ಇತ್ತೀಚಿನ ಲೇಖನಗಳು

ಕವಿತೆ

“ಅಂದುಕೊಂಡದ್ದು”

ಇರುಳ ಗುರುತಿಸುತ್ತೇವೆ ಕೇವಲ ಅದು ಹೊತ್ತು ತರುವ ತಾರೆಗಳಿಂದ.. ಇರಬಾರದೇನು ಅದಕೂ ಗಮನದ ಗುಂಗು? ಜೀವವಿಲ್ಲದಿದ್ದರೂ ಗರ್ವವಿದೆ, ಬಿಟ್ಟ ಬಿರುಕುಗಳಿಗೆಲ್ಲ ದೃಷ್ಟಿ ಬೀಳಬೇಕಿದೆ, ವರ್ತಮಾನವೂ ಬೇಡುತ್ತದೆ ಕುತೂಹಲ.. ಹೆಣವೀಗ ಬಯಸುತಿದೆ ರಂಗಿನ ಶಾಲು, ಭಾರವೇರಿದ್ದಕ್ಕೆ ಒಳಗೊಳಗೆ ಅದು ಮರುಗುತ್ತದೆ..|   ಯಾರಿಗೂ ಕೈಸೇರದ ಕಾಸಿನ ಸರಕ್ಕೆ ಗುರಿಯಿಟ್ಟು ಎಸೆದ ರಿಂಗು...

ಅಂಕಣ

ಬೊಮ್ಮನೊ ಒಬ್ಬಂಟಿ, ತನ್ನೊಡನಾಡುತ ಆಗುವ ಜಂಟಿ..!

ಮಂಕುತಿಮ್ಮನ ಕಗ್ಗ ಟಿಪ್ಪಣಿ-೮೦. ಚೀಟಿಯಾಟದ ಬಿನದಿ ತಾನೊರ್ವನಿರ್ವರವೊಲ್| ಆಟವಾಡುತಲಿ ತನ್ನೊರ್ ತನವ ಮರೆವಾ || ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ | ಪಾಟಿಯಲಿ ಮರೆತಿಹನು – ಮಂಕುತಿಮ್ಮ || ೦೮೦ || ಬಿನದಿ – ವಿನೋದಿ, ಪಾಟಿ – ಪಾಸಟಿ, ರೀತಿ. ಚೀಟಿಯಾಟ ಎಂದರೆ ಇಬ್ಬರು ಸೇರಿ ಆಡುವ ಚದುರಂಗ, ಇಸ್ಪೀಟು, ಪಗಡೆಯಂತಹ ಆಟ. ಒಂದೇ ಸಮನೆ ಕೆಲಸ...

ಕೇಳೋದೆಲ್ಲಾ ತಮಾಷೆಗಾಗಿ

ಎಲೆಲೆ ಹೆಣ್ ಸೊಳ್ಳೇ, ನನ್ ರಕ್ತ ಎಲ್ಲ ನಿಂದೇ, ತಗೊಳ್ಳೇ!

ಕೇಳೋದೆಲ್ಲಾ ತಮಾಷೆಗಾಗಿ 1 ಹೆಣ್ಣು ಸೊಳ್ಳೆ ಮಾತ್ರ ಯಾಕೆ ನಮ್ಮನ್ನು ಕಚ್ಚಿ ರಕ್ತ ಹೀರುತ್ತದೆ? ಗಂಡು ಸೊಳ್ಳೆ ಯಾಕೆ ಕಚ್ಚುವುದಿಲ್ಲ? ತುಂಬ ಸಂಕ್ಷಿಪ್ತ ಉತ್ತರ: ಗಂಡು ಸೊಳ್ಳೆ ತತ್ತಿ ಇಡುವುದಿಲ್ಲ, ಆದ್ದರಿಂದ ಕಚ್ಚುವುದಿಲ್ಲ! ಹೌದು, ಸೊಳ್ಳೆಗಳ ಜಗತ್ತಿನಲ್ಲಿಯೂ ವಂಶೋದ್ಧಾರಕ ಮೊಟ್ಟೆಗಳನ್ನು ಹೊಟ್ಟೆಯಲ್ಲಿ ಹೊತ್ತು, ನಂತರ ಹೆತ್ತು, ಕುಟುಂಬ ಕಲ್ಯಾಣ ಕಾರ್ಯಕ್ರಮವನ್ನು...

ಅಂಕಣ ಸ್ಪ್ಯಾನಿಷ್ ಗಾದೆಗಳು

ಕಬ್ಬಿಣ ಕಾದಿರುವಾಗಲೇ ಬಡಿಯಬೇಕು! 

ಸ್ಪಾನಿಷ್ ಗಾದೆ : A la ocasion la pintan calva. ( ಆ ಲಾ ಒಕಾಸಿಯನ್ ಲಾ ಪಿಂತಾನ್ ಕಾಲ್ವಾ ) ಸಮಾನಾರ್ಥಕ ಕನ್ನಡ ಗಾದೆ : ಕಬ್ಬಿಣ ಕಾದಿರುವಾಗಲೇ ಬಡಿಯಬೇಕು! ಇಂಗ್ಲಿಷ್ ಭಾಷೆಯಲ್ಲಿನ ಸಮಾನಾರ್ಥಕ ಗಾದೆ : You have to make the most of the chances that come your way. ಅಥವಾ You have to strike while the iron is hot. ಕೆಲಸ ಯಾವುದೇ ಇರಲಿ...

Uncategorized

‘ಸ್ಪೋಟ’ಕ ಸಂದರ್ಶನ!!!

‘ಸೃಷ್ಟಿ-ಸ್ಥಿತಿ-ಲಯ’ ಎನ್ನುವುದು ಹುಲುಮಾನವರಾದ ನಮ್ಮ ಕೈಯಲ್ಲಿಲ್ಲ, ಅದೇನಿದ್ದರೂ ಮೇಲೊಬ್ಬ ಕೂತಿದ್ದಾನಲ್ಲಾ ಅವನ ಕೈಯಲ್ಲಿದೆ ಎಂದು ಒಂದಿಲ್ಲೊಂದು ಸಂದರ್ಭದಲ್ಲಿ ಹಲುಬುತ್ತಿರುತ್ತೇವೆ. ಭೂಮಿಯ ಅಂತ್ಯ ಸಮೀಪಿಸಿದೆ ಎಂಬ ವರದಿ ಪ್ರಸಾರ ಮಾಡುವ ಮೂಲಕ, ಸೃಷ್ಟಿ ಗೊತ್ತಿಲ್ಲ, ಸ್ಥಿತಿ ಮತ್ತು ಲಯ ಮಾತ್ರ ತಮ್ಮ ಕೈಯಲ್ಲಿಯೇ ಇದೆಯೇನೊ ಎಂಬಂತೆ...

ಅಂಕಣ

ಬದಲಾವಣೆಯ ವಿರೋಧಿಸುವ ಮೊದಲು ಸ್ವಲ್ಪ ಯೋಚಿಸಿ

ಜಿ.ಎಸ್.ಟಿ. ಒಂದು ಹೊಸ ತೆರಿಗೆ ಸಾಮ್ರಾಜ್ಯ. ಈ ಸಾಮ್ರಾಜ್ಯವ ಕಟ್ಟಬೇಕಾದರೆ ಎಲ್ಲವೂ ಹೊಸದರಿಂದಲೇ ಶುರುವಾಗಬೇಕು. ಒಂದು ವೇಳೆ ಮೋದಿ ಈ ವ್ಯವಸ್ಥೆಯ ತರದೇ ಇದ್ದರೆ? ಅದು ಚರ್ಚೆಯ ಇನ್ನೊಂದು ವಿಷಯವಾಗುತ್ತದೆ. ಆದರೆ ಸಂಪೂರ್ಣ ತೆರಿಗೆ ವ್ಯವಸ್ಥೆಯನ್ನು ಬದಲಿಸುವ ದೊಡ್ಡ ಧೈರ್ಯ ಮಾಡಿದರಲ್ಲ ಅದು ನನಗೆ ಖುಷಿ ಕೊಟ್ಟಿದೆ. ಹೊಸಮನೆಗೆ ಅಥವಾ ಒಂದು ಸಣ್ಣ ರೂಮಿಗೆ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ