ಇತ್ತೀಚಿನ ಲೇಖನಗಳು

Featured ಅಂಕಣ

ಬಿಜೆಪಿ ಮೆಗಾ ಆಫರ್: ಮೋದಿಯನ್ನು ಬಯ್ದು ಪ್ರಶಸ್ತಿ ಗೆಲ್ಲಿ!

ಕಾರಂತರೆಂದರೆ ಯಾರಂತ ತಿಳಿದಿರಿ ಎಂದು ಹೊಗಳಿಸಿಕೊಂಡ, ಖಾರಂತ ಎಂದೂ ಕರೆಸಿಕೊಂಡ ಕಡಲತಡಿಯ ಭಾರ್ಗವ, ನಡೆದಾಡುವ ವಿಶ್ವಕೋಶವಾಗಿದ್ದ ಕೋಟ ಶಿವರಾಮ ಕಾರಂತರ ಬಗ್ಗೆ ಯಾರಿಗೆ ತಿಳಿದಿಲ್ಲ? ಜಗತ್ತಿಗೆ ಸುತ್ತು ಹಾಕಿ ಬಾ ಎಂದಾಗ ಗಣೇಶ ತನ್ನ ತಂದೆ ತಾಯಿಗೇ ಒಂದು ಪ್ರದಕ್ಷಿಣೆ ಬಂದು ಬುದ್ಧಿವಂತಿಕೆ ಮೆರೆದಿದ್ದನಂತೆ. ಹಾಗೆ ಕಾರಂತರು ಕೋಟ ಮತ್ತು ಪುತ್ತೂರು ಎಂಬ ಎರಡು, ಕರಾವಳಿಯ...

ಅಂಕಣ

ಕೃಷಿವಿಮೆ: ಕಂಡದ್ದಿಷ್ಟು, ಕಾಣದ್ದು ಇನ್ನೆಷ್ಟೋ – ೧

ಅದು 2014ರ ಮೇ ತಿಂಗಳ ಕೊನೆಯ ವಾರ. ಗುಜರಾತ್‍ನಲ್ಲಿ ಮುಖ್ಯಮಂತ್ರಿಯಾಗಿ ಸುಧಾರಣಾ ಪರ್ವವನ್ನು ಆರಂಭಮಾಡಿದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಲಿ ಎಂದು ಆಶಿಸುತ್ತಿರುವ ದೇಶದ ಜನರ ಕನಸು ಕೈಗೂಡಿದ ದಿನಗಳಲ್ಲಿ ಎಲ್ಲ ರಂಗವೂ ಅವರ ಆಗಮನವನ್ನು ಸ್ವಾಗತಿಸುತ್ತಿದ್ದರೆ, ಕೃಷಿಕ್ಷೇತ್ರ ಮಾತ್ರ ನರೇಂದ್ರ ಮೋದಿಯವರ ಸರ್ಕಾರವನ್ನು ಎದುರುಗೊಂಡದ್ದು ಸತತ ಎರಡು ವರ್ಷಗಳ ಬರದ...

ಅಂಕಣ

ಗ್ರಾಮೀಣ ಬ್ಯಾಂಕುಗಳ ನೇಮಕಾತಿ: ಕನ್ನಡಿಗರದು ಅಧೋಗತಿ

ಕನ್ನಡ, ಪ್ರಾದೇಶಿಕ ಅಸ್ಮಿತೆ, ನಾಡು-ನುಡಿ, ನೆಲ ಜಲಗಳ ವಿಷಯಗಳು ಸಮಸ್ಯೆಗಳಾಗಿ ಅದರ ಪರಿಣಾಮ ತೀವ್ರಗತಿಗೆ ಹೋಗುವವರೆಗೂ ನಮ್ಮ ರಾಜಕಾರಣಿಗಳು, ಸಂಬಂಧಪಟ್ಟ ಇಲಾಖೆಗಳು ಮುಖ್ಯವಾಗಿ ನಾವು ಜನಗಳು ಯಾವುದೇ ತರಹದ ಆಸಕ್ತಿ ತೋರದೆ “ನಮಗೇತಕೆ ಬೇಕು, ಇದರಿಂದ ನಮಗೇನು ಲಾಭ” ಎಂಬ ಬೇಜವಾಬ್ದಾರಿಯನ್ನು ಮೈ ಗಂಟಿಸಿಕೊಂಡುಬಿಟ್ಟಿದ್ದೇವೆ. ಯಾವುದು ನೇರವಾಗಿ ನಮ್ಮ...

ಅಂಕಣ

ಗಾಂಧೀಜಿ ಈಗ ಬದುಕಿದ್ದರೆ ರಾಷ್ಟ್ರ ”ಬಾಬಾ ‘ ಆಗುತ್ತಿದ್ದರೇ ?

ಗಾಂಧೀಜಿಯವರಷ್ಟು ಸಂಕೀರ್ಣ ವ್ಯಕ್ತಿತ್ವದ ಭಾರತದ ಮತ್ತೊಬ್ಬ ರಾಜಕಾರಣಿ ಮತ್ತೆ ಹುಟ್ಟಿಲ್ಲ .ಬೊಗೆದಷ್ಟು ಆಳ .  ಬಿಡಿಸಿದಷ್ಟು ಜಟಿಲ. ಅರಿತಷ್ಟು  ಸಂಕೀರ್ಣ . ಇಂತಹ ಒಬ್ಬ ವ್ಯಕ್ತಿ ಭೂಮಿಯ ಮೇಲೆ ಬದುಕಿದ್ದ ಎಂದು ನಂಬಲು ಇಂದಿನ ಪೀಳಿಗೆಗೆ ಕಷ್ಟ . ಅದೇ ಕಾರಣದಿಂದ ೧೯೮೨ ರಲ್ಲಿ ಬಿಡುಗಡೆಯಾದ ಗಾಂಧಿ ಚಿತ್ರವನ್ನು ನೋಡಿದ ಬಹಳಷ್ಟು ವಿದೇಶಿಗರು ಇದು ಒಂದು ಕಾಲ್ಪನಿಕ...

Featured ಅಂಕಣ

ಅನಿವಾರ್ಯತೆಗಾಗಲಿ ಅವಶ್ಯಕತೆಗಾಗಲಿ ಅಲ್ಲ ಆತ್ಮತೃಪ್ತಿಗಾಗಿ ಈ‌ ಕ್ಷೇತ್ರ

ಚಕ್ರವರ್ತಿಯವರಿಗೆ ಈ ಕ್ಷೇತ್ರ ಅನಿವಾರ್ಯ ಆಯ್ಕೆಯಾಗಿರಲಿಲ್ಲ. ಮೂಲತಃ ವಿದ್ಯಾಭ್ಯಾಸದಲ್ಲಿ ಆಸಕ್ತಿಯಿಲ್ಲದ ಕೆಲವು ವಿದ್ಯಾರ್ಥಿಗಳು ಸಂಘಟನೆ ಹೋರಾಟವೆಂಬ ಹಾದಿ ಹಿಡಿಯುವುದು ಸಾಮಾನ್ಯ. ಚಕ್ರವರ್ತಿಯವರಿಗಾವ ಅವಶ್ಯಕತೆಯೂ ಇರಲಿಲ್ಲ. ಇಂಜನೀಯರಿಂಗ್ ಪ್ರಥಮ ಸೆಮಿಸ್ಟರ್ ಪಸ್ಟ್’ಕ್ಲಾಸ್ ಬಂದಿದ್ದು ಬಿಟ್ಟರೆ ಉಳಿದೆಲ್ಲ ಸೆಮಿಸ್ಟರ್ ಡಿಸ್ಟಿಂಕ್ಷನ್ ಫಲಿತಾಂಶ ಪಡೆದ...

Featured ಅಂಕಣ ಪ್ರಚಲಿತ

ಪ್ರಕಾಶ್ ರೈ ಪ್ರಶಸ್ತಿ ವಾಪಸ್ ಕೊಟ್ರೆ ಎದೆ ಬಡಿದುಕೊಂಡು ಅಳೋರ್ಯಾರು?

ಡಾ. ಎಂ.ಎಂ. ಕಲ್ಬುರ್ಗಿಯವರ ಹತ್ಯೆಯಾದಾಗ ಪ್ರಶಸ್ತಿ ವಾಪಸಿ ಎಂಬ ನಾಟಕ ಮಾಡಿ ಇದ್ದಬದ್ದ ಪ್ರಶಸ್ತಿ ಫಲಕಗಳನ್ನೆಲ್ಲ ವಾಪಸ್ ಕೊಟ್ಟ ಕನ್ನಡದ ಸಾಹಿತಿಗಳಿಗೆ ಈಗ ಸಂಕಟದ ಕಾಲ. ಗೌರಿ ಲಂಕೇಶ್ ಹತ್ಯೆಯಾಗಿದೆ. ಇನ್ನೊಂದು ರೌಂಡ್ ಪ್ರಶಸ್ತಿ ವಾಪಸಿ ಮಾಡಬೇಕು. ಆದರೆ ಕಲ್ಬುರ್ಗಿ ಹತ್ಯೆ ಸಮಯದಲ್ಲೇ, ಶೋಕೇಸ್‍ನಲ್ಲಿಟ್ಟಿದ್ದ ಎಲ್ಲ ಫಲಕಗಳನ್ನು ವಾಪಸ್ ಕೊಟ್ಟಿರುವುದರಿಂದ ಈಗ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ