ಇತ್ತೀಚಿನ ಲೇಖನಗಳು

ಅಂಕಣ

“ಯಾನ”ದ ಜೊತೆ ಮಳೆಗಾಲದ ಸಂಜೆ…

ಶ್ರೀ ಎಸ್ ಎಲ್ ಭೈರಪ್ಪನವರಿಂದ ರೂಪುಗೊಂಡಂತಹ ಕಾದಂಬರಿ ‘ಯಾನ’.. ನನ್ನ ಬುದ್ಧಿಮಟ್ಟಕ್ಕೆ ನಿಲುಕಿದಷ್ಟನ್ನು ತಮ್ಮೊಂದಿಗೆ ಹಂಚಿಕೊಳ್ಳುವಾಸೆ, ಅದಕ್ಕಾಗಿಯೇ ಈ ಲೇಖನ.. ಬರೆಯುವಿಕೆಯನ್ನ ತಪಸ್ಸಂತೆ ಸ್ವೀಕರಿಸಿದವರಲ್ಲಿ ಶ್ರೀಯುತರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಬಹುಶಃ ಇಂಥದ್ದೊಂದು ವಸ್ತುವನ್ನು ಇಷ್ಟು ಸಮರ್ಥವಾಗಿ ಇವರು ಮಾತ್ರವೇ ಬರೆಯಲಿಕ್ಕೆ ಸಾಧ್ಯ...

ಅಂಕಣ

ಕನಸಿನ ಚೂರುಗಳು…

ಇಂದಿನ ‘The so called busy’ ಬದುಕಿನಲ್ಲಿ ಆಗಸದ ನಕ್ಷತ್ರಗಳನ್ನು ನೋಡುವುದಕ್ಕೂ ಸಮಯವಿರುವುದಿಲ್ಲ. ದಿನವೂ ಕೆಲಸ ಮುಗಿಸಿ ಬರುವಾಗ ರಾತ್ರಿಯೇ ಆಗಿರುತ್ತದೆ, ಹೆಚ್ಚಿನ ದಿನ ನಕ್ಷತ್ರಗಳೂ ಇರುತ್ತವೆ, ಆದರೆ ತಲೆಯೆತ್ತಿ ನೋಡಲು ಸಹ ಮನಸಿಲ್ಲದ ಮನಸ್ಥಿತಿಗೆ ಇಂದಿನ ಜೀವನ ಶೈಲಿ ನಮ್ಮನ್ನು ತಂದು ನಿಲ್ಲಿಸಿದೆ‌. ಇತ್ತೀಚೆಗೆ ಒಂದು ದಿನ ಅದೇಕೋ ಆ...

ಕವಿತೆ

ಹನಿಗವನಗಳು

೧.ನಲ್ಲನಿಲ್ಲದಿರೆ… ಮುಂಗುರುಳ ಕರೆಗೆ ಓಗೊಡುವ ನಲ್ಲನಿಲ್ಲದಿರೆ ಇನ್ನೆಲ್ಲಿಯ ನಿದಿರೆ…? ೨.ಬರಹ.. ಕಲಹ..ವಿರಹ.. ಇನ್ನೇನಿದೆ ಆಮೇಲೆ? ಬರೆದದ್ದು ಅವನ ನೆನಪಿನದೇ ಬರಹ ೩.ಮಿಂಚುಹುಳು.. ನಾನೋ ಯಾವಾಗಲೂ ನಿನಗಾಗೇ ಕಾಯ್ದವಳು ನೀನೋ ಆಗಾಗ ಮಿಂಚಿ ಮರೆಯಾಗುವ ಮಿಂಚು ಹುಳು ೪.ಸೋತವಳು.. ಅಕ್ಷರಗಳಲ್ಲಿ ನಿನ್ನ ಕಟ್ಟಿ ಹಾಕುವ ತಾಕತ್ತಿದೆ ನನಗೆ…...

Featured ಅಂಕಣ

ಪಾಪಿ ರಾಷ್ಟ್ರದಲ್ಲಿ ಭಾರತಾಂಬೆಗಾಗಿ ಅಮರನಾದ “ರವೀಂದ್ರ”

ದೇಶಕ್ಕಾಗಿ ಬದುಕುವವರೆಷ್ಟು ಜನ? ಉದ್ದುದ್ದ ಭಾಷಣ ಬಿಗಿಯುವ ಅದೆಷ್ಟು ರಾಜಕಾರಣಿಗಳು ಭಾರತಾಂಬೆಗೆ ಜೀವ ನೀಡಲು ತಯಾರಿದ್ದಾರೆ? ಆದರೆ ಕೆಲವರು ಸುದ್ದಿಯಿಲ್ಲದೆ ದೇಶ ಸೇವೆ ಮಾಡಿ ಮರೆಯಾಗಿ ಬಿಡುತ್ತಾರೆ, ಅವರೆಂದೂ ಪ್ರಚಾರ ಬಯಸುವುದೇ ಇಲ್ಲ. ಸಂಸಾರ, ಮನೆ, ಮಕ್ಕಳು ಅವರ ತಲೆಯಲ್ಲಿ ಸುಳಿಯುವುದೇ ಇಲ್ಲ ಬದಲಾಗಿ ಆಶ್ರಯ ನೀಡಿದ ಭಾರತಾಂಬೆಯ ಕಾಪಾಡುವುದೇ ಸರ್ವಸ್ವ ಎಂದುಕೊಂಡು...

ಕಥೆ

ಪಾದ ಮುಚ್ಚುವಷ್ಟು ಚರ್ಮ

ಸಂಗತಿ ಬಹಳ ಹಳೆಯದು. ಅಂತೆಯೇ ಈ ಕಥೆಯೂ ಕೂಡ. ಆ ಕಾಲದಲ್ಲಿ ಎಲ್ಲರೂ ಚಪ್ಪಲಿಯಿಲ್ಲದೆ ಬರಿಗಾಲಲ್ಲಿ ನಡೆಯುವವರೆ. ಈಗಿನಂತೆ ಕಾಲಿಗೆ ತೊಡಲು ಚಪ್ಪಲಿಯಿರಲಿಲ್ಲ, ಬೂಟಂತು ಇರಲೇ ಇಲ್ಲ. ಬರಿಗಾಲಲ್ಲಿ ನಡೆಯುವವರ ಈ ಕಥೆ ಚಕ್ರಪುರವೆಂಬ ರಾಜ್ಯದ್ದು. ಚಕ್ರಪುರವನ್ನು ಆಳುವ ರಾಜ ಚಕ್ರಮಾದಿತ್ಯ ಒಂದು ದಿನ ಬಲು ಕೋಪಗೊಂಡ. ಆತ ರಾಜಭವನವನ್ನು ಬಿಟ್ಟು ಹೊರಹೋಗದಂತಹ ಪರಿಸ್ಥಿತಿ...

Featured ಪ್ರಚಲಿತ

ಬೇಕಿರುವುದು ಮೌಢ್ಯ ಪ್ರತಿಬಂಧಕವಲ್ಲ, ಜಾಢ್ಯ ಪ್ರತಿಬಂಧಕ..

ಕೇಂದ್ರದಲ್ಲಿ ಏಕರೂಪ ನಾಗರೀಕ ಸಂಹಿತೆ ಮತ್ತು ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆಯ ವಿಷಯ ಮತ್ತೆ ನಮ್ಮ ಟೈಮ್’ಲೈನಿನಲ್ಲಿ ಮೇಲಕ್ಕೆ ಬಂದಿದೆ.ಚುನಾವಣಾಪೂರ್ವದಲ್ಲೇ ಹೇಳಿದಂತೆ ಅಧಿಕಾರಕ್ಕೆ ಬಂದು ಎರಡು ವರ್ಷಗಳ ಬಳಿಕ ಕೇಂದ್ರ ಸರಕಾರ ಏಕರೂಪ ನಾಗರೀಕ ಸಂಹಿತೆಯ ಕುರಿತಾದ ಕೆಲಸಕ್ಕೆ ಕೈ ಹಾಕಿದ್ದರೆ, ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪವೇ ಇಲ್ಲದಿದ್ದರೂ ಕೆಲವು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ