ಈ ಜೂನ್ ಬಂತೆಂದರೆ ಸಾಕು. ದೊಪ್ಪನೆ ಸುರಿಯುವ ಮಳೆಯ ಜೊತೆಗೆ ಆ ಯುಧ್ಧವೂ ನೆನಪಿಗೆ ಬರುತ್ತದೆ. ಜುಲಾಯಿ ಬಂತೆಂದರೆ ಆ ನೆನಪುಗಳು ಇನ್ನೂ ಹೆಚ್ಚಾಗಿ ಮನಸ್ಸಿನಲ್ಲಿ ರೋಷ, ಕೆಚ್ಚು, ನಮ್ಮ ಸೈನಿಕರ ಬಗೆಗೆ ಹೆಮ್ಮೆ, ಮಡಿದವರ ಬಗೆಗೆ ಗೌರವ, ಅವರ ಕುಟುಂಬದ ಮೇಲೆ ಅನುಕಂಪ, ವಿಜಯ ದಿವಸದ ಸಂತಸ ಎಲ್ಲವೂ ಒಟ್ಟಿಗೆ ಮೂಡುತ್ತದೆ. ನಮ್ಮ ಭಾಯೀ ಭಾಯೀಗಳ ಕುತಂತ್ರ, ತಮ್ಮದೆಲ್ಲವನ್ನೂ...
ಅಂಕಣ
ಯುನಿಫಾರಂ ಕೊಳ್ಳಲೂ ಹಣವಿರಲಿಲ್ಲ, ಕಡೆಗೆ ಸತ್ತಿದ್ದು ಅದೇ ಯೂನಿಫ಼ಾರಂನಲ್ಲಿ!
1999, ಜುಲೈ 25 …… ಕಾರ್ಗಿಲ್ ವಿಜಯ ದಿವಸದ ಮುನ್ನಾ ದಿನ 5200 ಮೀಟರ್ ಎತ್ತರದಲ್ಲಿರುವ ಜಮ್ಮು-ಕಾಶ್ಮೀರದ ಝುಲು ಪರ್ವತ ಶ್ರೇಣಿಯಲ್ಲಿ ಇನ್ನೂ ಭಯೋತ್ಪಾದಕರು ಅಡಗಿದ್ದಾರೆ ಎನ್ನುವುದು ತಿಳಿಯುತ್ತದೆ. ಎರಡು ಬಾರಿ ಶೌರ್ಯ ಪ್ರಶಸ್ತಿ ಗೆದ್ದ ಮೇಜರ್ ಸುಧೀರ್ ವಾಲಿಯಾ ಮಾತ್ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ದೆಹಲಿಯ ಕಛೇರಿಯಲ್ಲೇ ಉಳಿದಿರುತ್ತಾನೆ. ಒಬ್ಬ ಯೋಧನ...
ಕಾರ್ಗಿಲ್ ಕದನ: ದೇಶ ಉಳಿಸಿದ ಯೋಧನಿಗೆ ನಮನ
ಮೇ 3, 1999. ಕಣ್ಮರೆಯಾಗಿದ್ದ ತನ್ನ ಯಾಕ್ ಒಂದನ್ನು ಹುಡುಕುತ್ತಾ ಕಾರ್ಗಿಲ್ ಜಿಲ್ಲೆಯ ತಶಿ ನಂಗ್ಯಾಲ್ ತನ್ನ ಗಾರ್ಕೋನ್ ಹಳ್ಳಿಯ ಸೀಮೆಯ ಗಿರಿಯೊಂದನ್ನೇರಿ ಹೊರಟಿದ್ದ. ಆಗವನಿಗೆ ಕಂಡದ್ದು ಆರು ಜನ ಸೈನಿಕರು. ಮೊದಲಿಗೆ ಭಾರತೀಯ ಸೈನಿಕರಿರಬಹುದು ಎಂದು ತನ್ನ ಪಾಡಿಗೆ ತಾನು ಹೊರಡಲೆತ್ನಿಸಿದ ಆತನಿಗೆ ಸಂಶಯ ಕಾಡಿತು. ಸಮವಸ್ತ್ರದ ವರ್ಣವನ್ನು ಸರಿಯಾಗಿ ಗಮನಿಸಿದವನಿಗೆ ಅದು...
ಹಳ್ಳಿಯೆಂದರೆ…ಪಟ್ಟಣಿಗರ ಅನ್ನದ ಬಟ್ಟಲು.!
ಆ ಅಂಗಡಿಯಾತ ತೀರಾ ಕೆಟ್ಟು ಹೋಗಿದ್ದ ಮೊಬೈಲ್ ಒಂದಕ್ಕೆ ತೇಪೆ ಹಾಕಿ ‘ಯಾರಾದರೂ ಹಳ್ಳಿಯವರು ಬಂದರೆ ಹಿಡಿಸಿಬಿಟ್ಟರಾಯಿತು’ ಎಂದು ತನ್ನ ಶೊಕೇಶ್ ನಲ್ಲಿಟ್ಟುಬಿಟ್ಟ.! ಆಕೆ ನೀಟಾಗಿ ತಲೆಬಾಚಿ, ಹೂ ಮುಡಿದು, ಕೈತುಂಬಾ ಬಳೆಯಿಟ್ಟು ಲಜ್ಜೆಯಿಂದ ಹೆಜ್ಜೆಯಿಡುತ್ತಿದ್ದರೆ ಆಕೆಯ ಪಟ್ಟಣದ ಗೆಳತಿಯರು ಸುತ್ತುವರಿದು ‘ಛೀ… ಇದೇನಿದು ಹಳೆಯ ಕಾಲದ...
ಕಾವ್ಯರಚನೆ- ಅಮೂರ್ತಾನುಭವ ಮೂರ್ತ ರೂಪ ತಳೆವ ಸಂಕೀರ್ಣ ಪ್ರಕ್ರಿಯೆ
ಸವಿನುಡಿಯ ಸಿರಿಗುಡಿಯ ಕಟ್ಟುವರು ನಾವು ಸೊನ್ನೆಯಲಿ ಸಗ್ಗವನು ಕೆತ್ತುವರು ನಾವು; ಶೂನ್ಯದಲಿ ಪೂರ್ಣತೆಯ ಬಿತ್ತುವರು ನಾವು ನಮ್ಮ ಇಂದಿನ ಕನಸು, ನಿಮ್ಮ ನಾಳೆಯ ಮನಸು|| ಎಂಬ ‘ಕುವೆಂಪು’ ವಿರಚಿತ ಕವನದ ಸಾಲುಗಳು ಕಾವ್ಯರಚನೆಯ ಅನೂಹ್ಯ ವಿಲಾಸವನ್ನೂ, ಕವಿತ್ವ ಉಂಟು ಮಾಡುವ ಬೆರಗನ್ನೂ ಸುಂದರವಾಗಿ ಚಿತ್ರಿಸುತ್ತವೆ. ಕಾವ್ಯರಚನೆ ಎಂಬುದು ಕವಿಮನಸ್ಸೊಂದು ತಾನು...
ಕಾಲನೊಳಗೊಂದು ಪಯಣ
ಕಾಲ ಎನ್ನುವುದೇ ಇಲ್ಲ. ಅದೊಂದು ಭ್ರಮೆ. ಇದೇನು ಹೀಗನ್ನುತ್ತಿದ್ದಾನೆ? ಇವನಿಗೇನು ಮರುಳೇ ಎಂದು ಹುಬ್ಬೇರಿಸಬೇಡಿ! ಅನಂತವೂ ಸರ್ವವ್ಯಾಪಿಯೂ ಗತಿಶೀಲವೂ ಆದ ಆತ್ಮತತ್ವದಲ್ಲಿ ಜಗತ್ತಿನ ಸೃಷ್ಟಿಗೆ ಕಾರಣವಾಗಬಹುದಾದ ಶೃದ್ಧಾವಲಯಗಳು ಕಾಣಿಸಿಕೊಂಡು ಅಲ್ಲಿ ಶುಕ್ರ ಸ್ಫೋಟವುಂಟಾದಾಗ ಉದ್ಗೀಥ(“ಓಂ” ಕಾರ) ಎನ್ನುವ ಮಹಾಕಂಪನ ಹಾಗೂ ಅದಕ್ಕೆ ಪೂರಕವಾಗಿ ಅಹಸ್ ಎನ್ನುವ...
ಪ್ರಥಮಗಳಿಗೆಲ್ಲಾ ಪ್ರಥಮರು ಭಾರತೀಯರು
ಇತ್ತೀಚೆಗೆ ಯಾರೋ ಒಬ್ಬರು ಸಾಮಾಜಿಕ ಜಾಲತಾಣವೊಂದರಲ್ಲಿ “ಭಾರತೀಯರಿಗೆಲ್ಲಾ ಒಂದು ರೀತಿಯ ಒಣ ಜಂಭ.ಜಗತ್ತಿನ ಅನೇಕ ಪ್ರಮುಖ ಅನ್ವೇಷಣೆಗಳನ್ನು ತಾವೇ ಮಾಡಿದ್ದೇವೆ.ಆ ಮೂಲಕ ಪ್ರಪಂಚದ ಅನೇಕ ವಿಷಯಗಳಿಗೆ, ಪ್ರಥಮ ಘಟನೆಗಳಿಗೆಲ್ಲಾ ತಾವೇ ಪ್ರಥಮರು ಎಂದು ಕೊಚ್ಚಿಕೊಳ್ಳುತ್ತಾರೆ. ಇಂದಿನ ವಿಮಾನಕ್ಕೂ ರಾಮಾಯಣದ ಪುಷ್ಪಕ ವಿಮಾನಕ್ಕೂ ನಂಟು ಕಲ್ಪಿಸುತ್ತಾರೆ. ರಾಮಸೇತುವೆಯ...
ನೆನಪು,ಭಾವನೆ ಮತ್ತು ಪ್ರಸ್ತುತ
ಆ ಹನಿಯಲ್ಲೇನೋ ಭಾವವಿದೆ.ಮೈ ನೆನೆಯದಿದ್ದರೂ ಮನಸ್ಸು ಪ್ರತೀಕ್ಷಣವೂ ತೋಯ್ದಾಡುವಂತೆ ಮಾಡುವ ವಿಪರೀತ ಶಕ್ತಿಯಿದೆ.ಗೊತ್ತಿಲ್ಲ,ಅಂದೇಕೋ ಮಳೆಯನ್ನು ನೋಡುತ್ತಲೇ ಇದ್ದುಬಿಡೋಣ ಅನ್ನಿಸುತ್ತಿತ್ತು.ಬಿಡದೇ ಸುರಿಯುತ್ತಿರುವ ಈ ಜಢಿ ಮಳೆಯ ಹನಿಗಳಲ್ಲಿ ಆ ದೇವರು ಮನುಷ್ಯನ ಭಾವನೆಗಳನ್ನು,ಕನಸುಗಳನ್ನು,ನೆನಪುಗಳನ್ನು ತುಂಬಿ ಕಳುಹಿಸಿದ್ದಾನೆನೋ ಅನ್ನಿಸುತ್ತಿದೆ.ನಾ ಕಲಿತ...
ಎ, ಬಿ, ಸಿ, ಡಿ… ಗೆ ಲಕ್ಷ ಲಕ್ಷ….!!!
ಗೆಜ್ಜೆ ಕಾಲ್ಗಳ ಆ ಪುಟ್ಟ ಪುಟ್ಟ ಹೆಜ್ಜೆಗಳು, ಆ ಮುಗ್ಧ ನಗು, ಆಟ – ತುಂಟಾಟಗಳು, ಮುದ್ದಾದ ತೊದಲು ನುಡಿ… ಮಗುವಿನ ಸುಂದರ ಭವಿಷ್ಯದ ಕನಸನ್ನು ಕಣ್ಣಲ್ಲಿ ಕಟ್ಟಿಕೊಂಡು, ಅದರ ಬಾಲ್ಯದ ಮುಗ್ಧತೆಯನ್ನು ಸವಿಯುತ್ತಿರುವ ತಂದೆ ತಾಯಂದಿರು, ಮಗುವಿನ ಚೇಷ್ಟೆಗಳಲ್ಲಿ ತಮ್ಮನ್ನು ತಾವೇ ಮರೆಯುತ್ತಿರುವ ಆ ಹಿರಿ ಜೀವಗಳು.. ಈಗ್ಗೆ ಕಳೆದ ಕೆಲವು ವರುಷಗಳವರೆಗೂ ಪುಟ್ಟ ಮಕ್ಕಳಿರುವ...
ಕಾಲವನ್ನು ತಡೆಯೋರು ಯಾರೂ ಇಲ್ಲ.. ಆದರೆ..
ಸಾಮಾನ್ಯವಾಗಿ ನನ್ನ ಒಂದು ಬರವಣಿಗೆ ಕೆಲವೇ ಕೆಲವು ಘಂಟೆಗಳನ್ನು ತೆಗೆದುಕೊಳ್ಳುತ್ತೆ, ಯಾಕೆಂದರೆ ನಾನು ಮಾತನ್ನು ಬರೆಯೊನು, ಈ ಲೇಖನವನ್ನು ಬರೆಯೋದಕ್ಕೆ ನಾನು ವಾರಗಟ್ಟಲೇ ಸಮಯ ತೆಗೆದುಕೊಂಡೆ, ಬೇಸರ, ಕೋಪ ಒಂದಷ್ಟು ದುಃಖ ಎಲ್ಲವನ್ನೂ ಅದುಮಿಟ್ಟುಕೊಂಡು ಅಕ್ಷರವನ್ನು ಜೋಡಿಸೋದು ಎಷ್ಟು ಕಷ್ಟ ಎಂಬುದು ಮೊದಲಬಾರಿಗೆ ಅನುಭವ ಆದಂತಾಯ್ತು. ಬರೆಯೋಕೆ ಕೂತಾಗಲೆಲ್ಲ ಒಂದು...