ಇತ್ತೀಚಿನ ಲೇಖನಗಳು

Featured ಅಂಕಣ

ಸಜ್ಜನರ ‘ಸಂಘ’ವಿದು ಹೆಜ್ಜೇನ ಸವಿದಂತೆ…

ಅದು 2004ರ ನವೆಂಬರ್ ಹದಿನಾಲ್ಕು. ಮಕ್ಕಳ ದಿನಾಚರಣೆಯ ರಜಾ ಅಲ್ವಾ? ಅವಾಗೆಲ್ಲ ರಜೆ ಅಂದ್ರೆ ಈಗಿನ ಮಕ್ಕಳಂತೆ ಕಂಪ್ಯೂಟರ್ ಮುಂದೆ ಕುಳಿತು ರೇಸು ನೋಡಿಕೊಂಡು, ಪೋಗೋ ನೋಡುತ್ತಾ ಕಿಲ ಕಿಲ ನಗಾಡಿಕೊಂಡು ಕಾಲ ಕಳೆಯುತ್ತಿದ್ದ ಮಕ್ಕಳು ನಾವಾಗಿರಲಿಲ್ಲ. ನಮ್ಮದೇನಿದ್ದರೂ ಕ್ರಿಕೆಟ್ ಆಟ. ರಜೆ ಸಿಕ್ಕರೆ ಸಾಕು,ಅದೆಷ್ಟೇ ಮಳೆಯಿರಲಿ, ಬೆವರು ಬಿಚ್ಚಿಸುವ ಬಿಸಿಲಿರಲಿ, ಇಡೀ ದಿನ...

ಅಂಕಣ

ಜತೆ ನೀ ಕಾಡಿಗೆ , ಹೋಗಲಿಲ್ಲವೇಕೆ ಊರ್ಮಿಳೆ?

ಮೊನ್ನೆ, ಮೊನ್ನೆ ಸೀತೆಯ ಪಾತ್ರದ ದುರಂತದ ಬಗ್ಗೆ ಬರೆಯುತ್ತಿದ್ದಾಗ ಪ್ರಾಸಂಗಿಕವಾಗಿ ಲಕ್ಷ್ಮಣನ ಪ್ರಸ್ತಾಪ ಬಂದ ಹೊತ್ತಿನಲ್ಲಿ ಅವನ ಸತಿ ಊರ್ಮಿಳೆಯೂ ನೆನಪಾಯ್ತು – ಒಂದು ತರಹ ಅವಳದು ವ್ಯಥೆ ತುಂಬಿದ ಬದುಕಲ್ಲವೆ ಅನಿಸಿತ್ತು. ಮುಂದೊಮ್ಮೆ ಅದರ ಕುರಿತು ಬರೆಯಬೇಕೆಂದು ಅಂದುಕೊಂಡೆ. ಅದೇ ಸಮಯದಲ್ಲಿ ಸೀತೆಯನ್ನೊದಿದ ಭಾವನಾರವರು, ಉರ್ಮಿಳೆಯನ್ನು ಕುರಿತ ಶ್ರೀ ‘ಮನು’ ರವರು...

ಪ್ರವಾಸ ಕಥನ

ವಾವ್!….. ಎಂಬೋ ಬಾವಿ…..

ಹೌದು ,ಇದು ಅಂಥಿಂಥ ಬಾವಿಯಲ್ಲ. ನೋಡುಗನ ಬಾಯಲ್ಲಿ ವಾವ್… ಎಂಬ ಉದ್ಗಾರ ಹುಟ್ಟಿಸುವ ಬಾವಿ. ಜಲ ಮೂಲಗಳ ಬಗ್ಗೆ ನಮ್ಮ ಹಿರಿಯರಿಗಿದ್ದ ಕಳಕಳಿ, ಭಕ್ತಿಯ ದರ್ಶನ ಮಾಡಿಸುವ ಈ ಬಾವಿಯೇ “ ಅದಾಲಜ್ ನಿ ವಾವ್”.ಗುಜರಾತಿಭಾಷೆಯಲ್ಲಿ ಬಾವಿಗೆ ವಾವ್ ಎನ್ನುತ್ತಾರೆ. ಅಹಮದಾಬಾದಿನಿಂದ ೧೮ ಕಿ.ಮೀ. ದೂರದ ಅದಾಲಜ್ ಎಂಬಲ್ಲಿರುವ ಈ ಮೆಟ್ಟಿಲುಬಾವಿ ತನ್ನ ಅಪೂರ್ವ ರಚನೆಯಿಂದ...

Featured ಅಂಕಣ

ಪರಾವಲಂಬನೆಯೇ ಜೀವನ

ಪಚ್ಚೆ ಕಣಜ (Emerald Jewel wasp)) – ಹೆಸರೇ ಹೇಳುವ ಹಾಗೆ, ಮೈಯೆಲ್ಲ ಪಚ್ಚೆಕಲ್ಲಿನಂತೆ ಹಸಿರಾಗಿ ಹೊಳೆಯುವ ಒಂದು ಪುಟ್ಟ ಕಣಜ. ಇದನ್ನು ನೀವೂ ಅಂಗಳದಲ್ಲೋ ಮನೆಯೊಳಗೋ ಖಂಡಿತಾ ನೋಡಿರುತ್ತೀರಿ. ಸಾಧಾರಣ ಪರಿಸರದಲ್ಲಿ ಸಾಮಾನ್ಯ ಜೀವಿಯಂತೆ ಕಾಣುವ ಈ ಕಣಜದ ಜೀವನಚಕ್ರವನ್ನೇನಾದರೂ ಸೂಕ್ಷ್ಮವಾಗಿ ಅವಲೋಕಿಸತೊಡಗಿದರೆ ಬಾಯಿ ಕಟ್ಟಿಸಿ ಬಿಡುವಂತಹ ಅನೇಕ ಅಚ್ಚರಿಗಳು...

ಕಥೆ

ಮಿಡಿದ ಹೃದಯಗಳು

ಜೂನ್ ತಿಂಗಳ ಮುಂಜಾನೆಯ ಮಳೆ, ನಾನು ಆಫೀಸ್ಗೆ ಪ್ರಯಾಣಿಸಲು ದ್ವಿಚಕ್ರ ವಾಹನವನ್ನು ತರಾತುರಿಯಲ್ಲಿ ಹೊರ ತೆಗೆಯಲು ಸಾಹಸ ಪಡುತ್ತಿದ್ದೆ ಆದದ್ದೇನು?…ಅನಿರೀಕ್ಷಿತ ತಾಂತ್ರಿಕ ದೋಷ!, ಪೆಚ್ಚು ಮೊರೆ ಹಾಕಿಕೊಂಡು ಅದೃಷ್ಟವನ್ನು ಬಯ್ಯುತ್ತ, ಇಂದು ಮಹಾ ನಗರ ಪಾಲಿಕೆಯ ಬಸ್ಸೇ ಗತಿಯೆಂದು, ಕೈಗೆ ಸಿಕ್ಕ ಛತ್ರಿ ಹಿಡಿದು, ಬ್ಯಾಗನ್ನು ಬೆನ್ನಿಗೇರಿಸಿ, ಪ್ಯಾಂಟನ್ನು ಅರ್ಧ...

ಕವಿತೆ

ಹಿಡಿಂಬೆ

ಸೋಕುತಿದೆ ತಂಗಾಳಿ ಹಿತವಾಗಿ ಮಧುರ ನೆನಪುಗಳ ಹರವಿಡುತಾ ಬಚ್ಚಿಟ್ಟ ಬಯಕೆಗಳ ಬಡಿದೆಬ್ಬಿಸುತಾ ಜೀವಲಹರಿ ಮೂಡಿಸುತಾ ವರುಷವರುಷಗಳೇ ಕಳೆದರೂ ಹರುಷದ ಪರ್ವವದೊಂದೇ ಅನುದಿನಾದನುಕ್ಷಣದನುಭವ ಹಸಿರು ಉಸಿರಲೆಂದೆಂದೂ ಹಿಡಿಂಬವನದ ರಕ್ಕಸಿ ಅಂದು ಘಟೋತ್ಕಚನ ತಾಯಿಯಾಗಿ ದಿನವೂ ಭೀಮಾನಾಗಮಾನಕೆ ಪ್ರಾರ್ಥಿಸುವ ಪತಿವ್ರತೆಯಿಂದು ನರಮಾಂಸದಾಸೆಗೆ ಹೋದೆನಲ್ಲಿ ಪವಡಿಸಿತ್ತು ಪೂರ್ತಿ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ