ಕನ್ನಡ ಚಿತ್ರಗಳ ಸೊಬಗು, ಶೃಂಗಾರ ಎಲ್ಲವೂ ಬದಲಾಗುತ್ತಿದೆ ಮತ್ತು ಸುಂದರವಾಗುತ್ತಿದೆ. ಸದ್ಯಕ್ಕೆ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಸಿದ್ದ ಚಿತ್ರಗಳಲ್ಲಿ ರೋಹಿತ್ ಪದಕಿಯವರ ‘ದಯವಿಟ್ಟು ಗಮನಿಸಿ’ ಚಿತ್ರ ಕೂಡ ಒಂದು.ಟ್ರೇಲರ್’ಗಳಿಂದಲೇ ಸದ್ದು ಮಾಡಿದ್ದ ‘ದಯವಿಟ್ಟು ಗಮನಿಸಿ’ಯನ್ನು ನೋಡಿದ ಮೇಲೆ ನನಗನ್ನಿಸಿದ್ದು ಇದೊಂದು ಗಮನಿಸಲೇಬೇಕಾದ ಚಲನಚಿತ್ರ. ಒಂದು ರೈಲು...
ಇತ್ತೀಚಿನ ಲೇಖನಗಳು
ತಮಿಳುನಾಡಿನ ಸುಂದರ ದೇವಾಲಯಗಳು
ಕಳೆದ ದಸರಾದಲ್ಲಿ ಕಾಶೀ ವಿಶ್ವನಾಥನ ದರ್ಶನ ಪಡೆದಿದ್ದ ನಾವು ಈ ಬಾರಿಯ ದಸರಾ ರಜೆಯಲ್ಲಿ ರಾಮೇಶ್ವರ ಹೊರಡುವ ಯೋಜನೆ ಹಾಕಿಕೊಂಡಿದ್ದೆವು. ಕಾಶೀ ಹೋಗಿ ಬಂದ ವರುಷದೊಳಗೆ ರಾಮೇಶ್ವರಕ್ಕೆ ಹೋಗಬೇಕೆಂಬ ಪ್ರತೀತಿ ನಮ್ಮಲ್ಲಿದೆ ಮತ್ತು ಕಾಶೀಯಿಂದ ತಂದ ಗಂಗಾಜಲದಿಂದ ಶ್ರೀ ರಾಮನಾಥನಿಗೆ ಅಭಿಷೇಕ ಮಾಡಿಸಬೇಕೆಂಬ ಪ್ರತೀತಿ ಕೂಡ. ದಸರಾ, ವಾರಂತ್ಯ ಮತ್ತು ಗಾಂಧೀ ಜಯಂತಿಗಳಿಂದ...
ಕ್ಷಣಿಕ
ಅರ್ಧ ತೆರೆದ ಸ್ಲೈಡಿಂಗ್ ವಿಂಡೋದಿಂದ ತಂಪಾದ ಗಾಳಿ ಬೀಸುತ್ತಿತ್ತು. ಕಿಟಿಕಿ ಬದಿಗೆ ಕಟ್ಟಿದ್ದ ಕರ್ಟನ್ ಅದನ್ನು ಸೂಚಿಸುತ್ತಾ ಅತ್ತಿತ್ತ ಸರಿದಾಡುತ್ತಿತ್ತು. ಹೊರಗೆ ಶುಭ್ರ ಆಕಾಶ, ಹುಣ್ಣಿಮೆ ಚಂದ್ರನ ಬೆಳಕಿಗೆ ಹೊಳೆಯುತ್ತಿತ್ತು. ಹಾಸಿಗೆಯಲ್ಲಿ ಮಲಗಿ ಆಕಾಶವನ್ನೂ ಹಾಗೆ ದೂರ ದೂರದವರೆಗೆ ತಣ್ಣನೆ ಚಾಚಿಕೊಂಡಿರುವ ಬೃಹತ್ ನಗರವನ್ನು ದಿಟ್ಟಿಸುವುದು ಎಷ್ಟೊಂದು ಆಹ್ಲಾದಕರ...
ಪ್ರೇಮ ಹೊಸತಲ್ಲ, ಆದರೆ ಮತ ವಿಸ್ತಾರಕ್ಕೆ ಪ್ರೇಮದಸ್ತ್ರ ಭಾರತಕ್ಕೆ ಹೊಸತೇ!
ಪ್ರೇಮ ಎನ್ನುವುದು ಭಾರತೀಯ ಪರಂಪರೆಗೆ ಹೊಸದಾದ ಸಂಗತಿಯೇನಲ್ಲ. ಪ್ರೇಮ ಎನ್ನುವುದು ನಮ್ಮ ಪರಂಪರೆಯಲ್ಲಿ ಇರಲೇ ಇಲ್ಲ ಎನ್ನುವುದಕ್ಕೆ ಯಾವ ಮಾನ್ಯತೆಯ ಕಲ್ಪನೆಯೂ ಇಲ್ಲ. ಶಂಕರಾಚಾರ್ಯರ ಕಾಲದವರೆಗೂ ಸಂನ್ಯಾಸತ್ವವೂ ಕೂಡ ಭಾರತದಲ್ಲಿ ಕ್ರಮಸಂನ್ಯಾಸದ ರೂಪದಲ್ಲಿಯೇ ಇದ್ದದ್ದು. ಕ್ರಮಸಂನ್ಯಾಸ ಎಂದರೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಹೀಗೆ ನಾಲ್ಕೂ...
ಇಂದು ಪೊಲೀಸರಿಗೆ ಒದ್ದವರೇ ನಾಳೆ ಮತ್ತೆ ಗದ್ದುಗೆಯಲ್ಲಿ ಕೂತರೆ ನಾವು ನೀವು...
ಸಿದ್ದರಾಮಯ್ಯನವರ ಸರಕಾರದ ಸಾಧನೆ ಇದೀಗ ಇಲ್ಲಿಗೆ ಬಂದು ನಿಂತಿದೆ. ಮೊನ್ನೆಯಷ್ಟೇ ಐಬಿಎಮ್ ಉದ್ಯೋಗಿ ನಂದಿನಿ ಮೇಲೆ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಪುಂಡರು ದಾಳಿ ಮಾಡಿ ಆಕೆಯ ಕೈ ಮುರಿದು, ಹಣೆಯಲ್ಲಿ ರಕ್ತ ಬರುವಂತೆ ಹೊಡೆದು, ಕಾರಿನ ಗಾಜು, ಬಂಪರ್, ಟೈರ್ ಸಮೇತ ಎಲ್ಲವನ್ನೂ ಪುಡಿ ಮಾಡಿ ಹಾಕಿದ್ದರು. ಅಂದು ನಂದಿನಿಯವರು ಹೇಳಿದ್ದು ಒಂದೇ ಮಾತು: “ನನ್ನನ್ನು ಈ...
ತನಿಖಾದಳದ ಕಲೆಗಾರನೂ ಕುಂಕುಮ ಶೋಭಿತ ಕೊಲೆಗಾರನೂ
ದಿನ ಹೋದಂತೆ ಎಸ್‍ಐಟಿ ಹಾಸ್ಯಾಸ್ಪದವಾಗುತ್ತಿದೆ. ಇವರು ನಿಜಕ್ಕೂ ತನಿಖೆ ಮಾಡುತ್ತಿದ್ದಾರಾ ಅಥವಾ ತನಿಖೆಯ ಹೆಸರಲ್ಲಿ ಅನಗತ್ಯ ಕಾಲಹರಣ ಮಾಡುತ್ತಿದ್ದಾರಾ ಎಂಬ ಅನುಮಾನಗಳು ರಾಜ್ಯದ ಜನರಲ್ಲಿ ಹೆಚ್ಚುತ್ತಿವೆ. ಇದಕ್ಕೆ ಇರುವ ಕಾರಣಗಳು: (1) ತನಿಖೆಯ ಪ್ರಾರಂಭದಲ್ಲಿ ಎಸ್‍ಐಟಿ “ಗೌರಿಯ ಕೊಲೆಯಾದಾಗ ಸ್ಥಳದಲ್ಲಿ ಯಾವ ಪ್ರತ್ಯಕ್ಷದರ್ಶಿಯೂ ಇರಲಿಲ್ಲ” ಎಂದು...