ಇತ್ತೀಚಿನ ಲೇಖನಗಳು

Featured ಅಂಕಣ

ಶುಷ್ಕ ಅರ್ಥಶಾಸ್ತ್ರಕ್ಕೆ ಮಾನವೀಯ ಸ್ಪರ್ಶ : ರಿಚರ್ಡ್ ಥೇಲರ್ ಅವರಿಗೆ...

ಗಾಂಧಿ ಬಜಾರಲ್ಲಿ ತರಕಾರಿಯಂಗಡಿಯ ಮುಂದೆ ನಿಂತು “ಬೆಂಡೆಕಾಯಿ ಎಷ್ಟಮ್ಮ?” ಎಂದು ಕೇಳುತ್ತೀರಿ. “ಕಾಲು ಕೇಜಿಗೆ ಇಪ್ಪತ್ತೇ ರುಪಾಯಿ ಅಣ್ಣ” ಅನ್ನುತ್ತಾಳೆ ನಿಂಗಮ್ಮ. “ಸರಿ, ಕಾಲು ಕೆಜಿ ಕೊಡಮ್ಮ” ಎಂದು ಚೀಲ ತುಂಬಿಸಿಕೊಳ್ಳುತ್ತೀರಿ. ಅದರ ಮರುವಾರ ಮತ್ತೆ ಬಜಾರಲ್ಲಿಅದೇ ಅಂಗಡಿಯ ಮುಂದೆ ಅದೇ ಪ್ರಶ್ನೆ ಕೇಳಿದಿರೆನ್ನಿ. ಈ ಸಲ...

ಅಂಕಣ

ಸುಳ್ಳು ಮಾತನಾಡಿದರೆ ನಿಮ್ಮ ಸಾಮಾಜಿಕ ಬದ್ಧತೆಯನ್ನೂ ನಾವು...

ನಟರುಗಳ ಆರ್ಭಟ ಜೋರಾಗಿದೆ. ತೆರೆ ಮೇಲೆ ಯಾರೋ ಬರೆದುಕೊಟ್ಟ ಸಂಭಾಷಣೆಯನ್ನು ಹೇಳುವ ನಟರು ಈಗ ಕೆಲವು ದಿನದ ಹಿಂದೆ ತೆರೆಯಿಂದಾಚೆಗೂ ಬಂದು ಅಪ್ರಬುದ್ಧವಾಗಿ ಒದರುತ್ತಿದ್ದಾರೆ. ತೆರೆ ಮೇಲೆ ಸಂಭಾಷಣೆಯನ್ನು ಯಾರೋ ಬರೆದುಕೊಟ್ಟಂತೆ ಹೇಳುವ ಮೊದಲು ಸ್ವಲ್ಪ ‘ಅನಾಲಿಸಿಸ್’ ಮಾಡುವುದು ನಟನ  ಜವಾಬ್ದಾರಿ. ಎಷ್ಟೋ ನಟರು ಇದನ್ನು ಪಾಲಿಸಬಹುದು. ಈಗ ಕೆಲವು ದಿನಗಳ...

ಅಂಕಣ ಪ್ರವಾಸ ಕಥನ

ಸಹ್ಯಾದ್ರಿಯ ಒಡಲಲ್ಲಿ ಬಳುಕಿದ ಭುವನಗಿರಿ

ಮಣಿಪಾಲದಿಂದ ಹೊರಟಾಗಲೇ ಒಂದೇ ಸಮನೆ ಸುರಿಯುತ್ತಿದ್ದ ಮಳೆ ಸೋಮೇಶ್ವರ ತಲುಪುತ್ತಿದ್ದಂತೆ ನಾಪತ್ತೆಯಾಗಿತ್ತು. ಮೋಡ ಮುಸುಕಿದ್ದರೂ ಮಳೆ ಬಂದುದರ ಕಿಂಚಿತ್ ಕುರುಹೂ ಅಲ್ಲಿರಲಿಲ್ಲ. ಮಂಜು ಮುಸುಕಿದ ಆಗುಂಬೆ ಘಟ್ಟ ಬೆಳಗಿನ ಇಬ್ಬನಿಯನ್ನು ಪ್ರೋಕ್ಷಿಸುತ್ತಾ ಸ್ವಾಗತವೀಯುತ್ತಿತ್ತು. ನೀವು ಕರಾವಳಿಯವರು ಅದೃಷ್ಟವಂತರು, ನಮಗೆ ಇಲ್ಲಿ ಮಳೆಯೇ ಇಲ್ಲ ಎಂದು ಸದಾ ಗೊಣಗುತ್ತಿದ್ದ...

Featured ಅಂಕಣ

ಟಿಪ್ಪು ಜಯಂತಿಯ ಬೆನ್ನಿಗೇ ಶುರುವಾಯಿತು ಜೆಹಾದಿ ಕಗ್ಗೊಲೆಗಳ ಸಾಲು ಸಾಲು...

ಟಿಪ್ಪು ಜಯಂತಿಯಿಂದ ಯಾರಿಗೆ ಉಪಕಾರ ಎಂದು ಕೆಲವರು ಕೇಳುತ್ತಿದ್ದಾರೆ. ಕಳೆದ ವರ್ಷ ಸರಕಾರ ಪ್ರತಿ ಜಿಲ್ಲಾಡಳಿತಕ್ಕೆ 50,000 ರುಪಾಯಿ, ಪ್ರತಿ ತಾಲೂಕು ಕಚೇರಿಗೆ 25,000 ರುಪಾಯಿ ಕೊಟ್ಟು “ಟಿಪ್ಪು ಸುಲ್ತಾನ್ ಜಯಂತಿಯನ್ನು ಕಡ್ಡಾಯವಾಗಿ ಆಚರಿಸತಕ್ಕದ್ದು” ಎಂಬ ಖಡಕ್ ಸುತ್ತೋಲೆ ಕಳಿಸಿತ್ತು. ನಮ್ಮೂರ ಕಡೆ ಒಂದು ತಾಲೂಕು ಪಂಚಾಯಿತಿಗೂ 25,000 ರುಪಾಯಿಗಳು...

ಅಂಕಣ ಪರಿಸರದ ನಾಡಿ ಬಾನಾಡಿ

ಊರ್ಣನಾಭನಿಗೊಂದು ನಮಸ್ಕಾರ ಕಾರ್ಯಾಗಾರ

ಸಮಸ್ತ ಜೀವಸಂಕುಲದ ಸ್ಥಿತಿಕರ್ತನಾದ ಪದುಮನಾಭನ ಬಗೆಗೆ ನೀವೆಲ್ಲ ತಿಳಿದಿರುವಿರಿ. ಪದುಮನಾಭನು ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ಈಡೇರಿಸುತ್ತಿದ್ದರೆ ಅದಕ್ಕೆ ಮಹತ್ತರ ಸಹಕಾರ ನೀಡುತ್ತಿರುವ ಊರ್ಣನಾಭನ ಬಗ್ಗೆ ನೀವೇನಾದರೂ ತಿಳಿದಿದ್ದೀರಾ? ಹೀಗೊಬ್ಬ ಊರ್ಣನಾಭನಿಲ್ಲದಿರುತ್ತಿದ್ದರೆ ಇಲ್ಲಿ ನಾವು ನೀವೆಲ್ಲ ಮೂಸುವ ಹೂವು, ತಿನ್ನುವ ಹಣ್ಣು ಇರುತ್ತಿರಲಿಲ್ಲ. ಬಹುಶಃ ಹಸು...

ಅಂಕಣ

ಮರ್ಸಲ್ ಚಿತ್ರದ ಬಗ್ಗೆ  ಮಾಳವಿಕ ಅವಿನಾಶ್ ಹೇಳಿದ್ದು ಹೀಗೆ..

೨೦೧೬ ರಲ್ಲಿ ವಿಜಯ್ ಅವರ ಭೈರವ ಚಿತ್ರದಲ್ಲಿ ನಾನೊಬ್ಬ ಜಡ್ಜ್ ಪಾತ್ರವನ್ನು ನಿರ್ವಹಿಸುತ್ತಿದ್ದೆ. ವಿಜಯ್ ಅವರು ಒಬ್ಬ ಸಾಮಾಜಿಕ ಕಾರ್ಯಕರ್ತನ ಪಾತ್ರದಲ್ಲಿದ್ದರು ಸಹಜವಾಗಿಯೇ ಒಂದಿಷ್ಟು  ಡ್ರಾಮಾಟಿಕ್ ಡೈಲಾಗ್’ಗಳನ್ನು ನೀಡಲಾಗಿತ್ತು. ನಾನು ಕೋರ್ಟ್ ದೃಶ್ಯದಲ್ಲಿ, ಪ್ರಮುಖವಾಗಿ ಕಾನೂನಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸ್ವಲ್ಪ ನೈಜತೆಯನ್ನು ತರುವುದಕ್ಕಾಗಿ ಡೈರಕ್ಟರ್ ಜೊತೆ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ