ಇತ್ತೀಚಿನ ಲೇಖನಗಳು

ಅಂಕಣ

ಇರಲಿ ವಸಡುಗಳು ಜೋಪಾನ, ಉತ್ತಮ ಆರೋಗ್ಯಕ್ಕೆ ಅದುವೇ ಸೋಪಾನ!

ಸ್ಕೇಲಿಂಗ್ ಎಂದರೇನು? ಮಾಡಿಸಲೇಬೇಕೇ? ದಂತವೈದ್ಯರು ಸ್ಕೇಲಿಂಗ್ ಮಾಡಿಸಬೇಕು ಎಂದಾಗ ಮೂಡುವ ಸಹಜ ಪ್ರಶ್ನೆಗಳು ಇವು. ಹಲ್ಲು, ಬಾಯಿಯ ವಾತಾವರಣದಲ್ಲಿ ಇರುವುದಕ್ಕೆ ಕಾರಣ ಅದರ ಅಡಿಪಾಯವಾದ ವಸಡುಗಳು. ಗಮ್ ಅಥವಾ ಜಿಂಜೈವ ಎಂದು ಅದನ್ನು ಕರೆಯಲಾಗುತ್ತದೆ. ಇದು ಹಲ್ಲಿನ ಸುತ್ತ ಮುತ್ತಿಕೊಂಡು ಹಲ್ಲಿನ ಬೇರುಗಳನ್ನು ರಕ್ಷಣೆ ಮಾತ್ರವಲ್ಲದೆ ದವಡೆಗಳ ಹೊದಿಕೆಯಂತೆ ಇರುತ್ತದೆ...

ಸಿನಿಮಾ - ಕ್ರೀಡೆ

‘ಸರಕಾರಿ ಹಿ.ಪ್ರಾ.ಶಾಲೆ. ಕಾಸರಗೋಡು’, ಕೊಡುಗೆ: ರಾಮಣ್ಣ...

“ಒಂದು ಮಗು ಯಾವ ಭಾಷೆಯಲ್ಲಿ ಕನಸು ಕಾಣುತ್ತಾನೋ ಅಥವಾ ಕನಸಿನಲ್ಲಿ ಯಾವ ಭಾಷೆ ಮಾತಾಡುತ್ತಾನೋ ಆ ಭಾಷೆಯಲ್ಲಿ ಅವನಿಗೆ ಶಿಕ್ಷಣ ಕೊಡಬೇಕು. ಅದನ್ನು ಹೊರತಾಗಿ ಇದೇ ಭಾಷೆಯಲ್ಲಿ ಕನಸು ಕಾಣು ಎಂದು ಒತ್ತಡ ಹೇರುವುದು ಅದೆಷ್ಟು ಬಾಲಿಶ ಅಲ್ಲವೇ?” ನಿಜ. ‘ಸರಕಾರಿ ಹಿ. ಪ್ರಾ. ಶಾಲೆ. ಕಾಸರಗೋಡು’, ಕೊಡುಗೆ: ರಾಮಣ್ಣ ರೈ’ ಚಿತ್ರ...

Featured ಕವಿತೆ

ಅಟಲ್ ಜೀ, ಅಮರರಾಗಿರಿ..

ಸತ್ತಾಗ ಅತ್ತರೇನು? ನೆನೆನೆನೆದು ಬಿಕ್ಕಿದರೇನು? ವ್ಯಕ್ತಿ ಮರಳಿ ಬರುವನೇನು? ಬಂದು ದುಖಃ ನೀಗುವನೇನು? ಅಳುವರಯ್ಯಾ ಇವರು ಸತ್ತಾಗ ಅಳುವರು! ಇದ್ದಾಗ ಬಾ ಎನಲಿಲ್ಲ ಬಂದರೆ ನಾಲ್ಕು ದಿನವಿರು ಎಂದೆನ್ನಲಿಲ್ಲ ಎರಡೇ ದಿನಕ್ಕೆ ಮುಖ ತಿರುವಿಬಿಟ್ಟಿರಲ್ಲ! ಅಳುವರಯ್ಯಾ ಇವರು ಸತ್ತಾಗ ಅಳುವರು ಮತ್ತೆ ನಾಳೆ ಬೆಳಕು ಹರಿವುದೆಂದರು ನಗುತಾ ಮುನ್ನಡೆಯೋಣವೆಂದರು ಶಾಂತಿಯ ಜೀವನದ ಹೊಸ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಮರಳಿ ಯತ್ನವ ಮಾಡು ನೀ ಮನುಜ 

ಬದುಕು ಹರಿಯುವ ನೀರಿನಂತೆ ಇರಬೇಕು. ನಿಂತ ನೀರಿನಲ್ಲಿ ಕ್ರಿಮಿಗಳು ಜನಿಸಲು ಶುರುವಾಗುತ್ತವೆ, ವಾಸನೆ ಬೀರಲು ಕೂಡ ಪ್ರಾರಂಭವಾಗುತ್ತದೆ. ಹರಿಯುವ ನೀರಿನಲ್ಲಿ ಈ ಸಮಸ್ಯೆಗಳು ಇರುವುದಿಲ್ಲ. ಬದುಕೆಂದರೆ ಸದಾ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಹೇಳಲು ಕೂಡ ಬರುವುದಿಲ್ಲ. ಸಹಜವಾಗೇ ಏಳುಬೀಳುಗಳು ಇದ್ದೆ ಇರುತ್ತವೆ. ಸೋಲು ಮತ್ತು ಗೆಲುವು ಒಂದರ ಹಿಂದೆ ಇನ್ನೊಂದು ಸಜ್ಜಾಗಿ...

ಅಂಕಣ

`ಸಂಕಷ್ಟಮಯ ಜಗತ್ತಿನ ಜೊತೆ ಮುಖಾಮುಖಿ’ – ಜಿಡ್ಡು ಕೃಷ್ಣಮೂರ್ತಿ

`ಸಂಕಷ್ಟಮಯ ಜಗತ್ತಿನ ಜೊತೆ ಮುಖಾಮುಖಿ’ (ಸಂಕಟದ ಸಮಯದಲ್ಲಿ ಬದುಕು ನಮಗೆ ಕಲಿಸುವ ಪಾಠಗಳು) ಮೂಲ: ಜಿಡ್ಡು ಕೃಷ್ಣಮೂರ್ತಿ, ಸಂಪಾದಕರು: ಡೇವಿಡ್ ಸ್ಕಿಟ್ ಕನ್ನಡಕ್ಕೆ: ಮಹಾಬಲೇಶ್ವರ ರಾವ್ ಮುದ್ರಣವರ್ಷ: 2016, ಪುಟಗಳು: 196, ಬೆಲೆ ರೂ.150-00 ಜೆ.ಕೆ. ಎಂದೇ ಖ್ಯಾತರಾದ ಜಿಡ್ಡು ಕೃಷ್ಣಮೂರ್ತಿ (1895-1986) ಕಳೆದ ಶತಮಾನದಲ್ಲಿ ಆಗಿಹೋದ ಪ್ರಸಿದ್ಧ ತತ್ತ್ವಜ್ಞಾನಿ...

Featured ಸಿನಿಮಾ - ಕ್ರೀಡೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ

ನಿಮಗೆ ನೆನಪಿದೆಯಾ? ಬೆನ್ನಿಗೊಂದು ಬ್ಯಾಗು ನೇತುಹಾಕಿಕೊಂಡು ನಡಕೊಂಡೋ, ಬಸ್ಸಲ್ಲೋ ಶಾಲೆಗೆ ಹೋದದ್ದು; ಹೋಮ್’ವರ್ಕು ಮಾಡದೆ ಟೀಚರ ಕೈಲಿ ಪೆಟ್ಟು ತಿಂದದ್ದು, ಶಾಲೆಯ ಹೊರಗೆ ಮಾರುತ್ತಿದ್ದ ರೂಪಾಯಿಯ ಐಸ್ ಕ್ಯಾಂಡಿಗಾಗಿ ಬಸ್ಸಲಿ ಹೋಗದೆ ಉಳಿಸಿಟ್ಟ ಹಣ ಕೊಟ್ಟು ಮೈಯೆಲ್ಲ ಬಾಯಾದದ್ದು. ಮರೆತೋಗಿದೆಯಾ? ಚಿಂತಿಸಬೇಡಿ, ನಿರ್ದೇಶಕ ರಿಷಭ್ ಶೆಟ್ಟಿ ಮತ್ತೆ ನಿಮ್ಮನ್ನ ಕರಕೊಂಡು...

ಪ್ರಚಲಿತ

ಸಿನಿಮಾ- ಕ್ರೀಡೆ

ವೈವಿದ್ಯ