ಮೇಲಿನ ಮಾತು ಅಕ್ಷರಶಃ ಸತ್ಯ… ಇದನ್ನೆಲ್ಲಾ ಅಲ್ಲಗಳೆಯುವರಿದ್ದಾರೆ ಎಂದರೆ ಅವರೂ ಭ್ರಷ್ಟರೆಂದೇ ತಿಳಿಯಬೇಕು… ಯಾಕೆ ಎನ್ನುವ ಪ್ರಶ್ನೆ ಮೂಡದೇ ಇರಲಾರದು. ಬಹಳಷ್ಟು ಜನ “ನಮ್ಮ ರಾಜ್ಯದಲ್ಲಿ ಲೋಕಾಯುಕ್ತವಿದೆ… ಭ್ರಷ್ಟಾಚಾರವೇ ನಡೆಯುವುದಿಲ್ಲ “ಇದೊಂದು ಮನೆಯಲ್ಲಿರುವ ಕಾವಲು ನಾಯಿಯಂತೆ.. ಯಾವಾಗ ಕಳ್ಳರು ನುಸುಳಲು ಪ್ರಯತ್ನಿದರೆ...
ಅಂಕಣ
ವರುಷ ಹದಿನಾರು – ಬಲಿದಾನ ನೂರಾರು – 3
ಕಾರ್ಗಿಲ್ ವಾರ್… ಅದೆಂತದ್ದೇ ರಫ್ ಆಂಡ್ ಟಫ್ ವಾರ್ ಇರಲಿ ನಮಗ್ಯಾರು ಸಾಟಿ ಇಲ್ಲ ಎನ್ನುವುದನ್ನು ಜಗತ್ತಿಗೇ ತೋರಿಸಿದ ದಿನಗಳವು… ದಿನಗಳು ಉರುಳುತ್ತಾ ಬಂದಂತೇ ವೀರ ಮರಣಗಳೂ ಹೆಚ್ಚಾಗುತ್ತಲೇ ಇತ್ತು. ಮತ್ತೆ ಇನ್ನಿಬ್ಬರನ್ನು ನೆನಪಿಸಿಕೊಳ್ಳುವ ಪ್ರಯತ್ನದಲ್ಲಿ…… ಕಾಪ್ಟನ್ ಮನೋಜ್ ಕುಮಾರ್ ಪಾಂಡೆ…. If death strikes before i...
“ವಿಕಲಚೇತನರ ಆಶಾಕಿರಣ ರಾಮಕೃಷ್ಣನ್”
ಪ್ರತಿಯೊಬ್ಬರ ಜೀವನವೂ ಹಾಗೆ ಅಲ್ಲಿ ಒಂದು ಅದ್ಭುತ ಎಂಬಂತ ಘಟನೆ ಹಾಗು ಇನ್ನೊಂದು ತೀರ ಅರಗಿಸಿಕೊಳ್ಳಲಾಗದ ಘಟನೆ ನಡೆದಿರುತ್ತದೆ. ಆದರೆ ಕೆಲವೇ ಕೆಲವರ ಬದುಕಿನಲ್ಲಿ ದುರಂತ ಎಂಬಂಥ ಘಟನೆ ನಡೆದು ಬಿಡುತ್ತದೆ. ಆ ದುರಂತ ಘಟನೆ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ನಿರಂತರವಾದ ಬದುಕಿನ ಜಂಜಾಟದಲ್ಲಿ ಏನಾದರೊಂದು ಸಾಧಿಸಬೇಕೆಂಬ ಹಂಬಲದಿಂದ ಬದುಕುತ್ತಿರುವವರ...
ಅನಿರೀಕ್ಷಿತ ಬದುಕು…
‘ನನ್ನ ಬದುಕು ಇನ್ನೆಲ್ಲೋ ಇದೆ’ ಎಂಬ ಯೋಚನೆ ನಮ್ಮೆಲ್ಲರಲ್ಲೂ ಕಾಡುತ್ತಲೇ ಇರುತ್ತದೆ… ಇಂದು ಏನು ನಡೀತಾ ಇದೆ? ನಿನ್ನೆ ಏನು ಆಗಿತ್ತು? ನಾಳೆ ಏನು? ಮುಂದೆ ಏನು? ಈ ರೀತಿಯ ಯೋಚನೆಗಳಲ್ಲೇ ನಮ್ಮ ಬದುಕು ಮುಂದೆ ಸಾಗುತ್ತಿದೆ. ಮುಂದೊಂದು ದಿನ ಹಿಂತಿರುಗಿ ನೋಡಿದರೆ, ಜೀವನ ಪೂರ್ತಿ ಖಾಲಿ ಹಾಳೆಗಳು. ವಿದ್ಯಾರ್ಥಿ ಜೀವನ, ಕೆಲಸ, ಸಂಸಾರ ಸಾಗರ, ವೃದ್ಧ...
ತಡವಾಗಿ ಮಲಗುವವರಿಗೆ ಮಾತ್ರ ಅರ್ಥವಾಗುವ 13 ಸತ್ಯಾಂಶಗಳು…
ನಮ್ಮಲ್ಲಿ ಬಹಳಷ್ಟು ಜನ ಬೆಳಿಗಿನಿಂದ ಸಂಜೆಯವರೆಗೂ ಕೆಲಸ ಮಾಡಿ, ಸುಸ್ತಾಗಿ, ಕೆಲಸದ ಒತ್ತಡಕ್ಕೆ ರಾತ್ರಿಯ ವೇಳೆ ಬೇಗ ಮಲಗುವವರಿದ್ದರೂ, ಇವರನ್ನು ಹೊರತುಪಡಿಸಿ, ಇತ್ತೀಚಿನ ದಿನಗಳಲ್ಲಿ ರಾತ್ರಿಯ ವೇಳೆಯಲ್ಲಿ ಚುರುಕಾಗಿ, ಉತ್ತಮ ಕೆಲಸ ಮಾಡುವ ಹೊಸ ಗುಂಪು ಸೇರ್ಪಡೆ ಆಗಿದೆ. ಹಗಲಿನಲ್ಲಿ ಚೆನ್ನಾಗಿ ನಿದ್ದೆ ಮಾಡುವುದು, ಪ್ರತಿನಿತ್ಯವೂ ತಡವಾಗಿ ಮಲಗುವುದು ಇವರ ಅಭ್ಯಾಸ...
ಭಾಷೆ – ಸಾಂಸ್ಕೃತಿಕ ಹಾಗೂ ಪಾರಂಪರಿಕ ಏಳ್ಗೆಯ ಅಡಿಪಾಯ
ಇಂದು ಭಾಷೆ ಕೇವಲ ಒಂದು ಸಂವಹನ ಮಾಧ್ಯಮವಾಗಿಯಾಗಲೀ ಅಥವಾ ಪರಸ್ಪರ ವ್ಯಕ್ತಿಗತ ಭಾವನೆಗಳ ವಿನಿಮಯದ ಸಾಧನವಾಗಿಯಷ್ಟೇ ಉಳಿದಿಲ್ಲ. ಕೇವಲ ಮೇಲಿನ ಎರಡು ಸಾಲುಗಳನ್ನು ಮಾತ್ರ ಉಲ್ಲೇಖಿಸಿದರೆ “ಭಾಷೆ” ಎಂಬ ಪದದವಿವರಣೆ ತೀರಾ ಸಂಕುಚಿತವಾಗುವುದೇನೋ. ಭಾಷೆ ಎಂಬುದು ಒಂದು ಜನಾಂಗ ಉಗಮಿಸಿದ ಹಾಗೂ ಬೆಳೆದು ಬಂದ ಪರಿಯನ್ನು ಬಿಂಬಿಸುವ ಕೈಗನ್ನಡಿ. ಅಲ್ಲದೇ ಆ ಜನಾಂಗದ...
ವರುಷ ಹದಿನಾರು – ಬಲಿದಾನ ನೂರಾರು – 2
ಜೂನ್ ಎರಡನೇ ವಾರ… ಕಾರ್ಗಿಲ್ ಯುದ್ಧ ಸಾಗುತ್ತಲೇ ಇತ್ತು.. ನಮ್ಮ ಯೋಧರದೋ ವೀರತ್ವದ ಪ್ರದರ್ಶನ, ಆದರೆ 23,24,25 ಹೀಗೆ ಸಣ್ಣ ವಯಸ್ಸಿನಲ್ಲೇ ಮರಣವನ್ನು ತಬ್ಬಿಕೊಂಡವರು ಹಲವರು.. ವರುಷ ಹದಿನಾರು – ಬಲಿದಾನ ನೂರಾರು -1 ರಲ್ಲಿ ನಾವು ನುಡಿ ನಮನ ಸಲ್ಲಿಸಿದ ಸೌರಭ್ ಕಾಲಿಯಾ ಅವರನ್ನು ನೆನಪಿಸಿಕೊಳ್ಳುತ್ತಾ ಇನ್ನೊಬ್ಬ ವೀರನ ಕಥನ ಇಲ್ಲಿದೆ… ಕ್ಯಾಪ್ಟನ್...
ಮಹಿಳೆ ಶೋಷಿತಳು ನಿಜ, ಪುರುಷ ಸುರಕ್ಷಿತನೇ..?
ಹೆಣ್ಣು ಸಂಸಾರದ ಕಣ್ಣು, ಹೆಣ್ಣೆಂದರೆ ದೇವತೆ, ಒಬ್ಬ ಯಶಸ್ವೀ ಪುರುಷನ ಹಿಂದೆ ಸ್ತ್ರೀಯೊಬ್ಬಳು ಇದ್ದೇ ಇರುತ್ತಾಳೆ, ಇಂತಹ ಬಹು ವಿಶೇಷಣಗಳಿಂದೆಲ್ಲಾ ಸ್ತ್ರೀಯನ್ನು ಕೊಂಡಾಡುತ್ತೇವೆ, ಗೌರವಿಸುತ್ತೇವೆ. ಮಾತೆಯಾಗಿ, ಭಗಿನಿಯಾಗಿ, ಮಡದಿಯಾಗಿ, ಪುತ್ರಿಯಾಗಿ ಹೆಣ್ಣೊಬ್ಬಳು ಸಂಸಾರದ ಏಳ್ಗೆಯಲ್ಲಿ ಬಹುಮುಖ್ಯ ಪಾತ್ರಧಾರಿಯಾಗಿದ್ದಾಳೆ ನಿಜ. ಆದರೆ ಇದರ ಇನ್ನೊಂದು ಮಗ್ಗುಲಲ್ಲಿ...
ದೊಡ್ಡ ರಜೆಯ ನೆಂಪಲ್ಲಿ
ವಾರ್ಷಿಕ ಪರೀಕ್ಷೆ ಮುಗಿದು ಫಲಿತಾಂಶ ಏಪ್ರಿಲ್ 10ಕ್ಕೆ ಪ್ರಕಟಗೊಂಡರೆ ನಂತರ ಮುಂಗಾರಿನ ಮಳೆಯ ಮೊದಲ ಸಿಂಚನದವರೆಗೂ ಪರ್ವಕಾಲ ದೊಡ್ಡ ರಜೆ, ಮಲ್ಲ ರಜೆ, ಬೇಸಗೆ ರಜೆ. ಮಾರ್ನೆಮಿ ರಜೆಯಲ್ಲಿ ಗಳಿಸದೇ ಉಳಿಸಿದನ್ನು ದೊಡ್ಡ ರಜೆಯಲ್ಲಿ ಸಾಧಿಸುವ ಪ್ರಯತ್ನ. ಮೊದಲ ನೀರ ಹನಿಗೆ ಚಾತಕಪಕ್ಷಿ ಕಾಯುವಂತೆ, ಬೇಸಗೆ ರಜೆಗಾಗಿ ಕಾದು ಮೊದಲ ಅದ್ಯತೆಯೆಂಬಂತೆ ಅಜ್ಜಿಮನೆಗೆ ದಾಳಿಯಿಡುವುದು...