ಮನುಷ್ಯನ ಜೀವನದಲ್ಲಿ ಒಂದಲ್ಲ ಹಲವು ನೋವುಗಳು ಸಹಜ. ಬದುಕಿನುದ್ದಕ್ಕೂ ಒಂದಲ್ಲ ಒಂದು ಹಂತದಲ್ಲಿ ನೋವು ಎಲ್ಲರನ್ನೂ ಕಾಡಿಯೇ ಕಾಡಿರುತ್ತದೆ. ನೋವಿನ ಆ ದಿನ ಮತ್ತು ಮನಸ್ಥಿತಿ ಸದಾ ಇದ್ದರೆ? ಬದುಕು ಅಸಹನೀಯವಾಗುತ್ತದೆ. ಬದುಕಿನಲ್ಲಿ ನಾವು ಸಾಧಿಸಬೇಕು ಎಂದುಕೊಂಡದ್ದನ್ನು ಮಾಡಲು ಅಸಾಧ್ಯವಾಗುತ್ತದೆ. ಇಂತಹ ನೋವು ಅಥವಾ ಕಹಿ ಘಟನೆ ಮರೆಯಲು ಮತ್ತು ಎಂದಿನಂತೆ ಜೀವನ ಸಾಗಿಸಲು...
ಇತ್ತೀಚಿನ ಲೇಖನಗಳು
ವಶವಾಗದ ವಂಶಿ – 11
ವಶವಾಗದ ವಂಶಿ – 10 (ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ಕಾಲ್ಪನಿಕ ಕತೆ) (ಭಾಗ ಒಂದರಿಂದ ಮುಂದುವರಿದ ಭಾಗ..) ಅಯ್ಯಾ.. ಆಳುಪರರು ಯಾರಿಗೆ ನಿಷ್ಠರಾಗಿದ್ದಾರೋ ಅವರೇ ಶಿವಳ್ಳಿಯ ದೇವಾಲಯದ ಮೇಲೆ ಸಂಚು ಹೂಡಿರುವುದು. ಏನು ಹೇಳುತ್ತಿದ್ದೀಯ ಅನಂತೂ..!!! ಆಳುಪರರು ಸಾಮಂತರಾಗಿದ್ದರೂ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಒಂದುವೇಳೆ ಅವರು ಬಯಸಿ...
ವಶವಾಗದ ವಂಶಿ – 10
ವಶವಾಗದ ವಂಶಿ – 9 (ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ಕಾಲ್ಪನಿಕ ಕತೆ) (ಮುಂದುವರಿದ ಭಾಗ..) ಸಿದ್ದ… ಜೋಯಿಸರು ದಿನವೊಂದನ್ನು ಗೊತ್ತುಮಾಡಿಕೊಟ್ಟಿದ್ದಾರೆ. ಮೂರು ಮಾಸಗಳಷ್ಟೇ ಉಳಿದಿವೆ. ಇನ್ನು ನಮ್ಮ ಕಾರ್ಯವಷ್ಟೇ ಬಾಕಿ ಇರುವುದು. ಒಡೆಯಾ.. ನಿಮ್ಮ ಅಣತಿಯ ಮೇರೆಗೆ ಯೋಜನೆಯೊಂದನ್ನು ರೂಪಿಸಿಟ್ಟಿದ್ದೇನೆ. ನಿಮ್ಮ ಅನುಮೋದನೆ ದೊರಕಿದರಾಯಿತು....
ವಶವಾಗದ ವಂಶಿ – 9
(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ಕಾಲ್ಪನಿಕ ಕತೆ) ವಶವಾಗದ ವಂಶಿ – 8 ಯುವರಾಜರೇ ತಾವು ಇಷ್ಟು ಚುರುಕಾಗಿ ಕಾರ್ಯತತ್ಪರರಾದಾಗ ನಾನು ಆಲಸಿಯಾದರೆ ಏನು ಶೋಭೆ? ಅನುಕೂಲಕರವಾದಂತಹ ದಿನವನ್ನು ಗೊತ್ತುಮಾಡಿಟ್ಟಿದ್ದೇನೆ. ಗ್ರಹಗಳ ಗೋಚಾರದಲ್ಲಿ ಗುರು ಅಸ್ತನಾದಾಗ ದೇವಸ್ಥಾನಗಳಲ್ಲಿ ರಕ್ಷಣಾತ್ಮಕ ಶಕ್ತಿ ಕುಗ್ಗಿರುತ್ತದೆ. ಆಗತಾನೇ ಕೃಷ್ಣಾಷ್ಟಮಿ ಹಾಗು...
ವಶವಾಗದ ವಂಶಿ – 8
(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ಕಾಲ್ಪನಿಕ ಕತೆ) ವಶವಾಗದ ವಂಶಿ – 7 (ಕೆಲ ತಿಂಗಳ ನಂತರ..) ನಿನ್ನ ಆಗಮನಕ್ಕೇ ಕಾಯುತ್ತಿದ್ದೆ ಸಿದ್ದ. ನಾನೇ ಹೇಳಿ ಕಳುಹಿಸಬೇಕು ಎಂದೆಣಿಸಿದ್ದೆ. ನಿನ್ನ ಕಾರ್ಯ ಮುಗಿಯುವ ಹಂತ ಬಂದಾಗ ನೀನೇ ಬರುವೆಯೆಂದು ತಿಳಿದು ಸುಮ್ಮನಾದೆ. ಹೇಳು.. ಒಪ್ಪಿಸಿದ ಕಾರ್ಯ ಏನಾಯಿತು.? ಒಡೆಯಾ.. ಎಲ್ಲವೂ ಸಾಂಗವಾಗಿ ಆಗಿದೆ. ಎಲ್ಲಿಯೂ...
ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ!
ಬದುಕು ಎಷ್ಟು ವಿಚಿತ್ರ ಅಂತ ಹಲವು ಸಲ ಅನ್ನಿಸುತ್ತೆ. ಅದಕ್ಕೆ ಕಾರಣ ಕಷ್ಟಪಟ್ಟು ದುಡಿಯುವ ವ್ಯಕ್ತಿಗೆ ಸಿಗಬೇಕಾದ ಮನ್ನಣೆ ಆತನಿಗೆ ಸಿಗಬೇಕಾದ ಹಣ ಸಿಗದೇ ಹೋಗುವುದು. ಇದು ಹಿಂದಿನಿಂದಲೂ ನಡೆದು ಬಂದಿದೆ ಅನ್ನುವುದಕ್ಕೆ ಮೇಲಿನ ಗಾದೆಯೇ ಸಾಕ್ಷಿ. ಹಿಂದೆ ವೃತ್ತಿಯಿಂದ ವ್ಯಕ್ತಿಯ ಪರಿಚಯ ಆ ಸಮುದಾಯದಲ್ಲಿ ಇರುತ್ತಿತ್ತು. ಹಾಲು ಮಾರುವವನನ್ನ ಹಾಲಪ್ಪ ಎಂದು, ಮಡಿಕೆ...