Author - Chaithanya Kudinalli

ಅಂಕಣ

ಶಿವಾಜಿ ಇಂದಿಗೆಷ್ಟು ಪ್ರಸ್ತುತ?

ಕಾಲ ಸುಮಾರು 1643, ಪುಣೆಯ ಪಕ್ಕದಲ್ಲಿ ರಾಂಝ್ಯಾ ಎಂಬ ಒಂದು ಹಳ್ಳಿ. ಹಳ್ಳಿಯ ದುಷ್ಕರ್ಮಿ ಪಟೇಲನೊಬ್ಬ ಓರ್ವ ವಿಧವೆಯನ್ನು ಮಾನಭಂಗ ಮಾಡಿದ ಸುದ್ದಿ ಆ ಪ್ರಾಂತದ ಉಸ್ತುವಾರಿ ಹೊತ್ತಿದ್ದ, ಬಿಜಾಪುರದ ಸರದಾರನೊಬ್ಬನ ಮಗನ ಕಿವಿಗೆ ಬಿತ್ತು. ವಿಧರ್ಮೀಯರ ದುರಾಡಳಿತದಿಂದಾಗಿ ಇಂಥಹ ಹೀನಕೃತ್ಯಗಳು ಮಾಮೂಲಾಗಿದ್ದಂತಹ ಆ ಸಂದರ್ಭದಲ್ಲಿ ತನ್ನನ್ನು ಕೇಳುವರಾರು? ಎಂಬ ಗರ್ವ ಆ...

ಅಂಕಣ

ಸಾಮಾನ್ಯವಾಗಿ ಎಲ್ಲರೂ ಮದುವೆ ಆಗ್ತಾರೆ. ಆದರೆ…

ಇನ್ನೇನು ಹೊಸ ವರ್ಷ ಸಮೀಪಿಸುತ್ತಿದೆ ಎನ್ನುವಾಗ, ಪ್ರಸಕ್ತ ವರ್ಷ ನಡೆದ ವಿದ್ಯಮಾನಗಳನ್ನೆಲ್ಲಾ ಅವಲೋಕಿಸುವ ಸಂಪ್ರದಾಯ ನಮ್ಮ ಮಾಧ್ಯಮಗಳಲ್ಲಿದೆ. ಅದರಲ್ಲೂ ಮುದ್ರಣ ಮಾಧ್ಯಮಗಳು ಇದಕ್ಕೆಂದೇ ವಿಶೇಷ ಪುಟಗಳನ್ನು ಮೀಸಲಿರಿಸುವುದನ್ನೂ ನೀವು ಗಮನಿಸಿರಬಹುದು. ಸಾಮಾನ್ಯವಾಗಿ ಪ್ರತಿವರ್ಷವು, ಆ ವರ್ಷ ನಡೆದ ದೇಶ-ವಿದೇಶಗಳ ವಿದ್ಯಮಾನಗಳನ್ನು, ರಾಜಕೀಯ, ಕಾನೂನು, ಆರ್ಥಿಕತೆ...

ಅಂಕಣ

‘ಸಂಸ್ಕೃತ’ ಎಂದೊಡೆ ನಿಮಗೆ ಥಟ್ಟನೆ ನೆನಪಾಗುವುದೇನು!?

ಈ ಪ್ರಶ್ನೆಯ ಪ್ರಸ್ತುತತೆ ಕುರಿತು ಮಾತನಾಡುವ ಮುನ್ನ ಇತ್ತೀಚೆಗೆ ನಡೆದ ಕೆಲವೊಂದು ವಿದ್ಯಮಾನವನ್ನು ನಿಮ್ಮ ಮುಂದಿಡುತ್ತೇನೆ. ಮಾಗಡಿಯ ಗೌರವಾನ್ವಿತ(?) ಶಾಸಕ ಬಾಲಕೃಷ್ಣ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮ್ಮ ಬೆಂಬಲಿಗರೊಡನೆ ಪೊಲೀಸ್ ಠಾಣೆಗೆ ನುಗ್ಗಿ, ಸಿಪಿಐನೊಂದಿಗೆ ವಾಗ್ವಾದ ನಡೆಸಿ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಒಡ್ಡುವಂತಹ ‘ಮಾದರಿ’...

ಅಂಕಣ

‘ಬೌದ್ಧಿಕ ಷಂಡತನ’ಕ್ಕೆ ಧಿಕ್ಕಾರ!

ಪ್ರಿಯ ಅಭಿಷೇಕ್, ‘ನಾನು ಬದುಕಿದ್ದಾಗ ಒಮ್ಮೆಯು  ನನ್ನನ್ನು ಮಾತನಾಡಿಸದವನು ಈಗೇಕೆ ನನಗೆ ಪತ್ರ ಬರೆಯುತ್ತಿದ್ದಾನೆ?’ ಎಂದು ಆಶ್ಚರ್ಯ ಪಡಬೇಡ, ಕಳೆದ ನಾಲ್ಕೈದು ದಿವಸಗಳಿಂದ ನಿನ್ನ ವಿಷಯದ ಕುರಿತಾಗಿ ಅಲೋಚಿಸಿದವರಲ್ಲಿ( ‘ತಲೆಕೆಡಿಸಿಕೊಂಡಿದ್ದು’ ಎಂದರು ಅತಿಶಯೋಕ್ತಿಯಲ್ಲ ) ನಾನೂ ಒಬ್ಬ. ಹಾಗಾಗಿ ಮನಸ್ಸಿನಲ್ಲಿ ಕಾಡುತ್ತಿರುವ ನೋವು, ಹತಾಶೆ, ವಿಷಾದ ಮತ್ತು ನಿನ್ನ...

ಅಂಕಣ

ಆಹಾ! ಸಂಸ್ಕೃತದ ವೈಭವವೆ….

ಕಳೆದ ವಾರ ಉಡುಪಿಯಲ್ಲಿ ಮೂರು ದಿವಸಗಳ ಕಾಲ ಅಖಿಲ ಭಾರತ ಸಂಸ್ಕೃತ ಅಧಿವೇಶನವು ಬಹಳ ಅರ್ಥಪೂರ್ಣವಾಗಿ ನಡೆದದ್ದು ನಮಗೆಲ್ಲ ಗೊತ್ತಿರುವ ವಿಚಾರ. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿನಿಧಿಗಳು, ಗಣ್ಯರು,ಮಠಾಧಿಪತಿಗಳು ಹಾಗು ಸಂಸ್ಕತಾಭಿಮಾನಿಗಳು ಪೊಡವಿಗೊಡೆಯನ ನಾಡಲ್ಲಿ ನಡೆದ ಈ ಮೂರು ದಿನಗಳ ಸಂಸ್ಕತೋತ್ಸವಕ್ಕೆ ಸಾಕ್ಷಿಯಾದರು. ಪ್ರಾಚೀನದಿಂದ ಆಧುನಿಕ ಭಾರತದ...

Featured ಅಂಕಣ

ಹೊಸ ವರ್ಷದಲ್ಲಾದರೂ ಈ ಕುರಿತು ಗಂಭೀರ ಚರ್ಚೆ ನಡೆಯಲಿ

‘ಮೇರೆ ಪ್ಯಾರೆ ದೇಶ್ವಾಸ್ಯೋನ್…’ ಎನ್ನುತ್ತಲೇ ‘ಇನ್ನಾರಿಗೆ ಗುನ್ನ ಇಡುತ್ತಾರೊ’ ಎಂಬ ಅಚ್ಚರಿ ಹಾಗು ನೋಟು ಅಮಾನ್ಯೀಕರಣದಿಂದುಟಾದ ಪರಿಣಾಮಗಳ ಕುರಿತು ಮಾತನಾಡುತ್ತಾರೆಂಬ ಕುತೂಹಲದಿಂದಲೆ ಪ್ರಧಾನ ಮಂತ್ರಿಯವರ ಹೊಸ ವರ್ಷದ ಮುನ್ನಾದಿನದ ಭಾಷಣಕ್ಕೆ ಜನರು ಕಿವಿಯಾಗಿದ್ದುದು ಸುಳ್ಳಲ್ಲ. ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದ ವಿಷಯಗಳ ಪೈಕಿ, ನೋಟು ಅಮಾನ್ಯೀಕರಣಕ್ಕೆ ಜನರು...

ಅಂಕಣ

‘ವೈವಿಧ್ಯತೆ’ ಜಗತ್ತಿನ ಸೌಂದರ್ಯವರ್ಧಕವಾದರೆ, ಭಾರತ ಅದರ ‘ಮೇಕಪ್ ಕಿಟ್’

‘ಪರೀಕ್ಷೆ ಸಮೀಪಿಸುತ್ತಿದ್ದಂತೆ, ಸಿನಿಮಾ ನೋಡಬೇಕು, ಕಥೆ, ಕಾದಂಬರಿಗಳನ್ನ ಓದಬೇಕೆಂಬ ಹಂಬಲ ಹೆಚ್ಚಾಗುತ್ತೆ’. ನ್ಯೂಟನ್, ಐನಸ್ಟೈನ್‍ರು ರಚಿಸದೆ ಬಿಟ್ಟಿರುವ ಈ ಪ್ರಮೇಯ ಬಹುಶಃ ಬಹುಪಾಲು ವಿದ್ಯಾರ್ಥಿಗಳಿಗೆ ಅನ್ವಯಿಸುತ್ತೆ. ‘ನನ್ನ ಲ್ಯಾಪಟಾಪ್ನಲ್ಲಿ ನೋಡದೆ ಇರೋ ಮೂವಿಗಳನ್ನೆಲ್ಲಾ ನೋಡಿ ಮುಗ್ಸುದು ಎಕ್ಷಾಮ್ ಟೈಮಲ್ಲೆ’ ಎಂದು ಗೆಳೆಯನಾಡಿದ ಮಾತು ಈ ಪ್ರಮೇಯಕ್ಕೆ...