ಸಮಾಜದ ಕೈಗನ್ನಡಿ ಮಾಧ್ಯಮ. ಅತಿರೇಕಗಳನ್ನು ಪ್ರಶ್ನಿಸುವ, ಅವುಗಳನ್ನು ನಿಯಂತ್ರಿಸಲು ಪರಿಹಾರ ಸೂಚಿಸುವ ಎಲ್ಲಾ ಅವಕಾಶಗಳು ಮಾಧ್ಯಮಶಕ್ತಿಗಿದೆ. ಈ ಮೂಲಕ ಹೊಸ ಮತ್ತು ಆರೋಗ್ಯಯುತ ಮಾಹಿತಿ ಸರಬರಾಜಿನ ಮೂಲ ಪ್ರೇರಣೆಯಾಗಬಲ್ಲ ತಾಕತ್ತಿದ್ದರೇ ಅದು ಮಾಧ್ಯಮಕ್ಕೆ ಮಾತ್ರ. ಇದು ವಿಭಿನ್ನ, ಅತಿರೇಖದ ನಿರೂಪಣೆ ಎನಿಸಿದರೂ ಸತ್ಯ. ಈಗಾಗಲೇ ಕ್ರಮಿಸಿದ ದಾರಿ ಮಾಧ್ಯಮಕ್ಕೆ ಆ ಮಟ್ಟಿನ...
Author - Pavithra Bidkalkatte
ಕಾರ್ಕಳದ ಮಿಯ್ಯಾರಿನಲ್ಲಿ ‘ಶಿಲ್ಪ’ ಶಿಕ್ಷಣ
ಇದು ಕರಿಶಿಲೆಗಳ ಬೀಡು, ಶಿಲ್ಪಕಲೆಯ ತವರು. ಪ್ರಕೃತಿ ಮಾತೆಯ ಕೃಪಾಕಟಾಕ್ಷದೊಂದಿಗೆ ಬಹುದೂರಕ್ಕೂ ತನ್ನ ಉಪಸ್ಥಿತಿಯನ್ನು ನೆನಪಿಸುವ ಗೊಮ್ಮಟಬೆಟ್ಟ. ಜೈನರ ಚತುರ್ಮುಖ ಬಸದಿ. ಪ್ರಖ್ಯಾತ ಶ್ರೀ ವೆಂಕಟರಮಣ ದೇವಸ್ಥಾನ. ಹೀಗೆ ಹತ್ತು ಹಲವು ವಿಶೇಷತೆಗಳನ್ನೇ ತನ್ನ ಒಡಲಲ್ಲಿ ಇರಿಸಿಕೊಂಡಿರುವ ಸಾಂಸ್ಕೃತಿಕ ಶಿಲ್ಪಕ್ಷೇತ್ರ ಉಡುಪಿ ಜಿಲ್ಲೆಯ ಕಾರ್ಕಳ. ಕಟ್ಟಡ ಮತ್ತು ರಸ್ತೆ...
ನಂಬಿಕೆಯ ಸಾಫ್ಟ್ ಭಾರತ ಸೃಷ್ಟಿಯಾಗಲಿ
ತುಂಬ ದಿನಗಳ ನಂತರ ಮತ್ತೆ ಬರೆಯುತ್ತಿರುವೆ. ಇತ್ತೀಚೆಗೆ ದಿನಪತ್ರಿಕೆಯಲ್ಲಿ ಪ್ರಕಟವಾದ ಬರಹವೊಂದು ಮತ್ತೆ ನನ್ನನ್ನು ಬರೆಯುವಂತೆ ಮಾಡಿದ್ದು ವಿಶೇಷವೋ, ಶೇಷವೋ ನಾನರಿಯೆ. ಆದರೆ ಒಂದಂತೂ ನಿಜ ದಿನಾದಿನಾ ಸ್ಮಾರ್ಟ್ ಟೆಕ್ನಾಲಜಿಗಳತ್ತ ದಾಪುಗಾಲಿಡುತ್ತಿರುವ ನಾವು ನಮ್ಮ ಸುರಕ್ಷತೆಯನ್ನೇ ಮರೆತು ಬಿಟ್ಟಿದ್ದೇವೆ ಅನ್ನಿಸುವಷ್ಟರ ಮಟ್ಟಿಗೆ ಒಂದಿಷ್ಟು ಘಟನೆಗಳು...
ಕನ್ನಡ ದಿನಪತ್ರಿಕೆಗಳ್ಯಾಕೆ ಹೀಗೆ?
ಒಂದೆರಡು ದಿನಗಳಿಂದ ವೈರಾಗ್ಯ ಬರುವ ರೀತಿಯಲ್ಲಿ ಕನ್ನಡದ ಪ್ರತಿಷ್ಠಿತ ಪತ್ರಿಕೆಗಳು ವರ್ತಿಸುತ್ತಿದೆ. ಪತ್ರಿಕೋದ್ಯಮ ವ್ಯಾಪಾರವಾಗಿದೆ, ಉದ್ಯಮ ದೊಡ್ಡ ಮಟ್ಟದಲ್ಲಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೂ ಇತ್ತೀಚೆಗೆ ಅಗತ್ಯ ಮೀರಿದ ಪತ್ರಿಕೆಗಳ ವರ್ತನೆ ಓದುಗರಲ್ಲಿ ಇರುಸು ಮುರುಸು ಸೃಷ್ಟಿಸಿದೆ, ಸೃಷ್ಠಿಸುತ್ತಿದೆ. ಸರ್ಕಾರದ ವಿರುದ್ಧ ಪತ್ರಿಕೆಗಳ ಅತಿರೇಕದ ನಿಲುವು...