‘ಕಡಲ ತೀರದ ಗ್ರಾಮ’ (ಮಕ್ಕಳಿಗಾಗಿ ಬರೆದ ಕಾದಂಬರಿ) ಕನ್ನಡಾನುವಾದ: ಎಚ್.ಕೆ.ರಾಮಕೃಷ್ಣ ಪ್ರಕಟಣೆಯ ವರ್ಷ: ೧೯೯೮, ಪುಟಗಳು: ೧೮೩, ಬೆಲೆ: ರೂ.೩೦-೦೦ ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ಹೊಸ ದಿಲ್ಲಿ-೧೧೦ ೦೧೬ ಪ್ರಸಿದ್ಧ ಭಾರತೀಯ ಇಂಗ್ಲಿಷ್ ಬರಹಗಾರ್ತಿ ಅನಿತಾ ದೇಸಾಯಿಯವರು(ಜನನ-೧೯೩೭) ಮಕ್ಕಳಿಗಾಗಿ ಬರೆದ ‘ದ ವಿಲೇಜ್ ಬೈ ದ ಸೀ’ಕಾದಂಬರಿಯ ಕನ್ನಡಾನುವಾದ...
ಇತ್ತೀಚಿನ ಲೇಖನಗಳು
ಆಪತ್ತಿಗಾದವನೇ ಸ್ನೇಹಿತ /ನೆಂಟ
ಇವತ್ತು ಜಗತ್ತು ಓಡುತ್ತಿರುವ ವೇಗದ ಲೆಕ್ಕಾಚಾರದಲ್ಲಿ ಈ ಮಾತು ನೂರಕ್ಕೆ ನೂರು ನಿಜ. ಬಂಧು-ಬಳಗ ದೂರದ ಮಾತಾಯಿತು. ಒಡಹುಟ್ಟಿದವರು ಕೂಡ ಒಬ್ಬರ ಮುಖ ಒಬ್ಬರು ನೋಡಿ ವರ್ಷಗಳು ಕಳೆದಿರುತ್ತವೆ. ಕೆಲಸ-ಬದುಕು ಅರಸಿ ಭೂಪಟದ ಒಂದೊಂದು ಮೂಲೆಯಲ್ಲಿ ಬದುಕುವ ಜನರದ್ದು ಒಂದು ಮಾತಾದರೆ, ಪಕ್ಕದ ರಸ್ತೆಯಲ್ಲಿದ್ದೂ ಮುಖ ನೋಡದ ಸಂಬಂಧ ಇನ್ನಷ್ಟು ಜನರದ್ದು. ಭೂಮಿಯ ಬೆಲೆ...
‘ರಾಜಕೀಯದ ಮಧ್ಯೆ ಬಿಡುವು’
‘ರಾಜಕೀಯದ ಮಧ್ಯೆ ಬಿಡುವು’ ಲೇಖಕರು: ರಾಮಮನೋಹರ ಲೋಹಿಯಾ ಕನ್ನಡಕ್ಕೆ: ಕೆ.ವಿ.ಸುಬ್ಬಣ್ಣ, ಎರಡನೆಯ ಮುದ್ರಣ: ೧೯೮೬, ಪುಟಗಳು: ೨೮೪, ಬೆಲೆ: ರೂ.೨೫-೦೦ ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ ಲೋಹಿಯಾವಾದ ಎನ್ನುವ ಅಸದೃಶವಾದ ಸಾಮಾಜಿಕ ಮತ್ತು ರಾಜಕೀಯ ಚಿಂತನೆಯನ್ನು ಸಾಂಸ್ಕೃತಿಕ ಆಲೋಚನೆಗಳಿಗೂ ಪರಿಭಾಷೆಯನ್ನಾಗಿ ಮಾಡಿದ ಡಾ. ರಾಮಮನೋಹರ ಲೋಹಿಯಾ(೧೯೧೦-೧೯೬೭)...
ಸಾಲ ಮನ್ನಾ ಜಾತ್ರೆಯಲ್ಲಿ…
ಕಟ್ಟಿರೋನ್ ಕೋಡಂಗಿ ಬಾಕಿ ಇಟ್ಟಿರೋನೇ ವೀರಭದ್ರ! ಕರ್ನಾಟಕ ಸರಕಾರದ ಇಂದಿನ ಸಾಲ ಮನ್ನಾ ಕಾರ್ಯಕ್ರಮವನ್ನು ಸರಿಯಾಗಿ ಗಮನಿಸಿದ್ದೇ ಆದರೆ ಖಂಡಿತವಾಗಿಯೂ ಜನ ಹೀಗೆಯೇ ಅನ್ನಬಹುದು ಎಂದೆನ್ನಿಸುತ್ತದೆ! ಮತ್ತಿನ್ನೇನು, ಕೃಷಿ ಸಾಲ ತೆಗೆದುಕೊಂಡು ಅದ್ಯಾರು ಸಾಲವನ್ನು ಕಟ್ಟದೇ ಬ್ಯಾಂಕ್ ಮ್ಯಾನೇಜರನ್ನು ಈವರೆಗೆ ಸತಾಯಿಸುತ್ತಿದ್ದರೋ ಅವರುಗಳೇ ಇಂದು ಹೀರೋಗಳಂತಾಗಿದ್ದಾರೆ...
ಬ್ರಿಟನ್ನಿಗರ ತಪ್ಪನ್ನೇ ಪುನರಾವರ್ತಿಸಿದರೆ ಅಮೇರಿಕನ್ನರು?!
2016 ಜೂನ್ 23, ಎಡಮಗ್ಗುಲಲ್ಲಿ ಎದ್ದ ಬ್ರಿಟನ್ ಅಂದು ಮಹತ್ತ್ವದಾದೊಂದು ಜನಾದೇಶವನ್ನು ಸಂಗ್ರಹಿಸಿತು. ಇಡೀ ವಿಶ್ವದಾದ್ಯಂತ ದಿಗಿಲು ಹುಟ್ಟಿಸಿದ ಸುದ್ದಿಯೊಂದು ತನ್ನ ತಾರ್ಕಿಕ ಕೊನೆಯನ್ನು ತಲುಪುವ ಹಂತದಲ್ಲಿತ್ತು. ಬ್ರಿಟನ್, ಯೂರೋಪಿಯನ್ ಯೂನಿಯನ್ (EU) ನಿಂದ ಹೊರಬರಬೇಕೋ ಬೇಡವೋ ಎಂಬ ವಿಷಯದ ಕುರಿತಾಗಿದ್ದ ಜನಾದೇಶದ ಆ ಫಲಿತಾಂಶ ಮಾತ್ರ ಇಡೀ ವಿಶ್ವವನ್ನಲ್ಲದೆ ಸ್ವತಃ...
ಜೂರಿಚ್‘ನಲ್ಲಿ ಎಲ್ಲಿ ಸಿಕ್ಕೀತು ಚಿತ್ರಾನ್ನ? ಬ್ರೆಡ್ಡು, ಚೀಸು, ಕಾಫಿಯೇ...
ಸ್ವಿಸ್ ಎಂದರೆ ಹಿಂಜಿ ಬಿಟ್ಟ ಹತ್ತಿಯಂತೆ. ಕಣ್ಣು ಕಾಣುವಷ್ಟು ದೂರಕ್ಕೂ ಹರಡಿರುವ ಹಿಮ ನಿಮ್ಮ ಮನಸ್ಸಿನಲ್ಲಿ ಮೂಡಿದರೆ ಅದು ಸಾಮಾನ್ಯ. ಜೊತೆಜೊತೆಗೆ ಸ್ವಿಸ್ ವಾಚುಗಳು, ಭಾರತೀಯರ ಹಣ ಸುರಕ್ಷಿತವಾಗಿ ಇಟ್ಟುಕೊಂಡು ಅವರ ಹೆಸರು ಹೇಳದೆ ಗೌಪ್ಯತೆ ಕಾಪಾಡುವ ಬ್ಯಾಂಕುಗಳು, ಬಾಲಿವುಡ್ ಶೂಟಿಂಗ್ .. ಮಸ್ತಕದಲ್ಲಿ ಹಾದು ಹೋಗುತ್ತದೆ ಅಲ್ಲವೇ? ನಿಜ, ಇವು ಸ್ವಿಟ್ಜರ್ಲ್ಯಾಂಡ್...
ಪ್ರಚಲಿತ
ತಮ್ಮವರಲ್ಲದವರೆಲ್ಲಾ ಕಾಫಿರರೆಂದು ತಿಳಿಯುವವರಿಗೆ ಕಾರ್ಟೂನು...
ಮೊನ್ನೆಮೊನ್ನೆ ಬೆಂಗಳೂರಿನ ಚರ್ಚ್ ಸ್ಟ್ರೀಟ್’ನಲ್ಲಿ ನಡೆದ ಬಾಂಬುಸ್ಫೋಟ ಎಂದಿನಂತೆ ಜನತೆಗೆ ಮರೆತುಹೋಗಿದೆ. ಸರಕಾರಕ್ಕೂ ಬೇಕಾಗಿರುವುದು ಅದೇ. ತನಿಖಾದಳ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದೆ. ಒಂದಷ್ಟು ಜನರನ್ನು ಬಂಧಿಸಿದೆ. ಒಂದೊಂದೇ ಬೆಚ್ಚಿ ಬೀಳಿಸುವ ಸುದ್ದಿಗಳು ಹೊರಬೀಳುತ್ತಿವೆ. ಬಂಧಿತರಾದವರೆಲ್ಲಾ ಭಟ್ಕಳ ಮೂಲದವರೇ. ದೇಶದಲ್ಲಿ ಎಲ್ಲೇ ಸ್ಫೋಟವಾಗಲಿ ಅದು...