ಇತ್ತೀಚಿನ ಲೇಖನಗಳು

ಪ್ರವಾಸ ಕಥನ

ಕರ್ನಾಟಕದ ತಿರುಪತಿ ಮಂಜುಗುಣಿ

ಸಹ್ಯಾದ್ರಿಯ ಮಡಿಲಿನಲ್ಲಿ ತಣ್ಣಗೆ ಮಲಗಿದ ಪುಣ್ಯಕ್ಷೇತ್ರ ಮಂಜುಗುಣಿ  ಉತ್ತರಕನ್ನಡ ಜಿಲ್ಲೆ ಶಿರಸಿಯಿಂದ ಸುಮಾರು 27-28 ಕಿ.ಮಿ. ಹಾಗೂ ಅಂಕೋಲದಿಂದ 31-32 ಕಿ.ಮಿ. ದೂರದಲ್ಲಿದೆ. ಚಳಿಗಾಲದಲ್ಲಿ ಸುತ್ತುವರಿಯುವ ದಟ್ಟಮಂಜಿನಿಂದಾಗಿ ‘ಮಂಜುಗುಣಿ’ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ಅರಣ್ಯದಿಂದ ಸುತ್ತುವರಿದ ಈ ಕ್ಷೇತ್ರವನ್ನು ‘ಕರ್ನಾಟಕದ ತಿರುಪತಿ’ ಎಂದೇ...

ಅಂಕಣ

ಅರೆಬರೆಯಾಗೇ ಪೂರ್ಣ, ತಿಳಿವುದಣ್ಣ ಬಾಳ ಗೋಳಿಗೂ ಕಾರಣ!

ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೬೮. ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಿಲ್ಲಿ | ಎಲ್ಲಿ ಪರಿಪೂರಣವೊ ಅದನರಿಯುವನಕ || ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ ? | ಎಲ್ಲ ಬಾಳು ರಹಸ್ಯ – ಮಂಕುತಿಮ್ಮ || ೦೬೮ || ಇದೊಂದು ಸೃಷ್ಟಿಯ ಮತ್ತು ನಮ್ಮ ಸುತ್ತಮುತ್ತಲಿನ ಬದುಕಿನ ನಿಗೂಢತೆಯನ್ನು ಕಂಡು ಉದ್ಗರಿಸಿದ ಪದ ಸಾಲು. ಇಲ್ಲಿ ಸೃಷ್ಟಿರಹಸ್ಯ ಮತ್ತು ನಮ್ಮ...

Featured ಅಂಕಣ

ಗೋಹತ್ಯಾನಿಷೇಧ ಕಾನೂನು – ಹುತ್ತದೊಳಗಡಗಿರುವ ಸತ್ಯಗಳೆಷ್ಟು?

ಆ ಶಾಲೆಯಲ್ಲಿ ಪ್ರತೀ ತಿಂಗಳಿನಲ್ಲೂ ಒಂದು ದಿನ ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಸ್ಪರ್ಧೆ ಏರ್ಪಡಿಸಲಾಗುತ್ತಿತ್ತು. ಹಾಗೆಯೇ ಅಂದು ಕೂಡಾ ಮಕ್ಕಳಿಗೆ ಚಿತ್ರಕಲೆಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಂದಿನ ವಿಷಯ ‘ಹುತ್ತ’. ಸ್ಪರ್ಧೆಯ ಸಮಯಮುಗಿಯುತ್ತಿರುವಂತೆಯೇ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ತಾವು ಬರೆದ ಚಿತ್ರಗಳನ್ನು ಶಿಕ್ಷಕರ ಕೈಗೆ ಒಪ್ಪಿಸಿದರು. ಹುತ್ತದ...

ಅಂಕಣ

ಬೇಲಿ ಹಾಕಿರದ ಭೂಮಿ ಕತೆ – ಹೊಂಬಣ್ಣ

ಪ್ರಕೃತಿ, ಮನುಷ್ಯ, ಬದುಕು ಮತ್ತು ಹೋರಾಟ ನಿರಂತರವಾಗಿ ಜಾರಿಯಲ್ಲಿರುವ ಸಂಗತಿಗಳು. ನಕಾಶೆಯಲ್ಲಿ ಗಡಿಗಳ ತಿದ್ದುವ ನಾವು, ಜಗತ್ತು ಏಕಮಾತ್ರ ಅನ್ನುವ ಪರಿಕಲ್ಪನೆಯನ್ನ ಮರೆತುಬಿಡ್ತೀವಿ. ಜೊತೆಗೆ ನಮ್ಮೊಳಗೇ ಬೇಲಿಗಳನ್ನಿಡುವ ಹುನ್ನಾರದ ಭಾಗವಾಗ್ತೀವಿ.. ಪ್ರಕೃತಿಯ ಅಂಗಳದಲ್ಲಿ ಎಲ್ಲ ಪ್ರಕಾರಗಳನ್ನೊಳಗೊಂಡ ಜನಸಮೂಹವಿದೆ. ಬೇಡಿಕೆಯೊಂದು ಸಂಘರ್ಷವಾದಾಗ, ಹಸಿರು ಬಣ್ಣ ಕೆಂಪು...

ಅಂಕಣ

ಆಳದಾಗೋಚರ ಸಂಕಲ್ಪ ಲಿಪಿ, ಪದರದಲೆಮ್ಮಾ ತೊಳಲಾಟ !

  ಮಂಕುತಿಮ್ಮನ ಕಗ್ಗ ೦೬೭.   ಸ್ರಷ್ಟುಸಂಕಲ್ಪಲಿಪಿಯೆಲ್ಲ ನಮ್ಮೆದುರಿಲ್ಲ | ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ || ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ ? | ಕ್ಲಿಷ್ಟದ ಸಮಸ್ಯೆಯದು – ಮಂಕುತಿಮ್ಮ || ೦೬೭ || ಸಣ್ಣದೊಂದು ಮನೆ ಕಟ್ಟುವುದಿದ್ದರು ಅದರ ವಿನ್ಯಾಸ, ಅಳತೆ, ಆಕಾರ, ಆಯಾಮಗಳನ್ನು ಪರಿಗಣಿಸಿ ಯೋಜನೆ ಹಾಕುವ ಕಾಲಮಾನ ನಮ್ಮದು...

ಅಂಕಣ ಸಿನಿಮಾ - ಕ್ರೀಡೆ

ಬೋಳುತಲೆಯ ಮೇಲೆ ಜೀವನಪಾಠವನ್ನು ಅನಾವರಣಗೊಳಿಸುವ ಕಥೆ!

ಅವನ ಹೆಸರು ಜನಾರ್ದನ, ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕ. ಪ್ರಾಯ ಇಪ್ಪತ್ತೆಂಟಾದರೂ ಮದುವೆ ಮಾತ್ರ ಆಗಿರುವುದಿಲ್ಲ. ಮತ್ತು ಅದಕ್ಕಾಗಿ ಕಷ್ಟ ಪಟ್ಟು ಹೈರಾಣಾಗಿರುತ್ತಾನೆ. ಯಾವುದೆಲ್ಲಾ ಹುಡುಗಿಯರು ಇವನ ನೋಡುತ್ತಾರೋ ಅವರೆಲ್ಲಾ ಇವನನ್ನು ಒಂದೇ ಏಟಿಗೆ ರಿಜೆಕ್ಟ್ ಮಾಡುತ್ತಾರೆ, ಕಾರಣ ಈತನ ಬೊಕ್ಕತಲೆ. ಬೊಕ್ಕತಲೆಯಿಂದಾಗಿ ಆತ ಎದುರಿಸುವ ಸಮಸ್ಯೆ, ಮದುವೆಯಾಗಲು ಪಡುವ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ