ಇತ್ತೀಚಿನ ಲೇಖನಗಳು

Featured ಅಂಕಣ

ಮಂತ್ರಕ್ಕಿಂತ ಉಗುಳು ಜಾಸ್ತಿ !

ಸ್ಪಾನಿಷ್ ಗಾದೆಗಳು ವಿಶ್ವ ಮಾನವತೆಯನ್ನ ಸಾರಲು ನನಗೆ ಸಿಕ್ಕಿರುವ ಒಂದು ನೆವವಷ್ಟೇ . ಅದೇಕೆ ಎಂದು ಸ್ಪಾನಿಷ್ ಗಾದೆಗಳನ್ನ ಓದುತ್ತ ಬಂದಿರುವವರಿಗೆ ವಿಶೇಷವಾಗಿ ವಿವರಿಸುವ  ಅವಶ್ಯಕತೆಯಿಲ್ಲ . ದೇಶ -ಭಾಷೆ – ಕಾಲವನ್ನ ಮೀರಿ ಮನುಷ್ಯನ ಭಾವನೆಗಳು ಒಂದೇ ಎಂದು ಉದಾಹರಣೆ ಸಹಿತ ಹೇಳುವುದು ಇಲ್ಲಿನ ಉದ್ದೇಶ . ಇರಲಿ . ಇನ್ನೊಂದು ವರ್ಷ ನಮ್ಮ ಕೈ ಜಾರಿ ಹೋಗಿದೆ ...

ಅಂಕಣ

ಉತ್ತರ ಕಾಣದ ಉತ್ತರಕರ್ನಾಟಕ

ಮಹದಾಯಿ ಹೋರಾಟ ಇಂದು ನೆನ್ನೆಯದಲ್ಲ. ಅದು ಮೂರು ವರ್ಷದ ಹೋರಾಟ. ರಾಜಕೀಯದ ನಿರ್ಲಕ್ಷದಿಂದ, ರಾಜ್ಯಸರ್ಕಾರದ ಆಲಸ್ಯದಿಂದ ಮಹದಾಯಿ ತಾರ್ಕಿಕ ಅಂತ್ಯಕಾಣದೆ ನಿಂತಿದೆ. ಮಹದಾಯಿ ನದಿ ನೀರು ಮತ್ತು ಕಳಸಾ-ಬಂಡೂರಿ ಯೋಜನೆಯ ಸಂಪೂರ್ಣ ಅರಿವಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರೂ, ರಾಜ್ಯಾಧ್ಯಕ್ಷರೂ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಹಾದಾಯಿ ನೀರಿಗೆ...

Featured ಅಂಕಣ

ತನ್ನ ಬದುಕಿಗೆ ತಾನೇ ಲೇಖಕಿಯಾಗಿರುವ ಏಮಿ!

“ನಿಮ್ಮ ಬದುಕು ಒಂದು ಪುಸ್ತಕವಾಗಿದ್ದಿದ್ದರೆ, ನೀವು ಅದರ ಲೇಖಕರಾಗಿದ್ದರೆ, ಆ ಕಥೆಯನ್ನು ಹೇಗೆ ಬರೆಯಬಯಸುತ್ತೀರಿ?” ಖಂಡಿತವಾಗಿಯೂ ಎಲ್ಲರೂ ಅದನ್ನು ಬಹಳ ಸುಂದರವಾದ ಕಥೆಯನ್ನಾಗಿ ಮಾಡಿಕೊಳ್ಳಬಯಸುತ್ತಾರೆ. ಏಮಿ ಕೂಡ ಚಿಕ್ಕಂದಿನಲ್ಲಿ ಕೇಳುತ್ತಿದ್ದ ಸುಂದರ ಕಥೆಗಳಂತೆಯೇ ತನ್ನ ಬದುಕನ್ನು ರೂಪಿಸಿಕೊಳ್ಳ ಬಯಸಿದ್ದಳು. ಮಂಜು ಬೀಳುವ ಪ್ರದೇಶದಲ್ಲಿ ತನ್ನದೊಂದು ಮನೆ...

Featured ಪ್ರಚಲಿತ

ಪ್ರತಿಯೊಬ್ಬ ಭಾರತೀಯನೂ ಅನಂತಕುಮಾರ್ ಹೆಗಡೆಯವರ ಅಭಿವ್ಯಕ್ತಿಸ್ವಾತಂತ್ರ್ಯದ...

ಮಗುವೊಂದು ಹುಟ್ಟಿದಾಗ ಬಟ್ಟೆಯಲ್ಲಿ ಸುತ್ತಿ ಮಲಗಿಸುತ್ತಾರೆ. ಕೆಲವು ದಿನಗಳ ನಂತರ ಅದಕ್ಕೆ ಅದರ ದೇಹದ ಅಳತೆಗೆ ಸರಿ ಹೊಂದುವ ಬಟ್ಟೆಯನ್ನು ಕೊಂಡುತಂದು ಹಾಕಲಾಗುತ್ತದೆ. ಮಗುವಿಗೆ ಸುಮಾರು ಮೂರು ವರ್ಷವಾಗುವವರೆಗೂ ಡೈಪರ್ ಹಾಕಬಹುದು.ಆದರೆ ನಂತರವೂ ಡೈಪರ್ ಹಾಕುವ ಅನಿವಾರ್ಯತೆ ಇದೆಯೆಂದರೆ ಮಗುವಿನ ಸಹಜ ಬೆಳವಣಿಗೆಯಲ್ಲಿ ಏನೋ ತೊಡಕಾಗಿದೆ ಎಂದೇ ಅರ್ಥ. ಅದೇ ರೀತಿ ಆ...

Featured ಅಂಕಣ

ಅಕ್ಕಪಕ್ಕದವರಿಗೆ ಸೆಡ್ಡು ಹೊಡೆದು ನಿಂತಿರುವ ಕತಾರ್’ನ್ನು...

ಕತಾರ್ ಪ್ರವಾಸ ನನ್ನ ಎರಡನೇ ಅಂತಾರಾಷ್ಟ್ರೀಯ ಪ್ರವಾಸ. ನಿಜವಾಗಿಯೂ ಹೇಳಬೇಕಾದರೆ ಕತಾರ್’ನಲ್ಲಿ ಇಲ್ಲಿಂದ ಅಷ್ಟು ದೂರ ಹಣ ಖರ್ಚು ಮಾಡಿ ಹೋಗಿ ನೋಡುವಂತಹಾ ಯಾವ ಪ್ರವಾಸಿ ತಾಣವೂ ಇಲ್ಲ. ಪ್ರವಾಸಕ್ಕೆ ಹೇಳಿದ ಒಂದು ಡೆಸ್ಟಿನೇಶನ್ನೇ ಅದಲ್ಲ. ಒಳ್ಳೆಯ ಕೆಲಸ ಸಿಕ್ಕಿದರೆ  ಅಲ್ಲಿ ಹೋಗಿ  ಸಾವಿರಾರು ರಿಯಲುಗಳಲ್ಲಿ ಸಂಬಳ ಎಣಿಸುತ್ತಾ ಐಷಾರಾಮಿ  ಜೀವನ ನಡೆಸುವುದಕ್ಕೆ ಕತಾರ್...

Featured ಅಂಕಣ

ಜಗವ ಬೆಳಗಿದ ಪುಣ್ಯಗರ್ಭೆ ಸರಸ್ವತಿ ಮತ್ತೆ ಚಿಮ್ಮಿದಳು!

ತಮಗಿಂತ ಶ್ರೇಷ್ಠರು ಯಾರಿದ್ದಾರೆ ಎಂದು ಅಹಂನಿಂದ ಬೀಗಿದವರಿಗೆ ಅವಳು ಕ್ರಿಸ್ತನಿಂದೀಚೆಗೆ ಕಂಡಳು. ಅವರಲ್ಲೇ ಸ್ವಲ್ಪ ಮುಕ್ತ ಮನಸ್ಥಿತಿಯವರು ಕ್ರಿಸ್ತನಿಗಿಂತಲೂ ಒಂದೂವರೆ ಸಾವಿರ ವರ್ಷಗಳ ಹಿಂದಿನ ಜನ್ಮದಿನಾಂಕವನ್ನು ಅವಳಿಗೆ ಕೊಡುವ ಉದಾರತೆ ತೋರಿದರು. ಆದರೆ ಅವಳ ಕೃಪೆಯಿಂದ ಉತ್ತುಂಗಕ್ಕೇರಿದ್ದ ನಾಗರಿಕತೆಯನ್ನು ಹೊರಗಿನಿಂದ ಬಂದ ಇಂದಿನವರ ಪೂರ್ವಜರೆನಿಸಿಕೊಂಡವರು ನಾಶ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ