ದೂರದಲ್ಲಿರುವ ಬೆಟ್ಟ ಸಮತಟ್ಟವಾಗಿ ಕಾಣುತ್ತದೆ. ದೂರದಿಂದ ಅದನ್ನು ಹತ್ತುವುದು ಕೂಡ ಬಹಳ ಸುಲಭ ಎನ್ನುವ ಭಾವನೆಯನ್ನು ನೀಡುತ್ತದೆ. ನಿಜದ ಅರಿವು ಆಗಬೇಕೆಂದರೆ ಅದರ ಹತ್ತಿರ ಹೋಗಬೇಕು. ಹತ್ತಿರದಿಂದ ಬೆಟ್ಟದ ಮೇಲಿರುವ ಕಲ್ಲುಮುಳ್ಳುಗಳು ದುರ್ಗಮ ರಸ್ತೆ ಕಾಣಸಿಗುತ್ತದೆ. ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನ ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವಾಗುತ್ತದೆ ಕೂಡ...
ಇತ್ತೀಚಿನ ಲೇಖನಗಳು
ಹಾಸಿಗೆ ಇದ್ದಷ್ಟು ಕಾಲು ಚಾಚು
ಪಾಲಿಗೆ ಬಂದದ್ದು ಪಂಚಾಮೃತ, ಇದ್ದಿದ್ದರಲ್ಲಿ ಬದುಕುವುದು ಕಲಿಯಬೇಕು ಎನ್ನುವುದನ್ನ ತಲೆಮಾರಿನಿಂದ ತಲೆಮಾರಿಗೆ ಹೇಳಿಕೊಡುತ್ತ ಬಂದರು. ನಾವು ಕೂಡ ನಮ್ಮ ಹಿರಿಯರು ಹೇಳಿದ್ದ ಪಾಲಿಸುತ್ತಾ ಬಂದೆವು. ಆದರೆ ಕಳೆದ ಎರಡು ಅಥವಾ ಮೂರು ದಶಕದಲ್ಲಿ ಜಗತ್ತು ಬದುಕುವ ರೀತಿಯೇ ಬದಲಾಗಿ ಹೋಗಿದೆ. ಇದ್ದಿದ್ದರಲ್ಲಿ ಬದುಕಬೇಕು ಎನ್ನುವ ಜಾಗದಲ್ಲಿ ಸಾಲ ಮಾಡಿಯಾದರೂ ಸರಿಯೇ ಗಡಿಗೆ ತುಪ್ಪ...
ವಾಸನೆ
ಬಸ್ ಸ್ಟಾಪಿನಿಂದ ನನ್ನನ್ನು ಕರೆದೊಯ್ಯಲು ಬಂದ ಅಪ್ಪ ಕಾರಿನೊಳಗೆ ನನ್ನ ದೊಡ್ಡ ಬ್ಯಾಗನ್ನು ತಳ್ಳುತ್ತ ಹೇಳಿದ, “ಪುಟ್ಟಿ, ನಮಗೆ ಜಾತ್ರೆ ಇಲ್ಲ ಈ ಸಲ. ಹೊನ್ನಾವರದಲ್ಲಿ ನಮ್ಮ ಕುಟುಂಬದವನೊಬ್ಬ ಹಾವು ಕಚ್ಚಿ ಸತ್ತು ಹೋದ, ಅದೇ ಮಂಜ ಭಟ್ಟ. ಮೂರು ದಿನದ ಸೂತಕ“. ನಾನು ಎಂದೂ ಭೇಟಿಯಾಗದವನ ಬಗೆಗೂ ಅಯ್ಯೋ ಪಾಪ ಎನ್ನಿಸಿತು. ನಾನು ಬೆಂಗಳೂರಿನಲ್ಲೊಬ್ಬ ಟೆಕ್ಕಿ...
ಹಳೆಯ ಹವಳ-ಹೊಸ ಮುತ್ತು
——-ಈ ಹೊತ್ತಿಗೆ—— `ಹಳೆಯ ಹವಳ-ಹೊಸ ಮುತ್ತು’ (ಸಮೀಕ್ಷಾತ್ಮಕ ಲೇಖನಗಳು) ಲೇಖಕರು: ಎನ್ಕೆ ಕುಲಕರ್ಣಿ ಪ್ರಥಮ ಮುದ್ರಣ: 2001, ಪುಟಗಳು: 144, ಬೆಲೆ: ರೂ.80-00 ಪ್ರಕಾಶಕರು: ಶ್ರೀ ರಾಘವೇಂದ್ರ ಪ್ರಕಾಶನ, ಅಂಕೋಲಾ, ಉ.ಕ. ಸಾಹಿತ್ಯಲೋಕದಲ್ಲಿ `ಎನ್ಕೆ’ ಎಂದೇ ಗುರುತು ಉಳಿಸಿಕೊಂಡಿರುವ ಎನ್.ಕೆ.ಕುಲಕರ್ಣಿಯವರು ಕೆಲವು ವರ್ಷ...
ಶಿರಾಡಿ ಘಾಟ್ ಸತ್ಯಶೋಧನೆಯಲ್ಲಿ ಕಂಡಿದ್ದಿಷ್ಟು…
ಮಂಗಳೂರಿಗರಿಗೆ ರಾಜಧಾನಿ ಬೆಂಗಳೂರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವುದು ಶಿರಾಡಿ ಘಾಟ್. ಆ ಕಡೆ ಸಂಪಾಜೆ ಘಾಟ್, ಈ ಕಡೆ ಚಾರ್ಮಾಡಿ ಘಾಟ್ ರಸ್ತೆಯಿರುವಾಗಲೂ ಜನ ಪ್ರಿಫರ್ ಮಾಡುವುದು ಶಿರಾಡಿ ಘಾಟ್ ರಸ್ತೆಯನ್ನೇ. ಇದಕ್ಕೆ ಕಾರಣ, ಶಿರಾಡಿ ಘಾಟ್ ರಸ್ತೆಯಾಗಿ ಬೆಂಗಳೂರನ್ನು ಬೇಗವಾಗಿ ತಲುಪಬಹುದೆನ್ನುವುದು ಒಂದಾದರೆ ಚಾರ್ಮಾಡಿ ಘಾಟ್’ಗೆ ಹೋಲಿಸಿದರೆ ಅಪಾಯಕಾರಿ...
ನಗೆಯ ತುಣುಕುಗಳು
ತುಕ್ಕು ಹಿಡಿದ ನಗುವನ್ನೂ ಬಚ್ಚಿಟ್ಟಿರುವೆನು ಉಜ್ಜಿ ಹೊಸದಾಗಿಸಲಾಗದು ಇರುವುದನ್ನಾದರೂ ಉಳಿಸಿಕೊಳ್ಳಬೇಕಿದೆ; ಬಿತ್ತಿ ಬೆಳೆಸಲಾಗುವುದಿಲ್ಲ ಇರುವುದನ್ನೇ ಜೋಪಾನಮಾಡಿಕೊಳ್ಳಬೇಕಿದೆ. ಒಳಗೊಳಗೇ ನಕ್ಕು ಖುಷಿಯಾಗಿದ್ದರೂ ಸಹಿಸುವುದಿಲ್ಲ ಈ ಜನ, ತಿರುಗಿ ಕೊಡುವುದಂತೂ ಇಲ್ಲ ಕಂಡರೆ ಕದಿಯಲು ಹಾತೊರೆಯುತ್ತಾರೆ. ತಲೆಯೆತ್ತಿ ನೋಡಲೂ ಸಮಯವಿಲ್ಲ ಈ ಜನರಿಗೆ...