ಇತ್ತೀಚಿನ ಲೇಖನಗಳು

ಪ್ರವಾಸ ಕಥನ

ಲಡಾಖ್ ಹಾಗು ಭಾರತೀಯ ಸೇನೆ

ಇದೀಗಷ್ಟೇ ಸ್ವಾತಂತ್ರ್ಯ ದಿನ ಕಳೆದು ಹೋಗಿದೆ. ಪ್ರತಿ ವರುಷದಂತೆ ಈ ಬಾರಿಯೂ ಅದೇ ಸಂಭ್ರಮ ಸಡಗರದಿಂದ ಎಲ್ಲೆಲ್ಲೂ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಸಂಭ್ರಮಗಳೆಲ್ಲಾ ಮುಗಿಯುತ್ತಿದ್ದಂತೆ ಅದೊಂದು ವಾರ್ತೆ ನಮ್ಮ ವಾರ್ತಾಪತ್ರಿಕೆಗಳ ಮುಖಪುಟ ಸೇರಿಕೊಂಡಿತ್ತು. ಇನ್ನೂ ಮಾಸದ ನನ್ನ ಕೆಲ ಹೊಸ ನೆನಪುಗಳನ್ನು ಅದು ಕೆದಕತೊಡಗಿತು. “ಲಡಾಖ್‌’ನಲ್ಲಿ...

ಕಥೆ

ಕೆಂಪಾದವೋ ಎಲ್ಲಾ- ೧

ಹಸಿರೂರಿನ ಮುಖ್ಯ ರಸ್ತೆಯ ತಿರುವಿನ ಸಿಗ್ನಲ್ನಲ್ಲಿ ತನ್ನ ಹೊಂಡಾ ಸಿಟಿ ಕಾರ್ ನಿಲ್ಲಿಸಿ ಆಕಳಿಸಿದ ಪತ್ತೇದಾರ ಅಮರ್ ಪಾಟೀಲ್. ಅಕ್ಕನ ಮನೆಗೆ ವೆಕೇಶನ್ ಎಂದು ಆಫೀಸ್ ಶಾಖೆ ಮುಚ್ಚಿ ಮಂಗಳೂರಿಂದ  ತಡರಾತ್ರಿ ಹೊರಟಿದ್ದರಿಂದ ಆಯಾಸವಾದಂತಿತ್ತು.  ಒಂದು ವರ್ಷದ ಕೆಳಗೆ ಈ ಊರಿಗೆ ಅಕ್ಕ ಈಶ್ವರಿ ಪೋಲೀಸ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಯಾದಾಗಿನಿಂದ ಇದ್ದ ಆಕೆಯ ಆಹ್ವಾನಕ್ಕೆ ಈಗ...

ಅಂಕಣ

ಬದಲಾದ ಕಾಲಘಟ್ಟದಲ್ಲಿ ‘ಸೂರ್ಯ’ ಮತ್ತು ‘ಶಶಿ’...

ಒಬ್ಬ ಯಶಸ್ವಿ ರಾಜಕಾರಣಿ ಎನ್ನಿಸಿಕೊಳ್ಳಲು ಮಾನದಂಡ ಯಾವುದು? ಚೆನ್ನಾಗಿ ಓದಿರುವ, ಒಳ್ಳೆಯ ವಾಕ್ಚಾತುರ್ಯತೆಯನ್ನು ಹೊಂದಿರುವ ಮತ್ತು ಸಾಮಾಜಿಕವಾಗಿ ಅತ್ಯಂತ ವಿನಮ್ರನಾಗಿರುವವರನ್ನು ಯಶಸ್ವೀ ರಾಜಕಾರಣಿ ಎನ್ನಬಹುದೇ? ಇಲ್ಲ,ನನ್ನರ್ಥದಲ್ಲಿ ಇವರನ್ನು ‘ಸಭ್ಯ ರಾಜಕಾರಣಿ’ ಎನ್ನಬಹುದು. ಹಾಗಾದರೆ ಒಬ್ಬ ಯಶಸ್ವಿ ರಾಜಕಾರಣಿ ಎನ್ನುವುದು ಆತ ರಾಜಕೀಯದ ಉನ್ನತ...

ಪ್ರವಾಸ ಕಥನ

ಮಂಜಿನನಗರಿಯಲ್ಲೊಂದು ದಿನ…

ಎಲ್ಲಾ ಪ್ರವಾಸ ಕಥನಗಳೂ ಶುರುವಿಗೆ ಮುಂಚೆ ಡೋಲಾಯಮಾನ ಯೋಜನೆಗಳೇ ಆಗಿರುತ್ತವೆ. ಅದೂ ಈಗೀನ ಕಾಲದ ಕೂಲಿ ಕೆಲಸಮಾಡುವ ಗೆಳೆಯ ಬಳಗವನ್ನು ಕಟ್ಟಿಕೊಂಡು ಹೋಗುವುದು ಕಪ್ಪೆ ಹಿಡಿದು ಕೊಳಗ ತುಂಬಿದಂತೆ. ನಮ್ಮ ಯೋಜನೆಗಳು ಬಾಸಿನ ಹೆಂಡತಿ ಮಾಡಿದ ಅಡಿಗೆಯ ರುಚಿಯೋ , ಮನೆಯಲ್ಲಿ ಮಾಡಿದ ಜಗಳದ ಮೇಲೋ ನಿಂತಿರುವುದು ವಿಪರ್ಯಾಸ. ಅದನ್ನೆಲ್ಲಾ ಮೆಟ್ಟಿ ನಾವು ಯೋಜನೆ...

Featured ಅಂಕಣ

ಪ್ರಕೃತಿ ಊಫ್ ಎನ್ನುವ ಮೊದಲು ಒಂದಿಷ್ಟು ಬದುಕಿಬಿಡಿ!!

ಹೇಗೆ ಮಾತನಾಡಿಸುವುದು? ಏನು ಹೇಳುವುದು ಅಂತ ಅಳುಕಿನಿಂದಲೇ ನನ್ನತ್ತ ನೋಡುತ್ತಾ ಒಳ ಬರುತ್ತಿದ್ದ ಕಸಿನ್’ನ್ನು ನೋಡಿ, “ಹೇಗೆ ಕಾಣುತ್ತಾ ಇದ್ದೀನಿ ನಾನು?” ಎಂದೆ, ಅವಳು ಮುಗುಳ್ನಕ್ಕು “ಸೂಪರ್” ಎಂದಳು. ಬಲಗೈಯ್ಯಲ್ಲೊಂದು ಸಣ್ಣ ಬ್ಯಾಂಡೇಜ್, ಎಡಗೈಗೆ ಸ್ವಲ್ಪ ದೊಡ್ಡದು, ಎಡಭಾಗದ ಮುಖ ಪೂರ್ತಿ ಬ್ಯಾಂಡೇಜ್ ಹಾಕಿ ಕುಳಿತವಳು “ಥ್ಯಾಂಕ್ಯೂ.. ಥ್ಯಾಂಕ್ಯೂ” ಎಂದು ನಕ್ಕೆ...

ಅಂಕಣ

ಎಚ್ಚರ! ನಿಮ್ಮ ಸುತ್ತಲೂ ಇರುವರಿವರು..

ಆ ವಯಸ್ಸೇ ಹಾಗೆ. ಅರೆ ಬರೆ ಬೆಂದ ಬಿಸಿನೆಸ್ ಪ್ಲಾನ್ ಗಳನ್ನೇ ಕನಸಿನ ಕೋಟೆಯನ್ನಾಗಿಸಿಕೊಂಡು ಅನುಷ್ಠಾನಗೊಳಿಸಲು ಸದ್ಯಕ್ಕಂತೂ ಸಾಧ್ಯವಿಲ್ಲದಿದ್ದರೂ ಮಾಡೇ ತೀರುತ್ತೇನೆಂಬ ಹೆಬ್ಬಯಕೆ. ತಿಂಗಳಿಗೆ ಒಂತಿಷ್ಟು ಪಾಕೆಟ್ ಮನಿ, ತಲೆಯ ತುಂಬೆಲ್ಲಾ ಬ್ರಾಂಡೆಡ್, ಹೈಗ್ರೇಡ್  ವಸ್ತುಗಳ ಕಾರುಬಾರು, ಊರು ಸುತ್ತಲು ಗೆಳೆಯನ ಸೆಕೆಂಡ್ ಹ್ಯಾಂಡ್ ಬೈಕು ಹಾಗು ಕ್ಲಾಸಿಗೆ ಬಂಕು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ