ಇತ್ತೀಚಿನ ಲೇಖನಗಳು

ಅಂಕಣ

ಇಂಟರ್ನೆಟ್ ಪ್ರಪಂಚದೊಳಗೆ ತಿಳುವಳಿಕೆಯ ಅಗತ್ಯವಿದೆ

ದೇವರು ಭೂಮಿಗಿಳಿದು ನಿಮಗೆ ಒಂದು ಕೋಟಿ ಹಣವನ್ನು ಕೊಟ್ಟ ಅಂದುಕೊಳ್ಳಿ. ನೀವು ಆ ಹಣವನ್ನು ಹೇಗೆ ಮತ್ತು ಯಾವುದಕ್ಕೆ ಬಳಸಿಕೊಳ್ಳುತ್ತೀರಿ ? ಇಂತದ್ದೊಂದು ಪ್ರಶ್ನೆ ನಿಮಗೆ ಹಲವಾರು ಮಂದಿ ಕೇಳಿರಬಹುದು. ಅಥವಾ ನೀವೇ ಇನ್ನೊಬ್ಬರಿಗೆ ಕೇಳಿರಬಹುದು. ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಉತ್ತರಿಸಬಹುದು. ಆದರೆ ನಿಜವಾಗಿಯೂ ನಿಮಗೆ ಅಷ್ಟು ಹಣದ ಅವಶ್ಯಕತೆ ಇತ್ತೇ ...

ಸಿನಿಮಾ - ಕ್ರೀಡೆ

ಮುಗುಳುನಗೆ

ಯೋಗರಾಜ್ ಭಟ್, ಗಣೇಶ್, ಜಯಂತ್ ಕಾಯ್ಕಿಣಿ, ಸೋನು ನಿಗಮ್ ಅಂದ ತಕ್ಷಣ ಕನ್ನಡ ಚಿತ್ರಪ್ರೇಮಿಗಳ ಮನಸುಗಳೆಲ್ಲ ಒಮ್ಮೆಲೇ ಹಾರುವುದು ಅಂದಿನ “ಅನಿಸುತಿದೆ ಏಕೋ ಇಂದು…” ಹಾಡಿನ ನೆನಪಿಗೆ. ಅಂದು ಎಲ್ಲೆಡೆ ಭಾವಗಳ ಮಳೆ ಸುರಿಸಿದ್ದ ಈ ಕಾಂಬಿನೇಶನ್ ಮತ್ತೆ ಜೊತೆಯಾಗಿ ನೀಡಿರುವ ಚಿತ್ರ ‘ಮುಗುಳುನಗೆ’. ಅಳುವೇ ಬಾರದ ವ್ಯಕ್ತಿಯೊಬ್ಬನ ಕಥೆ ಇದು...

ಅಂಕಣ

ಸರಿಗಮಪ – ಇದು ಸಂಗೀತಗಳ ಬೆಸೆಯುವ ಸಂಬಂಧ – ಅನುಬಂಧ

ಕಿರುತೆರೆ ಲೋಕದಲ್ಲಿ ಅತ್ಯಂತ ಮನರಂಜನಾ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿ ವೀಕ್ಷಕರಿಗೆ ರಸದೌತಣವನ್ನು ಉಣಬಡಿಸುತ್ತಿರುವ ಜೀ ಕನ್ನಡ ತುಂಬಾ ಜನಪ್ರಿಯ ವಾಹಿನಿಯಾಗಿ ಹೊರಹೊಮ್ಮಿದೆ. ಸಾಧಕರ ಪರಿಚಯಕ್ಕೆ ವೀಕೆಂಡ್  ವಿತ್ ರಮೇಶ್, ನೃತ್ಯಕ್ಕೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ನಾಟಕ,ಅಭಿನಯಕ್ಕೆ ಡ್ರಾಮಾ ಜೂನಿಯರ್ಸ, ಹಾಸ್ಯ ಪ್ರತಿಭೆಗಳ ಅನಾವರಣಕ್ಕೆ ಕಾಮಿಡಿ...

Featured ಅಂಕಣ

ಸೀತಾರಾಮ ಗೋಯಲ್ – ವ್ಯಕ್ತಿ ಶಕ್ತಿ -3: ಸಿದ್ಧಗಂಗಾ ಶ್ರೀಗಳನ್ನು...

ರಾಮ್‍ಸ್ವರೂಪ್ ಅವರು ಬರೆದ “ಅಂಡರ್‍ಸ್ಟ್ಯಾಂಡಿಂಗ್ ಇಸ್ಲಾಮ್ ಥ್ರೂ ಹದೀಸ್” ಕೃತಿಯ ಪ್ರಕಾಶಕ ಸೀತಾರಾಮ ಗೋಯಲ್. ಪುಸ್ತಕದ ಮುದ್ರಣದ ಕೆಲಸವಾದ ಮೇಲೆ ಅದನ್ನು ಬೈಂಡಿಂಗ್ ಮಾಡಲೆಂದು ಒಂದು ಪ್ರೆಸ್ಸಿನಲ್ಲಿ ಜೋಡಿಸಿ ಇಡಲಾಗಿತ್ತು. ಬೈಂಡಿಂಗ್ ಮಾಡುವ ಹುಡುಗರಲ್ಲಿ ಮುಸ್ಲಿಮರೂ ಇದ್ದರು. ಪುಸ್ತಕದ ಮುಖಪುಟದಲ್ಲಿದ್ದ ಹದೀಸ್, ಇಸ್ಲಾಮ್ ಎಂಬ ಶಬ್ದಗಳನ್ನು ಕಂಡ...

ಅಂಕಣ

ಬೊಮ್ಮನ ಬೇಸರಕೆ ಜೊತೆ, ಈ ಸೃಷ್ಟಿಯಾಯ್ತಂತೆ !

ಮಂಕುತಿಮ್ಮನ ಕಗ್ಗ ೦೭೪ ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು | ಹೊಮ್ಮುವೆನು ಕೋಟಿರೂಪದಲಿ ನಾನೆಂದು || ಬೊಮ್ಮನೆಳಸಿದನಂತೆ. ಆಯೆಳಸಿಕೆಯೆ ಮಾಯೆ | ನಮ್ಮಿರವು ಮಾಯೆಯಲಿ – ಮಂಕುತಿಮ್ಮ || ೦೭೪ || ಎಳಸು – ಆಸೆಪಡು; ಎಳಸಿಕೆ – ಆಸೆ, ಬಯಕೆ; ಇರವು – ಸ್ಥಿತಿ; ಪರಬ್ರಹ್ಮ ಸೃಷ್ಟಿಯನ್ನು ಹೇಗೆ ಮತ್ತು ಏಕೆ ಸೃಜಿಸಿದ ಎಂಬ ಪ್ರಶ್ನೆ...

ಕವಿತೆ

ಜಲಪಾತ

ಧೋ! ಧುಮ್ಮಿಕ್ಕುವ ಜಲಪಾತ ಧರೆಯ ಎದೆಯೊಳಗೆ ನವರಸಗಳ ಅಖಂಡ ಜಾತ!   ಬಂಡೆ ಎದೆ ಹರವಿಗೆ ಬೆಣ್ಣೆ ತಿಕ್ಕಿ ಬಿಗಿದಪ್ಪುವ ಬಯಕೆ ಬಿಸುಪಿಗೆ ಕರಗಿ ಜಾರುವ ಹುಸಿ ನಾಚಿಕೆ ಮಾಟ| ತೆರೆದ ಹೊಕ್ಕುಳಿಗೆ ಕಚಗುಳಿಯಿಡುವ ಹನಿಗಳ ಕೂಟ ಸೃಜಿಪ ಮನ್ಮಥ ಚಾಪ ಉರಿಗಣ್ಣ ತಣಿಪ ಶೃಂಗಾರನೋಟ || ೧ ||   ಶತಮಾನಗಳ ಕಂಡಜ್ಜಿಗೆ ಮುಡಿ ಹರಡಿ ಸಿಕ್ಕು ಬಿಡೀಸುವ ತವಕ ನಿತ್ಯ ಕಳೆದು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ