ಇತ್ತೀಚಿನ ಲೇಖನಗಳು

ಅಂಕಣ

ಬ್ರಹ್ಮಸೃಷ್ಟಿಯೂ ಹೊರತಲ್ಲವೀ ದ್ವಂದ್ವದಿಂದ !

(ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೬) ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ | ಇಷ್ಟ ಮೋಹಕ ದಿವ್ಯ ಗುಣಗಳೊಂದು ಕಡೆ || ಕಷ್ಟ ಭೀಭತ್ಸ ಘೋರಂಗಳಿನ್ನೊಂದು ಕಡೆ | ಕ್ಲಿಷ್ಟವೀ ಬ್ರಹ್ಮಕೃತಿ – ಮಂಕುತಿಮ್ಮ || ೦೨೬ || ಮಸಲ, ಸೃಷ್ಟಿಯಾಶಯ ಮೋಹಕವೆ ? ಭೀಭತ್ಸಕವೆ ? ದ್ವಂದ್ವವೆನ್ನುವುದು ಈ ಇಹಜೀವನದಲ್ಲಿ ಪ್ರಧಾನವಾಗಿ ಎದ್ದು ಕಾಣುವ ಅಂಶ. ಸುಖ-ದುಃಖ, ದಿನ...

ಪ್ರಚಲಿತ

ಕಾಶ್ಮೀರ ‘ಉರಿ’ಸಿ ತನ್ನ ತಲೆಯ ಮೇಲೆ ಕಲ್ಲು ಹಾಕಿಕೊಂಡ...

ಬಡವ ನೀನು ಮಡಗ್ದಾಂಗೆ ಇರು… ಎನ್ನುವ ಮಾತು ಈ ನೆನಪಾಗುತ್ತಿದೆ. ಕೆಲವರು ಇರುತ್ತಾರೆ ಎಷ್ಟು ಕೊಟ್ಟರೂ ಸಾಲದು ತನ್ನ ಕೈಯಲ್ಲಿ ಸಾಧ್ಯವಿಲ್ಲದ್ದರೂ ಕಾಲು ಕೆರೆದುಕೊಂಡು ಜಗಳ ಶರು ಮಾಡುವುದು. ಎಷ್ಟು ಸಾರಿ ಬುದ್ಧಿ ಕಲಿಸಿದರೂ ಕಲಿಯದೇ ಇರುವುದು. ನಾಯಿ ಬಾಲ ಡೊಂಕಾದರೂ ಅದೊಂದು ಸ್ವಾಮಿನಿಷ್ಠೆಯ ಪ್ರಾಣಿ .. ಆದರೆ ನರಿಯನ್ನು ಮಾತ್ರ ನಂಬಲೇಬಾರದು. ಅದನ್ನು ಕಂಡರೆ...

Featured ಸಿನಿಮಾ - ಕ್ರೀಡೆ

ಹುಡುಗರ ನಿದ್ದೆಗೆಡಿಸಿರುವ ಜೂ.ಶ್ರೇಯಾ ಘೋಶಾಲ್ ಇವರೇ…

ಬೇಕಾದ್ರೆ ಬೆಟ್ಸ್.. ಮೇಲಿನ ಹಾಡನ್ನು ನೀವು ಕಳೆದೆರಡು ಮೂರು ದಿನಗಳಲ್ಲಿ ಒಮ್ಮೆಯಾದರೂ ಫೇಸ್ಬುಕ್ಕಿನಲ್ಲಿ ನೋಡಿರುತ್ತೀರಾ. ಆ ಗಾಯಕಿ ಯಾರು ಅಂತ ಒಮ್ಮೆಯಾದರೂ ಕುತೂಹಲದಿಂದ ಅವರ ಪ್ರೊಫೈಲ್’ಗೆ ಭೇಟಿ ಕೊಟ್ಟಿರುತ್ತೀರಾ. ಏನ್ ಸಖತ್ತಾಗಿ ಹಾಡ್ತಾಳಪ್ಪ ಇವ್ಳು ಅಂತ ಉದ್ಗಾರ ತೆಗೆದೇ ತೆಗೆದಿರುತ್ತೀರಾ. ಇಲ್ಲಾ ಅಂದರೆ ನೀವು ಫೇಸ್ಬುಕ್ಕಿನಲ್ಲಿ ಆಕ್ಟಿವ್ ಇರುವುದು...

ಅಂಕಣ

ನಿಟ್ಟೆ ಯೂನಿವರ್ಸಿಟಿಯ ಸೃಜನಶೀಲ ಕ್ಯಾನ್ಸರ್ ಸರ್ವೈವರ್..

ಮಹತ್ತರವಾದ ಸಾಧನೆ ಮಾಡುವುದಕ್ಕೆ ಸಾಕಷ್ಟು ಸಮಯ, ತಾಳ್ಮೆ ಹಾಗೂ ಪರಿಶ್ರಮದ ಅವಶ್ಯಕತೆ ಇದೆ. ಕೆಲವೊಮ್ಮೆ ವರ್ಷಗಳೇ ಉರುಳಿ ಹೋಗುತ್ತದೆ. ಆದರೆ ಅದಕ್ಕೆಲ್ಲಾ ಹೊರತಾಗಿಯೂ ಕೆಲವರಿರುತ್ತಾರೆ. ನಮ್ಮಗಳ ಮಧ್ಯೆಯೇ ಇರುತ್ತಾರೆ. ಅಂತಹದೇ ಒಬ್ಬಾತ  ಉಡುಪಿ ಜಿಲ್ಲೆಯ ನಿಟ್ಟೆ ಯೂನಿವರ್ಸಿಟಿಯ ೨೧ ವರ್ಷದ ಪ್ರತಿಭಾವಂತ ಹುಡುಗ ಯತೀಶ್ ಶೆಟ್ಟಿ.   ಸಾಮಾನ್ಯವಾಗಿ ಇಂಜಿನಿಯರ್...

Featured ಅಂಕಣ ಆಕಾಶಮಾರ್ಗ

ಹೊಸ ಅಪಾಯದ ಹಾದಿಯಲ್ಲಿ …!

(ಇವತ್ತು ತಲೆ ಕೆಡಿಸಿಕೊಳ್ಳಬೇಕಾಗಿರುವುದು ಸತ್ತು ಬಿದ್ದಿರುವ ವಾನಿಯಂತಹ ದರವೇಶಿಸಿಗಾಗಿ ಅಲ್ಲ ಆತ ಬೇರೂರಿಸಲು ಯತ್ನಿಸಿದ ಪರಿಕಲ್ಪನೆಗೆ. ಹಿಜ್ಬುಲ್‍ನ ಜಗುಲಿಯಿಂದ ಸೈಲೆಂಟಾಗಿ ಸರಿದು ಹೋಗಿ ಲಷ್ಕರ್-ಇ-ಇಸ್ಲಾಂ ಬ್ರಿಗೇಡ್ ಕಟ್ಟಿರುವ ಮತ್ತು ಇದರಲ್ಲಿರುವ ತೀರ ಹದಿನಾರರಿಂದ ಇಪ್ಪತೆರಡರವರೆಗಿನ ಯುವಕರ ಪರಿಕಲ್ಪನೆಗೆ. ಅವರಿಗೀಗ ಕಾಶ್ಮೀರ ಸ್ವತಂತ್ರ ಬೇಕಿಲ್ಲ ಆದರೆ...

ಅಂಕಣ

‘ಚಂದ್ರನಿಗೆ ಟ್ಯಾಟೂ’ ಹಾಕಿ ಸಂಭ್ರಮಿಸೋಣ

ಬಾಲ್ಯದಲ್ಲಿ ಚಂದ್ರ ಎಲ್ಲರಿಗೂ ಕಲ್ಪನಾ ಆಟಿಕೆಯ ವಸ್ತು. ಮನೆಯ ಬಳಿ ಆಟವಾಡುತ್ತಿದ್ದ ಮಕ್ಕಳು ಬಾವಿಯಲ್ಲಿ ಬಿದ್ದ ಚಂದ್ರನನ್ನು ಕೊಕ್ಕೆಯಿಂದ ಮೇಲಕ್ಕೆತ್ತಿದ ಮೂರನೇ ತರಗತಿಯಲ್ಲಿನ ಕನ್ನಡ ಪಠ್ಯದಲ್ಲಿನ ಪದ್ಯ ಬಹುತೇಕ ಎಲ್ಲರಿಗೂ ಜನಜನಿತ. ಗೋಪಿ ಮತ್ತು ಪುಟ್ಟು ಬಾವಿಯಲ್ಲಿ ಬಿದ್ದ ಚಂದ್ರನನ್ನು ಮೇಲೆಕ್ಕೆತ್ತಿದ ನಂತರ ‘ಛಾಯಾ ಭಗವತಿ’ಯವರು ಆ ಚಂದ್ರನಿಗೆ ಸುಂದರವಾದ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ