ಇತ್ತೀಚಿನ ಲೇಖನಗಳು

ಸ್ಪ್ಯಾನಿಷ್ ಗಾದೆಗಳು

ನುಡಿದಂತೆ ನಡೆಯುವರು ಉಳಿದವರು  ಯಾರಿಲ್ಲಿ? 

ಆಚಾರ ಹೇಳುವುದಕ್ಕೆ – ಬದನೇಕಾಯಿ ತಿನ್ನುವುದಕ್ಕೆ ಅಂತ ನಮ್ಮಲ್ಲಿ ಒಂದು ಗಾದೆಯಿದೆ. ಇದರ ಅರ್ಥ ನುಡಿದಂತೆ ನುಡಿಯುವರು ಕಡಿಮೆ ಎನ್ನುವುದು. ನಮ್ಮಲ್ಲಿ ಅಂತಲ್ಲ ಜಗತ್ತಿನ ಬಹುಸಂಖ್ಯೆಯ ಜನ ಈ ಒಂದು ಕೆಟಗರಿಯಲ್ಲಿ ಬರುತ್ತಾರೆ. ಇಂದಿನ ದಿನದಲ್ಲಿ ೯೯ ಪ್ರತಿಶತ ಜನ ಹೀಗೆ ಅಂದರೂ ತಪ್ಪಾಗುತ್ತದೆ. ಏಕೆಂದರೆ ಉಳಿದ ಒಂದು ಪ್ರತಿಶತ ಜನರೂ ಕೂಡ ಸಮಯ ಬಂದರೆ ಹೇಗೆ...

ಅಂಕಣ

ನೆನಪುಗಳನ್ನು ಅಳಿಸುವುದು ಸಾಧ್ಯವೆ?

ಭವಿಷ್ಯದಲ್ಲಿ  ಕೆಲ ಚೆಲುವಾದ ನೆನಪುಗಳನ್ನು ಆನ್’ಲೈನ್ ಮೂಲಕ  ಆರ್ಡರ್ ಮಾಡಿ, ಕರಾಳ ನೆನಪುಗಳ ಅಳಿಸುವಿಕೆಗೆ ಯಾವುದಾದರೊಂದು ಕಾಲ್’ಸೆಂಟರ್’ಗೆ ಕಾಲ್ ಮಾಡಿ, ಅಲ್ಲಿಂದ ತಜ್ಞರು ನಮ್ಮ ಮನೆಗಳಿಗೆ ಬಂದು ಬೇಡವಾದ ಭೀತಿ ಹುಟ್ಟಿಸುವ ನೆನಪುಗಳನ್ನು ಅಳಿಸಿ ನಮ್ಮ ಮೆದುಳಿನ ಕಸಗೂಡಿಸಿ, ನೆನಪುಗಳೊಂದಿಗೆ ಆಟವಾಡುವ   ವಿಸ್ಮಯಕಾರಿ ಸಂಗತಿಗಳು ಸಾಧ್ಯವಾಗಬಹುದೆ? ಈ ಕುರಿತು...

ಪ್ರಚಲಿತ

ಇದೇ ನಮ್ಮ ಸಂಸ್ಕೃತಿ – ಇದೇ ನಮ್ಮ ಪರಂಪರೆ.

ಪ್ರೀತಿಯ ಕಾರ್ಯಕರ್ತ ಬಂಧುಗಳೇ, ಹೌದು, ನೀವು ಯೋಚಿಸುತ್ತಿರುವುದು ಸರಿಯಾಗಿಯೇ ಇದೆ. ಎಲ್ಲರೊಂದಿಗೆ ಮಾತನಾಡಿದ ನಂತರ ನಿಮ್ಮತ್ತ ತಿರುಗಿದ್ದೇನೆ. ಏಕೆಂದರೆ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಎಂದೂ ಕೂಡ “ನಾನು” ಎಂದು ಯೋಚಿಸಿದವನಲ್ಲ; ತನ್ನನ್ನು ಮಾತನಾಡಿಸಲಿಲ್ಲ ಎಂದು ದುಃಖಿಸಿದವನೂ ಅಲ್ಲ. ಆತ ಕುಟುಂಬ ಜೀವನದ ಸಮಯವನ್ನು ಪಕ್ಷ ಹಾಗೂ ರಾಷ್ಟ್ರಕ್ಕಾಗಿ ಕೊಡುತ್ತಾನೆಯೇ...

ಅಂಕಣ ಪ್ರಚಲಿತ

ಇದು ಕರ್ನಾಟಕದಲ್ಲಿ ಕಮಲ ಅರಳುವ ಸಮಯ!

ಕರ್ನಾಟಕದ ವಿಧಾನಸಭಾ ಚುನಾವಣೆ ಮುಗಿದಿದೆ. ಮೋದಿ, ಯೋಗಿ, ಶಾ, ಕುಮಾರಸ್ವಾಮಿ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಇವರೆಲ್ಲರ ಆರು ತಿಂಗಳ ರ‌್ಯಾಲಿಯ ಪರಿಶ್ರಮದ ಫಲಕ್ಕೆ ಇನ್ನು ಎರಡು ದಿನ ಕಾಯಬೇಕಿದೆ. ಮೋದಿಯವರ ಇಪ್ಪತ್ತೊಂದು ರ‌್ಯಾಲಿ, ಯೋಗಿಯವರ ಇಪ್ಪತ್ತು ರ‌್ಯಾಲಿ, ಅಮಿತ್ ಶಾರವರ ಮೂವತ್ತು ರ‌್ಯಾಲಿ ಕರ್ನಾಟಕವನ್ನು ಕೆಲವು ದಿನಗಳ ಮಟ್ಟಿಗೆ ದೇಶದ ನಕ್ಷೆಯಲ್ಲಿ...

ಅಂಕಣ

ನಮ್ಮೂರ ಹುಡುಗ ಪ್ರಶಾಂತ ಅವರ ಬ್ಯಾಂಟಿಗ್ ನೋಡಿದ್ದೀರಾ? ಸಾಮಾನ್ಯ ವ್ಯಕ್ತಿಯ...

ಪ್ರಶಾಂತ್ ನಾಯ್ಕ್ ಎನ್ನುವ ಈ ಯುವಕ ಹೊನ್ನಾವರ ತಾಲ್ಲೂಕಿನ ಕರ್ಕಿಯವರು. ನಮ್ಮ ನಿಮ್ಮ ಹಾಗೆಯೇ ಅವರ ಹತ್ತಿರ ಬದುಕಿನಲ್ಲಿ ಕನಸುಗಳ ಅರಮನೆಯೇ ಇದೆ. ಒಂದೊಳ್ಳೆಯ ಖಾಸಗಿ ಕಂಪನಿಯಲ್ಲಿ ಕೆಲಸ ಇದೆ. ವಿಕೇಂಡ್ ಬೈಕಲ್ಲಿ ಸುತ್ತಾಡಬಹುದು, ಮಾಲ್ ಗಳಿಗೆ ಹೋಗಿ ಶಾಪಿಂಗ್ ಮಾಡಬಹುದು, ಮಿಡನೈಟ್ ತನಕ ಮೂವಿ ನೋಡುತ್ತಾ ಕಾಲಹರಣ ಮಾಡಬಹುದು. ಆದರೆ ಅವರು ಇಂದು ಎಲ್ಲರಿಗಿಂತ...

ಅಂಕಣ

ಸೋಮನಾಥ ಮಂದಿರದಲ್ಲಿದ್ದ ತೇಲುವ ಶಿವಲಿಂಗ!

ಗುಜರಾತ್’ನ ಪ್ರಭಾಸ ಕ್ಷೇತ್ರದಲ್ಲಿರುವ ಸೋಮನಾಥ ಮಂದಿರ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಅಗ್ರಸ್ಥಾನದಲ್ಲಿದ್ದು ಹಿಂದೂಗಳಿಗೆ ಅತ್ಯಂತ ಪವಿತ್ರವಾದುದಾಗಿದೆ. ಹಲವಾರು ಬಾರಿ ದಾಳಿಗೊಳಗಾಗಿ ಪುನಃ ನಿರ್ಮಿಸಲ್ಪಟ್ಟಿದೆ. ಆದರೆ ಆ ಎಲ್ಲಾ ದಾಳಿಗಳಲ್ಲಿ ಇತಿಹಾಸ ಪ್ರಮುಖವಾಗಿ ಉಲ್ಲೇಖಿಸುವುದು ಮೊಹಮ್ಮದ್ ಘಜ್ನಿಯ ದಾಳಿ. ಕ್ರಿ.ಶ.೧೦೨೫-೧೦೨೬ ನಡುವೆ ನಡೆಸಿದ ಆ ದಾಳಿಯಲ್ಲಿ...

ಪ್ರಚಲಿತ

ಸಿನಿಮಾ- ಕ್ರೀಡೆ

ವೈವಿದ್ಯ