ಮನುಷ್ಯ ತನ್ನ ಕೈಯ್ಯಲ್ಲಿ ಮಾಡಲಾಗದ ಕೆಲಸಗಳನ್ನು ನಿರ್ವಹಿಸಲು ಯಂತ್ರಗಳನ್ನು ಕಂಡುಹಿಡಿಯುತ್ತಾನೆ. ಚಕ್ರದಿಂದ ಹಿಡಿದು ವಿಮಾನದ ತನಕ ಮನುಷ್ಯನ ಆವಿಷ್ಕಾರಗಳು ಹಾಗು ಕಲ್ಪನೆಗಳು ಬಹಳ ಸುಂದರ. ಯಂತ್ರಗಳು ಮನುಷ್ಯನ ಶಕ್ತಿ ಸಾಮರ್ಥ್ಯಕ್ಕಿಂತ ದೊಡ್ಡ ಮಟ್ಟದ ಕೆಲಸಗಳನ್ನು ಮಾಡಬಲ್ಲವು. ಈ ಯಂತ್ರಗಳನ್ನು ಸೃಷ್ಟಿ ಮಾಡುವ ಮೊದಲು ನಿಜವಾಗಿಯೂ ಅದರ ಅವಶ್ಯಕತೆ ಇದೆಯೇ ಎಂಬುದನ್ನು...
Author - Manjunath Madhyasta
ಇಂಟರ್ನೆಟ್ ಪ್ರಪಂಚದೊಳಗೆ ತಿಳುವಳಿಕೆಯ ಅಗತ್ಯವಿದೆ
ದೇವರು ಭೂಮಿಗಿಳಿದು ನಿಮಗೆ ಒಂದು ಕೋಟಿ ಹಣವನ್ನು ಕೊಟ್ಟ ಅಂದುಕೊಳ್ಳಿ. ನೀವು ಆ ಹಣವನ್ನು ಹೇಗೆ ಮತ್ತು ಯಾವುದಕ್ಕೆ ಬಳಸಿಕೊಳ್ಳುತ್ತೀರಿ ? ಇಂತದ್ದೊಂದು ಪ್ರಶ್ನೆ ನಿಮಗೆ ಹಲವಾರು ಮಂದಿ ಕೇಳಿರಬಹುದು. ಅಥವಾ ನೀವೇ ಇನ್ನೊಬ್ಬರಿಗೆ ಕೇಳಿರಬಹುದು. ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಉತ್ತರಿಸಬಹುದು. ಆದರೆ ನಿಜವಾಗಿಯೂ ನಿಮಗೆ ಅಷ್ಟು ಹಣದ ಅವಶ್ಯಕತೆ ಇತ್ತೇ ...
ಯಾರಿಗೆ ಹೇಳೋಣ ಟೆಕ್ಕಿಗಳ ಪ್ರಾಬ್ಲಮ್ಮು…
ನಾನು PUC ಓದುತ್ತಿದ್ದ ಸಮಯದಲ್ಲಿ ಯಾವ ಪೋಷಕರನ್ನು ಕೇಳಿದರು ಒಂದೇ ಮಾತು. ನನ್ನ ಮಗ ಇಂಜಿನಿಯರಿಂಗ್ ಮಾಡ್ತಾ ಇದ್ದಾನೆ. ನನ್ನ ಮಗ ದೂರದ ದೇಶದಲ್ಲಿ ಸಾಫ್ಟ್ವೇರ್ ಇಂಜಿನಿಯರ್. ನನ್ನ ಮಗ ಅಮೇರಿಕಾದಲ್ಲಿದ್ದಾನೆ. ಹೀಗೆ ಯಾವುದೇ ಮದುವೆ ಮುಂಜಿ ಕಾರ್ಯಕ್ರಮದಲ್ಲಿ ಒಂದಷ್ಟು ಜನ ತಂದೆ ತಾಯಂದಿರು ಒಟ್ಟಿಗೆ ಸೇರಿದರೆ ಬರಿ ಸಾಫ್ಟ್ವೇರ್ ಉದ್ಯೋಗದ್ದೇ ಮಾತು. ಇದನ್ನು ಬಿಟ್ಟರೆ...
ಹೆಚ್ಚಾಗುತ್ತಿದೆ ರಾನ್ಸಮ್ವೇರ್ ಎಂಬ ದರೋಡೆಕೋರನ ಅಟ್ಟಹಾಸ
21ನೇ ಶತಮಾನ ಮಾಹಿತಿ ತಂತ್ರಜ್ಞಾನಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಣೆ ಮಾಡಿಕೊಂಡಿದೆ. ಇಂದು ನಾವು ತಂತ್ರಜ್ಞಾನವೆಂಬ ಮಣೆಯ ಮೇಲೆ ಕೂತು ಬೆರಳ ತುದಿಯಿಂದ ಪ್ರಪಂಚವನ್ನೇ ಆಡಿಸುತ್ತಿದ್ದೇವೆ. ಈಗೇನಿದ್ದರೂ ಅಂಗೈಯಲ್ಲೇ ಅಂತರ್ಜಾಲ. ಹೀಗಿರುವಾಗ ಮಾನವ ತಾನೇ ತನ್ನ ಬುದ್ಧಿಶಕ್ತಿಯಿಂದ ಬೆಳೆಸಿದ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಂಡು ಹೋಗುವುದೆ...
ಗ್ರಸ್ತ – ಹುಟ್ಟು ಮುಖ್ಯವಲ್ಲ, ಹುಟ್ಟಿನ ಪರಿಣಾಮ ಮುಖ್ಯ.
ಕಳೆದ ಒಂದೆರಡು ತಿಂಗಳಿನಿಂದ ಬರುತ್ತಿರುವ ಕನ್ನಡದ ಒಳ್ಳೊಳ್ಳೆ ಚಲನ ಚಿತ್ರಗಳು ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಹಲವಾರು ದಿನಗಳಿಂದ ಒಳ್ಳೆ ಸಿನೆಮಾಗಳಿಗೆ ಕಾದು ಕುಳಿತಿದ್ದ ಮನಗಳಿಗೆ ಅಂತೂ ಒಂದಷ್ಟು ವಿಭಿನ್ನ ಸಿನೆಮಾಗಳು ತೃಪ್ತಿ ನೀಡಿದೆ. ಅಂತೆಯೇ ಸಾಹಿತ್ಯಾಸಕ್ತರಿಗೂ ಈಗ ಹಬ್ಬದೂಟದ ಸಂಭ್ರಮ. ಹೌದು ಹಲವಾರು ಪುಸ್ತಕಗಳು ಕನ್ನಡಿಗರ ಸಾಹಿತ್ಯ...
ಭೂಮಿಯ ಅಂತ್ಯವನ್ನು ಸಾರುವ ಡೂಮ್ಸ್’ಡೇ ಸಿದ್ಧಾಂತಗಳು
ಸೃಷ್ಟಿಯ ನಿಯಮಗಳೇ ವಿಚಿತ್ರ. ಯಾವುದಕ್ಕೆ ಪ್ರಾರಂಭವಿರುತ್ತದೋ ಅದಕ್ಕೆ ಅಂತ್ಯವೂ ಇರುತ್ತದೆ. ಹುಟ್ಟು ಸಾವು ಒಂದು ರೀತಿಯ ಗೆಲ್ಲಲೂ ಹಾಗೂ ಸೋಲಲೂ ಆಗದಂತಹ ವಿಚಿತ್ರ ಆಟ. ಮನುಷ್ಯನ ಜೀವಿತಾವಧಿ ಇನ್ನು ಮುಂದೆ ಕಡಿಮೆಯಾಗುತ್ತಾ ಹೋಗುತ್ತದಂತೆ. ಈ ಭೂಮಿಯ ಮೇಲೆ ಎಲ್ಲಾ ವಸ್ತುಗಳಿಗೂ, ಪ್ರಾಣಿ ಪಕ್ಷಿಗಳಿಗೂ ಒಟ್ಟಾರೆಯಾಗಿ ಹೇಳುವುದಾದರೆ ಎಲ್ಲದಕ್ಕೂ ಒಂದು ಅಂತ್ಯ ಅನ್ನೋದು...
UPI – ನಗದು ರಹಿತ ವ್ಯವಹಾರಕ್ಕೊಂದು ಹೊಸ ಆಯಾಮ
ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲಿಯೂ ಕೇಳಿ ಬರುತ್ತಿರುವ ಸಮಾಚಾರವೆಂದರೆ ನಗದು ರಹಿತ ವ್ಯವಹಾರ. ಡಿಜಿಟಲ್ ಇಂಡಿಯಾ ನರೇಂದ್ರ ಮೋದಿಯವರ ಕನಸಿನ ಕೂಸು. ಆದಷ್ಟು ನಗದು ರಹಿತ ವ್ಯವಹಾರವನ್ನು ಭಾರತೀಯರು ಎಲ್ಲಾ ವ್ಯವಹಾರಗಳಲ್ಲಿಯೂ ಅಳವಡಿಸಿಕೊಳ್ಳಿ ಎಂದು ಪದೇ ಪದೇ ಹೇಳುತ್ತಲೇ ಇದ್ದಾರೆ. ಭಾರತದಲ್ಲಿ ಕೆಲವೊಂದು ವರ್ಗದವರ ಬಳಿ ಮಾತ್ರ ಸ್ಮಾರ್ಟ್’ಫೋನ್ ಇದೆ. ಹಾಗೂ ಇಂಟರ್ನೆಟ್...
ಭೂಪಾಲ್ ದುರಂತಕ್ಕೆ 32 ವರ್ಷಗಳು…!
ಆ ರಾತ್ರಿ ಇಡೀ ನಗರವೇ ನೆಮ್ಮದಿಯಿಂದ ನಿದ್ದೆಗೆ ಜಾರಿತ್ತು. ಹೀಗೊಂದು ಅವಗಡ ಸಂಭವಿಸಬಹುದೆಂಬ ಸಣ್ಣ ಸುಳಿವೂ ಇರಲಿಲ್ಲ ಆ ನಗರದ ಮುಗ್ಧ ಜನತೆಗೆ. ಕೇವಲ ಒಂದು ಅನಿಲ ಎಷ್ಟೋ ಜನರ ಜೀವವನ್ನು ಬಲಿತೆಗೆದುಕೊಂಡಿತ್ತು. ನಮ್ಮ ದೇಶದಲ್ಲಿ ಸಂಭವಿಸಿರುವ ದೊಡ್ಡ ದೊಡ್ಡ ದುರಂತಗಳ ಸಾಲಿಗೆ ಭೂಪಾಲ್ ತನ್ನ ಹೆಸರನ್ನು ಅಂದು ರಾತ್ರಿ ಲಗತ್ತಿಸುವಂತೆ ಮಾಡಿತ್ತು ದುರ್ವಿಧಿ. ಭೂಪಾಲ್...
ಬಿಡಿಸಲಾಗದ ಸೃಷ್ಟಿಯ ಕಗ್ಗಂಟುಗಳು
ಈ ಭೂಮಂಡಲದ ಮೇಲೆ ಮನುಷ್ಯ ಪ್ರಾಣಿ ಹುಟ್ಟಿದಾಗಿನಿಂದಲೂ ಸುಮ್ಮನೆ ಕೂರುವ ವ್ಯವಧಾನವನ್ನು ಕಲಿತಿಲ್ಲ. ತನ್ನ ಸುತ್ತಲಿನ ಪ್ರಪಂಚದ ರಹಸ್ಯಗಳನ್ನು ಅರಿತುಕೊಳ್ಳಲು ಹರಸಾಹಸವನ್ನೇ ಮಾಡಿದ್ದಾನೆ ಹಾಗೂ ಮಾಡುತ್ತಲೇ ಇದ್ದಾನೆ. ಪ್ರತೀ ತಲೆಮಾರುಗಳು ತಮ್ಮ ಕೈಲಾದಷ್ಟು ಹೊಸ ಹೊಸ ಅಧ್ಯಯನಗಳನ್ನು ಮಾಡುವುದರ ಮೂಲಕ ಹಲವಾರು ಸೃಷ್ಟಿಯ ರಹಸ್ಯಗಳನ್ನು ಅರಿಯಲು ಶತಾಯ ಗತಾಯ ಪ್ರಯತ್ನ...
ನಿಜವಾಗುತ್ತಿದೆಯೇ ಐನ್ಸ್ಟೈನ್’ನ ಆತಂಕದ ಸಾಲುಗಳು……!!
ಅದೊಂದು ಸುಂದರ ಹಳ್ಳಿ. ಹಳ್ಳಿಯ ಮೂಲೆಯಲ್ಲೊಂದು ದೊಡ್ಡ ಮನೆ. ಪ್ರಕೃತಿ ಮಾತೆ ಧರೆಗಿಳಿದು ಬಂದಂತಿತ್ತು ಆ ಮನೆಯ ಸುತ್ತಲಿನ ವಾತಾವರಣ. ಮನೆ ತುಂಬಿಕೊಂಡಿರುವ ದೊಡ್ಡ ಕುಟುಂಬ. ಹೌದು ಅದು ಅವಿಭಕ್ತ ಕುಟುಂಬ. ಸದಾ ಸಂತೋಷ ತುಂಬಿಕೊಂಡಿದ್ದ ಮನೆ. ಎಲ್ಲರೂ ಒಟ್ಟಿಗೆ ಕೂತು ಮಾತನಾಡುತ್ತಾ ಉಪಹಾರ ಭೋಜನಗಳನ್ನುಮಾಡುತ್ತಿದ್ದರು. ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೂ ತನ್ನ...