ಇತ್ತೀಚಿನ ಲೇಖನಗಳು

ಕಥೆ

  ಒಂಟಿಬೆಟ್ಟದ ಸ್ಮಶಾನ!

ಸಿಟಿಯ ಬಿಸಿಲಲ್ಲೇ ಹುಟ್ಟಿ ಬೆಳೆದಿದ್ದ ರಾಹುಲ್’ಗೆ ಹಾರರ್ ಮೂವಿಗಳೆಂದರೆ ಪಂಚಪ್ರಾಣ. ಪ್ರೀತಿ, ಪ್ರೇಮ, ಪ್ರಣಯ ಎಂಬ ಅಳಿಯ ಅಲ್ಲ ಮಗಳ ಗಂಡನೆನಿಸಿಕೊಳ್ಳುವ ಚಿತ್ರಗಳೆಂದರೆ ಆತ ಉರಿದುಬೀಳುತ್ತಿದ್ದ. ಬಿಟ್ಟಿಯಾಗಿ ಅಂತಹ ಚಿತ್ರದ ಟಿಕೆಟ್ ದೊರೆತರೂ ಹೋಗದೆ ಇರುವಂತಹ ಆಸಾಮಿ. ಆದರೆ ಸಿಟಿಯಲ್ಲಿ ಯಾವುದೇ ಇಂಗ್ಲಿಷ್ ಹಾರರ್ ಚಿತ್ರಗಳೂ ಬಂದರೂ ಬೆಂಬಿಡದೆ ನೋಡುವ ಖಯಾಲಿ...

ಕವಿತೆ

ಅಭಿವೃದ್ಧಿಯ ಹೆಗ್ಗಳಿಕೆ – ಪಳೆಯುಳಿಕೆ

ಮನುಜ ಏಳಿಗೆಯ ಹೆಗ್ಗಳಿಕೆ ಗಿರಿಕಾನನ ನದಿನೆಲ ಕಬಳಿಕೆ ಮರಕಡಿದು ಮಾಡು ಬತ್ತಳಿಕೆ ಹೊಳೆಹರಿವು ಉಸುಕಿನ ಸವಕಳಿಕೆ ಇರಿದು ಮೃಗ ಸಂತತಿಯ ಇಳಿಕೆ                 ನೆಲಮಾಡಿ ನೀ ಸಮತಟ್ಟು ವಸತಿ-ವ್ಯಾಪಾರ ನೀ ಕಟ್ಟು ಮಾನುಷ-ಆವಾಸ ದುಪ್ಪಟ್ಟು ಕಾರ್ಖಾನೆ-ಯಂತ್ರ ಇನ್ನಷ್ಟು ಕೊಳಕು-ಮಾಲಿನ್ಯ ಮತ್ತಷ್ಟು                 ಅಭಿವೃದ್ಧಿ ನೆಪದ ದಬ್ಬಾಳಿಕೆ ರದ್ಧಿ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಹಳ್ಳವಿದ್ದೆಡೆಗೆ ನೀರು!

ಸ್ಪೇನ್ ದೇಶದ ಮೇಲೆ ಮುಸಲ್ಮಾನರ ಪ್ರಭಾವ ಸಾಕಷ್ಟಿದೆ. ಜಗತ್ತಿನಲ್ಲಿ  ಹೆಚ್ಚು ವಸಾಹತು ನಿರ್ಮಿಸಿಕೊಂಡ ಕೆಲವೇ ಕೆಲವು ಯೂರೋಪಿಯನ್ನರಲ್ಲಿ ಸ್ಪಾನಿಷ್ ಕೂಡ ಅತಿ ಪ್ರಮುಖರು. ಅಂತ ಸ್ಪೇನ್ ಮುಸಲ್ಮಾನ ಆಡಳಿತಕ್ಕೆ ಸಿಕ್ಕಿತ್ತು . ನಂತರದ ದಿನಗಳಲ್ಲಿ ‘ಗೆರ್ರಾ ಸಾಂತ ‘ ಅಥವಾ ಹೋಲಿ ವಾರ್ ನಡೆದು ಸ್ಪಾನಿಷರು ಮುಸ್ಲಿಮರನ್ನು ಹೊರಹಾಕುವುದರಲ್ಲಿ ಯಶಸ್ವಿಯಾದರು...

Featured ಅಂಕಣ

ಕಿರಣ್ ಕನೋಜಿಯ : ಭಾರತದ ಮೊದಲ ಮಹಿಳಾ ಬ್ಲೇಡ್ ರನ್ನರ್

ಯೂನಿವರ್ಸಿಟಿ ಟಾಪರ್, ಇನ್’ಫೋಸಿಸ್’ನಂತಹ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ, ಸ್ಪೋರ್ಟ್ಸ್’ನಲ್ಲಿ ಸ್ವಲ್ಪವೂ ಆಸಕ್ತಿಯೇ ಇರದಿದ್ದ ಹುಡುಗಿಯೊಬ್ಬಳು ಭಾರತದ ಮೊದಲ ಮಹಿಳಾ ಬ್ಲೇಡ್ ರನ್ನರ್ ಎಂದರೆ ನಂಬಲೇಬೇಕು. ಡಿಸೆಂಬರ್ ೨೦೧೧ರಲ್ಲಿ ಕಿರಣ್ ಕನೋಜಿಯ ಎಂಬ ಹುಡುಗಿಯೊಬ್ಬಳು, ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲೆಂದು ತನ್ನ ತವರೂರಾದ ಫರೀದಾಬಾದ್’ಗೆ ಹೊರಟಿದ್ದಳು. ರೈಲಿನಲ್ಲಿ...

Featured ಅಂಕಣ

ಮೌನ: ಜಗವ ಬೆಳಗುವ ಶಕ್ತಿ! ಸದಾಶಿವನಾಗಲು ಬೇಕಾದ ಯುಕ್ತಿ!

ಕಾವೇರಿ ತುಂಬಿ ಹರಿದಿದ್ದಳು. ಅಂದು ಅವಳು ಹರಿಯುತ್ತಿದ್ದುದೇ ಹಾಗೆ. ತುಂಬಿದ ವನಸಿರಿಯ ನಡುವಿನಿಂದ ಬ್ರಹ್ಮಗಿರಿಯ ಮಡಿಲಿನಿಂದ ಉದಿಸಿ ಬಳುಕಿ ಬರುತ್ತಿದ್ದ ಚೆಲುವೆ ಅವಳು. ಈರೋಡಿನ ಸಮೀಪದ ಕೋಡುಮುಡಿಯಲ್ಲಿ ಹರಿವಾಗ ತನ್ನ ತೀರದ ಮರಳ ರಾಶಿಯಲ್ಲಿ ಧ್ಯಾನಕ್ಕೆ ಕುಳಿತವನೊಬ್ಬನನ್ನು ತನ್ನೊಳಗೆ ಅಡಗಿಸಿಕೊಂಡೇ ಹರಿದಳು. ಮೂರು ತಿಂಗಳವರೆಗೂ ಅವಳದ್ದು  ಮೇರೆ ಮೀರಿದ ಅಬ್ಬರ...

ಕವಿತೆ

ಹನಿ ಧ್ವನಿ

ಕೂಗು: ‘ಮೋದಿ ಮೋದಿ’  ಕೂಗುವುದು ಕೇಳಿ ಕೇಳೀ ಬೇಜಾರಾಗಿದೆ ಅಂದೆ ಗುಂಪಲ್ಲೊಬ್ಬರು ಕೇಳಿದರು ‘ನಮೋ ನಮೋ’ ಅಂದರೆ ಹೇಗೆ! ಹುಮ್ಮಸ್ಸು: ಚಾಯ್ ಚಾಯ್ ಅಂತ ಕೂಗುವವರ ಧ್ವನಿಯಲ್ಲಿ ಬಹಳ ಹುಮ್ಮಸ್ಸಿದೆ ಚಾಯ್ ವಾಲಾ ಅಂತ ಕೂಗುವುದರಲ್ಲೂ ಬಹಳ ಗಮ್ಮತ್ತಿದೆ! ಹೊಸ ಇರಾದೆ: ಮೈಸೂರಲ್ಲಿ ಮೊನ್ನೆ ಆದದ್ದು ಪುಸ್ತಕ ಜಾತ್ರೆ ಸಾಹಿತ್ಯ ಪ್ರೇಮಿಗಳಿಗೆ ಪಕ್ಷ ಪ್ರಚಾರದ ಇರಾದೆ ಇದ್ದದ್ದು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ