ಆಧಾರ:-ಮಹಾಭಾರತ ಅದು ಅಂತಪುರ..ವೈಭವದಿಂದ ಕಾಣಿಸುತ್ತಿದೆ..!! ಗೋಡೆ,ಗೋಡೆಯಲ್ಲಿನ ಚಿತ್ರಗಳು,ಶಯನ ಪಲ್ಲಂಗ,ಕಂಬಗಳು,ಗವಾಕ್ಷಿಗಳು ಎಲ್ಲವೂ ಶ್ರೀಮಂತಿಕೆಯಿಂದ ಕೂಡಿದೆ..!! ತೆರೆದಿಟ್ಟ ಗವಾಕ್ಷಿಗಳ ಮೂಲಕ ಬರುತ್ತಿರುವ ತಂಪಾದ ಗಾಳಿಗೆ ಪರದೆಗಳು ನರ್ತಿಸುತ್ತಿದ್ದವು..ಇಂತಹ ಸುಂದರವಾದ ಅಂತಪುರದಲ್ಲಿ ಚಿತ್ರಪಟವೊಂದು ಕಾಣಿಸುತ್ತಿದೆ..!! ಅದರಲ್ಲಿ ಚಿತ್ರವೊಂದು...
ಇತ್ತೀಚಿನ ಲೇಖನಗಳು
ಕೊಳೆತು ನಾರುವ ಕಳೆಗಳನ್ನು ಕೀಳಿದರಷ್ಟೇ ಇಲ್ಲಿ ಶಾಂತಿ ನೆಲೆಯಾದೀತು
ಹಾಗೇ ಸುಮ್ಮನೆ ಯೋಚನೆ ಮಾಡೋಣ. ಅಮೇರಿಕಾದ ಪ್ರಜೆಯೋರ್ವ ಅಲ್ಲಿ ಕುಳಿತುಕೊಂಡು ಐಸಿಸ್ ಭಯೋತ್ಪಾದಕರು ಅಮಾಯಕರು, ಅವರು ಭಯೋತ್ಪಾದಕರಲ್ಲ ಬದಲಾಗಿ ಸಿರಿಯಾ-ಇರಾಕ್‍ನ ಸಶಸ್ತ್ರ ಹೋರಾಟಗಾರರು ಅಷ್ಟೇ ಅಂದು ಬಿಟ್ಟರೆ ಆತನ ಪರಿಸ್ಥಿತಿ ಹೇಗಿರಬಹುದು? ಖಂಡಿತಾ ಆತನಿಗೆ ಜೀವನಪರ್ಯಂತ ಜೈಲೂಟವೇ ಗತಿಯಾಗಬಹುದು. ಅದೇ ರೀತಿ ಪಾಕಿಸ್ಥಾನದಲ್ಲಿ ಯಾರಾದರು ಕಾಶ್ಮೀರವು ಭಾರತಕ್ಕೆ...
ಹೊರಗಿನದೆಲ್ಲವನ್ನೂ ಗೆದ್ದೇ, ನಿನ್ನೊಳಗಿನ ಕಥೆಯೇನಪ್ಪಾ ?
ಮಂಕುತಿಮ್ಮನ ಕಗ್ಗ ೬೨. ಭೌತವಿಜ್ಞಾನಿ ರವಿತಾರೆಧರೆಗಳ ಚಲನ | ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ || ಪ್ರೀತಿರೋಷಗಳನವನಳೆವನೇನ್ ? ಅವ್ಯಕ್ತ | ಚೇತನವನರಿವನೇಂ ? – ಮಂಕುತಿಮ್ಮ || ೬೨ || ಕಗ್ಗದ ಹಲವು ಪದ್ಯಗಳಂತೆ ಇಲ್ಲಿಯೂ ಮೊದಲೆರಡು ಸಾಲುಗಳು ಭೌತಿಕ ಜಗಕ್ಕೆ ಸಂಬಂಧಿಸಿದ್ದರೆ, ಕೊನೆಯೆರಡು ಸಾಲುಗಳು ಅಭೌತಿಕ ಸ್ವರೂಪಕ್ಕೆ ಕೊಂಡಿ ಹಾಕುತ್ತವೆ. ಏನೆಲ್ಲಾ...
ಶಿಕ್ಷಣವ್ಯವಸ್ಥೆಯ (ಐಐಟಿ,ಜೆಇಇ) ಎರಡು ಮುಖಗಳು
ಪ್ರತಿವರ್ಷ ಏಪ್ರಿಲ್-ಮೇ ತಿಂಗಳು ಬಂತೆಂದರೆ ರಾಷ್ಟ್ರೀಯ ಪತ್ರಿಕೆಗಳಲ್ಲಿ ಐಐಟಿ,ಜೆಇಇಯ ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತದೆ. ಮೊದಲೆಲ್ಲ ಬೇರೆಬೇರೆ ತಾಂತ್ರಿಕ ಸಂಸ್ಥೆಗೆ ಪ್ರವೇಶ ಪರೀಕ್ಷೇ ಬೇರೆಬೇರೆಯೇ ಇತ್ತು. ಈಗ ಜೆಇಇ ಮೇನ್ಸ್ ಮಾಡಿ ಬಳಿಕ ಅದರಲ್ಲಿ ಆಯ್ಕೆ ಮಾಡಿ ಐಐಟಿ ಪ್ರವೇಶ ಪರೀಕ್ಷೇ ಮಾಡಲಾಗುತ್ತದೆ. ಉಳಿದವರು ಉಳಿದ ತಾಂತ್ರಿಕ ಸಂಸ್ಥೆಗೆ ಸೇರಬಹುದಾಗಿದೆ...
‘ಗೋರಕ್ಷಕರು V/S ಭಕ್ಷಕರು
ದನ ಮತ್ತು ಧನ ಇವೆರಡೂ ನಮ್ಮ ರಾಜಕೀಯ ಆಗುಹೋಗುಗಳ ಜೊತೆಗೆ ಆಳವಾಗಿ ಬೆರೆತು ಹೋಗಿವೆ. ಅದರಲ್ಲೂ ಗೋ-ರಾಜಕೀಯವಂತೂ ಒಮ್ಮೊಮ್ಮೆ ಘೋರ ಸ್ವರೂಪವನ್ನೇ ಪಡೆದುಕೊಳ್ಳುತ್ತದೆ. ಅದನ್ನು ಸಾಕುವ ರೈತ ಕೆಚ್ಚಲಿಗೆ ಕೈಹಾಕಿ ಹಾಲು ಹಿಂಡಿ ಮೊಸರು, ಮಜ್ಜಿಗೆ, ಬೆಣ್ಣೆ ತುಪ್ಪ ಮಾಡಿಕೊಳ್ಳುವ ಬಗ್ಗೆ ಯೋಚಿಸಿದರೆ, ರಾಜಕಾರಣಿಗಳು, ಮಾತನಾಡದ ಈ ಮೂಕ ಪ್ರಾಣಿಯ ನೆರವಿನಿಂದಲೂ ಮತ...
ವಿಶ್ವ ಪರಿಸರ ದಿನಕ್ಕಾಗಿ ಮುಂದೆ ನಾವೇನು ಮಾಡಬಹುದು?
ಜೂನ್ 5, ವಿಶ್ವ ಪರಿಸರ ದಿನವೆಂದು 1972ರಲ್ಲಿ ವಿಶ್ವ ಸಂಸ್ಥೆ ಘೋಷಿಸಿತು. ಈ ದಿನ ಈಗಂತೂ ಅತ್ಯಂತ ಮಹತ್ವದ ದಿನವನ್ನಾಗಿ ಆಚರಿಸುವ ಹಾಗೂ ಈ ಕಾಳಜಿ ಪ್ರತಿಯೊಬ್ಬರ ಮನೆ ಮನಗಳಲ್ಲಿ ಉಳಿಸುವ ಒಂದು ಆಂದೋಲನವೆ ನಡೆಯಬೇಕಾದ್ದು ಅವಶ್ಯಕತೆ ಎದ್ದು ಕಾಣುತ್ತಿದೆ. ಕಾರಣ ಏರುತ್ತಿರುವ ತಾಪ ಮಾನ, ಮಾನವ ತನ್ನ ಅನುಕೂಲಕ್ಕೆ ತಕ್ಕಂತೆ ಪ್ರಕೃತಿಯನ್ನೇ ಬದಲಾವಣೆ ಮಾಡಲು...
