ಇತ್ತೀಚಿನ ಲೇಖನಗಳು

ಅಂಕಣ

ಹಾಸಿಗೆ, ಮಡಿ, ಮೈಲಿಗೆ ಮತ್ತು ದೊಣ್ಣೆ ಹಿಡಿದವನ ಕೋಣ

ಬೀದರ್ ಜಿಲ್ಲೆಯ ಮಾಣಿಕ್ ನಗರದ ಸಂಸ್ಥಾನದಲ್ಲಿ ನಾನು ಐದು ವರ್ಷ ಅಧ್ಯಾಪಕ ಆಗಿ ಕೆಲಸ ಮಾಡಿದ್ದೆ. ಅಲ್ಲಿ ಹೆಚ್ಚು ಮಹಾರಾಷ್ಟ್ರದಿಂದ ಬಂದ ವಿದ್ಯಾರ್ಥಿಗಳೇ ಇದ್ದರು. ಮಹಾರಾಷ್ಟ್ರದಲ್ಲಿ ಅಧ್ಯಾಪಕರನ್ನು ಗುರೂಜಿ ಅನ್ನೋದು ಸಾಮಾನ್ಯ. ಸ್ಕೂಲ್ ಮಾಸ್ಟರ್’ಗಳನ್ನೂ ಅಲ್ಲಿ ಹಾಗೆಯೇ ಕರೆಯುತ್ತಾರೆ. ಅಲ್ಲಿ ನನ್ನ ಕೈಯಲ್ಲಿ ಏಟು ತಿಂದು ಪಾಠ ಕಲಿತ ಹುಡುಗರು ಸುಮಾರು ಜನ...

Uncategorized

ಆಲ್ಕೋಲಾಹಲ!!

ಚುನಾವಣೆ ಹಾಗೂ ಮದ್ಯ, ಇವೆರಡಕ್ಕೂ ಒಂಥರಾ ಎಣ್ಣೆ-ಸೋಡಾದಂತೆ ಅವಿನಾಭಾವ ಸಂಬಂಧವಿದೆ. ಒಮ್ಮೊಮ್ಮೆ ಎಣ್ಣೆಯ ಅಮಲು ಮತದಾನವನ್ನು ಅಮೂಲಾಗ್ರವಾಗಿ ಪ್ರಭಾವಿಸಿದೆಯೇ ಎಂಬ ಸಂದೇಹ ಮೂಡದೇ ಇರಲಾರದು. ಚುನಾವಣೆಯಲ್ಲಿ ಗೆಲುವಿನ ನಿಯಂತ್ರಣ ಸಾಧಿಸಬೇಕೆಂದರೆ ಕೆಲವೊಂದಷ್ಟು ಮತದಾರರ ಯೋಚನೆಯ ನಿಯಂತ್ರಣವನ್ನೇ ತಪ್ಪಿಸಬೇಕೆನ್ನುವುದು ಬಹುತೇಕ ರಾಜಕೀಯ ಪಕ್ಷಗಳ ಸಿದ್ಧಸೂತ್ರ. ಅದಕ್ಕಾಗಿ...

ಅಂಕಣ

ಕೋಟಿ ಜನರ ಕಷ್ಟದಲ್ಲಿ ಕೋಟಿ-ಕೋಟಿಯನ್ನೆಣಿಸುವ ಮುನ್ನ..!!

ಕೆಳಗಿನ ಕೆಲ ಪ್ರಶ್ನೆಗಳಿಗೆ ಸಾಧ್ಯವಾದರೆ ನಿಮ್ಮ ಎದೆಯ ಮೇಲೆ ಕೈಯಿರಿಸಿ ಉತ್ತರಿಸಿ. ಕಳೆದ ವಾರ ರಾಜ್ಯದಾದ್ಯಂತ ನಡೆದ ವೈದ್ಯರ ಮುಷ್ಕರವನ್ನು ನಿಜವಾಗಿಯೂ ನೀವು ಬೆಂಬಲಿಸುತ್ತೀರಾ? ಇಂದು ಕೆಲಸ ಮಾಡಿದರಷ್ಟೇ ನಾಳಿನ ಕೂಳನ್ನು ಕಾಣುವ ಕೋಟ್ಯಂತರ  ಹೊಟ್ಟೆಗಳ ಮೇಲೆ ಲಕ್ಷ ಲಕ್ಷ ಹೊರೆಯನ್ನು ಹೊರಿಸುವ ಖಾಸಗಿ ಆಸ್ಪತ್ರೆಗಳ ದಬ್ಬಾಳಿಕೆಗೆ ಕಾನೂನಿನ ಚೌಕಟ್ಟಿನಲ್ಲಿ ಕಡಿವಾಣ...

ಕಥೆ

‘ಪ್ರೀತಿ’ಯೇ ನಿನ್ನ ವಿಳಾಸ ಎಲ್ಲಿ…?  

ಪ್ರೀತಿ- ಪ್ರೇಮ-ಅನುರಾಗ-ಅನುಬಂಧ: ಆಗ ತಾನೇ ಯವ್ವನದ ಹೊಸ್ತಿಲಲ್ಲಿ ಕಾಲಿಟ್ಟ ಹುಡುಗ(ಗಿ)ಯರ ಹದಿ ಹರೆಯದ ಮನದ ಕಾಮನೆಗಳು ಮೊಗ್ಗಾಗಿ ಚಿಗುರೊಡೆಯುವ ಕಾಲ. ಮಾಧ್ಯಮಿಕ ಶಾಲೆಯ ಕೊನೆಯ ಘಟ್ಟದಲ್ಲಿದ್ದಾಗ ಮೊಗ್ಗಾಗಿದ್ದ ಪ್ರೀತಿ ಪ್ರೇಮ, ಕಾಲೇಜ್’ನಲ್ಲಿ  ಸುಂದರ ಪುಷ್ಪವಾಗಿ ಅರಳುವ ಕಾಲ, ಅರಿಯದ ಆಳಕ್ಕಿಳಿಯದಿದ್ದರು ಇದರ ಸುಳಿಯ ಸೆಳೆತಕ್ಕೆ ಸಿಲುಕದವರಿಲ್ಲ!! ಮೊಬೈಲ್ ಮತ್ತು...

ಅಂಕಣ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಂಸ್ಕೃತಿಯ ಹರಣ

‘ಅಭಿವ್ಯಕ್ತಿ ಸ್ವಾತಂತ್ರ್ಯ’ ಸದ್ಯಕ್ಕೆ ಭಾರತದಲ್ಲಿ ವಿಪರೀತ ಸದ್ದು ಮಾಡುತ್ತಿರುವ ವಿಷಯ. ಈ ಎಡಪಂಥೀಯ ಬುದ್ಧಿಜೀವಿಗಳು ಭಾರತದ ಸಂಸ್ಕೃತಿ ಮತ್ತು ಇತಿಹಾಸಗಳ ಮೇಲೆ ದಾಳಿಮಾಡಿ ತಲೆಮರೆಸಿಕೊಳ್ಳಲು ಬಳಸಿಕೊಂಡಿರುವುದೇ ಈ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು. ಮೋದಿ ಪ್ರಧಾನಿಯಾದಾಗಿನಿಂದ ಇವರ ‘ಅಭಿವ್ಯಕ್ತಿ ಸ್ವಾತಂತ್ರ್ಯದ’...

ಕವಿತೆ

ಇದುವೆ ನಿಜವಾದ ಮಂದಿರ- “ಆಸ್ಪತ್ರೆ”

ಒಳಗೆ ಆರ್ತನಾದ, ಕೆಲವೆಡೆ ಆನಂದ.. ಹೊರಗೆ ಅಳುವು, ಕೆಲವರಲಿ ಆತಂಕ..!   ಜನನ ಮರಣಗಳ ಜೊತೆಗೆ ನೋಡುತ ಬದುಕಿನಲಿ ಬದಲಾವಣೆ ತರಿಸುವ ಮಂದಿರ..!   ಲೌಕಿಕ ಬದುಕಿನ ಅಮಲಿನಲಿ, ಇರುವ ನರಮಣಿಗಳಿಗೆ ‌ಕಣ್ತೆರೆಸುವ ಮಂದಿರ…!   ಜಾತಿ-ಧರ್ಮದ ಕೊಳಕನು ತೊಳೆಯಲೆಂದೇ ಇರುವ ವೈದ್ಯರು, ನರ್ಸ್ಗಳು, ಕೊನೆಗೆ ಆಯಾಗಳು.. ರಾಮ-ರಹೀಮ-ಏಸು ಜೊತೆಗಿರುವ ಫೋಟೋ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ