ಇತ್ತೀಚಿನ ಲೇಖನಗಳು

ಸಿನಿಮಾ - ಕ್ರೀಡೆ

ಸ್ಟೋಕರ್ (೨೦೧೩) – ಒಂದು ವಿಚಿತ್ರ ಕುಟುಂಬದ ವಿಲಕ್ಷಣ ಕಥೆ

೨೦೧೩ ರಲ್ಲಿ ತೆರೆ ಕಂಡಂತಹ ಈ ಬ್ರಿಟಿಶ್ ಅಮೆರಿಕನ್ ಚಿತ್ರವನ್ನು ಹಾಲಿವುಡ್ಡಿನ ಖ್ಯಾತ ನಿರ್ದೇಶಕರಾದ  ಸ್ಕಾಟ್ ಸಹೋದರರು(ರಿಡ್ಲಿ ಮತ್ತು ಟೋನಿ) ನಿರ್ಮಿಸಿದ್ದಾರೆ. ಈ ಚಿತ್ರದೊಂದಿಗೆ ಈಗಾಗಲೇ ಸೌತ್ ಕೊರಿಯನ್ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಿದ್ದ ಪಾರ್ಕ್ ಚಾನ್ ವೂಕ್ ತನ್ನ ಹಾಲಿವುಡ್ ಪ್ರವೇಶ ಮಾಡಿದರು.ಕೆಲವೊಂದು ಹಾಲಿವುಡ್ ಚಿತ್ರಗಳಲ್ಲಿ ಹಾಗೂ ಪ್ರಿಸನ್ ಬ್ರೇಕ್...

ಪ್ರವಾಸ ಕಥನ

ತಪೋವನದೆಡೆಗಿನ ತಪಸ್ಸಿನ ತಪೋಭಂಗ- 2

ಹಿಂದಿನ ಭಾಗ ‘ಚಂಬಾ’ ಹೃಷಿಕೇಶದಿಂದ 60 ಕಿಲೋಮೀಟರ್ ದೂರದಲ್ಲಿದೆ. ಈ ಊರಿಗೆ ನಾನು ಒಂದೈದು ಬಾರಿಯಾದರೂ ಹೋಗಿದ್ದೇನೆ. ಯಾವತ್ತೂ ಇಲ್ಲಿ ಮೋಡ ಮುಸುಕಿದ ವಾತಾವರಣವೇ. ನಮ್ಮಲ್ಲಿನ ಕುದುರೆಮುಖ, ಆಗುಂಬೆಯಂತೆ ಯಾವಾಗಲೂ ಜಿಟಿ ಜಿಟಿ ಮಳೆ, ಸುತ್ತಲೂ ಹಸಿರು, ಮೈ ಕಂಪಿಸುವ ಚಳಿ, ಆಹ್ಲಾದಕರವಾದ ವಾತಾವರಣ. ಹೀಗೆ ನಾವು ಚಂಬಾ ತಲುಪಿದಾಗ ಒಂದು ಗಂಟೆಯ ಸಮಯ. ಹತ್ತು...

ವಾಸ್ತವ

ಮಾತಾಡೋವಾಗ ಜಾಗ್ರತೆ ಸ್ವಾಮಿ, ಮಕ್ಕಳೂ ನೋಡ್ತಾರೆ….!

ನೀವು ನಾಟಕ, ಯಕ್ಷಗಾನ ಇತ್ಯಾದಿಗಳನ್ನು ನೋಡುತ್ತೀರಾ?ಅದರಲ್ಲೂ ಪೌರಾಣಿಕ ನಾಟಕವೊ ಅಥವಾ ಯಕ್ಷಗಾನವನ್ನೋ ಸರಿಯಾಗಿ ಆಸ್ವಾದಿಸುವವರಾದರೆ ಈ ಪ್ರಶ್ನೆ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ (ವಿಶಾಲ ಅರ್ಥದಲ್ಲಿ ಹೇಳಿದ್ದು) ಅಥವಾ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ನೋಡುವುದೆಂದರೆ ಎಲ್ಲರಿಗೂ ಖುಷಿ. ಅದರಲ್ಲೂ ಪೌರಾಣಿಕ ಯಕ್ಷಗಾನ...

ಅಂಕಣ

ನೀರೆಯರ ನೆಚ್ಚಿನ ಸೀರಿಯಲ್!

ಮಹಿಳೆಯರ ಪಾಲಿನ ಸಾರ್ವಕಾಲಿಕ ಸೀರಿಯಸ್ ಮ್ಯಾಟರ್’ಗಳಲ್ಲಿ ಸೀರಿಯಲ್ ಕೂಡಾ ಒಂದು! ಕೆಲವು ಮಹಿಳೆಯರಂತೂ ಸಿರಿ ಸಂಪತ್ತುಗಳಿಗಿಂತಲೂ ಹೆಚ್ಚಾಗಿ ಸೀರಿಯಲ್’ನಲ್ಲಿನ ಸಂಕಟಗಳ ಬಗ್ಗೆಯೇ ವಿಚಾರ ಮಾಡುತ್ತಿರುತ್ತಾರೆ. ಸೀರೆ ತೊಡುವವರೇ ಹೆಚ್ಚು ಇಷ್ಟಪಡುವ ಕಾರಣಕ್ಕೂ ಅದನ್ನು ‘ಸೀರಿಯಲ್’ ಎನ್ನುತ್ತಿರಬಹುದೇನೊ! ಹಾಗೆಂದು ಸೀರೆಯಲ್ಲೇ ಎಲ್ಲರೂ...

ಅಂಕಣ

ಪೋಲಿಯೋ ಮುಕ್ತ ದೇಶದ ಮುಂದಿರುವ ಮತ್ತೊಂದು ದೊಡ್ಡ ಸವಾಲು….!

ಅದು ಅತಿ ವಿಕಾರವಾದ ಮುಖ. ಮುಖದ ತುಂಬೆಲ್ಲ ನೀರು ತುಂಬಿ ಹುಬ್ಬಿರುವ ಬೊಬ್ಬೆಗಳು. ಒಣ ಮೀನಿನಂತೆ ಸುಕ್ಕಾದ ಮೈಯ ಚರ್ಮ. ಹೆಬ್ಬೆರಳು ತೋರ್ಬೆರಳುಗಳ ವ್ಯತ್ಯಾಸ ಗುರುತಿಡಿಯಲಾಗದ ಕೈ ಬೆರಳುಗಳು. ಕಾಲಿನ ಪಾಡು ಭಾಗಶ ಹಾಗೆಯೇ! ಇಂತಹ ಒಬ್ಬ ವ್ಯಕ್ತಿ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಜನರೆಲ್ಲ ಇವನಿಂದ ದೂರ ಓಡುತ್ತಿದ್ದರು. ಹಿಡಿ-ಹಿಡಿ ಶಾಪವನ್ನು ಹಾಕುತ್ತಿದ್ದರು...

ಅಂಕಣ

೦೪೪: ಮಂದಗಣ್ಣಿನ ಬುದ್ಧಿ, ಸಂದೇಹಗಳಡಿ ತೊಳಲಾಡಿಸಿ..

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೪ ಮಂದಾಕ್ಷಿ ನಮಗಿಹುದು, ಬಲುದೂರ ಸಾಗದದು | ಸಂದೆ ಮಸುಕಿನೊಳಿಹುದು ಜೀವನದ ಪಥವು || ಒಂದುಮೆಟುಕದು ಕೈಗೆ; ಏನೊ ಕಣ್ಕೆಣಕುವುದು | ಸಂದಿಯವೆ ನಮ್ಮ ಗತಿ – ಮಂಕುತಿಮ್ಮ || ೦೪೪ || ಈ ಪದ್ಯದಲ್ಲಿ, ಏನೆಲ್ಲಾ ಜಟಾಪಟಿ ಮಾಡಿದರೂ ಜೀವನದ ಒಗಟನ್ನು ಬಿಡಿಸಲಾಗದ ಮಾನವನ ಅಸಹಾಯಕ ಸ್ಥಿತಿ ಬಿಂಬಿತವಾಗಿದೆ. ಮಂದಾಕ್ಷಿ ನಮಗಿಹುದು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ