ಇತ್ತೀಚಿನ ಲೇಖನಗಳು

ಅಂಕಣ

ಯಕ್ಷಸಿರಿ – ಮಹಿಳಾ ಯಕ್ಷಗಾನ ತಂಡ

ತಾಳ ಮದ್ದಳೆಯ ಸಮಾಗಮದಲ್ಲಿ ಸುಶ್ರಾವ್ಯವಾದ ಭಾಗವತರ ಹಾಡು ಅರ್ಥ ಮಾಡಿಕೊಂಡು ಅದಕ್ಕೆ ಸರಿಯಾಗಿ ಸಂಭಾಷಣೆ ಹೆಣೆಯುತ್ತ ಮೂರು ತಾಸು ನಡೆಯಬೇಕಾದ ಯಕ್ಷಗಾನ ಕೇವಲ ಒಂದು ಗಂಟೆಯಲ್ಲಿ ಅಚ್ಚುಕಟ್ಟಾಗಿ ಮುಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮಹಿಳಾ ಯಕ್ಷಗಾನ ವೀಕ್ಷಿಸುವ ಸುಸಂದರ್ಭ ನನಗೆ ಒದಗಿದ್ದು ಇದೇ ಆಗಸ್ಟ ಹದಿನೈದರಂದು ಬೆಂಗಳೂರಿನಲ್ಲಿ. ಮುಖ ಪುಸ್ತಕದಲ್ಲಿ ಪರಿಚಯವಾದ...

Featured ಅಂಕಣ

ಸೀತಾರಾಮ ಗೋಯಲ್ – ವ್ಯಕ್ತಿ ಶಕ್ತಿ – 2: 32ರ ಹರೆಯದಲ್ಲೇ...

ಭಾರತ ಸ್ವಾತಂತ್ರ್ಯ ಪಡೆದ ಮೇಲೆ ಮೊದಲೆರಡು ದಶಕಗಳಲ್ಲಿ ಸಂಭವಿಸಿದ ದುರಂತಗಳ ಪಟ್ಟಿ ಮಾಡಿ ಎಂದರೆ ನಾವು ಹೇಳುವುದೇನು? ಪಾಕಿಸ್ತಾನದ ಜೊತೆಗೆ ನಡೆದ ಎರಡು ಯುದ್ಧಗಳು ಮತ್ತು ಚೀನಾದೊಂದಿಗೆ ನಡೆದ ಒಂದು ಯುದ್ಧ – ಇಷ್ಟೇ ತಾನೇ? ನೆಹರೂ ಭಕ್ತರು ಯಾರಾದರೂ ಇದ್ದರೆ, “ಹದಿನೇಳು ವರ್ಷಗಳ ರಾಜ್ಯಭಾರ ಮಾಡಿದ ನೆಹರೂ ತೀರಿಕೊಂಡರು. ಎರಡು ದಶಕಗಳಲ್ಲಿ ನಡೆದ ದೊಡ್ಡ...

ಕವಿತೆ

ಅನುಗಾಲವೂ  ಅನುರಾಗಿ  ನಾ…

ಕಾಣದೆ ಹೋದರೆ ಅರೆಘಳಿಗೆ, ಅರಸಿದೆ ನಯನವು ನಿನ್ನ… ನಿನ್ನನು ಕಂಡ ಮರುಘಳಿಗೆ; ಭಾವದ ಧಾಟಿಯೇ ಭಿನ್ನ! ಎಲ್ಲರಂತೆ ನಾನಲ್ಲ, ಬಲ್ಲೆಯೇನು ನೀ? ಅನುಗಾಲವೂ ಅನುರಾಗಿ ನಾ, ನಂಬೆನ್ನನು!!! ಸೋತಿದೆ ಪ್ರೀತಿಸು ಎಂದು ಹೇಳುವ ಧೈರ್ಯವು, ಸನಿಹವೇ ಕೂತಿರು ಎಲ್ಲವ ಹೇಳಲಿ ಮೌನವು…! ಸುಳಿವೆ ಇಲ್ಲದೇ ಬಳಿಗೆ ಬಂದಿದೆ ಒಂದು ಕವಿತೆ ಸಾಲು… ಮೆಲ್ಲ ಬಂದು ನಡೆಸೀಗ ಸಲ್ಲಾಪವ, ಬರಿ ನೋಟಕೂ...

ಅಂಕಣ ಎವರ್'ಗ್ರೀನ್

ಶಿಸ್ತಿನ ನಟನೆಯ ಚಿಗುರಿನ ಚೇತನ – ದಿಲೀಪ್ ಕುಮಾರ್

ಈತ ದೇಶೀ ಚಿತ್ರರಂಗದ ಅತಿ ಹಿರಿಯ ನವತರುಣ! ಸ್ವಾತಂತ್ರ್ಯಪೂರ್ವದಿಂದ ಹಿಡಿದು ಇಂದಿನವರೆಗೂ ಅದೇ ಮಂದಹಾಸದ ನಗೆ, ಅದೇ ಶಾಂತ ನಿರ್ಮಲ ಚಹರೆ ಹಾಗು ಅಷ್ಟೇ ಗಾಢವಾದ ಕಪ್ಪುಗೂದಲು ಈತನ ಹೈಲೈಟ್ಸ್. ವಯಸ್ಸಿನ ಗಡಿಯಾರ 95 ವರ್ಷಗಳನ್ನು ದಾಟಿದೆ ಹಾಗು ತಿರುಗಾಡಲು ಒಂದು ವೀಲ್ ಚೇರ್ ನ ಅವಶ್ಯಕತೆಯಿದೆ ಎಂಬುದನ್ನು ಬಿಟ್ಟರೆ ಬೇರೆಲ್ಲ ಬಗೆಯಿಂದಲೂ ಈತ ನವತರುಣನೇ. ಒಂಚೂರು ಬಣ್ಣ...

Featured ಅಂಕಣ

ಸೀತಾರಾಮ ಗೋಯಲ್ – ವ್ಯಕ್ತಿ ಶಕ್ತಿ – 1 : ಚೀನಾ ಜೊತೆ ಸೋತು...

ನಾವು ಚಿಕ್ಕವರಿದ್ದಾಗ ಸ್ಕೌಟ್ ಕ್ಯಾಂಪ್‍ಗಳಲ್ಲಿ ಸರ್ವಧರ್ಮ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದೆವು. ಕ್ಯಾಂಪ್ ನಡೆಯುವ ಅಷ್ಟೂ ದಿನ ಮುಂಜಾನೆ ಆರಕ್ಕೆ ನಾವೆಲ್ಲ ಒಂದೆಡೆ ಸೇರಿ ಎಲ್ಲ ಧರ್ಮಗ್ರಂಥಗಳ ಒಂದೋ ಎರಡೋ ಚರಣಗಳನ್ನು ಹೇಳಬೇಕಾಗಿತ್ತು. ಮುಸ್ಲಿಮ್ ಹುಡುಗನೊಬ್ಬ ಕುರಾನ್‍ನ ಯಾವುದೋ ನಾಲ್ಕು ಸಾಲು ಹೇಳಿದರೆ, ಕ್ರಿಶ್ಚಿಯನ್ ಹುಡುಗನೊಬ್ಬ ಬೈಬಲ್‍ನ ಹಳೆಯ ಅಥವಾ...

ಅಂಕಣ

ದಿ ಮಾಸ್ಕಿಟೊ ಟೂ ಹ್ಯಾಡ್ ಲವ್ ಸ್ಟೋರಿ

ನಾವು ನಿಮ್ಮ ಹಾಗೆ ಅಲ್ಲ, ನಮಗೆ ನಮ್ಮದೆ ಆದ ಕಟ್ಟುಪಾಡುಗಳಿವೆ. ನಮ್ಮ ಜಗತ್ತು ನಿಮಗೆ ಸ್ವಲ್ಪ ವಿಚಿತ್ರ ಅನಿಸಬಹುದು ಆದರೆ ನಾವು ಇರುವುದೆ ಹೀಗೆ. ನಾನು ಜೆರಿ ಪಾಟರ್, ನಮ್ಮ ಊರು ಮಿಸಿಸಿಪ್ಪಿಯ ಸಮೀಪದ ಓಲ್ಡ್ ಲೇಕ್, ನನಗೆ ಈಗ ಮೂರು ದಿನ ವಯಸ್ಸು. ನಮ್ಮಲ್ಲಿ ಹುಡುಗರು ಹತ್ತು ದಿನ ಜೀವಿಸಿದ್ದರೆ ಹುಡುಗಿಯರು ಐವತ್ತು ದಿನ. ನಮ್ಮಲ್ಲಿ ಕಡಿಮೆ ಸಮಯ ಇರುತ್ತದೆ, ಆದರೆ ಆ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ