ಇತ್ತೀಚಿನ ಲೇಖನಗಳು

Featured ಅಂಕಣ

ಒಂದು ಗೂಡಿನ ಕಥೆ

ಸುಮಾರು ಎರಡು ವರ್ಷಗಳ ಹಿಂದೆ ಅಡುಗೆ ಮನೆಯ ಬಾಲ್ಕನಿಯಲ್ಲಿ ರಟ್ಟಿನ ಪೆಟ್ಟಿಗೆಯನ್ನು“ಗೂಡು ಪೆಟ್ಟಿಗೆ” (nest box) ಯಾಗಿ ಜೋಡಿಸಿದ್ದೆವು. ವಿರಳವಾಗಿ ಕಾಣಿಸುವ ಗುಬ್ಬಚ್ಚಿಗಳನ್ನು ಗೂಡು ಕಟ್ಟಲು ಆಕರ್ಷಿಸುವ ಉದ್ದೇಶವಾಗಿತ್ತು. ಆದರೆ ಗುಬ್ಬಚ್ಚಿಯ ಬದಲಿಗೆ ಮುನಿಯಾ ಜಾತಿಗೆ ಸೇರಿದ “ಕಪ್ಪು ಗಂಟಲಿನ ಮುನಿಯಾ” ಸಂಸಾರ ಮಾಡಲು ಶುರು ಮಾಡಿದವು. ಒಮ್ಮೆ ವಂಶಾಭಿವೃದ್ಧಿ...

ಕವಿತೆ

ಜೊತೆಗಾರ್ತಿ

ನಿನ್ನ ಅರಿಯರು ಯಾರು! ನನ್ನ ಬಿಟ್ಟು ಇನ್ನಾರು? ಮಾತು ನಿನ್ನರಿವು, ಪರ್ಣ ನಿನ್ನೆಸರು. ಕವಿತೆ ನಿನ್ನುಸಿರು, ಭಾವ ನಿನ್ನ ಸಿರಿಯು. ಸಿರಿ ದೇವಿಯೂ ನೀ ವರ್ಷದಾಯಿನಿ ಪ್ರೀತಿಯಲ್ಲಿ ನೀ ಸುವರ್ಣವೋ ಕೋಪದಲ್ಲಿ ಸೂರ್ಯರಶ್ಮಿ ನೀ ನಗುವೇ ನಿನ್ನ ಆಭೂಷಣವು ಧನ್ಯವೀ ಜನುಮ, ನಿನ್ನ ಕಂಡ ಆ ಘಳಿಗೆ ನೀನೇ ದೇವತೆ ನನ್ನ ಪದಸಿರಿಗೆ ನೀನೇ ಗಾಯಕಿ ನನ್ನ ಗಾನಸಿರಿಗೆ

ಕವಿತೆ

ಹೂದಾನಿ ಮತ್ತು ಪಾರಿವಾಳ

ಮನೆಯ ತಾರಸಿಯ ಪುಟ್ಟ ಕೈದೋಟದಿ ಸ್ಥಿತವಾಗಿಹದೊಂದು ಖಾಲಿ ಹೂ ಕುಂಡ ; ಒಂದು ತಳಿಯನೂ ಪಲ್ಲವಿಸಲಾಗದೆ ನೀರು,ಬೆಳಕು,ಮಣ್ಣು- ಎಲ್ಲವೂ ದಂಡ . ಅತ್ತ ಕಡೆ ಗುಲಾಬಿ, ಇತ್ತ ಕಡೆ ತುಳಸಿ ಸುತ್ತ ಕೆಲವು ಅಲಂಕಾರದ ಗಿಡಗಳು ಕಾಲಕಾಲಕೆ ಬೆಳೆದು ನಳನಳಿಸಿ ಹಂಗಿಸಿದರೂ ಬಂಜೆತನ ತೊರೆಯಲ್ಲಿಲ್ಲ ಮನೆಯೊಡತಿಯ ನಿರ್ಲಕ್ಷ್ಯದ ನೋಟಕೂ ಹೆದರದೇ ಬಂಡಾಯ ಬಿಡಲಿಲ್ಲ !! ಒಂದು ತಿಳಿ ಮುಂಜಾವಿನ...

ಅಂಕಣ

ವಿರಾಟ್ ಕೊಹ್ಲಿಯವರಿಗೆ ಭಾರತರತ್ನ ಕೊಡುವ ಮುನ್ನ

               ಇತ್ತೀಚೆಗೆ ಒಂದು ಸುದ್ದಿ ಹರಿದಾಡುತ್ತಿದೆ. ಅದು ವಿರಾಟ್ ಕೊಹ್ಲಿಗೆ ಭಾರತರತ್ನ ಸಿಗಬೇಕು ಎಂಬ ಬೇಡಿಕೆ. ವಿರಾಟ ಕೊಹ್ಲಿ ಭಾರತದ ಮಾತ್ರವಲ್ಲ ಇಡೀ ವಿಶ್ವದ ಅತ್ತ್ಯುತ್ತಮ ಆಟಗಾರ ಅನ್ನುವುದರಲ್ಲಿ ನನ್ನ ಯಾವುದೇ ಆಕ್ಷೇಪಣೆ ಇಲ್ಲ. ಕೊಹ್ಲಿ ಕ್ರೀಡಾ ಜಗತ್ತಿಗೆ ಬಂದ ಕೆಲವೇ ದಿನಗಳಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ಅವರೊಂದಿಗೆ ಹೋಲಿಸುವ ಮಟ್ಟಿಗೆ...

ಅಂಕಣ

ಸಾವಿರ ಎಕರೆ ಕಾಡು ಬೆಳೆಸಿದ ‘ಅರಣ್ಯ ಕರ್ತೃ’ವಿಗೆ ಅನಂತ...

ಕೈಲೊಂದು ಫೋನು, ಜೇಬಿನ ತುಂಬಾ ದುಡ್ಡು ವಾರಕ್ಕೆರಡು ರಜಾ ಇವಿಷ್ಟೇ ನಮ್ಮ ಬದುಕು. ವಾರದ ತುದಿಯಲ್ಲಿ ಅವನ್ಯಾರೋ ಸರ್ಕಾರಿ ಜಮೀನನ್ನೇ ನುಂಗಿ ನೀರ್ಕುಡಿದವ ಕಟ್ಟಿದ ದೊಡ್ಡ ಮಾಲ್’ನಲ್ಲಿ ಒಂದರ ಹಿಂದೆ ಒಂದರಂತೆ ಸಿನಿಮಾ ನೋಡಿ ಮನೆಗೆ ವಾಪಸ್ಸಾದರೆ ಬದುಕು ಸಾರ್ಥಕ ಅನ್ನಿಸಿ ಬಿಡುತ್ತದೆ ನಮಗೆಲ್ಲ. ನಗಲು ಒಂದು ವೀಕೆಂಡ್ ಬೇಕು,ಊರಲ್ಲಿ ಗದ್ದೆ ಕೆಲಸದಲ್ಲಿ ಸಿಕ್ಕಾಪಟ್ಟೆ...

ಅಂಕಣ

ಗಿಲ್ಲಗಿಲ್ಲಗಿಲ್ಲ.ಗಿಲ್ಲೀ…..

“ಏಯ್ ಹೋಗೊ ನಾ ಗಿಲ್ಲಿ ಹೊಡದ್ದಿ.  ಅದೂ ಮೂರ್ ಸರ್ತಿ.  ನೀ ನೋಡಿದ್ದಿಲ್ಲೆ.  ಅದಕೆ ಯಾ ಎಂತ ಮಾಡ್ಲಿ.  ಯಂಗೊತ್ತಿಲ್ಲೆ.  ಯಂಗೆ ಪಾಯಿಂಟ ಕೊಡದೇಯಾ.   ಅಲ್ಲ್ದನ ರಾಮು.  ನೀ ಯನ್ನ ಪಾಟಿ೯ ಹೌದ ಅಲ್ಲ್ದ.  ಹೇಳು ಮತೆ. ಏ…. ಹೋಗೆ ಯಾ ಎಂತ ಹೇಳ್ತ್ನಿಲ್ಲೆ.  ಆ ದಿನ ಯಂಗೆ ಒಂದು ಪೇರಲೆ ಹಣ್ಣು ಕೊಡು ಅಂದರೆ ಕೊಟ್ಯನೆ ನೀನು.  ಯನ್ನ ಎದುರಿಗೆ ಚಪ್ಪರಿಸಿಕಂಡ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ