ಯಾರೇ ಕೂಗಾಡಲೀ ಊರೇ ಓರಾಡಲೀ ನಿನ್ನ ನೆಮ್ಮದಿಗೆ ಬಂಗ ಇಲ್ಲ… ಶಿದ್ದಣ್ಣ ನಿನಗೆ ಸಾಟಿ ಇಲ್ಲ…ಅಂತಾ ಭಾಳ ಜೋರಾಗಿ ಸಾಂಗೇಳುತ್ತಾ ಗೋಪಾಲಣ್ಣನ್ ಪಾನ್ ಶಾಪ್ ಮುಂದೆ ಬಂದ್ವು ಮುರುಗನ್ ಮತ್ತು ಕಲ್ಲೇಶಿ. ಅಗಳಗಳಗಳಗಳೋ… ಇದ್ಯೇನಾತ್ಲಾ ದರ್ಬೇಸೀ ನನ್ ಮಗ್ನೇ. ನಿನ್ನ ಬುಲ್ಡೆ ಒಡ್ದು ಬಿಸ್ನೀರ್ ಒಯ್ಯಾ…ಶಿದ್ದಣ್ಣನ್ ಎಮ್ಮೆಗ್ ಯಾಕ್ಲಾ ಓಲ್ಕೆ ಮಾಡ್ತಿದಿಯಾ...
ಇತ್ತೀಚಿನ ಲೇಖನಗಳು
ಭಾವನಾ ತರಂಗ …
ಬೆಳಿಗ್ಗೆ ಎಂಟು ಗಂಟೆ, ಶನಿವಾರ, ಆಫೀಸಿಗೆ ರಜೆ ಬೇರೆ.. ನಿಧಾನವಾಗಿ ಏಳೋಣವೆಂದರೆ ಅದೇಕೋ ನಿದ್ರಾದೇವಿಗೆ ನನ್ನ ಮೇಲೆ ಸಿಟ್ಟು.. ಹೋಗಲಿ ಎಲ್ಲಾದರೂ ಹೊರಗೆ ಹೋಗೋಣವೆಂದುಕೊಂಡು ಎದ್ದು ಮನೆಯ ಬಾಗಿಲು ತೆಗೆದೆ. ನಾವಿರುವ ಮನೆ ಮೊದಲನೆಯ ಮಹಡಿಯ ಮನೆ,ಒಂದು ವಾರದ ಹಿಂದೆಯಷ್ಟೇ ಈ ಮನೆಗೆ ಬಂದಿದ್ದರಿಂದ ಇದು ಮೊದಲ ವೀಕೆಂಡ್. ಪ್ರತಿ ದಿನ ಆಫೀಸಿಗೆ ಹೋಗುವ ಅವಸರದಲ್ಲಿ ಅಕ್ಕ...
ಮಾಸದಿರಲಿ ಮಗುವಿನ ಮುಗ್ಧತೆ!
ಮಕ್ಕಳ ಮನಸ್ಸು ನೀರಿನಂತೆ ನಾವು ಯಾವ ಆಕಾರಕ್ಕೆ ಸುರಿದರೆ ಆ ರೀತಿ ನಿಲ್ಲುವುದು, ಇಲ್ಲವಾದಲ್ಲಿ ತನ್ನಿಚ್ಛೆಯಂತೆ ಹರಿದುಹೋಗಿ ಫೋಲಾಗುವುದು, ಮಕ್ಕಳ ಪೂರ್ಣ ಬೆಳವಣಿಗೆ ಅವರ ಸುತ್ತಮುತ್ತಲಿನ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ, ಮಗುವಿನ ಮನಸ್ಸು ಮುಗ್ಧತೆಯ ಆಗರ, ಒಂದು ಹಂತದವರೆಗೂ ಅದೇ ಮಗುವಿನೊಳಗಿನ ಆಕರ್ಷಣೆ. ಈ ಮುಗ್ಧತೆ ಇಂದಿನ ಎಷ್ಟೋ ಮಕ್ಕಳಲ್ಲಿ ಮಾಯವಾಗಿ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೬ ______________________________ ಇಳೆಯಬಿಟ್ಟಿನ್ನುಮೆತ್ತಲುಮೈದದ ಪ್ರೇತ | ವಲೆವಂತೆ ಲೋಕ ತಲ್ಲಣಿಸುತಿಹುದಿಂದು || ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ | ತಳಮಳಕೆ ಕಡೆಯೆಂದೊ? – ಮಂಕುತಿಮ್ಮ || ಇಹ ಜೀವನದಲ್ಲಿ ದೇಹವೊಂದರೊಳಗಿನ ಜೀವವಾಗಿರುವ ತನಕ, ಈ ಭೂಮಿಯ ಮೇಲೆ ಹೇಗೊ ಬದುಕಿರಲೊಂದು ಲೌಕಿಕ...
ಬ್ಲ್ಯೂಟೂತ್ ಎಂಬ ನೀಲಿ ಹಲ್ಲಿನ ಮಾಂತ್ರಿಕ….!
ಇಂದು ನಾನು ಹೇಳ ಹೊರಟಿರುವುದು ಒಂದಾನೊಂದು ಕಾಲದಲ್ಲಿ ಮೊಬೈಲ್ ಫೋನ್’ಗಳಲ್ಲಿ ರಾಜನಾಗಿ ಮೆರೆದು ಇಂದು ತನ್ನ ಅಧಿಕಾರ ಹಾಗೂ ಅಸ್ತಿತ್ವವನ್ನು ಕಳೆದುಕೊಂಡಿರುವ ನೀಲಿ ಹಲ್ಲಿನ ಮಾಂತ್ರಿಕನ ಬಗ್ಗೆ. ಸೆಲ್ ಫೋನ್ ಯುಗವನ್ನು ಒಂದು ದಶಕಕ್ಕೂ ಹೆಚ್ಚುಕಾಲ ಆಳಿದ ದೊರೆ ನೋಕಿಯ ಇಂದು ಮರೆಯಾಗಿದೆ. ಹೌದು ಬದಲಾಗುತ್ತಿರುವ ಜಗತ್ತಿಗೆ ಹೊಸ ಐಡಿಯಾಗಳ ಅವಶ್ಯಕತೆ ಹೆಚ್ಚಾಗೆಯೇ ಇದೆ...
ಬಿಳಿ ಪಾರಿವಾಳ
ಅದೋ ನೋಡಿ ಹಾರುತಿದೆ ಬಿಳಿ ಬಾನಾಡಿ ಶಾಂತಿಯ ರೆಕ್ಕೆಗಳ ಹರಡಿ ಬಾನಗಲ.. ಮನಸುಗಳ ಮನೆಯೊಳಗೆ ಹಾರಾಡಿ ನವೋಲ್ಲಾಸದ ಗಾನವ ಹಾಡಿ ಹಾರುತಿದೆ.. ಹಾರುತಿದೆ.. ಹಾರುತಿದೆ..! ಯಾರಿದನು ಹಾರಿ ಬಿಟ್ಟಿರಬಹುದು ಬುದ್ಧನೋ.. ಮಹಾವೀರನೋ.. ಯಾರಿದಕೆ ಕನಸುಗಳ ತುಂಬಿರಬಹುದು ಗಾಂಧಿಯೋ.. ಮಂಡೇಲನೋ..! ಹೋದ ದಾರಿಯಲೆಲ್ಲ ಚೆಲ್ಲುತಿದೆ ವಿಶ್ವಶಾಂತಿಯ ಬೆಳದಿಂಗಳು ಮನವು ಬಯಸಿತು ಇನ್ನಾದರು...
