ಇತ್ತೀಚಿನ ಲೇಖನಗಳು

ಅಂಕಣ

ತಂಡ ಕಟ್ಟಿ ದೇಶವನ್ನು ನಿಯಂತ್ರಿಸುವುದು ಸಂಘದ ಉದ್ದೇಶವಲ್ಲ – ಭಾರತ...

ತೃತೀಯ ಸಂಘಶಿಕ್ಷಾ ವರ್ಗದಲ್ಲಿ ಸರಸಂಘಚಾಲಕ ಮೋಹನ್ ಭಾಗ್ವತ್ ಅವರ ಭಾಷಣದ ಪೂರ್ಣಪಾಠ ಪ್ರತಿವರ್ಷ ನಾಗ್ಪುರದಲ್ಲಿ ತೃತೀಯ ಸಂಘ ಶಿಕ್ಷಾವರ್ಗ ನಡೆಯುತ್ತದೆ. ಸಮಾರೋಪ ಸಮಾರಂಭಕ್ಕೆ ದೇಶದ ಸಜ್ಜನರನ್ನು ಆಮಂತ್ರಿಸುವುದು ಪರಂಪರೆಯಾಗಿದೆ. ಯಾರಿಗೆ ಬರಲು ಸಾಧ್ಯವೋ ಅವರು ಬರುತ್ತಾರೆ, ಸಂಘದ ಸ್ವರೂಪವನ್ನು ನೋಡಿ ಅವರು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾರೆ. ನಾವದನ್ನು...

ಅಂಕಣ

ರಾಷ್ಟ್ರ ರಾಷ್ಟ್ರೀಯತೆ ಮತ್ತು ದೇಶಭಕ್ತಿ

ತೃತೀಯ ವರ್ಷ ಸಂಘ ಶಿಕ್ಷಾವರ್ಗದ ಸಮಾರೋಪದಲ್ಲಿ (೦೭-೦೬-೨೦೧೮) ಡಾ. ಪ್ರಣವ್ ಮುಖರ್ಜಿ ಅವರ ಭಾಷಣದ ಬರಹ ರೂಪ ಇಂಡಿಯಾ, ಎಂದರೆ ಭಾರತದ ದೃಷ್ಟಿಕೋನದ ಹಿನ್ನೆಲೆಯಲ್ಲಿ ರಾಷ್ಟ್ರ, ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಕುರಿತಾಗಿ ನನ್ನ ಅರಿವಿನ ಕುರಿತಾಗಿ ಮಾತನಾಡಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ. ಈ ಮೂರು ವಿಚಾರಗಳು ಒಂದಕ್ಕೊಂದು ಎಷ್ಟು ಆಳವಾಗಿ ಬೆಸೆದುಕೊಂಡಿವೆ ಎಂದರೆ...

ಅಂಕಣ

ಸಾಧು ಆದ್ರೇನ್ ಶಿವ? ಇವ್ನ್ ಸಾಧ್ನೆ ಏನ್ ಕಮ್ಮಿನಾ?

‘ಏಯ್.. ಇದು ತೋಳ್ ಅಲ್ಲ ಕಣ್ರೋ.. ತೊಲೆ, ತೊಲೆ! ನನ್ನ ಇಲ್ಲಿವರ್ಗು ಯಾರು ಮುಟ್ಟಿಲ್ಲ, ಮುಂದೆ ಮುಟ್ಟೋದು ಇಲ್ಲ‘ ‘ಹೋದ್ ತಿಂಗ್ಳು ನಾನೇ ತದ್ಕಿದ್ದೆ!?’ ‘ಅದು ಹೋದ್ ತಿಂಗ್ಳು,,ನಾನ್ ಏಳ್ತಿರೋದು ಈ ತಿಂಗ್ಳು..’ ರಾಮಕೃಷ್ಣ ಚಿತ್ರದ ಈ ಒಂದು ಸಂಭಾಷಣೆ ಸಾಕು, ಗುಂಗುರು ತಲೆಯ, ಅಚ್ಚಕಪ್ಪಿನ, ತನ್ನ ಡೈಲಾಗ್ ಡೆಲಿವೆರಿಗಳಲ್ಲೇ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಸೋತವನಿಗೆ ಸಮಾಜದ ಜನರೆಲ್ಲ ಸಲಹೆಗಾರರೇ!

ಇವತ್ತಿನ ವಿಷಯ ಕೂಡ ಇಡೀ ಜಗತ್ತಿಗೆ ಅನ್ವಯಿಸುವಂತದ್ದು. ದೇಶ ಭಾಷೆಗಳ ಗಡಿ ಮೀರಿ ಇದು ಎಲ್ಲೆಡೆ ಕೇಳಿಬರುವಂತದ್ದು. ಹಾಗೆಯೇ ಇದು ಒಂದು ಕಾಲಘಟಕ್ಕೆ ಸೀಮಿತವಾಗದೆ ಸದಾಕಾಲಕ್ಕೂ ಹಸಿರು. ಇವತ್ತಿನ ಪರಿಸ್ಥಿತಿಯ ನೋಡಿ ಇದನ್ನು ಯಾರಾದರೂ ಸೃಷ್ಟಿಸಿದರೇನೋ ಎನ್ನುವ ಸಂಶಯ ಬರುವಷ್ಟು ಪ್ರಸ್ತುತ . ತೆಂಡೂಲ್ಕರ್ ಆಟವಾಡುತಿದ್ದ ಸಮಯದಲ್ಲಿ ಆತ ಒಂದೆರಡು ಪಂದ್ಯದಲ್ಲಿ ಸರಿಯಾದ...

ಕವಿತೆ

ಕಾವು

ರೊಟ್ಟಿ ಬೇಕೆಂದು ಹಟಹಿಡಿದಿದೆ ಮಗು, ಹಿಟ್ಟನ್ನು ಎಲ್ಲಿಂದ ತರುವುದು? ಬರಗಾಲ ಬಿದ್ದಿದೆ.   ಬಿಗಡಾಯಿಸಿದ ಬಿಸಿಲು ಬೆಂಕಿಯನ್ನೆಬ್ಬಿಸಿದೆ, ಬೆಂದ ಓತೀಕ್ಯಾತ ಹಸಿವು ತಣಿಸಲು ಸಾಲದು.   ವಲಸೆ ಹೊರಟಿಹುದು ಕೋಟಿ ಜನ, ಹೋಗುವ ಹಾದಿಯುದ್ದಕ್ಕೂ ಕಾದಾಟ, ರಕ್ತ ಕುಡಿದೇ ದಾಹ ತೀರಿಸಿಕೊಳ್ಳುತ್ತಿದೆ ಗುಂಪು.   ಗುಳೆ ಹೋಗಲಾಗದೇ ನರಳುತ ಬಿದ್ದಿವೆ ಹತ್ತಾರು...

ಅಂಕಣ

ಹಳ್ಳಿಜೀವನದಲ್ಲಿದೆ ನಿತ್ಯ ಪರಿಸರ ದಿನ

ಚುಮು ಚುಮು ಬೆಳಗು,  ಹಕ್ಕಿಗಳ ಕಲರವ, ದೂರದಲ್ಲಿ ನವಿಲ ಕೂಗು, ಮರಕುಟಿಗ ಹಕ್ಕಿಯ ಕುಟು ಕುಟು ಸದ್ದು.  ಅಂಬಾ ಎಂದು ಕರೆಯುವ ಹಸು. ಮತ್ಯಾವ ಸದ್ದೂ ಅಲ್ಲಿಲ್ಲ.  ಪ್ರತಿದಿನ ಏಳುವಾಗ ಇವಿಷ್ಟೇ ನನ್ನ ಕಿವಿಗೆ ಬೀಳುವ ಶಬ್ದಗಳಾಗಿತ್ತು. ಹೌದು.  ಊರಿಗೆ ಬಂದು ಒಂದು ವಾರವಷ್ಟೇ ಆಗಿತ್ತು.  ಅಲ್ಲಿ ಇರುವಷ್ಟೂ ದಿನ ಬೆಳಗಿನ ವಾಯು ವಿಹಾರ ಒಂಟಿ ಪಯಣಿಗನ ಚಾರಣದಂತಿತ್ತು.  ಭಯ...

ಪ್ರಚಲಿತ

ಸಿನಿಮಾ- ಕ್ರೀಡೆ

ವೈವಿದ್ಯ