Author - Shobha Rao

ಅಂಕಣ

ಅಮೀನು ಅಲ್ಲಾ, ಇದು ಚಿನ್ನದ ಮೀನು

ಕಥೆಗಳು ಯಾರಿಗೆ ಇಷ್ಟವಾಗೋಲ್ಲ? ಬಹಳಷ್ಟು ಬಾಲ್ಯಗಳು  ಅರಳುವುದೇ ಕಥೆಗಳನ್ನು  ಕೇಳುವುದರ ಮೂಲಕ. ಬಾಲ್ಯದ  ನೆನಪುಗಳು ಬಿಚ್ಚಿಕೊಳ್ಳುವುದೇ ಕಥೆಗಳ ಮೂಲಕ .  ಬೆಳೆದಂತೆಲ್ಲಾ ಕೇಳುವುದು ಬಿಟ್ಟು ಓದುವುದರ ಕಡೆಗೆ ಬದಲಾದರೂ ಕತೆ ಬದುಕು ಎರಡೂ ಒಂದಕ್ಕೊಂದು ಜೊತೆಗೂಡಿಯೇ ಸಾಗುತ್ತದೆ.ಬಾಲ್ಯದಲ್ಲಿ ನವರಸಗಳ ಪರಿಚಯ ಮಾಡಿಕೊಡುವುದೇ ಈ  ಕತೆಗಳು. ರೋಹಿತ್ ಅವರ ಚಿನ್ನದ ಮೀನು...

ಅಂಕಣ

ಇದು ಎಂದೆಂದಿಗೂ ಬಾಡದ ಮಲ್ಲಿಗೆಯೇ…

ಯಾವುದೇ ವಸ್ತುವಾಗಲಿ, ವಿಷಯವಾಗಲಿ ,ಎಷ್ಟು  ತಿಳಿದುಕೊಂಡಿದ್ದೇವೆ ಅನ್ನೋದು  ಮಾತ್ರ  ಮುಖ್ಯವಲ್ಲ ಅದನ್ನು ಹೇಗೆ ಪ್ರಸ್ತುತ ಪಡಿಸುತ್ತೇವೆ ಅನ್ನುವುದರ ಮೇಲೆ ಕೌಶಲ್ಯ ವ್ಯಕ್ತವಾಗುತ್ತದೆ. ಈ  ವಿಷಯದಲ್ಲಿ ರೋಹಿತ್’ರದು ಅದ್ಭುತ ಪ್ರತಿಭೆ, ಕ್ಲಿಷ್ಟ ವಿಷಯವನ್ನು ಆಕರ್ಷಕ  ಅಡಿ ಬರಹಗಳ ಮೂಲಕ ಸೆಳೆದು ಸರಳವಾಗಿ ಅರ್ಥ ಮಾಡಿಸುತ್ತಾರೆ. ಈ ಮನುಷ್ಯನಿಗೆ ಗೊತ್ತಿರದ ವಿಷಯಗಳೇ...

ಅಂಕಣ

ದೇವಸ್ಥಾನಗಳೂ …. ಅದರೆದರು ನಡೆಯುವ ಪ್ರಹಸನಗಳೂ…

ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದೇವಸ್ಥಾನದ ಪ್ರವೇಶದ ಬಗ್ಗೆ ನಡೆಯುತ್ತಿರುವ ಪ್ರಹಸನಗಳನ್ನು ಗಮನಿಸಿದಾಗ ಕೆಲವಷ್ಟು ಪ್ರಶ್ನೆಗಳೂ, ಸಂದೇಹಗಳೂ ಮನಸ್ಸಿನಲ್ಲಿ ಗಿರಕಿ ಹೊಡೆಯುತ್ತಿವೆ. ದೇವಸ್ಥಾನವನ್ನು ಪ್ರಧಾನ ರಂಗಭೂಮಿಯನ್ನಾಗಿಸಿ ಜಾತಿ, ಸಮಾನತೆ ಎನ್ನುವ ಮುಖ್ಯ ಪಾತ್ರಗಳನ್ನು ಬಹು ವೈಭವೀಕರಿಸಿ ಪ್ರದರ್ಶಿಸಲಾಗುತ್ತಿದೆ. ಇದು ಪಾಶ್ಚ್ಯಾತ್ಯ ಚಿಂತನೆಯಲ್ಲಿ ಮೂಡಿ...

ಅಂಕಣ

ಪ್ರೀತಿಯಷ್ಟೇ ಅಲ್ಲ, ಜವಾಬ್ದಾರಿಯೂ ಇರಲಿ

ಪರಿಚಯದವರೊಬ್ಬರ ಮನೆಗೆ ಹೋಗಿದ್ದೆ, ಒಬ್ಬಳೇ ಮಗಳು, ಮುಖ ಊದಿಸಿಕೊಂಡು ಕುಳಿತಿದ್ದಳು. ಯಾಕೆ ಅಂದ್ರೆ ಬೇಜಾರು. ಅವರ ಮನೆಯಲ್ಲಿ ನಾಲ್ಕು ದೊಡ್ಡ ರಟ್ಟಿನ ಪೆಟ್ಟಿಗೆಗಳು ತುಂಬುವಷ್ಟು ಆಟಿಕೆಗಳಿವೆ. ಆ ಮಗು ಯಾವುದರ ಜೊತೆಯೂ ಆಡುವುದಿಲ್ಲ. ತಂದುಕೊಟ್ಟ ಒಂದು ಅರ್ಧಗಂಟೆಯಷ್ಟೇ  ಅದರ ಜೊತೆ ಆಟ ನಂತರ ಅದು ಬೇಜಾರು ಮೂಲೆಗೆ ಎಸೆತ. ಇನ್ಯಾವುದೋ ಟಿ.ವಿ ಯಲ್ಲೋ ಅಂಗಡಿಯಲ್ಲೋ ಕಂಡ...

ಅಂಕಣ

ಸಶಕ್ತ ಭಾರತದ ಕನಸೂ, ಅಶಕ್ತ ಮಕ್ಕಳೂ

ಮನೆ ಪಕ್ಕದ ಖಾಲಿ ಜಾಗದಲ್ಲಿ ಅಪಾರ್ಟ್ಮೆಂಟ್ ಕಟ್ಟುವ ಸಿದ್ದತೆ ಜೋರಾಗಿ ನಡೆಯುತ್ತಿದೆ, ಅದರ ಮೊದಲ ಕುರುಹಾಗಿ ಒಂದು ಚಿಕ್ಕ ಶೆಡ್ ಹಾಗೂ ಅದರಲ್ಲಿ ವಾಸಿಸಲು ಒಂದು ಪುಟ್ಟ ಸಂಸಾರ. ಹಗಲೆಲ್ಲಾ ಕಟ್ಟಡದ ಕೆಲಸ ಹಾಗೂ ರಾತ್ರಿ ನೋಡಿಕೊಳ್ಳುವ ಕೆಲಸ. ತಾಯಿ ಕೆಲಸಕ್ಕೆ ಹೋದಾಗ ತಮ್ಮನಿಗಿಂತ ನಾಲ್ಕು ವರ್ಷ ದೊಡ್ಡವಳಾದ ಹುಡುಗಿಯೇ ಅವನ ಅಮ್ಮ. ಮರದ ಕೊಂಬೆಗೆ ಕಟ್ಟಿದ ಜೋಲಿ ಮಲಗಲು...