ಫೇಸ್’ಬುಕ್’ನ ಸಂಸ್ಥಾಪಕ ಮಾರ್ಕ್ ಜುಕರಬರ್ಗ್’ರ ಇತ್ತೀಚಿಗೆ “ನಮ್ಮ ಮೇಲೆ ನಿಮ್ಮ ದತ್ತಾಂಶ (ಡೇಟಾ) ಸುರಕ್ಷಿತವಾಗಿಡುವ ಗುರುತರ ಜವಾಬ್ದಾರಿ ಇದೆ. ನಮಗೆ ಹಾಗೆ ಮಾಡಲು ಆಗದಿದ್ದರೆ ನಾವು ಇದಕ್ಕೆ ಲಾಯಕ್ಕೇ ಅಲ್ಲ! ಇದು ಒಂದು ವಿಶ್ವಾಸಘಾತ ಮತ್ತು ಇದರ ಪುನರಾವರ್ತನೆಯಾಗದಂತೆ ನಾವು ಕ್ರಮಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ. ಈ ಹೇಳಿಕೆಯ ಹಿನ್ನೆಲೆ ನಮಗೆಲ್ಲ...
ಇತ್ತೀಚಿನ ಲೇಖನಗಳು
ಕನ್ನಡ ಮಹಿಳಾ ಸಾಹಿತ್ಯ – ಅಂದಿನಿಂದ – ಇಂದು
ಇತ್ತೀಚೆಗಷ್ಟೇ ಮಹಿಳಾ ದಿನಾಚರಣೆ ಆಚರಿಸಿದ್ದೇವೆ.ಒಂದು ಕಾಲದಲ್ಲಿ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗೆ ಸಮನಾಗಿ ನಿಂತಿದ್ದಾಳೆ. ಸಾಹಿತ್ಯ, ಸಂಗೀತ,ವೈಧ್ಯಕೀಯ, ವಿಜ್ಞಾನ, ಧಾರ್ಮಿಕ, ರಾಜಕೀಯ, ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ.. ಇದೊಂದು ಸಾಹಿತ್ಯಕ್ಕೆ ಸಂಬಂದಿಸಿದ ವೇದಿಕೆಯಾಗಿದ್ದರಿಂದ...
ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇರುತ್ತಾನೆಯೇ?
ಬದುಕಿನಲ್ಲಿ ಬದಲಾವಣೆ ಸಹಜ. ಆದರೆ ಪ್ರತಿ ಬದಲಾವಣೆಯೂ ಅದರದೇ ಆದ ನೋವು ಕೊಡದೆ ಬಿಡುವುದಿಲ್ಲ. ’Every change brings in pain’ ಎನ್ನುವ ವಾಕ್ಯವನ್ನು ಇಂಗ್ಲಿಷ್ ಭಾಷಿಕರು ಬಹಳವಾಗಿ ಬಳಸುತ್ತಾರೆ. ನೋವು ಎಂದು ಬದಲಾವಣೆಗೆ ತೆರೆದುಕೊಳ್ಳದೆ ಹೋದರೆ ಅದು ಇನ್ನೊಂದು ದೊಡ್ಡ ನೋವಾಗುತ್ತದೆ. ಬದುಕು ತೆರೆದುಕೊಂಡ ಹಾಗೆ ನಡೆದುಕೊಂಡು ಹೋಗಬೇಕು ಎನ್ನುವುದು ನಾನು...
ಅಧಿಕಾರದಾಸೆಗೆ ಒಡೆದಾಳುವ “ಸಿದ್ಧ-ಹಸ್ತ”ರು!
ಧರ್ಮ – ಭಾರತದ ಮೂಲ ಸತ್ವ, ಅಧ್ಯಾತ್ಮದ ತಳಹದಿಯ ಮೇಲೆಯೇ ಭಾರತಿಯರ ಜೀವನ, ಸಂಸ್ಕೃತಿ ರೂಪಗೊಂಡಿವೆ. ಹೀಗಾಗಿ ಧರ್ಮಕ್ಕೂ ಭಾರತಕ್ಕೂ ಸಾವಿರಾರು ವರ್ಷಗಳ ಅವಿನಾಭಾವ ಸಂಬಂಧವಿದೆ ಎಂಬ ಇತಿಹಾಸ ನಮ್ಮ ಕಣ್ಣ ಮುಂದಿದೆ. ಭಾರತದಲ್ಲಿ ಹಿಂದೂ ಆದಿಯಾಗಿ ಬೌದ್ಧ, ಜೈನ, ಸಿಖ್ ನಂತಹ ಧರ್ಮಗಳು ಹಾಗೂ ರಾಮಾಯಣ, ಮಹಾಭಾರತದಾದಿಯಾಗಿ ಹಲವಾರು ಧಾರ್ಮಿಕ ನೈಜ ಘಟನೆಗಳು, ಆರ್ಯ ಸಮಾಜ...
ಕಲಾವಿದ
ಪರಾಕ್ರಮ ಕಂಠೀರವ, ಸುವರ್ಣ ಲಂಕಾಧೀಶನೀತ, ಕೇಶವನಾಗಿ, ಕುಚೇಲನಿಗೆ ಐಶ್ವರ್ಯವನಿತ್ತ, ಮರುದಿನ ಶಿಶುಪಾಲ, ಕಂಸ, ಸುಯೋಧನ, ರಂಗದಲಿ ಇವನು ರಾಜ ಪ್ರತಿದಿನ ಕಿರೀಟ ಬಿಚ್ಚಿದೊಡನೆ ಮನೆಯ ಚಿಂತೆ, ಪತ್ನಿ ಕರೆ ಮಾಡಿದ್ದಾಳೆ, ಮನೆ ಕಡೆ ಬರಬೇಕಂತೆ, ಮಗನ ಶಿಕ್ಷಣ ಸಾಲ, ಮಗಳಿಗೆ ಮದುವೆಯ ಕಾಲ, ಅಮ್ಮನಿಗೆ ಹುಷಾರಿಲ್ಲ, ಅಪ್ಪನಲಿ ಬಲವಿಲ್ಲ, ಮನೆಯ ಸೂರು ಈ ಮಳೆಗಾಲ...
ಹುಟ್ಟಿನಿಂದ ಬ್ರಾಹ್ಮಣನಾದರೆ ಸಾಲದು ನಡತೆಯಲ್ಲೂ ಬ್ರಾಹ್ಮಣನಾಗಬೇಕು!
ನಮ್ಮ ಹುಟ್ಟು ನಮ್ಮ ಕೈಯಲಿಲ್ಲ. ನಾವು ಇಂತಹ ಕುಟುಂಬದಲ್ಲಿ ಹುಟ್ಟಬೇಕು ಎಂದು ಬಯಸುವುದು ಕೂಡ ಸಾಧ್ಯವಿಲ್ಲ. ಜಗತ್ತಿನ ವ್ಯವಹಾರಗಳು ತಿಳಿಯಲು ಶುರುಮಾಡಿದ ಮೇಲಷ್ಟೇ ಓಹ್ಹೋ ನಾನು ಇಂತಹ ಜಾತಿಗೆ, ಧರ್ಮಕ್ಕೆ ಅಥವಾ ಇಂತಹ ಪ್ರಭಾವಿ ಅಥವಾ ಬಡ ಕುಟುಂಬದಲ್ಲಿ ಹುಟ್ಟಿದ್ದೇನೆ ಎನ್ನುವುದು ತಿಳಿಯುತ್ತದೆ. ವ್ಯಕ್ತಿಯ ಮಟ್ಟಿಗೆ ಹುಟ್ಟಿನ ಮತ್ತು ಸಾವಿನ ಮೇಲೆ ಎಳ್ಳಷ್ಟೂ...