ಭಾರತೀಯ ಗುಪ್ತಚರ ದಳದ ಆಫೀಸರುಗಳು, ಗೂಢಚಾರಿಗಳ(spy) ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆಯಾದರೂ ಇತ್ತೀಚೆಗೆ ಬಿಡುಗಡೆಯಾಗಿ ದೇಶಾದ್ಯಂತ ಜನಮೆಚ್ಚುಗೆ ಗಳಿಸಿದ್ದು ಸಲ್ಮಾನ್ ಖಾನನ ಟೈಗರ್ ಸಿನಿಮಾಗಳು, ಅಕ್ಷಯ್ ಕುಮಾರನ ಬೇಬಿ ಮತ್ತು ಆಲಿಯಾ ಭಟ್ ಳ ರಾಝೀ… ಇವತ್ತು ರಾಝೀ ಸಿನಿಮಾ ನೋಡಿದೆ.. ನೈಜ ಘಟನೆಗಳಿಂದ ಸ್ಫೂರ್ತಿಪಡೆದು ಹರಿಂದರ್ ಎಸ್. ಸಿಕ್ಕಾ ಅವರು...
ಇತ್ತೀಚಿನ ಲೇಖನಗಳು
ಮಂತ್ರಕ್ಕಿಂತ ಉಗುಳು ಜಾಸ್ತಿ!
ಮಂತ್ರಕ್ಕಿಂತ ಉಗುಳು ಜಾಸ್ತಿ ಎನ್ನುವ ಗಾದೆ ನಮ್ಮಲ್ಲಿ ಹಾಸ್ಯದಿಂದ ಬಳಸುತ್ತೇವೆ. ಸ್ಪಷ್ಟವಾಗಿ ಮಂತ್ರ ಬಾಯಿಂದ ಹೊರಡುವುದರ ಬದಲು ಉಗಳು ಜಾಸ್ತಿ ಬರುತ್ತದೆ – ಅಂದರೆ ಮಂತ್ರ ಹೇಳುವನಿಗೆ ಅದರ ಮೇಲಿನ ಪಾಂಡಿತ್ಯ ಅಷ್ಟಕಷ್ಟೇ ಎನ್ನುವ ಅರ್ಥದಲ್ಲಿ ಇದನ್ನ ಬಳಸುತ್ತೇವೆ. ಹಾಗೆ ನೋಡಲು ಹೋದರೆ ಈ ಗಾದೆ ಪಾಂಡಿತ್ಯವಿರದ ಪುರೋಹಿತನ ಕುರಿತು ಶುರುವಾದರೂ, ನಂತರದ...
ನಕಲಿ ವಿಮರ್ಶೆಗಳ ಅಸಲಿಯತ್ತು!
ವಾರಾಂತ್ಯದಲ್ಲಿ ಕುಟುಂಬದೊಡನೆ ಅಥವಾ ಸಂಗಾತಿಯೊಡನೆ ಸುಸಜ್ಜಿತ ರೆಸ್ಟೋರೆಂಟೊ೦ದರಲ್ಲಿ ನೆಚ್ಚಿನ ವ್ಯಂಜನಗಳ ಸವಿಯನ್ನು ಆಸ್ವಾದಿಸಲು ಹೋಗುವ ತಯಾರಿಯಲ್ಲಿದ್ದು, ಅಸಲಿನಲ್ಲಿ ಅಂತರಜಾಲದಲ್ಲಿ ರೀವ್ಹಿವ್ ನೋಡಿ ಕಾಯ್ದಿರಿಸಿದ ಇಂತಹ ರೆಸ್ಟೋರೆಂಟ್ ಅಸ್ತಿತ್ವದಲ್ಲೇ ಇಲ್ಲದ್ದು ನಿಮಗೆ ತಿಳಿದರೆ ಏನು ಮಾಡುವಿರಿ? ಹೀಗಾಗಲು ಸಾಧ್ಯವೇ ಎಂದು ಹುಬ್ಬೇರಿಸಬೇಡಿ. ಸಮೀಕ್ಷೆಯೊಂದರ...
“ಕಲಾತ್ಮ” – ರಂಗಭೂಮಿ ತಂಡ..
ಬೆಂಗಳೂರು ನಗರದ ರಂಗಭೂಮಿ ತಂಡಗಳಲ್ಲಿ “ಕಲಾತ್ಮ” ತಂಡ ಹೊಸತು ಮತ್ತು ವಿಶಿಷ್ಟವಾದದ್ದು. ಸಾಮಾನ್ಯವಾಗಿ ಹೊಸ ತಂಡಗಳು ಆಡಿಷನ್ಸ್ ಕರೆದು ಪ್ರತಿಭಾನ್ವೇಷಣೆ ನಡೆಸಿ ಆಯ್ಕೆ ಪ್ರಕ್ರಿಯೆ ಕೈಗೊಂಡರೆ, ಕಲಾತ್ಮ ತಂಡವು ರಂಗಭೂಮಿಯಲ್ಲಿ ಆಸಕ್ತಿಯಿರುವ ಯಾರನ್ನೂ ಬೇಕಾದರೂ ತಂಡಕ್ಕೆ ಸೇರಿಸಿಕೊಳ್ಳುತ್ತದೆ ಮತ್ತು ಉಚಿತವಾಗಿ ಅವರನ್ನು ವಿವಿಧ ಚಟುವಟಿಕೆಗಳ ಮೂಲಕ...
ನಾನೇಕೆ ಒಬ್ಬ ಹಿಂದೂ, ಸತ್ಯಾಸತ್ಯಗಳ ಅನ್ವೇಷಣೆಯಲ್ಲಿ….
ಪುಸ್ತಕದ ಹೆಸರು : ನಾನೇಕೆ ಒಬ್ಬ ಹಿಂದೂ, ಸತ್ಯಾಸತ್ಯಗಳ ಅನ್ವೇಷಣೆಯಲ್ಲಿ…. ಲೇಖಕರು : ಉದಯಲಾಲ್ ಪೈ ಕನ್ನಡ ಅನುವಾದ : ವೇದಾ ಆಠವಳೆ [ ಇಂಗ್ಲೀಷ್ ಮೂಲ- ಉದಯಲಾಲ್ ಪೈ “ Why Am I a Hindu” ] ಬೆಲೆ : ₹ 450 ಪ್ರಕಾಶಕರು : ಪೋಥಿ.ಕಾಮ್ “ಆಸಿಂಧು ಸಿಂಧು ಪರ್ಯಂತಾ ತಸ್ಯ ಚ ಭಾರತ ಭೂಮಿಕಾ, ಮಾತೃಭೂ ಪಿತೃಭೂಶ್ಚೈವ ಸ ವೈ ಹಿಂದುರಿತಿ ಸ್ಮೃತ:”. ಸಪ್ತ ಸಿಂಧುಗಳು...
ಭರವಸೆಯ ತೇಜಸ್ಸು ‘ಸೂರ್ಯ’ನ ರೂಪದಲ್ಲಿ….
ಒಬ್ಬ ಯಶಸ್ವಿ ರಾಜಕಾರಣಿ ಎನ್ನಿಸಿಕೊಳ್ಳಲು ಮಾನದಂಡ ಯಾವುದು? ಚೆನ್ನಾಗಿ ಓದಿರುವ, ಒಳ್ಳೆಯ ವಾಕ್ಚಾತುರ್ಯತೆಯನ್ನು ಹೊಂದಿರುವ ಮತ್ತು ಸಾಮಾಜಿಕವಾಗಿ ಅತ್ಯಂತ ವಿನಮ್ರನಾಗಿರುವವರನ್ನು ಯಶಸ್ವೀ ರಾಜಕಾರಣಿ ಎನ್ನಬಹುದೇ? ಇಲ್ಲ, ನನ್ನರ್ಥದಲ್ಲಿ ಇವರನ್ನು ‘ಸಭ್ಯ ರಾಜಕಾರಣಿ’ ಎನ್ನಬಹುದು. ಹಾಗಾದರೆ ಒಬ್ಬ ಯಶಸ್ವಿ ರಾಜಕಾರಣಿ ಎನ್ನುವುದು ಆತ ರಾಜಕೀಯದ ಉನ್ನತ...