Author - Sandeep Hegde

ಕಥೆ

ಸಂಬಂಧ – 3

ಸಂಬಂಧ – 2 “ಶಂಭುಲಿಂಗೇಶ್ವರ ಶರ್ಮ ಅಂತ” “ನಿಮ್ಗಿಂತ ನಿಮ್ಮ ಹೆಸರೇ ದೊಡ್ಡ ಇದ್ಯಲ್ಲಾ ಅಂಕಲ್” ತಮಾಷೆ ಮಾಡಿದೆ, ಮೆದುವಾಗಿ ನಕ್ಕರು. “ನಾನು ಶಿಕ್ಷಣ ಪೂರೈಸಿದ್ದೆಲ್ಲಾ ಮೈಸೂರಲ್ಲೇ. ಯುನಿವರ್ಸಿಟೀಲಿ English Literature ಅಲ್ಲಿ Master’s ಮಾಡ್ದೆ. ಕೊನೆವರ್ಷದಲ್ಲಿರೋವಾಗ ಅಪ್ಪ ತೀರ್ಕೊಂಡ. ಒಂದೈದು ವರ್ಷ ಬಿಟ್ಟು...

ಕಥೆ

ಸಂಬಂಧ – 2

“ಆಗ್ಲಿಂದ ಗಂಟ್ಲು ಹರಿದು ಹೋಗೋ ಥರ ಕೂಗ್ತಾನೇ ಇದ್ದೀನಿ, ಯಶ್ವಂತ್ಪುರ, ಯಶ್ವಂತ್ಪುರ ಅಂತ. ಮತ್ತೇನ್ ಹೇಳ್ಬೇಕು ನಿಮ್ಗೆ ಸಾರ್? ಕೊಡಿ ಕಾಸು.” ಕಂಡಕ್ಟರನ ಕೂಗಿಗೆ ಹೆದರಿದ ಪಾಪದ ವೃದ್ಧರು ಮುದುಡಿಕೊಂಡರು. ಆದರೆ ಆ ಮಾತುಗಳು ಅಪರೋಕ್ಷವಾಗಿ ಬಿಸಿ ಮುಟ್ಟಿಸಿದ್ದು ನನಗೆ. ತುಂಬಿಕೊಂಡ ಜನರೆದುರು ನಾನೆಲ್ಲಿ, ಬೈಸಿಕೊಂಡು ಅಪಹಾಸ್ಯಕ್ಕೀಡಾಗಬೇಕಾಗುತ್ತೇನೋ...

ಕಥೆ

ಸಂಬಂಧ – 1

ಬೃಹತ್ ಕಾಡಿನ ನಡುವೆ, ಮರದಡಿಯ ತಂಪನೆಯ ನೆರಳಿನಲ್ಲಿ ಮಲಗಿದ್ದ ವ್ಯಕ್ತಿ, ಕಣ್ಣು ತೆರೆದಾಗ ಗಿಜುಗುಡುವ ಸಂತೆಯ ಮದ್ಯದಲ್ಲಿದ್ದರೆ ಹೇಗಾಗಬೇಡ? ಊಹಿಸಿ ನೋಡಿ. ದೇವನಹಳ್ಳಿ ವಿಮಾನ ನಿಲ್ದಾಣದಿಂದ ಕೈಲಿದ್ದೊಂದು ಬ್ಯಾಗ್ ನೊಂದಿಗೆ ಹೊರಬಂದು ನಿಂತಾಗ, ನನಗೂ ಹಾಗೇ ಅನಿಸಿದ್ದು ಸುಳ್ಳಲ್ಲ. ‘ಗಿಜುಗುಟ್ಟುವಿಕೆ’ಯೆಂಬ ಶಬ್ದದ ಬಳಕೆ ಸರಿಯಲ್ಲದಿದ್ದರೂ, ಅದೇ...

ಕಥೆ

ಆಯಾಮ-2

ಆಯಾಮ-1 ಅಂತೂ ಇಂತೂ ಮಧ್ಯಾಹ್ನ ಮೀನು ಸಾರಿನೂಟದಲ್ಲಿ ನಿಷ್ಪನ್ನವಾದ ಜಗಳ ಮನೆ ಪಾಲಾಗುವುದರಲ್ಲಿ ಪರ್ಯಾವಸನಗೊಂಡಿತು. “ಆ ಸೂಳೆ ಮಗ್ನಿಗೆ ಒಂದು ಮೆಟ್ಟು ಜಾಗಾನೂ ಕೊಡುದಿಲ್ಲೆ” ಎಂದು ಯಕ್ಷಗಾನದ ದುರ್ಯೋಧನನೋಪಾದಿಯಲ್ಲಿ ಪಟ್ಟುಹಿಡಿದು ಕುಳಿತಿದ್ದ ಮುದುಕಿ ಹೆಂಗಸನ್ನು ಊರ ಹತ್ತು ಜನರು ಸಮಾಧಾನಿಸಿ, ಮನೆ ಕಟ್ಟಿಕೊಳ್ಳಲೆಂದು ಒಂದು ಗುಂಟೆ ಜಾಗವನ್ನು ಹಾಳು...

ಕಥೆ

ಆಯಾಮ-1

ಕಲ್ಲು ಕಡಿಯುವ ಯಂತ್ರವು ಮಹಾವೇಗದಲ್ಲಿ ತಿರುಗಿಸುವ ತನ್ನ ಸುದರ್ಶನ ಚಕ್ರದ ಹರಿತ ಅಲಗುಗಳಿಗೆ ಸಿಕ್ಕು ಮೈಯುದ್ದಕ್ಕೂ ಸರಿಸುಮಾರು ಒಂದು ಫ಼ೂಟ್ ಅಂತರದಲ್ಲಿ ಆಳದ ಬರೆಯನ್ನೆಳೆಸಿಕೊಂಡ ಕಲ್ಲುಹಾಸು, ಬೇಡದ ಧೂಳಿನ ಕಣಗಳನ್ನು ಭರ್ರೆಂದು ಉಗುಳಿ ಆಗಸಕ್ಕೆಬ್ಬಿಸಿತು. ಹೀಗೆ ಎದ್ದ ಧೂಳೆಲ್ಲವೂ ಯಂತ್ರದ ಕೆಳಬದಿಯಿಂದ ಸಾಗಿ, ಮಾತು ಕೇಳದ ಬ್ರೇಕು-ಗೇರುಗಳೊಂದಿಗೆ ಸಂಧಾನ...

ಕಥೆ

ಬದುಕು ಸಶೇಷವಂತೆ….. –2

ಬದುಕು ಸಶೇಷವಂತೆ……. – 1 ಮಾತನಾಡಬೇಕೆಂದು ಪಕ್ಕದ ಬೋಳುಗುಡ್ಡ ಹತ್ತಿದಾಗ ಸಾಗರಿಕಾಳೇನೂ ತಂಟೆ ಮಾಡಲಿಲ್ಲ; ಅಕ್ಕನ ಮನಸ್ಸಿಗೆ ಸಾಂತ್ವನ ಹೇಳಲೊಬ್ಬ ಗೆಳೆಯ ಬೇಕೆಂದು ಆಕೆಗೂ ಅನಿಸಿರಬಹುದು. ಕೂತ ನಮ್ಮಿಬ್ಬರ ನಡುವೆ ಕೇವಲ ಅರ್ಧ ಅಡಿ ಅಂತರವಿತ್ತು. ಆದರೆ ಆ ಅಂತರದಲ್ಲಿ ಒಂದು ಸಾಗರವೇ ತುಂಬುವಷ್ಟು ಮೌನ ಗುಡ್ಡೆಯಾಗಿ ಬಿದ್ದಿತ್ತು. ಅವಳದೂ ಮಾತಿಲ್ಲ, ನನ್ನದೂ ಇಲ್ಲ. ಇನ್ನು...

ಕಥೆ

ಬದುಕು ಸಶೇಷವಂತೆ……. – 1

“ಏ ಗುತ್ತಾತನ, ಸೌಗಂಧಿದು ಮದ್ವೆಯಡ ಗಣೇಶನ ಸಂತಿಗೆ.” ಆಯಿ ಫೋನಲ್ಲಿ ಹೇಳಿದ ಮಾತುಗಳಿಗೆ ನಾನು ಬೆಚ್ಚಿಬಿದ್ದಿದ್ದೆ. “ಅಲ್ದೆ, ನಿದ್ರೆಗಣ್ಣಲ್ಲಿ ಮಾತಾಡ್ತಿದ್ಯ ಎಂತದು! ಎಲ್ಲಿಯ ಸೌಗಂಧಿ, ಎಲ್ಲಿಯ ಗಣೇಶ? ಅದಂಥೂ ಓಡಿಹೋಗಿ ಒಂದ್ವರ್ಷ ಆಗ್ತೇ ಬಂತು.” “ನೋಡು ಶಾಕ್ ಆಗೋತು ಅಲ್ದಾ? ನಂಗಕ್ಕೂ ಹಾಂಗೇ ಆತು. ರಾಮಣ್ಣ ಇವತ್ತು ಮದ್ವೆ...

ಕಥೆ

ಜಾತ್ಯಾತೀತೆಯ ಜಾತಿ

ಆತ ಮತ್ತು ಆಕೆ, ಮೊದಲ ನೋಟದಲ್ಲೇ ಪರಸ್ಪರ ಪ್ರೀತಿಸದಿದ್ದರೂ, ಹತ್ತು-ಮತ್ತೆರಡು ಭೇಟಿ, ಯುಗಳ ಗೀತೆಗಳ ತರುವಾಯ ರಿಜಿಸ್ಟರ್ ಮದುವೆಯಾಗುವ ಆಲೋಚನೆ ಮಾಡಿದ್ದರು. ಇಬ್ಬರಿಗೂ ಸಾಕಷ್ಟು ಶಿಕ್ಷಣ ದೊರಕಿತ್ತು; ಇಪ್ಪತ್ತೊಂದನೇ ಶತಮಾನದಲ್ಲಿ ನಿರಂತರವಾಗಿ ಬದಲಾಗುತ್ತಿರುವ ತಮ್ಮ ಸುತ್ತಣ ಜಗತ್ತಿನ ಆಗು-ಹೋಗುಗಳ ಅನುಭವ ಧಾರಾಳವಾಗಿತ್ತು. ಮೊದಮೊದಲೇನೋ ’ಸಹಜೀವನ’ ಸಿದ್ಧಾಂತವನ್ನೇ...

ಅಂಕಣ

ರಾಷ್ಟ್ರಪ್ರೇಮದ ಪ್ರಸಾರದಲ್ಲಿ ಹಲವು ಹರಹುಗಳ ಅವಜ್ಞೆ.

’ಒಂದಾನೊಂದು ಕಾಲದ’ ನೀತಿಭೋಧಕ ಕತೆಯಿಂದ ಮೊದಲ್ಗೊಳ್ಳೋಣ. ಅರಣ್ಯದ ಅಂಚಲ್ಲಿ ಹರಿಯುವ ನದಿಯಾಚೆಗಿತ್ತಾ ಕುಟೀರ. ಕುಟೀರವೆಂದ ಮೇಲೆ ಋಷಿಗಳೋ, ಜ್ಞಾನಿಗಳೋ ಇದ್ದೇ ಇರುತ್ತಾರೆಂಬುದು ನಿಶ್ಚಯವೇ ಸರಿ; ಗುರುವರೇಣ್ಯರು ತಮ್ಮ ನಾಲ್ಕು ಜನ ಶಿಷ್ಯರೊಂದಿಗೆ ವಾಸಿಸುತ್ತಿದ್ದರು. ಉತ್ತಮ ಆಲೋಚನೆ, ನಿಷ್ಕಾಮ ಕರ್ಮದ ಹೊಸಪೀಳಿಗೆಯನ್ನು ರೂಪಿಸುವ ಜವಾಬ್ದಾರಿ ಅವರದ್ದು...