ನಾವೇನಾದರೂ ಸಾಧಿಸಬೇಕು ಎಂದು ಹೊರಟರೆ ಅದಕ್ಕೆ ಬೇಕಿರುವುದು ಆ ಸಾಧನೆಯ ನಿಟ್ಟಿನಲ್ಲಿ ನಮ್ಮ ಪರಿಶ್ರಮ ಮತ್ತು ಆತ್ಮವಿಶ್ವಾಸ ಮಾತ್ರ. ಅರುಣಿಮಾ ಸಿನ್ಹಾ ಹಿಮಾಲಯ ಏರುವಾಗ ಅವಳಿಗೆ ಆ ಸಾಧನೆಯ ತುಡಿತ ಇತ್ತು. ಸಾಕ್ಷಿ ಮಲ್ಲಿಕ್’ಗೆ ಅಂಕಗಳ ಲೆಕ್ಕಾಚಾರ ಬೇಕಿರಲಿಲ್ಲ ಬದಲಾಗಿ ನಾನು ಗೆಲ್ಲಲೇಬೇಕೆಂಬ ಹಠ ಇತ್ತು. ಸಾನಿಯಾ ಮಿರ್ಜಾ ಟೆನ್ನಿಸ್ ಅಂಗಳದಲ್ಲಿ ಕಾದಾಡುವಾಗ ಧರ್ಮ...
ಇತ್ತೀಚಿನ ಲೇಖನಗಳು
ನಿಮ್ಮ ಮಕ್ಕಳಿಗೆ ಕನ್ನಡ ಕಲಿಸಿ…
ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ಹೌದು ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಮನೆಯಲ್ಲೇ ಕಲಿಕೆ ಪ್ರಾರಂಭವಾಗುವುದು. ಅದೇನೇ ಮೊದಲು ಕಲಿತರೂ ತಾಯಿಯೇ ಗುರು. ಮುಂಚೆಯೆಲ್ಲ ಮನೆಯಲ್ಲೇ ಹಲವಾರು ಕಲಿಕೆಗಳು ಪ್ರಾರಂಭವಾಗಿ ಒಂದು ಹಂತಕ್ಕೆ ಮುಗಿದಿರುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ತಂದೆ ತಾಯಿಗೆ ಸಮಯ ಇಲ್ಲ. ಮನೆಯಲ್ಲಿ ಹೇಳಿ ಕೊಡಲು ಬಹಳ ಕಷ್ಟ. ಇಡೀ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೧ ___________________________________ ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ – ಮಣ್ಣಿಸುವನ್; ಅವನ ವರ ಮಣ್ಣಿಸುವೆ ನೀನು || ಭಿನ್ನಂಮಿಂತಿರೆ ವಸ್ತು ಮೌಲ್ಯಗಳ ಗಣನೆಯೀ | ಪಣ್ಯಕ್ಕೆ ಗತಿಯೆಂತೊ ? – ಮಂಕುತಿಮ್ಮ || ಲೋಕದ ದೃಷ್ಟಿಯಲ್ಲಿ ಪ್ರತಿಯೊಂದು ವಸ್ತುವು ಅದರದರದೆ ಆದ ಮೌಲ್ಯ...
ಎಡ ಬಲದ ನಡುವೆ ಇರುವುದು ಹರಿತವಾದ ಅಲಗು
ಕೆಲವೊಂದು ಕೆಲಸಗಳು ಎಡಕೈಯಲ್ಲಿ ಮಾಡಲಷ್ಟೇ ಅನುಕೂಲ, ಇನ್ನು ಕೆಲವು ಕೆಲಸಗಳು ಬಲಕೈಯಲ್ಲಷ್ಟೇ ಮಾಡಲು ಅನುಕೂಲ. ಅವುಗಳನ್ನು ಅದಲು ಬದಲು ಮಾಡಿದರೆ ನಿಖರವಾದ ಹೊಂದಾಣಿಕೆ ಕಷ್ಟವಾಗುತ್ತದೆ. ಇನ್ನು ಎಡಕೈ ಬಲಕೈ ಎಂದು ಮೋಸ ಮಾಡಲಾರೆ ಎನ್ನುತ್ತಾ ಎಲ್ಲಾ ಕೆಲಸಗಳಿಗೆ ಎರಡೂ ಕೈಗಳನ್ನ ತೊಡಗಿಸಿಕೊಳ್ಳುವುದು ಮೂರ್ಖತನ. ಎಡಗೈ ಯಾವಾಗ ಬಳಸಲಿ, ಬಲಗೈ ಯಾವಾಗ ಬಳಸಲಿ ಹಾಗೂ ಎರಡೂ...
ಕರಾಳಗರ್ಭ- ೪
ಮುಂದಿನ ದಿನ ಬೆಳಿಗ್ಗೆ ೧೦ರ ಒಳಗೆ ರೂಮ್ ಸರ್ವೀಸ್’ನಲ್ಲಿ ಬ್ರೆಡ್ಟೋಸ್ಟ್, ಕಾಫಿ ಮುಗಿಸಿ ಹೊರಬಿದ್ದೆ. ಎದುರಿಗಿದ್ದ ಕಾರ್ ಬಾಡಿಗೆ ಏಜೆನ್ಸಿಯಲ್ಲಿ ಒಂದು ನೀಲಿಬಣ್ಣದ ಹೊಂಡಾಸಿಟಿ ಕಾರ್ ಬಾಡಿಗೆಗೆ ಆರಿಸಿದೆ..ಬೆಂಗಳೂರಿಗಿಂತಾ ದಿನಕ್ಕೆ ಒಂದೂವರೆಪಟ್ಟು ಹೆಚ್ಚು ಬೆಲೆ ಹೇಳಿದ …” ಇದು ಟೂರಿಸ್ಟ್ ಸ್ಪಾಟ್ ಅಲ್ಲಾವಾ ಸರ್?” ಎಂದು ಹಲ್ಕಿರಿದ ಅದರ...
ಹಿಂಗುಲಾಂಬೆಯ ರಕ್ಷಣೆ ಭಾರತಾಂಬೆಯ ಕರ್ತವ್ಯವಲ್ಲವೇ?
ಸ್ವಾತಂತ್ರ್ಯದ ಇಚ್ಛೆ ಯಾರಿಗಿಲ್ಲ. ಕಟ್ಟಿ ಹಾಕಿದ ಮೂಕ ಪ್ರಾಣಿಯೂ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ನಿಯಮಿತ ಆಹಾರ, ಒತ್ತಡವಿಲ್ಲದ ಸ್ವಸ್ಥ ಸ್ಥಳ, ಕಾಲಕಾಲಕ್ಕೆ ಬಿಡುಗಡೆ ಸಿಗುವ ಅವಕಾಶ ದೊರಕಿದರಷ್ಟೇ ಸುಮ್ಮನುಳಿಯುತ್ತದೆ. ಇನ್ನು ಭೂಮಂಡಲವನ್ನೇ ಭೇದಿಸಿ ಅನ್ಯಗ್ರಹಗಳತ್ತ ಪಾದ ಬೆಳೆಸಿರುವ ಮನುಷ್ಯ ಬಿಟ್ಟಾನೆಯೇ? ಪ್ರತಿಯೊಂದು ಶತಮಾನಗಳಲ್ಲೂ ಸ್ವಾತಂತ್ರ್ಯದ...
