ವರ್ಗಾಯಿಸುವ ಪರಿ ಹೇಗೆ ಎಂದು ಕೇಳಿದರು. ಇದ್ದಕ್ಕಿದ್ದ ಹಾಗೆ ಯಾಕೆ ಏರ್‘ಟೆಲ್ ಪೇಮೆಂಟ್ ಬ್ಯಾಂಕ್ ಬಗ್ಗೆ ವಿಚಾರಿಸುತ್ತಿದ್ದೀರಿ ಎಂದು ನಾನು ಕೇಳಿದೆ. ಅಡುಗೆ ಅನಿಲ ಸಬ್ಸಿಡಿ ಹಣ ನೋಂದಣಿ ಮಾಡಿದ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತಿಲ್ಲ, ಬದಲಾಗಿ...
ಕನ್ನಡದ ಕವಿತೆಯ ಹಾಡುವಲ್ಲೆಲ್ಲ ಇರುವ ‘ಅನಂತ’ರು….
ನಮ್ಮ ಕನ್ನಡ ನಾಡಿನದ್ದು ಶ್ರೀಮಂತ ಸಂಸ್ಕೃತಿ. ಕನ್ನಡದ ಶ್ರೀಮಂತ ಸಂಸ್ಕೃತಿಯ ಕೀರ್ತಿ ಕಲಶವೇ ‘ಸುಗಮ ಸಂಗೀತ’. ಇಪ್ಪತ್ತನೇ ಶತಮಾನದ ಕಾಣಿಕೆಯಾದ ಸುಗಮಸಂಗೀತ ತನ್ನ ಹೆಸರಿನಲ್ಲಿಯೇ ಹೇಳುವಂತೆ ಸುಗಮವಾಗಿ ಹರಿಯುವಂತಹ ಒಂದು ಗಾಯನ ನಿರೂಪಣಾ ಶೈಲಿ. ಇದು ಹುಟ್ಟುವುದೇ ಕವಿತೆಯ ದರ್ಶನದಿಂದ. ಕವಿತೆಯ ಅರ್ಥವನ್ನು ತನ್ನ ವಿನೂತನ ನಿರೂಪಣೆಯಿಂದ ವ್ಯಾಖ್ಯಾನಿಸಿ...
ಇತಿಹಾಸ ನನ್ನ ನೇತಾಜೀಗೆ ನ್ಯಾಯ ಒದಗಿಸಲಿಲ್ಲ!
ಕೆಲವು ವರ್ಷದ ಹಿಂದೆ ಉತ್ತರಭಾರತದಿಂದ ಬೆಚ್ಚಿಬೀಳಿಸುವ ಸಂಗತಿಯೊಂದು ವರದಿಯಾಗಿತ್ತು. ಸುಭಾಷ್ ಚಂದ್ರ ಬೋಸ್ 1945 ಆಗಸ್ಟ್ 18ರಂದು ವಿಮಾನಾಪಘಾತದಲ್ಲಿ ಮೃತಪಟ್ಟರೆಂಬ ಸುದ್ದಿಯನ್ನು ಸುಳ್ಳು ಮಾಡುವ ಸುದ್ದಿಯದು. ನೇತಾಜೀ ಇನ್ನೂ ಬದುಕಿದ್ದಾರೆ. ಅವರು ಉತ್ತರ ಭಾರತದಲ್ಲಿ ಓಡಾಡಿಕೊಂಡಿದ್ದಾರೆ ಎನ್ನುವ ಸುದ್ದಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಜನರಾದರೂ...
ನಾಡು ನುಡಿಗಾಗಿ ಸರ್ಕಾರ ಸಂಘಟನೆಗಳ ಕರ್ತವ್ಯಗಳೇನು?
ಕನ್ನಡದ ಉದ್ಧಾರಕ್ಕೆ ಏನು ಮಾಡಬೇಕು ಎಂಬುದು ದಿನೇ ದಿನೇ ಗೋಜಲು ಗೋಜಲಾಗಿಯೇ ಉಳಿದಿದೆ. ಬಳಸದ ಭಾಷೆ ಅಳಿಯುವುದು ಖಚಿತ. ಇಡಿಯ ಜಗತ್ತಿನಲ್ಲಿ ಒಟ್ಟು ೭೦೦೦ ಭಾಷೆಗಳು ಪ್ರಸ್ತುತವಾಗಿ ಮಾತಾಡಲ್ಪಡುತ್ತಿವೆ. ಇದರಲ್ಲಿನ ಬಹುತೇಕ ಭಾಷೆಗಳು ಅಳಿವಿನಂಚಿನಲ್ಲಿವೆ. ಒಂದು ಅಂದಾಜಿನ ಪ್ರಕಾರ ಪ್ರಸ್ತುತವಾಗಿ ಮಾತಾಡುತ್ತಿರುವ ಭಾಷೆಯ ಶೇಕಡಾ ೯೦ರಷ್ಟು ಭಾಷೆಗಳು ೨೦೫೦ರಷ್ಟರ...
ಕನ್ನಡಿಯೊಳಗಿನ ಗಂಟಿಗಿಂತ ಕೈಯಲ್ಲಿರುವ ದಂಟೇ ಲೇಸು!
ನಮ್ಮಲ್ಲಿನ ಆಡು ಮಾತುಗಳು ಅಥವಾ ಗಾದೆಗಳು ಜೀವನದ ಸಾರಾಂಶವನ್ನು ಒಂದೆರಡು ವಾಕ್ಯಗಳಲ್ಲಿ ಕಟ್ಟಿಕೊಡುತ್ತವೆ. ಅಂತಹ ನೂರಾರು ಗಾದೆಗಳು ನಮ್ಮಲಿವೆ. ಇಂದಿನ ಗಾದೆ ಅವುಗಳಲ್ಲಿ ಒಂದು. ಗಾದೆ ಮಾತು ಎಲ್ಲವೂ ಅರ್ಥವಾಗುವ ರೀತಿಯಲ್ಲೇ ಇದೆ. ಕನಸು ಕಾಣುವುದು ಬಹಳ ಮುಖ್ಯ ಕನಸಿಲ್ಲದೆ ಅದನ್ನು ನನಸಾಗಿಸುವ ಬಗೆಯಾದರೂ ಹೇಗೆ? ಅಲ್ಲವೇ? ಆದರೆ ಕನಸು ಕಾಣುವ ಭರದಲ್ಲಿ...