ಬಯಕೆಗಳಿಗೆ ಬಡವರಿಲ್ಲ ಎನ್ನುವುದು ಎಷ್ಟು ಸರಳವಾದ ಮತ್ತು ಸಹಜವಾದ ಮಾತು. ಜಗತ್ತಿನ ಸಕಲ ಜೀವಿಗಳೂ ತಮ್ಮ ಮಿತಿಯಲ್ಲಿ ಏನನ್ನಾದರೂ ಬಯಸುವುದು ಸಹಜ. ಗಮನಿಸಿ ನೋಡಿ, ಇಲ್ಲಿ ಬಡವ-ಶ್ರೀಮಂತ ಎನ್ನುವ ಭೇದಭಾವವಷ್ಟೇ ಅಳಿಯುವುದಿಲ್ಲ. ಜೊತೆಗೆ ವಯಸ್ಸು ಮತ್ತು ಲಿಂಗದ ನಡುವೆ ಉಂಟಾಗುವ ತಾರತಮ್ಯ ಕೂಡ ದೂರವಾಗುತ್ತದೆ. ಹುಟ್ಟಿದ ಮಗುವಿನಿಂದ ಹಿಡಿದು ನಾಳೆ ಮಣ್ಣು ಸೇರುವವರೆಗೆ...
ಇತ್ತೀಚಿನ ಲೇಖನಗಳು
ವಿ.ಸಿ.ಆರ್’ನ ಫ್ಲ್ಯಾಶ್’ಬ್ಯಾಕ್
ಡಿಜಿಟಲ್ ಕ್ರಾಂತಿಯ ಮನೋರಂಜನೆಯ ಆಧುನಿಕ ಸಾಧನಗಳಾದ ಸ್ಮಾರ್ಟ್ ಫೋನ್, ಎಲ್.ಈ.ಡಿ. ಟೆಲಿವಿಷನ್, ಲ್ಯಾಪ್’ಟಾಪ್’ಗಳಲ್ಲಿ ಚಲನಚಿತ್ರಗಳನ್ನು ನೋಡುವ ಜನಾಂಗಕ್ಕೆ ಬಹುಶಃ ವಿ.ಸಿ.ಆರ್.(ವಿಡಿಯೋ ಕ್ಯಾಸೆಟ್ ರಿಕಾರ್ಡರ್)ನ ಪರಿಚಯವಿರಲಿಕ್ಕಿಲ್ಲ. ನಮ್ಮ ನೆನಪುಗಳ ಕ್ಯಾಸೆಟ್’ನ್ನು ರಿವೈಂಡ್ ಮಾಡಿ ಸಮಯ ಯಂತ್ರವನ್ನು 80 ಮತ್ತು 90ರ ದಶಕಕ್ಕೆ ಕೊಂಡೊಯ್ದಾಗ, ಮನೆ ಮಂದಿಯೆಲ್ಲಾ...
‘ಮಾಡಿದುಣ್ಣೋ ಮಹರಾಯ’
ಕೆಲವೊಮ್ಮೆ ನಮ್ಮಿಂದ ಕೆಲವು ಕಾರ್ಯಗಳು ನಡೆದು ಹೋಗುತ್ತವೆ. ಅವುಗಳಲ್ಲಿ ಕೆಲವು ನಮ್ಮ ಕೈಮೀರಿ ನಡೆದವಾದರೆ ಇನ್ನೂ ಕೆಲವು ನಮಗೆ ಗೊತ್ತಿದ್ದೆ ಆಗಿರುತ್ತವೆ. ಹೀಗೆ ನಡೆದ ಕಾರ್ಯಗಳು ಕೊಡುವ ಫಲ ಕೂಡ ಕೆಲವೊಮ್ಮೆ ಒಳ್ಳೆಯದು ಮತ್ತೆ ಕೆಲವೊಮ್ಮೆ ಕೆಟ್ಟದ್ದು ಆಗಿರುತ್ತದೆ. ಈ ಒಳಿತು ಕೆಡುಕು ಎನ್ನುವುದು ಕೇವಲ ನಮಗೆ ಸೀಮಿತವಾಗಿದ್ದರೆ ಹೇಗೋ ನಡೆದು ಹೋಗುತ್ತದೆ. ಆದರೆ ನಾವು...
ಕಥೆ ಕೊಳ್ಳುವ ಕಾಯಕ
ವಾಲ್ಮೀಕಿ ಇತ್ತೀಚೆಗೆ ಬಹಳಷ್ಟು ಕಥೆಗಳನ್ನು ಬರೆಯಹತ್ತಿದ್ದಾನೆ. ಅವನು ಬರೆಯುವ ಕಥೆಗಳು ತುಂಬಾ ಅರ್ಥಪೂರ್ಣವೂ, ಸತ್ಯಕ್ಕೆ ಅತೀ ಹತ್ತಿರವಾದವೂ, ಒಮ್ಮೊಮ್ಮೆ ಅಮಾನುಷವೂ ಆಗಿರುತ್ತವೆ. ಕಥೆಯ ಪಾತ್ರಗಳ ಸೃಷ್ಟಿ ಅದ್ಭುತವಾಗಿರುತ್ತದೆ. ಶ್ರೀರಾಂಪುರದ ಹಜಾಮ, ಗಾಂಧೀ ನಗರದ ವೇಶ್ಯೆ, ರಾಣೆಬೆನ್ನೂರಿನ ಭಿಕ್ಷುಕ, ಉಡುಪಿ ಹೊಟೆಲ್ ಮಾಣಿ ಹೀಗೆ ಕಥೆಯ ಪಾತ್ರಗಳು...
ಭೈರಪ್ಪರೊಡನೆ ಒಂದು ಖಾಸಗಿ ಭೇಟಿ
ಅಲ್ಲಿ ನಿಂತಿದ್ದದ್ದು ಕಳೆದ ನವೆಂಬರ್‘ನಲ್ಲಿ ನಾವೇ – ನಾನು, ಧರ್ಮಶ್ರೀ, ಸಿಂಧೂ ಮತ್ತು ಸಾಂಗತ್ಯ. ಅವತ್ತು ಅವರು ಮನೆಯಲ್ಲಿರಲಿಲ್ಲ. ನವೆಂಬರ್‘ನಲ್ಲಿ ಕಿರಿಕಿರಿ ಬೇಡವೆಂದು ಯು.ಎಸ್.ಎ ಗೆ ಹೋಗಿದ್ದರು. ಇವತ್ತು ಜೂನ್ 14. ವಾರದ ಮೊದಲೇ ಭೇಟಿಗೆ ಅವಕಾಶ ಕೇಳಿದ್ದೆವು. ಎರಡು ಬಾರಿ ಕರೆಗಂಟೆ ಒತ್ತಿದರೂ ಯಾರು ಉತ್ತರಿಸಲಿಲ್ಲ. ಕಾಲೇಜಲ್ಲಿ ವೈವಾ ಪರೀಕ್ಷೆಗೆ...
ಭೂಮಂಡಲದಾಚೆ ಕಾಲ್ಚೆಂಡು?
ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಲ್ಚೆಂಡಿನಾಟದ ಉತ್ಸವ ಈ ಸಲ ನಡೆಯುತ್ತಿರುವುದು ಫುಟ್‍ಬಾಲ್ ಸ್ವರ್ಗ ಎಂದೇ ಕರೆಯಬಹುದಾದ ಬ್ರೆಜಿಲ್‍ನಲ್ಲಿ! ಕ್ರಿಕೆಟ್ ಸೀಸನ್ ಶುರವಾದರೆ ಸಾಕು ಟಿವಿ ಮುಂದೆ ಜಮೆಯಾಗಿ ಊಟ-ನಿದ್ದೆಗಳನ್ನೂ ಮರೆಯುವ ಭಾರತೀಯ ಕ್ರಿಕೆಟ್ ಫ್ಯಾನ್‍ಗಳ ಹಾಗೆ ಬ್ರೆಜಿಲಿಯನ್ನರಿಗೆ ಫುಟ್‍ಬಾಲ್ ಕೂಡ ಒಂದು ಧರ್ಮವೇ! ತಮ್ಮ ದೇಶವನ್ನು ಪ್ರತಿನಿಧಿಸುತ್ತ...