“ಯೂ ಅರ್ ಫಿನಿಷ್ಡ್ ಮಿ. ವ್ಯಾಸರಾವ್” “ನಿಮ್ಮ ಪತ್ನಿ ಸುಮಂಗಲಾ ಮರ್ಡರ್ ಮಾಡಿದ್ದು ನೀವೇ …. ಐ ಹ್ಯಾವ್ ಪ್ರೂಫ್ಸ್…” ಇನ್ಸಪೆಕ್ಟರ್ ಪ್ರಕಾಶ್ ಗಂಭೀರನಾಗಿ ನುಡಿದ. ಅಲ್ಲಿಯವರೆಗೂ ಆಡಿದ ಮಾತುಗಳೆಲ್ಲಾ ಕೇವಲ ಮುನ್ನುಡಿ ಎಂದು ಈಗ ಅರ್ಥವಾಯಿತು. ಸುಮಾರು ಅರ್ಧ ಘಂಟೆಯಿಂದ ಸುಮಂಗಲಾ ಸಾವಿನ ಬಗ್ಗೆ ಮಾತನಾಡಿದ್ದು, ಅವನ ಇನ್ವೆಸ್ಟಿಗೇಶನ್ ಪ್ರೋಗ್ರೆಸ್ಸ್...
ಇತ್ತೀಚಿನ ಲೇಖನಗಳು
ನಿಂಬೇ ನಿಂಬೆ ಇದಕೇನೆಂಬೆ?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಯಲ್ಲಿ ನಿಂಬೆಹಣ್ಣು ಹಿಡಿದು ಮತಯಾಚಿಸುತ್ತಿರುವ ಚಿತ್ರವೊಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಮೂಢನಂಬಿಕೆಗಳನ್ನು ವಿರೋಧಿಸುವ ಸಮಾಜವಾದಿ ನಾಯಕರೇ ತಮ್ಮ ಕೈಯಲ್ಲಿ ನಿಂಬೆಹಣ್ಣನ್ನು ಹಿಡಿದು ಮೌಢ್ಯವನ್ನು ಆಚರಿಸುತ್ತಿದ್ದಾರೆ ಎನ್ನುವ ಟೀಕೆಗಳೂ ವ್ಯಕ್ತವಾಗುತ್ತಿವೆ. ಸ್ವತಃ ಮುಖ್ಯಮಂತ್ರಿಗಳೇ ಆ ಟೀಕೆಗಳಿಗೆ ಪ್ರತಿಕ್ರಿಯೆ...
ಮಾತಿಗಿಂತ ಕೃತಿ ಮೇಲು!
ಸ್ಪಾನಿಷರಲ್ಲಿ ‘ಚಲನೆ ಸರಿಯಾಗಿದೆ ಎನ್ನುವುದು ನಡಿಗೆಯಿಂದ ತಿಳಿಯುತ್ತದೆ ‘ ಎನ್ನುವ ಮಾತಿದ. ಅದನ್ನು ಸ್ಪಾನಿಷ್’ನಲ್ಲಿ El movimiento se demuestra andando. (ಎಲ್ ಮೊವಿಮಿಯೆಂತೊ ಸೆ ಡೆಮೊಸ್ತ್ರ ಅಂದಾಂದೋ ) ಎನ್ನುತ್ತಾರೆ. ಯಾವುದಾದರೂ ವಿಷಯದಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವ ಬಗ್ಗೆ ಬಹಳ ಹೊತ್ತು ಚರ್ಚೆ ಆಗುತ್ತಲೇ ಇದ್ದು; ಮತ್ತು...
ಆಯ್ಕೆ ನಮ್ಮದು.. ಅನುಭವವೂ ನಮ್ಮದೆ!
ದಲ್ಲಾಳಿ. ಮೊದಲೆಲ್ಲ ಈ ಪದವೊಂದನ್ನು ಕೇಳಿದರೆ ಏನೋ ಒಂದು ಬಗೆಯ ಆತಂಕ, ಭಯ. ಪೋಕರಿ, ಪುಂಡ, ಉಂಡಾಡಿ ಗುಂಡ ಇಂತಹ ಸಮಾನಾರ್ಥಗಳನ್ನು ನೀಡುವ ಹಲವು ಪದಗಳು ತಲೆಯೊಳಗೆ ಒಮ್ಮಿಂದೊಮ್ಮೆಗೆ ಮೂಡುತ್ತಿದ್ದವು. ಏನೋ ಒಂದು ಬಗೆಯ ಕಾನೂನುಬಾಹಿರವಾದ ಕಳ್ಳ ಕೆಲಸವನ್ನು ಮಾಡುವ ವ್ಯಕ್ತಿಯೇನೋ ಎನ್ನುವ ಹಾಗೆ. ಏಕೇ ಹಾಗನಿಸುತ್ತಿತೋ, ಖಂಡಿತಾ ತಿಳಿಯದು. ಆದರೆ ಕಾಲ ಕಳೆದಂತೆ ಈ...
ದೇವನೊಬ್ಬ ನಾಮ ಹಲವು !
ನಮ್ಮಲ್ಲಿ ನಾವೆಲ್ಲ ಒಂದೇ ಎನ್ನುವುದಕ್ಕೆ ದೇವನೊಬ್ಬ ನಾಮ ಹಲವು ಎನ್ನುವುದನ್ನ ಬಳಸುತ್ತೇವೆ . ಇಲ್ಲಿ ದೇವರನ್ನ ಹಲವು ಹೆಸರುಗಳಿಂದ ಕರೆದರೂ ದೇವನೊಬ್ಬನೇ ಇರುವುದು ಎನ್ನುವುದನ್ನ ಸಾರುವುದು ಉದ್ದೇಶ , ಜೊತೆಗೆ ಬೇರೆ ಧರ್ಮದವರು ಕೂಡ ತಮ್ಮ ದೇವರ ಹೆಸರನ್ನ ಏನೇ ಹೇಳಲಿ ಎಲ್ಲವೂ ಕೊನೆಗೆ ಆತನಿಗೆ ಸಮರ್ಪಿತ ಎನ್ನುವ ವಿಶಾಲ ಮನೋಭಾವನೆ ಬಿತ್ತುವುದರಲ್ಲಿ ಕೂಡ ಸಫಲವಾಗಿದೆ ...
ಜಾತ್ಯಾತೀತ ಸರ್ಕಾರವೋ ಜಾತಿ-ಅತೀತ ಸರ್ಕಾರವೋ?
ಕರ್ನಾಟಕ ರಾಜ್ಯವನ್ನು ಕಳೆದ ಐದು ವರ್ಷ ಸರ್ಕಾರ ಅಹಿಂದ ಮತ್ತು ಜಾತ್ಯಾತೀತ ಸರ್ಕಾರದ ಹೆಸರಲ್ಲಿ ನಮ್ಮನ್ನು ಆಳಿತು. ನುಡಿದಂತೆ ನಡೆಯದ ಸರ್ಕಾರ ಜನರನ್ನು ಒಗ್ಗೂಡಿಸುವ ಬದಲು ಜನರಲ್ಲಿ ಒಡಕು ತಂದದ್ದೆ ಜಾಸ್ತಿ. ಸಾಮಾಜಿಕ ನ್ಯಾಯದಲ್ಲಿ ಸರ್ಕಾರವೆಂದು ಹೇಳಿದವರು ಸಾಮಾಜಿಕ ನ್ಯಾಯದ ಬುನಾದಿಯಲ್ಲಿ ಸಮಾಜವನ್ನು ಸಮಷ್ಠಿಯಲ್ಲಿ ಕಟ್ಟುವ ಬದಲು ಸಮಾಜವನ್ನು ಒಡೆದು ಆಳುವುದು ಯಾವ...