ಮಣಿಪುರದ ಮೇಲಿನ ಸಾಂಸ್ಕೃತಿಕ ದಾಳಿ 19ನೇ ಶತಮಾನದಿಂದ ಪ್ರಾರಂಭಗೊಂಡಿತು. ಸೇವೆಯ ಸೋಗಿನಲ್ಲಿ ಬಂದ ಕ್ರಿಶ್ಚಿಯನ್ ಮಿಷನರಿಗಳು ಮಣಿಪುರದ ಗುಡ್ಡಗಾಡುಗಳಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಪ್ರಕೃತಿಯನ್ನು ಆರಾಧಿಸುತ್ತಿದ್ದ ಸ್ಥಳೀಯರ ಕೈಗೆ ಶಿಲುಬೆಯನ್ನಿಟ್ಟರು. ನೆನಪಿರಲಿ, ಮಿಷನರಿಗಳಿಗೆ ಮತಾಂತರಕ್ಕಾಗಿ ಗುಡ್ಡಹತ್ತುವ ಮುನ್ನ ಕಣಿವೆ ಪ್ರದೇಶದಲ್ಲಿದ್ದ ವೈಷ್ಣವರನ್ನೂ...
ಇತ್ತೀಚಿನ ಲೇಖನಗಳು
ಅವಳದೆಂತಹ ಮಾತು?
ನನ್ನ ಮನದನ್ನೆ ಹಿಂದೆ ನನ್ನ ಹುಟ್ಟುಹಬ್ಬಕ್ಕೆ ಎರಡು ಮೀನುಗಳನ್ನು ಒಂದು ಬೌಲ್‍ನಲ್ಲಿ ಇರುವ ತಿಳಿನೀರಿನೊಂದಿಗೆ ಉಡುಗೊರೆಯಾಗಿ ನೀಡಿದ್ದಳು. ಒಂದು ಸಣ್ಣ ಗಾತ್ರದ ಹಳದಿ ಮೀನಾದರೆ ಮತ್ತೊಂದು ಕೇಸರಿ ಬಣ್ಣದ ಸ್ವಲ್ಪ ದೊಡ್ಡ ಗಾತ್ರದ್ದಾಗಿತ್ತು. ಅದನ್ನು ನೋಡಿ ಅಚ್ಚರಿಯೊಂದಿಗೆ ಹೇಳಿದೆ ಈ ಹಳದಿ ಮೀನು ನೀನು ಕೇಸರಿಯದ್ದು ನಾನು ಎಂದು. ಮನೆಗೆ ಅವೆರಡನ್ನು ಕೊಂಡೊಯ್ದ ನಾನು...
ಜನುಮ ದಿನ ಸವಿ ಸುದಿನ
ಬಂದಿತು ಬಂದಿತು ಜನುಮ ದಿನ ತಂದಿತು ತಂದಿತು ಸವಿ ಸುದಿನ ಮುಂಜಾನೆದ್ದು ದೇವಗೆ ನಮಿಸಿ ಹೆತ್ತವರನ್ನು ದೈನ್ಯದಿ ವಂದಿಸಿ ಕುಣಿಕುಣಿದಾಡುತ ಹಿಗ್ಗುತ ನಲಿವೆ (1) ಬಂದಿತು ಬಂದಿತು ಜನುಮ ದಿನ ತಂದಿತು ತಂದಿತು ಸವಿ ಸುದಿನ ತಂದರು ಅಪ್ಪ ಹೊಸದೊಂದು ದಿರಸು ಕೇಳುವೆ ಅಮ್ಮನ ಖುಷಿಯಲಿ ತೊಡಿಸು ಆಟವನಾಡುತ ದಿನವನು ಕಳೆವೆ (2) ಬಂದಿತು...
ಗದ್ದಾರ್’ಗಳಿಗೂ ಚಾದರ ಅರ್ಪಿಸುವ ಭೋಳೇತನ
2010ರ ನವೆಂಬರಿನಲ್ಲಿ ಇಂಗ್ಲೆಂಡಿನ ಹೃದಯ ಭಾಗದ ದಕ್ಷಿಣ ಯಾರ್ಕ್ ಶೈರ್’ನ ರೋದೆರ್ ಹ್ಯಾಮ್ನಲ್ಲಿ ಅಪ್ರಾಪ್ತ ಹುಡುಗಿಯರ ಮೇಲಿನ ಲೈಂಗಿಕ ಶೋಷಣೆಯ ಪ್ರಕರಣ ದಾಖಲಿಸಿ ಐದು ಜನರನ್ನು ಕಾರಾಗೃಹಕ್ಕಟ್ಟಲಾಯಿತು. ತಮ್ಮಲ್ಲಿನ ಅಪಸವ್ಯಗಳನ್ನು ಜಗತ್ತಿನ ಮುಂದೆ ಮುಚ್ಚಿಡಲು ಯತ್ನಿಸುವ ಪಾಶ್ಚಾತ್ಯರ ಧೋರಣೆಯಿಂದಾಗಿ ಅದೇನು ದೊಡ್ಡ ಸುದ್ದಿಯಾಗಲೇ ಇಲ್ಲ. ಆದರೆ ಎರಡು ವರ್ಷದ...
ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.!
ಜೀವನ ಎನ್ನುವುದು ಬಹು ದೊಡ್ಡದು . ಈ ಜಗತ್ತಿನಲ್ಲಿ ಹುಟ್ಟಿರುವ ಸಖಲ ಜೀವಿಗಳೂ ತಮಗೆ ತೋಚಿದ ರೀತಿಯಲ್ಲಿ ಜೀವಿಸುತ್ತಾ ಬಂದಿವೆ . ಮನುಷ್ಯ ಪ್ರಾಣಿ ಮಾತ್ರ ತನ್ನ ಬುದ್ದಿ ಶಕ್ತಿಯ ಪ್ರಯೋಗದಿಂದ ತನ್ನ ಬದುಕು ಹೀಗೀಗಿರಬೇಕು ಎನ್ನುವ ಮಜಲುಗಳನ್ನ ಸಿದ್ದಪಡಿಸಿದ್ದಾನೆ , ಮತ್ತು ಮುಕ್ಕಾಲು ಪಾಲು ಈ ರೇಖೆಯಲ್ಲೇ ನಡೆಯುತ್ತಲೂ ಇದ್ದಾನೆ . ಇಂತಿಪ್ಪ ಜೀವನದಲ್ಲಿ ಎಲ್ಲಾ ಸಮಯವೂ...
ಮೂರು ದಿನಗಳ ಕಷ್ಟ ಕಳೆಯಲು ನೂರು ಕಷ್ಟಗಳ ಸಹಿಸಿಕೊಂಡವನು!
ಎರಡು ವಾರದ ಹಿಂದೆ, ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ “ಪ್ಯಾಡ್ ಮ್ಯಾನ್” ಸಿನೆಮಾ ಬಿಡುಗಡೆಗೊಂಡಿತು. ಬ್ಯಾಟ್‍ಮ್ಯಾನ್ ಗೊತ್ತು, ಹೀಮ್ಯಾನ್ ಗೊತ್ತು, ಸೂಪರ್ ಮ್ಯಾನ್ ಕೂಡ ಕೇಳಿ, ನೋಡಿ ಬಲ್ಲೆವು. ಆದರೆ ಪ್ಯಾಡ್ ಮ್ಯಾನ್ ಯಾರು? ಕುತೂಹಲ ಹುಟ್ಟುವುದು ಸಹಜ. ಅಂಥಾದ್ದೇ ಕುತೂಹಲವಿಟ್ಟುಕೊಂಡು ಥಿಯೇಟರಿಗೆ ಹೋಗಿ ಸಿನೆಮಾ ನೋಡಿ ಬಂದವರನ್ನು...