ಇತ್ತೀಚಿನ ಲೇಖನಗಳು

ಕಥೆ

ಕಾಮಿತ ಫಲದೇ …

ಆಗಿನ್ನೂ ನಾನು ಚಿಕ್ಕವ .ನಾನೇಕೆ ಹೀಗಿದ್ದೇನೆ ಎಂಬುದು ನನಗೆ ವಿಚಿತ್ರವೆನಿಸುತ್ತಿತ್ತು. ನಾನು ನೋಡಿದ ಯಾವ ಮನುಷ್ಯರಿಗೂ ಕೋಡಿರಲಿಲ್ಲ. ನನ್ನಪ್ಪ ವಿಂಭಾಡಕ ಮುನಿಗಳ ಬಳಿ ಹೋಗಿ ಪೆದ್ದು ಪೆದ್ದಾಗಿ ‘ ನಾನೇಕೆ ಹೀಗೆ? ‘ ಎಂದು ಕೇಳುತ್ತಿದ್ದೆ. ಅವರಾದರೂ ಹೇಗೆ ಹೇಳಿಯಾರು? ನಾನು ಸ್ನಾನ ಮಾಡುತ್ತಿದ್ದಾಗ ನನ್ನ ಮುಂದೆ ಊರ್ವಶಿ ಬಂದಳು, ಅವಳನ್ನು ನೋಡಿ ನಾನು...

Featured ಅಂಕಣ

ನಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸುವ ಕ್ಯಾನ್ಸರ್…

     ಬದುಕಿನಲ್ಲಿ ತುಂಬಾ ಕಷ್ಟಕರ ಎನಿಸುವಂತದ್ದು ಯಾವುದು ಅಂತ ಕೇಳಿದರೆ ‘ನಿರ್ಧಾರ ತೆಗೆದುಕೊಳ್ಳುವುದು’ ಎನ್ನಬಹುದು. ಯಾಕೆಂದರೆ ನಮ್ಮ ನಿರ್ಧಾರಗಳೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ನಮ್ಮ ನಿರ್ಧಾರಗಳ ಪರಿಣಾಮ ಯಾವಾಗಲೂ ನಾವೆಣಿಸಿದಂತೆಯೇ ಇರಬೇಕು ಅಂತೇನೂ ಇಲ್ಲ. ಕೆಲವೊಮ್ಮೆ ನಾವು ಅಂದುಕೊಳ್ಳುವುದು ಒಂದು ಆಗುವುದು ಇನ್ನೊಂದು ಆಗಿರುತ್ತದೆ. ಹಾಗಾಗಿ ಅಂತಹ...

ಕವಿತೆ

ಸಾವು ಮತ್ತು ಸೈನಿಕ

ಕಾದು ಕುಂತಿದೆ ಕಾಲನ ಕುಣಿಕೆ ಕಾಲ ಮೇಲೆ ಕಾಲು ಹಾಕಿಕೊಂಡು ಕಟ್ಟ ಕಡೆಯ ಸರಹದ್ದಿನಲಿ ಕಾವಲು ಕಾಯುವ ಸೈನಿಕನ ನೋಡಿ ಕ್ರೂರ ನಗುವಿನ ಕರಾಳ ಮಾರ್ದನಿ ಕೂಳ ಸಮಯದ ಕುತಂತ್ರ ಅನಿ ಸುತ್ತ ಆವರಿಸಲು ಕುಲೋಚನ ಕಾಂತಿ ಬರುತಿದೆ ಹತ್ತಿರತ್ತಿರ ಸಾವಿನ ಅಡಿ ಸದ್ದು ಮಾಡುತಿರಲು ಸ್ಫೋಟದ ಆಟ ಎದ್ದು ನಿಂತಿದೆ ಕಾವಲಿನ ನೋಟ ಹೊತ್ತಿ ಉರಿಯುತಿರೆ ಹಿಮದ ಶಯನ ಯೋಧ ಬಯಸಿಹನು ಶತ್ರುವಿನ...

ಅಂಕಣ

ಹಾಕಿ ಎಂಬ ಪಟವೂ ….ಧ್ಯಾನ್ ಚಂದ್ ಎಂಬ ಸೂತ್ರಧಾರಿಯೂ…

ಕ್ರಿಕೆಟ್’ಗೆ  ಸಚಿನ್ ಎನ್ನುವುದಾದರೆ ಹಾಕಿಗೆ ಯಾರು..?ಎಂಬೊಂದು ಪ್ರಶ್ನೆಯೊಟ್ಟಿಗೆ ಹೊರಟರೆ ಪ್ರಾಯಶಃ ನಮಗೆ ಉತ್ತರ ಸಿಗದೇ ಇರಬಹುದು. ಸಿಕ್ಕರೂ ಅದು ‘ಹಾಕಿ ಮಾಂತ್ರಿಕ’  ದಿ ಗ್ರೇಟ್ ಧ್ಯಾನ್ ಚಂದ್ ಅವರ ಹೆಸರೇ ಆಗದಿರಬಹುದು.ಹೌದು..,ಧ್ಯಾನ್ ಚಂದ್. ವಿಶ್ವ ಹಾಕಿ ಕಂಡ ದಂತಕಥೆ. ಭಾರತ ದೇಶದ ಹಾಕಿಯ ಪುಸ್ತಕ...

ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೯ ಪರಬ್ರಹ್ಮವೆಂಬ ಒಂಟಿ ಕೈಯ ಚಪ್ಪಾಳೆ ! ___________________________________ ಎರುಡುಮಿರಬಹುದು ದಿಟ; ಶಿವರುದ್ರನಲೆ ಬೊಮ್ಮ | ಕರವೊಂದರಲಿ ವೇಣು, ಶಂಖವೊಂದರಲಿ || ಬೆರಳ್ಗಳೆರಡಾನುಮಿರೆ ಕೈ ಚಿಟಿಕೆಯಾಡುವುದು | ಒರುವನಾಡುವುದೆಂತು – ಮಂಕುತಿಮ್ಮ || ೨೯ || ಈ ಪದ್ಯದಲ್ಲಂತು ನಮ್ಮ ವೇದಾಂತಿಕ, ತತ್ವಶಾಸ್ತ್ರದ...

Featured ಅಂಕಣ

ವಿಶ್ವೇಶ ಪರ್ವ

 ಉಡುಪಿ ಎಂದರೆ ನೆನಪಾಗುವುದೇನು? ಶ್ರೀಕೃಷ್ಣನ ದೇವಸ್ಥಾನ, ಮಣಿಪಾಲದ ವಿಶ್ವವಿದ್ಯಾಲಯ, ಸರ್ವಸುಸಜ್ಜಿತ ಆಸ್ಪತ್ರೆ, ಮಲ್ಪೆಯ ಕಡಲ ಕಿನಾರೆ, ರಾಷ್ಟ್ರೀಕೃತ ಬ್ಯಾಂಕ್ ಪ್ರಧಾನ ಕಛೇರಿ, ರಾಜ್ಯಮಟ್ಟದ ಪತ್ರಿಕೆಗಳು, ಆಶ್ಲೇಷಾ ಬಲಿ ಮತ್ತು ನಾಗಾರಾಧನೆ, ಭೂತಕೋಲ, ವಿದೇಶಿಯರನ್ನೂ ಆಕರ್ಷಿಸುವ ಯಕ್ಷಗಾನ, ಸಂಶೋಧನಾ ಕೇಂದ್ರಗಳು ಮತ್ತು ಬಾಯಲ್ಲಿ ನೀರೂರಿಸುವ ಉಡುಪಿ ಅಡುಗೆ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ