“ಕಲೆಯ ಬಗೆಗಿರುವ ಪ್ರೀತಿ ಮತ್ತು ಅನುರಾಗ ಬದುಕುವ ಭರವಸೆಯನ್ನು ನೀಡುತ್ತದೆ. ಪ್ರತಿಯೊಬ್ಬರಲ್ಲೂ ತಮ್ಮ ಕನಸಿನ ಬಗ್ಗೆ ತುಡಿತವಿರಬೇಕು, ಅದೇ ಭರವಸೆಯನ್ನ ನೀಡುತ್ತದೆ, ಅದೇ ಬದುಕಿಗಾಗಿ ಹೋರಾಡಲು ಸ್ಪೂರ್ತಿ ನೀಡುತ್ತದೆ” ಖ್ಯಾತ ಒಡಿಸ್ಸಿ ನೃತ್ಯಗಾರ್ತಿ ಹಾಗೂ ಕ್ಯಾನ್ಸರ್ ಸರ್ವವೈರ್ ಆಗಿರುವ ಶುಭಾ ವರದ್ಕರ್ ಹೇಳಿರುವ ಮಾತುಗಳಿವು. ಅವರು ಕ್ಯಾನ್ಸರ್’ನ್ನು...
ಇತ್ತೀಚಿನ ಲೇಖನಗಳು
ವಿಧವೆ…
ಬಾಕಿ ಉಳಿದಿದ್ದ ಪದಗಳೀಗ ಸಾಲುಗಳಾಗಿ ಬರಲು ತಡಕಾಡುತ್ತಿವೆ.. ಹೆಣ್ಣು ಜೀವದ ಮಜಲುಗಳೇಕೆ ಹೀಗೆ ಎಂದು ಬಾರಿ ಬಾರಿ ಪ್ರಶ್ನಿಸುತ್ತಿವೆ… ಗುಪ್ತಗಾಮಿನಿಯಾದರೂ ಹೆಣ್ಣು ಭಾವನೆಗಳು ಗುಪ್ತವಲ್ಲ ಅಲ್ಲವೇ..?! ಹುಟ್ಟಿನಿಂದ ಸ್ವತ್ತಾಗಿದ್ದ ಕೆಂಪು ಅತ್ತ -ಇತ್ತ -ಸುತ್ತ ಚೆಲ್ಲಿದ್ದರೂ ಎತ್ತಿಕೊಳ್ಳುವ ತ್ರಾಣವಿದ್ದರೂ ಏಕೋ ಈಗ ಇದು ಸರಿಯಲ್ಲ… ಹೂದೋಟದಿ ಮಲ್ಲಿಗೆ...
ಹರ್ಷನ ಈ ಹರುಷದ ಹಿಂದೆ ವರುಷಗಳ ಸಂಕಟವಿದೆ…
ನನಗದು ಹೇಗೆ, ಯಾವಾಗ ಮತ್ತು ಯಾಕೆ ಆ ಆಸೆ ಹುಟ್ಟಿಕೊಂಡಿತೋ ನೆನಪಿಲ್ಲ. ಸಣ್ಣವನಿರುವಾಗಲೇ ಕ್ರಿಕೆಟ್ ಕಾಮೆಂಟೇಟರ್ ಆಗಬೇಕೆನ್ನುವ ಆಸೆ. ಬಹುಶಃ ಕ್ರಿಕೆಟ್ ನೋಡುತ್ತಾ, ಆಡುತ್ತಾ ಬೆಳೆದುದರ ಇಂಪ್ಯಾಕ್ಟ್ ಆಗಿರಲೂಬಹುದು. ನನಗೆ ಗೊತ್ತಿರುವ ಅರೆಬರೆ ಇಂಗ್ಲೀಷಿನಲ್ಲೇ ಬಾಯಿಗೆ ಬಂದಿದ್ದನ್ನು ಒದರುವುದು ಈಗಲೂ ನನ್ನ ಗೀಳಾಗಿ ಬಿಟ್ಟಿದೆ. ಅವಾಗೆಲ್ಲ “ಬೌಂಡ್ರೀ ಕೇ ಬಾಹರ್...
ಏರ ಬಯಸುವ ನಾವೂ ಕೆಳ ಜಗ್ಗುವ ಹಾವೂ
ಆಟಗಳಲ್ಲಿ ಮೂರು ವಿಧ. ಒಂದು – ಯಾವ ಪ್ರತಿಸ್ಪರ್ಧಿಯ ರಣತಂತ್ರಕ್ಕೂ ಸಂಬಂಧ ಪಡದ ಆಟಗಳು, ಎರಡು-ಸ್ಪರ್ಧಿ ಪ್ರತಿಸ್ಪರ್ಧಿಗಳು ಪರಸ್ಪರ ರಣತಂತ್ರಗಳನ್ನು ಹೆಣೆಯುತ್ತ ಮುಂದುವರಿಸಿಕೊಂಡು ಹೋಗುವ ಆಟಗಳು, ಮೂರು – ಆಟಗಾರನ ಶ್ರಮ/ಸಾಮರ್ಥ್ಯ/ಬುದ್ಧಿವಂತಿಕೆಗಳನ್ನು ಬೇಡದ ಆಟಗಳು. ಮೊದಲನೆಯ ವರ್ಗಕ್ಕೆ ಓಟ, ಹೈಜಂಪ್, ಶಾಟ್ಪುಟ್, ಬಿಲ್ಲುಗಾರಿಕೆ, ಈಜು ಇತ್ಯಾದಿ...
‘ಶ್ರೀ ಕೃಷ್ಣ’ ಎಂಬ ಆತ್ಮೀಯ ಬಂಧು
‘ಶ್ರೀ ಕೃಷ್ಣ’. ಆಹಾ!!! ಆ ಪದವೇ ಹಾಗೆ. ಆ ವ್ಯಕ್ತಿತ್ವವೇ ಅಂತಹುದು. ಆಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಇಷ್ಟಪಡುವ, ಪ್ರೀತಿಸುವ ಹೆಸರು’ಶ್ರೀ ಕೃಷ್ಣ’. “ನೀನ್ಯಾಕೋ? ನಿನ್ನ ಹಂಗ್ಯಾಕೋ? ನಿನ್ನ ನಾಮದ ಬಲವೊಂದಿದ್ದರೆ ಸಾಕೋ..” ಎಂಬ ದಾಸರ ಪದದ ಸಾಲುಗಳಂತೆ ಆ ಹೆಸರಿನಲ್ಲೇ ಒಂದು ಶಕ್ತಿ ಇದೆ, ಒಂದು ದೈವತ್ವ ಇದೆ, ಒಂದು...
ಆತ್ಮಹತ್ಯೆಗೆ ಶರಣಾದ ಮಾತ್ರಕ್ಕೆ ದಕ್ಷ ಅಧಿಕಾರಿಗಳೂ...
ಅದೇಕೆ ನಮ್ಮ ಕೆಲವು ರಾಜಕಾರಣಿಗಳಿಗೆ, ಪ್ರೀತಿ ಪಾತ್ರರನ್ನು ಕಳೆದುಕೊಂಡವರ ನೋವಿನ ಒಡಲಾಗ್ನಿಯ ಕಾವಿನ ತೀವೃತೆ ಅರಿವಾಗುವುದಿಲ್ಲಾ?ಕಿತ್ತು ತಿನ್ನುವ ಬಡತನ, ಹೆಜ್ಜೆ ಹೆಜ್ಜೆಗೂ ಅಡ್ಡಿಪಡಿಸುವ ಸಂಕಷ್ಟಗಳ ನಡುವೆಯೂ ಸಾಕಿ ಸಲಹಿ ಎದೆಯೆತ್ತರಕ್ಕೆ ಬೆಳೆಸಿದ ತಮ್ಮ ಮಕ್ಕಳನ್ನು ಸಮಾಜಕ್ಕೆ ಮಹತ್ತರ ಕೊಡುಗೆ ನೀಡಬಲ್ಲ ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸಿ ಇನ್ನೇನು ನೆಮ್ಮದಿಯ...
