ಇತ್ತೀಚಿನ ಲೇಖನಗಳು

Featured ಅಂಕಣ

ಗಾಲಿಕುರ್ಚಿಯಿಂದಲೇ ಕಪ್ಪುರಂಧ್ರಗಳನ್ನು ಕೊರೆದ ಮಹಾವಿಜ್ಞಾನಿ –...

  ಇಪ್ಪತ್ತನೇ ಶತಮಾನದಲ್ಲಿ ಸೈದ್ಧಾಂತಿಕ ಭೌತವಿಜ್ಞಾನವು ಎರಡು ಕವಲಿನಲ್ಲಿ ಬೆಳವಣಿಗೆಯಾಯಿತು. ಒಂದು ಕವಲು ಐನ್‌ಸ್ಟೀನ್ ನಿರೂಪಿಸಿದ ಸಾಪೇಕ್ಷತಾ ಸಿದ್ಧಾಂತವಾದರೆ, ಇನ್ನೊಂದು ಕವಲು ಹೈಸೆನ್‌ಬರ್ಗ್, ಷ್ರಾಡಿಂಜರ್ ಹಾಗೂ ಬೊಹರ್ ಹಾಗೂ ಐನಸ್ಟೀನ್‌ನ ಕೊಡುಗೆಯೊಡಗೂಡಿ ಇವರುಗಳಿಂದ ನಿರೂಪಿಸಲ್ಪಟ್ಟ ಕ್ವಾಂಟಂ ಮೆಕಾನಿಕ್ಸ್ ಸಿದ್ಧಾಂತ. ಸಾಪೇಕ್ಷತಾ ಸಿದ್ಧಾಂತವು ಅತಿ...

ಅಂಕಣ

ಕಲಿಯುವವರಿಗೆ ಆಸ್ಪತ್ರೆಯೆಂಬುದು ಅಧ್ಯಾತ್ಮ ಕೇಂದ್ರ

ಬದುಕಿನಿಂದ ಸಾವಿನೆಡೆಗೆ ನಡೆಯುವ ಜನರನ್ನು ವೈದ್ಯರುಗಳು ನೋಡಿದಷ್ಟು, ಬೇರೆ ಯಾರು ನೋಡುವುದಕ್ಕೆ ಸಾಧ್ಯವಿಲ್ಲ. ಪೊಲೀಸರಾಗಲಿ, ಸೈನಿಕರಾಗಲಿ ನಮಗೆ ಆಗುವ ಮನ್ವಂತರದ ದರ್ಶನದ ಲೆಕ್ಕಕ್ಕೆ ಹತ್ತಿರವೂ ಬರಲಾರರು. ಸಾವು ಸಂಭವಿಸಿದ ನಂತರ ನೋಡುವ ಬಗ್ಗೆ ನಾನು ಹೇಳುತ್ತಿಲ್ಲ, ಸಾವಿನ ಹೊಸ್ತಿಲನ್ನು ದಾಟುವವರ ಬಗ್ಗೆ ಹೇಳುತ್ತಿದ್ದೇನೆ. ನಾವು ಸಾವಿನ ಹತ್ತಿರವಿದ್ದೇವೆ ಎಂದು...

ಅಂಕಣ ಸ್ಪ್ಯಾನಿಷ್ ಗಾದೆಗಳು

ಕೆಲವೊಂದನ್ನ ಪಡೆಯಲು ಕೆಲವೊಂದನ್ನ ಬಿಡಬೇಕು ! 

ಬಾರ್ಸಿಲೋನಾ ನಗರಕ್ಕೆ ಬಂದು ಆರು ತಿಂಗಳು ಕಳೆದಿತ್ತು ಗೆಳೆಯ ಸಾಲ್ವದೂರ್  ಕೇಳಿದ ‘ ರಂಗ ನಿನ್ನ ಮನೆಯಲ್ಲಿ ಈಗ ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡುತ್ತಾರ? ಎಲ್ಲರೂ ಖುಷಿಯಾಗಿದ್ದಾರ ?? ‘  ನನಗೆ ಆತನ ಮಾತು ಅತ್ಯಂತ ಆಶ್ಚರ್ಯ ತಂದಿತು. ನನ್ನ ಬದುಕಿನಲ್ಲಿ ಬವಣೆಯಿದೆ ಎಂದು ನಾನು ಎಂದೂ ಆತನ ಬಳಿ ಹೇಳಿಕೊಂಡಿಲ್ಲ ಹಾಗಿದ್ದೂ ಈ ರೀತಿಯ ಪ್ರಶ್ನೆಯೇಕೆ ಕೇಳಿದ ...

ಕವಿತೆ

 ಸಂಗಾತಿ……

  ಜೀವದಾ ಭಾವವೇ, ಒಲವಿನಾ ಕಾವ್ಯವೆ, ಹೃದಯದಾ ಬಡಿತವೇ, ನಲ್ಮೆಯಾ ನಲ್ಲೆಯೆ ಎಂದಿಗಾಗುವೆ ಸಂಗಾತಿ, ಬಾಳ ಪಯಣಕೆ ಜೊತೆಗಾತಿ..!   ನಿನ್ನೊಲವಿನಾ ಸುಧೆಗೆ ಕಾತರಿಸಿದೆ ಮನವು, ಬೆಚ್ಚಗಿನ ಅಪ್ಪುಗೆಗೆ ಕಾದಿಹುದು ತನುವು.. ಒಮ್ಮೆ ಸನಿಹಕೆ ಬಾ, ಉಸಿರಿಗೆ ಉಸಿರಾಗು ಬಾ, ಎದೆ ಬಡಿತವ ಆಲಿಸು ಬಾ, ನಿನ್ನ ಹೆಸರೇ ಕೇಳಲು ಬಾ..!   ಕುಡಿನೋಟದ ಸಂಭಾಷಣೆ...

ಅಂಕಣ

ಬಣ್ಣದ ಬದುಕು

ಬಣ್ಣ.. ನನ್ನ ಒಲವಿನ ಬಣ್ಣ… ನನ್ನ ಬದುಕಿನ ಬಣ್ಣ… ಈ ಹಾಡನ್ನು ಕೇಳದವರೇ ಇಲ್ಲವೇನೋ. ನೀವು ಕೂತಲ್ಲೇ ಕಣ್ಣು ಮುಚ್ಚಿಕೊಂಡು ಬಣ್ಣಗಳೇ ಇಲ್ಲದ ಪ್ರಪಂಚವನ್ನೊಮ್ಮೆ ಕಲ್ಪಿಸಿಕೊಳ್ಳಿ! ಛೆ…ಎಂತಹ ನೀರಸ ಪರಿಸರ, ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವಸ್ತುವಿನಿಂದ ವಸ್ತುವಿಗೆ ಭಿನ್ನತೆಯೇ ಇಲ್ಲ. ಬರೀ ಸ್ಪರ್ಶ ಮಾತ್ರದಿಂದಲೇ ವಸ್ತುಗಳನ್ನರಿಯಬೇಕು. ಕವಿಯಂತೂ ರಸಮಯವಾಗಿ...

ಅಂಕಣ

“ಟೂ-ಜಿ, ಥ್ರೀ-ಜಿ, ಒನ್- ಟೂ- ಕಾ- ಫೋರ್-ಜಿ”

ಇಂಟರ್ನೆಟ್ ಮತ್ತು ಮೊಬೈಲ್ ಡಾಟಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಇಂಟರ್ನೆಟ್ ಇಲ್ಲದ ಬದುಕನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಇಂಟರ್ನೆಟ್ ಈಗ ಮೂಲಭೂತ ಸೌಲಭ್ಯಗಳಲ್ಲೊಂದಾಗಿ ಬಿಟ್ಟಿದೆ, ಭಾರತದಲ್ಲಿ ಸಾಮಾನ್ಯ ಜನತೆಗಾಗಿ ಅಂತರ್ಜಾಲ ಸೇವೆ ಪ್ರಾರಂಭವಾಗಿದ್ದು ಅಗಸ್ಟ್ ೧೫ ೧೯೯೫ರಂದು. ಆಗ ಲಭ್ಯವಿದ್ದ ಅಂತರ್ಜಾಲದ ವೇಗ ೯.೬ ಕೆ.ಬಿ.ಪಿ.ಎಸ್!! ಈಗಿನ ಯುಗದ...

ಪ್ರಚಲಿತ

ಸಿನಿಮಾ- ಕ್ರೀಡೆ

ವೈವಿದ್ಯ